alex Certify Live News | Kannada Dunia | Kannada News | Karnataka News | India News - Part 4204
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ಈ ಪುಟ್ಟ ಪೋರಿಯ ಸಿಂಗಿಂಗ್​ ಟ್ಯಾಲೆಂಟ್​

ಖ್ಯಾತ ಸಂಗೀತ ನಿರ್ದೇಶಕ ಎ. ಆರ್​. ರೆಹಮಾನ್​ರ ಪ್ರಸಿದ್ಧ ಹಾಡುಗಳಲ್ಲಿ ಒಂದಾದ ಮಾ ತುಜೆ ಸಲಾಂ ಹಾಡನ್ನ 4 ವರ್ಷದ ಪೋರಿಯೊಬ್ಬಳು ಹಾಡುವ ಮೂಲಕ ನೆಟ್ಟಿಗರ ಹೃದಯ ಕದ್ದಿದ್ದಾಳೆ. Read more…

ಕೋಳಿ ಕಾಳಗ ತಡೆದ ಪೊಲೀಸ್​ ಅಧಿಕಾರಿ ಬರ್ಬರ ಹತ್ಯೆ

ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಕಾಳಗವನ್ನ ನಿಲ್ಲಿಸಿದ ಪೊಲೀಸ್​ ಅಧಿಕಾರಿಯನ್ನೇ ಕೊಲೆಗೈದ ದಾರುಣ ಘಟನೆ ಫಿಲಿಫೈನ್ಸ್​ನಲ್ಲಿದೆ ನಡೆದಿದೆ. ಕರೊನಾ ವೈರಸ್​ ಸೋಂಕು ನಿಯಂತ್ರಣಕ್ಕೋಸ್ಕರ ಜನರು ಒಂದೆಡೆ ಸೇರೋದನ್ನ ನಿಷೇಧಿಸಲಾಗಿದೆ. Read more…

ಮಹಿಳೆಯಿಂದ ಥಳಿಸಿಕೊಂಡರೂ ತಾಳ್ಮೆ ಮರೆಯದ ಪೇದೆಗೆ ಸನ್ಮಾನ

ತನ್ನ ದ್ವಿಚಕ್ರ ವಾಹನ ತಡೆದಿದ್ದಕ್ಕಾಗಿ ಮಹಿಳೆಯೊಬ್ಬಳು ಸಂಚಾರಿ ಠಾಣೆ ಪೊಲೀಸ್​ ಕಾನ್ಸ್​​ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ರೂ ಸಹ ಅಧಿಕಾರಿ ಪ್ರದರ್ಶಿಸಿದ ತಾಳ್ಮೆಯನ್ನ ಕಂಡು ಅವರಿಗೆ ಸನ್ಮಾನಿಸಲಾಗಿದೆ . ಮೂರು Read more…

ಬಾಕ್ಸ್‌ ತೆರೆದು ನೋಡಿದಾಗ ಬಹಿರಂಗವಾಯ್ತು ಪೋಕಿಮೋನ್ ಕಾರ್ಡ್‌ ಅಸಲಿಯತ್ತು

ಡಬ್ಲು ಡಬ್ಲು ಇ ಟ್ರಂಪ್​ ಕಾರ್ಡ್​ಗಳಿಂದ ಹಿಡಿದು ಪೋಕ್​ಮೋನ್​​ ಕಾರ್ಡ್​ಗಳನ್ನ ಸಂಗ್ರಹಿಸೋದು ವಿಶ್ವದಲ್ಲಿ ಅನೇಕರ ಹವ್ಯಾಸವಾಗಿದೆ. ಪೋಕಿಮೋನ್ ​ನ ಮೊದಲ ಆವೃತ್ತಿಯ ಕಾರ್ಡ್​ಗಳು 37500 ಡಾಲರ್​​ ರೂಪಾಯಿ ಮೌಲ್ಯದಾಗಿದ್ದು Read more…

ಪಕ್ಷ, ಕೆಲಸಕ್ಕಿಂತ ನನಗೆ ಮಾನವೀಯತೆ ಮುಖ್ಯ: ಮುನಿರತ್ನ ದೊಡ್ಡತನ ನೋಡಿ ಪ್ರಚಾರಕ್ಕೆ ಬಂದಿದ್ದೇನೆ ಎಂದ ’ಸಾರಥಿ’

ಬೆಂಗಳೂರು: ಆರ್.ಆರ್. ನಗರ ಉಪಚುನಾವಣಾ ಅಖಾಡಕ್ಕೆ ಇಂದು ’ಸಾರಥಿ’ ಎಂಟ್ರಿ ಕೊಟ್ಟಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಸಿನಿಮೀಯ ಶೈಲಿಯಲ್ಲಿ ನಗರಸಭೆ ಸದಸ್ಯನ ಅಪಹರಿಸಿದ್ದ 7 ಮಂದಿ ಅರೆಸ್ಟ್

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಅಪಹರಿಸಿದ್ದ 7 ಮಂದಿಯನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ಬಂಧಿಸಲಾಗಿದೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿದ್ದು Read more…

ಅಳಿಯನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಅತ್ತೆಯಿಂದಲೇ ಆಘಾತಕಾರಿ ಕೃತ್ಯ

ಹೈದರಾಬಾದ್: ಮಗಳ ಗಂಡನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಮಹಿಳೆ ಆತನನ್ನು ಕೊಲೆ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 2019ರಲ್ಲಿ ಮಹಿಳೆಯ 19 ವರ್ಷದ ಮಗಳೊಂದಿಗೆ 32 ವರ್ಷದ Read more…

ಬಿಗ್ ನ್ಯೂಸ್: ಕೊರೊನಾ ಸೋಂಕಿನಿಂದ ಈವರೆಗೆ ಗುಣಮುಖರಾದವರೆಷ್ಟು…? ಇಲ್ಲಿದೆ ಡಿಟೇಲ್ಸ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 48,648 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80,88,851ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಫಾರಿನರ್ಸ್ ಕೊರಿಯರ್ ಜಾಡು ಹಿಡಿದ ಪೊಲೀಸರು; ಸಿಸಿಬಿ ಬಲೆಗೆ ಬಿದ್ದ ಸಾಫ್ಟ್ ವೇರ್ ಇಂಜಿನಿಯರ್

ಬೆಂಗಳೂರು: ಮಾದಕ ವಸ್ತುಗಳ ವಿರುದ್ಧ ಸಿಸಿಬಿ ಸಮರ ಮುಂದುವರೆದಿದ್ದು, ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿಯೋರ್ವನನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿ ಸಾಫ್ಟ್ ವೇರ್ Read more…

ಸ್ನೇಹಿತನ ಪತ್ನಿಗೆ ಲೈಂಗಿಕ ವಿಡಿಯೋ ತೋರಿಸಿ ಬ್ಲಾಕ್ ಮೇಲ್

ರಾಮನಗರ: ಸ್ನೇಹಿತನ ಪತ್ನಿಗೆ ಲೈಂಗಿಕ ಕಿರುಕುಳ ನೀಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ವಿರುದ್ಧ ದೂರು ದಾಖಲಾಗಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಶೆಟ್ಟಿಹಳ್ಳಿ ನಿವಾಸಿಯಾಗಿರುವ ಸಂತೋಷ್ ವಿರುದ್ಧ Read more…

ಬೆಚ್ಚಿಬೀಳಿಸುತ್ತೆ ಬಟ್ಟೆ ಮಾರಾಟಕ್ಕೆಈಕೆ ಮಾಡಿಕೊಂಡಿರುವ ಅವತಾರ

ಮೃತ ಜನರ ಬಟ್ಟೆಗಳನ್ನು ಮಾರಾಟ ಮಾಡಲೆಂದು ಖುದ್ದು ಝೊಂಬಿ ವೇಷಧಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಥಾಯ್ಲೆಂಡ್‌ನ ಆನ್ಲೈನ್ ರೀಟೇಲರ್‌ ಕನಿಇಟ್ಟಾ ಥೊಂಗ್ನಾಕ್ ತಮ್ಮ ಈ ನಡೆಯಿಂದ ಲಕ್ಷಾಂತರ ಜನರ Read more…

ವಯಸ್ಸಲ್ಲದ ವಯಸ್ಸಿನ ಹುಡುಗಿ ಮದುವೆ ಮಾಡಲು ಮುಂದಾದವರಿಗೆ ಬಿಗ್ ಶಾಕ್: ವರ, ಪೋಷಕರು, ಪುರೋಹಿತ, ಮುದ್ರಕ, ಶಾಮೀಯಾನ ಮಾಲೀಕನ ವಿರುದ್ಧವೂ ಕೇಸ್

ಬಳ್ಳಾರಿ: ಪೊಲೀಸರು, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಾಲ್ಯ ವಿವಾಹವಾಗುತ್ತಿದ್ದ ನೊಂದ ಬಾಲಕಿಯ ರಕ್ಷಣೆ ಮಾಡಿದ್ದಾರೆ. ಬಾಲ್ಯ ವಿವಾಹಕ್ಕೆ ಯತ್ನಿಸಿದ ವರ, ಪುರೋಹಿತ ಸೇರಿ ಸಹಕರಿಸಿದವರೆಲ್ಲರ Read more…

ವೈರಸ್ ಸಾಯಿಸುತ್ತಂತೆ ಈ ಫೇಸ್​ ಮಾಸ್ಕ್​….!

ಯುಎಸ್​ ಬೋಸ್ಟನ್​ ಎಂಐಟಿಯ ವಿಜ್ಞಾನಿಗಳು ಕೊರೊನಾ ಫೇಸ್​ ಮಾಸ್ಕ್​ ತಡೆಗೆ ಹೊಸ ಮಾದರಿಯ ಮಾಸ್ಕ್ ವಿನ್ಯಾಸಗೊಳಿಸಿದ್ದಾರೆ. ಈ ಮಾಸ್ಕ್​ ಕೊರೊನಾ ವೈರಸ್​ ದೇಹದೊಳಕ್ಕೆ ಪ್ರವೇಶಿಸೋದನ್ನ ತಡೆಯೋದರ ಜೊತೆಗೆ ವೈರಸ್​ಗಳನ್ನ Read more…

ಭಯೋತ್ಪಾದನೆ ವಿರುದ್ಧದ ಫ್ರಾನ್ಸ್​ ಹೋರಾಟದೊಂದಿಗೆ ಭಾರತವಿದೆ: ಪ್ರಧಾನಿ ಮೋದಿ

ಫ್ರಾನ್ಸ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನ ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಹಾಗೂ ಭಯೋತ್ಪಾದನೆ ವಿರುದ್ಧದ ಫ್ರಾನ್ಸ್​ನ ಹೋರಾಟಕ್ಕೆ ಭಾರತ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. ನೈಸ್​ ನಗರದಲ್ಲಿರುವ ಚರ್ಚ್​ನಲ್ಲಿ Read more…

ಪಾಕ್‌ ನರಿ ಬುದ್ದಿ ಜಗತ್ತಿನೆದುರು ಮತ್ತೊಮ್ಮೆ ಬಟಾಬಯಲು

ಭಾರತದ ಪುಲ್ವಾಮಾ ಮೇಲೆ ನಡೆಸಿದ ದಾಳಿ ಸರ್ಕಾರದ ಅತಿ ದೊಡ್ಡ ಸಾಧನೆ ಅಂತಾ ಪಾಕ್​ ಸಂಸತ್​ನಲ್ಲಿ ಸಚಿವ ಫವಾದ್​ ಚೌದರಿ ಹೇಳುವ ಮೂಲಕ ಜಗತ್ತಿನೆದುರು ಮತ್ತೊಮ್ಮೆ ಪಾಪಿ ಪಾಕಿಸ್ತಾನದ Read more…

ಬಿಗ್‌ ನ್ಯೂಸ್: ರಷ್ಯಾದ ಕೊರೊನಾ ಲಸಿಕೆ ಪ್ರಯೋಗಕ್ಕೆ ಮತ್ತೊಂದು ವಿಘ್ನ

ವರ್ಷದ ಅಂತ್ಯದೊಳಗಾಗಿ ಕೊರೊನಾಗೆ ಕಡಿವಾಣ ಹಾಕಲು ಪಣ ತೊಟ್ಟಿದ್ದ ರಷ್ಯಾಗೆ ಕೊಂಚ ಹಿನ್ನಡೆಯಾಗಿದೆ. ಡೋಸೇಜ್​ಗಳ ಕೊರತೆಯಿಂದಾಗಿ ಕೊರೊನಾ ಲಸಿಕೆಯ ಪ್ರಯೋಗವನ್ನ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈಗಾಗಲೇ ಕೊರೊನಾ ಲಸಿಕೆಗೆ ಭಾರೀ Read more…

ಮಾಡಿದ ತಪ್ಪಿಗೆ ಲಿಖಿತ ರೂಪದಲ್ಲಿ ಕ್ಷಮೆ ಯಾಚಿಸಿದ ಟ್ವಿಟರ್

ಜಮ್ಮು ಮತ್ತು ಕಾಶ್ಮೀರದ ಲಡಾಖ್​​ ಚೀನಾಗೆ ಸೇರಿದ್ದು ಅಂತಾ ತೋರಿಸಿದ್ದ ಟ್ವಿಟರ್​ ಪ್ರಮಾದದ ಕುರಿತು ಸಂಸದೀಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಟ್ವಿಟರ್​ ಸಂಸ್ಥೆ ಲಿಖಿತ ರೂಪದಲ್ಲಿ ಕ್ಷಮೆ Read more…

ನರಸೀಪುರ ನಾಟಿ ಔಷಧ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಔಷಧ ನೀಡಿಕೆ ಮತ್ತೆ ಆರಂಭ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಆನಂದಪುರ ಸಮೀಪದ ನರಸೀಪುರದ ನಾಟಿ ಔಷಧ ವಿತರಣೆ ಮತ್ತೆ ಆರಂಭಿಸಲಾಗಿದೆ. ಸಾಗರ ತಾಲೂಕು ಅಧಿಕಾರಿಗಳ ಮಾರ್ಗದರ್ಶನದಂತೆ ನರಸೀಪುರ ನಾರಾಯಣಮೂರ್ತಿ ಕುಟುಂಬದವರು ಮತ್ತೆ ಔಷಧ Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ: ಪತ್ನಿಯಿಂದಲೇ ಘೋರ ಕೃತ್ಯ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಮಟ್ಟನವಿಲೆ ಬಳಿ ಕಾರ್ ಡಿಕ್ಕಿಯಲ್ಲಿ ಮೃತದೇಹ ಸುಟ್ಟುಹಾಕಿದ ಪ್ರಕರಣವನ್ನು 24 ಗಂಟೆಯಲ್ಲಿ ಪೊಲೀಸರು ಭೇದಿಸಿದ್ದು ಮೂವರನ್ನು ಬಂಧಿಸಿದ್ದಾರೆ. ಮೃತನ ಪತ್ನಿ ಅಭಿಲಾಷ, ಆಕೆಯ Read more…

ʼಕೊರೊನಾʼ ಸೋಂಕಿನ ಕುರಿತು ಮತ್ತೊಂದು ಮಹತ್ವದ ಅಂಶ ಬಹಿರಂಗ

ಕೊರೊನಾ ಸೋಂಕಿಗೆ ಒಳಗಾದ ರೋಗಿಗಳು ವಿಟಮಿನ್​ ಡಿ ಕೊರತೆ ಹೊಂದಿರುತ್ತಾರೆ ಅಂತಾ ಸ್ಪೇನ್​ನ ಅಧ್ಯಯನವೊಂದು ಹೇಳಿದೆ. ಸ್ಪೇನ್​ನ ಆಸ್ಪತ್ರೆಯಲ್ಲಿ ದಾಖಲಾದ 200 ರೋಗಿಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ ಶೇಕಡಾ Read more…

ಪಟಾಕಿ ಗೋದಾಮಿನಲ್ಲಿ ನಡೆದಿದೆ ನಡೆಯಬಾರದ ಘಟನೆ: ಇಬ್ಬರು ಸಜೀವ ದಹನ

ಪಲ್ಲಿಪಾಲಯಂ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಉಂಟಾಗಿದ್ದು ಇಬ್ಬರು ಸಜೀವ ದಹನವಾಗಿದ್ದಾರೆ. ತಮಿಳುನಾಡಿನ ನಾಮಕಲ್ ಜಿಲ್ಲೆಯ ಪಲ್ಲಿಪಾಲಯಂ ಪಟಾಕಿ ಗೋದಾಮಿನಲ್ಲಿ ಈ ಘಟನೆ ನಡೆದಿದೆ. ಪಟಾಕಿ ಗೋದಾಮಿನಲ್ಲಿ ಉಂಟಾದ Read more…

BIG BREAKING: ಬ್ರೇಕ್ ಫೇಲಾಗಿ ಭೀಕರ ಅಪಘಾತ, ಬೆಟ್ಟದಿಂದ ದಿಬ್ಬಣದ ವ್ಯಾನ್ ಬಿದ್ದು 7 ಮಂದಿ ಸಾವು

ಹೈದರಾಬಾದ್: ಮದುವೆ ದಿಬ್ಬಣದ ವ್ಯಾನ್ ಬೆಟ್ಟದಿಂದ ಉರುಳಿಬಿದ್ದು 7 ಮಂದಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ತಂಟಿಕೊಂಡ ಬಳಿ ನಡೆದಿದೆ. ಮದುವೆ ಮುಗಿಸಿಕೊಂಡು ವಾಪಸ್ ಆಗುವಾಗ Read more…

ಗುಡ್‌ ನ್ಯೂಸ್: ವೃದ್ಧರಿಗೂ ಸುರಕ್ಷಿತ ಆಕ್ಸ್​ಫರ್ಡ್​ ಕೊರೊನಾ ಲಸಿಕೆ

ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಿಂದ ತಯಾರಾಗುತ್ತಿರುವ ಕೊರೊನಾ ಲಸಿಕೆ ವೃದ್ಧರಿಗೂ ಸಹ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತಿದೆ ಅಂತಾ ಸೀರಮ್​ ಇನ್​​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಮುಖ್ಯಸ್ಥ ಆದರ್​ ಪೂನವಾಲಾ Read more…

ಶಾಕಿಂಗ್: ‌ʼಐಸಿಯುʼವಿನಲ್ಲಿದ್ದ ಯುವತಿ ಮೇಲೆ ಅತ್ಯಾಚಾರ

ಕ್ಷಯರೋಗದಿಂದಾಗಿ ದೆಹಲಿಯ ಗುರಗಾಂವ್​ ಫೋರ್ಟೀಸ್​ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ 21 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ತನ್ನ ಮೇಲೆ ಅತ್ಯಾಚಾರ Read more…

ಐಸ್ ಕ್ರೀಮ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಲು ಖರೀದಿ ತಂತ್ರ

ಮೆಕ್ ‌ಡೋನಾಲ್ಡ್ಸ್ ಯಾರಿಗೆ ಗೊತ್ತಿಲ್ಲ….? ಅಲ್ಲಿನ‌ ಕಾರ್ಯಕ್ಷಮತೆ ಪರಿಣಾಮಕಾರಿಯಾಗಿಡಲು ವಿವಿಧ ಪ್ರಯತ್ನ‌ ಕಂಪನಿ ಕಡೆಯಿಂದ ನಡೆಯುತ್ತಿರುತ್ತದೆ. ಇದೀಗ ಅಮೆರಿಕಾದ್ಯಾಂತ ಮೆಕ್ ‌ಡೋನಾಲ್ಡ್ಸ್ ರೆಸ್ಟೋರೆಂಟ್ ಗಳಲ್ಲಿ ಐಸ್ ಕ್ರೀಮ್ ಯಂತ್ರಗಳು Read more…

ಗಮನಿಸಿ..! ಮೇಲ್ಮೈ ಸುಳಿಗಾಳಿ ತೀವ್ರತೆ ಪರಿಣಾಮ ರಾಜ್ಯದಲ್ಲಿ ಮೂರು ದಿನ ಮಳೆ

ಬೆಂಗಳೂರು: ಆಂಧ್ರಪ್ರದೇಶದ ದಕ್ಷಿಣ, ತಮಿಳುನಾಡಿನ ಉತ್ತರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಕಂಡುಬಂದಿದ್ದು ರಾಜ್ಯದಲ್ಲಿ ನವೆಂಬರ್ 2ರ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಪ್ರಯಾಣ ದರ ಇಳಿಕೆ

ಬಳ್ಳಾರಿ: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವತಿಯಿಂದ ಬಳ್ಳಾರಿಯಿಂದ ಬೆಂಗಳೂರು ರಾಜಹಂಸ ಸಾರಿಗೆ ಹಾಗೂ ಬಳ್ಳಾರಿಯಿಂದ ಶಿವಮೊಗ್ಗ, ಬಳ್ಳಾರಿಯಿಂದ ದಾವಣಗೆರೆ ಮಾರ್ಗಗಳಲ್ಲಿ ಮಾತ್ರ ಬಸ್ ಪ್ರಯಾಣ ದರಗಳನ್ನು ಇಳಿಕೆ Read more…

BIG NEWS: ಕೊರೊನಾ ಇಳಿಕೆ, ನ.17 ರಿಂದ ಕಾಲೇಜ್ ಆರಂಭದ ಬಳಿಕ ಶಾಲೆ ತೆರೆಯಲು ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ ತೆರೆಯಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಶಾಲೆ ಆರಂಭಿಸಲು ಚಿಂತನೆ ನಡೆಸಲಾಗಿದ್ದು ನವೆಂಬರ್ Read more…

ಮಾನ ಮುಚ್ಚಿಕೊಳ್ಳಲು ಬಾಳೆಹಣ್ಣು ಕಟ್ಟಿಕೊಂಡು ಪ್ರತಿಭಟನೆ

ಪ್ರತಿಭಟನೆಯಲ್ಲಿ ನಾನಾ ರೂಪ. ಇಲ್ಲೊಬ್ಬ ಮಹಾಶಯ ಪ್ಯಾಂಟ್ ರಹಿತನಾಗಿ ಸೊಂಟಕ್ಕೆ ಬಾಳೆಹಣ್ಣು ಕಟ್ಟಿಕೊಂಡು ವಿಚಿತ್ರವಾಗಿ ತನ್ನ ಆಕ್ರೋಶ ಹೊರಹಾಕಿ ಪ್ರತಿಭಟಿಸಿದ್ದಾನೆ. ಕೊರೋನ ವೈರಸ್ ಹರಡುವುದನ್ನು ತಡೆಯಲು 17 ದಿನಗಳ Read more…

ಕೊರೊನಾ ಮಧ್ಯೆ ರಾಷ್ಟ್ರ ರಾಜಧಾನಿ ಜನತೆಗೆ ಮತ್ತೊಂದು ಸಂಕಷ್ಟ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ್ದು ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ಅಂಕಿ ಅಂಶಗಳ ಪ್ರಕಾರ ಗಾಳಿ ಗುಣಮಟ್ಟವು ಆನಂದ ವಿಹಾರದಲ್ಲಿ 401, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...