alex Certify 60 ಖಾದಿ ಪಂಚೆ ಖರೀದಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

60 ಖಾದಿ ಪಂಚೆ ಖರೀದಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರದಂದು ಶಾಪಿಂಗ್ ಮೂಡಿನಲ್ಲಿದ್ದರು. ತಮ್ಮ ಬೆಂಗಾವಲು ಪಡೆಗೂ ಸಹ ತಿಳಿಸದೆ ಮಾಜಿ ಶಾಸಕ ಅಶೋಕ ಪಟ್ಟಣ ಅವರ ಜೊತೆಗೆ ಚಿಕ್ಕಪೇಟೆಯ ಖಾದಿ ಮಳಿಗೆಗೆ ತೆರಳಿದ ಸಿದ್ದರಾಮಯ್ಯ 60 ಖಾದಿ ಪಂಚೆ ಖರೀದಿಸಿದ್ದಾರೆ.

ಸಿದ್ದರಾಮಯ್ಯ ಅಂಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ವಿವಿಧ ಪಂಚೆಗಳನ್ನು ತೋರಿಸಿದ್ದಾರೆ. ಸಣ್ಣ ಬಾರ್ಡರ್ ಖಾದಿ ಪಂಚೆ ಕೊಡುವಂತೆ ಸಿದ್ದರಾಮಯ್ಯನವರು ಹೇಳಿದ್ದು, ಒಟ್ಟು 25 ಸಾವಿರ ರೂ. ಮೌಲ್ಯದ 60 ಖಾದಿ ಪಂಚೆಗಳನ್ನು ಅವರು ಖರೀದಿಸಿದ್ದಾರೆ.

RTE ಮೂಲಕ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯುವ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಸದಾಕಾಲ ಪಂಚೆಯಲ್ಲೇ ಕಂಗೊಳಿಸುವ ಸಿದ್ದರಾಮಯ್ಯನವರು ಇದೀಗ 60 ಖಾದಿ ಪಂಚೆಗಳನ್ನು ಖರೀದಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...