alex Certify ಮೀನು ಹಿಡಿಯುತ್ತಿದ್ದ ವೇಳೆ ಏಕಾಏಕಿ ನುಗ್ಗಿಬಂದ ಶಾರ್ಕ್.​..! ಮುಂದೇನಾಯ್ತು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಹಿಡಿಯುತ್ತಿದ್ದ ವೇಳೆ ಏಕಾಏಕಿ ನುಗ್ಗಿಬಂದ ಶಾರ್ಕ್.​..! ಮುಂದೇನಾಯ್ತು ನೋಡಿ

ಮೀನು ಹಿಡಿಯೋಕೆ ಸಮುದ್ರಕ್ಕೆ ದೋಣಿಯಲ್ಲಿ ತೆರಳಿದ್ದ ಸ್ನೇಹಿತರ ಗುಂಪಿಗೆ ಶಾರ್ಕ್​ ಒಂದು ಭಯ ಹುಟ್ಟಿಸಿದ್ದು ಮಾತ್ರವಲ್ಲದೇ ದೋಣಿಯ ಸುತ್ತ ಸುತ್ತಿ ಸುತ್ತಿ ಕೊನೆಗೆ ಮೋಟಾರ್​ಗೆ ಬಾಯಿ ಹಾಕಿದೆ.

ಮೀನನ್ನ ಹಿಡಿಯೋಕೆ ಅಂತಾ ಎರಿಕಾ ಆಲ್ಮಂಡ್​ ಮತ್ತವರ ಸ್ನೇಹಿತರು ಮೆಕ್ಸಿಕೋದ ಸಮುದ್ರವೊಂದರಲ್ಲಿ ದೋಣಿ ವಿಹಾರ ಕೈಗೊಂಡಿದ್ದರು. ಈ ವೇಳೆ ದೋಣಿಯ ಬಳಿಯೇ ಶಾರ್ಕ್​ ಬಂದಿದ್ದು ದೋಣಿಯ ಸುತ್ತ ರೌಂಡ್ಸ್ ಹಾಕಿದೆ.

ಕನಿಕರ ಹುಟ್ಟಿಸುತ್ತೆ ʼಏಲಿಯನ್ʼ​ ರೀತಿ ಕಾಣಲೋದವನ ಅವಸ್ಥೆ

ಮೀನು ಹಿಡಿಯುವಾಗ ಹೀಗೆ ಶಾರ್ಕ್​ಗಳು ಬರೋದು ಸಾಮಾನ್ಯ. ಆದರೆ ಇದು 14 ರಿಂದ 16 ಅಡಿಗಳಷ್ಟು ದೊಡ್ಡದಾಗಿ ಇರುವ ಬಿಳಿ ಬಣ್ಣದ ಶಾರ್ಕ್ ಆಗಿತ್ತು.

ಅಲ್ಲದೇ ನಮ್ಮ ದೋಣಿಯ ಮೋಟಾರ್​​ನ ಒಂದು ಭಾಗವನ್ನ ಕಚ್ಚಿ ಹೊರ ತೆಗೆದಿದೆ ಎಂದು ದೋಣಿಯಲ್ಲಿದ್ದವರು ಹೇಳಿದ್ದಾರೆ.

Seriously one of the coolest experiences I’ve ever had offshore! We had a 14-16 foot Great White shark circle our boat,…

Posted by Erika Almond on Friday, January 22, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...