alex Certify ಈ ಫೋಟೋದಲ್ಲಿ ಹಾವೆಲ್ಲಿದೆ ಗುರುತಿಸಬಲ್ಲಿರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಫೋಟೋದಲ್ಲಿ ಹಾವೆಲ್ಲಿದೆ ಗುರುತಿಸಬಲ್ಲಿರಾ….?

ಆಸ್ಟ್ರೇಲಿಯಾದ ಉರಗ ತಜ್ಞರ ತಂಡವೊಂದು ಫೇಸ್​ಬುಕ್​ನಲ್ಲಿ ಫೋಟೋವೊಂದನ್ನ ಶೇರ್​ ಮಾಡಿದ್ದು ಆ ಚಿತ್ರದಲ್ಲಿ ಹಾವು ಹುಡುಕಿ ಅಂತಾ ನೆಟ್ಟಿಗರಿಗೆ ಸವಾಲು ಹಾಕಿದೆ. ಸಂಪೂರ್ಣ ಕಟ್ಟಿಗೆಯೇ ತುಂಬಿರುವ ಈ ಫೋಟೋದಲ್ಲಿ ಹಾವೆಲ್ಲಿದೆ ಅಂತಾ ನೆಟ್ಟಿಗರು ತಲೆಗೆ ಹುಳ ಬಿಟ್ಕೊಂಡಿದಾರೆ.

ಹಾವನ್ನ ಗುರುತಿಸಿ. ಹಾವನ್ನ ಹುಡುಕೋದ್ರ ಜೊತೆಗೆ ಅದರ ಜಾತಿಯನ್ನ ತಿಳಿಸಿದವರಿಗೆ ಬೋನಸ್​ ಪಾಯಿಂಟ್​ ಸಿಗಲಿದೆ ಎಂದು ಈ ಫೋಟೋಗೆ ಶೀರ್ಷಿಕೆ ನೀಡಲಾಗಿದೆ.

ಜಿಂಕೆ ರೂಪದಲ್ಲಿ ಒದಗಿ ಬಂತು ಅದೃಷ್ಟ…..!

ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈ ಚಿತ್ರದಲ್ಲೆಲ್ಲೋ ಹಾವು ಖಂಡಿತವಾಗಿಯೂ ಇದೆ. ಆದರೆ ಅದನ್ನ ಹುಡುಕೋದು ಮಾತ್ರ ನಿಮ್ಮ ಕೆಲಸ.

SPOT THE SNAKE SUNDAY!See how you go with this one. Bonus points for being able to name the species as well. Its been another busy week of snakes on the move. Summer is in full swing! ?Stu

Posted by Sunshine Coast Snake Catchers 24/7 on Sunday, January 24, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...