alex Certify Live News | Kannada Dunia | Kannada News | Karnataka News | India News - Part 4144
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆ ಇದೆ ಎಂದು ಕೊರೊನಾ ಹೆದರಿ ಓಡಿ ಹೋಗುತ್ತಾ…..? ಸಿಎಂಗೆ ಟಾಂಗ್ ನೀಡಿದ HDK

ರಾಮನಗರ: ಉಪಚುನಾವಣೆಗೆ ಕೊರೊನಾ ಕಠಿಣ ನಿಯಮಗಳು ಅನ್ವಯವಾಗುವುದಿಲ್ಲ ಎಂದ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಚುನಾವಣೆ ಇದೆ ಎಂದು ಹೆದರಿ ಕೊರೊನಾ ಸೋಂಕು Read more…

ಸಿಡಿ ಪ್ರಕರಣ: ಯುವತಿಗೆ ಹಣ ಕೊಟ್ಟಿದ್ದ ಉದ್ಯಮಿ ಶಿವಕುಮಾರ್ ಮನೆ ಮೇಲೆ ದಾಳಿ

ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿರುವ ಎಸ್ಐಟಿ ಅಧಿಕಾರಿಗಳು ಉದ್ಯಮಿ ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಜಾರಕಿಹೊಳಿ ಸಿಡಿ ಪ್ರಕರಣದ Read more…

BIG NEWS: ರಾಜ್ಯ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದ ಹೆಚ್. ವಿಶ್ವನಾಥ್

ಮೈಸೂರು: ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ ನ್ಯಾಷನಲ್ ಸರ್ಕಾರ. ಮೂರು ಪಕ್ಷಗಳ ಮುಖಂಡರು ಸೇರಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ನಾವು ಯಾಕಾದರೂ ಮೈತ್ರಿ ಸರ್ಕಾರವನ್ನು ಉರುಳಿಸಿದೆವೋ ಎನಿಸುತ್ತಿದೆ ಎಂದು ಎಂ.ಎಲ್.ಸಿ Read more…

ಪಾಕ್ ಸೇರಿದಂತೆ 4 ರಾಷ್ಟ್ರಗಳ ಮಹಿಳೆಯರನ್ನು ವಿವಾಹವಾಗಲು ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಮಹತ್ವದ ಬದಲಾವಣೆಯೊಂದರಲ್ಲಿ ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್​ ಹಾಗೂ ಮಯನ್ಮಾರ್​​ ದೇಶದ ಮಹಿಳೆಯರನ್ನ ಮದುವೆಯಾಗುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಅನಧಿಕೃತ ಅಂಕಿ – ಅಂಶಗಳು ನೀಡಿರುವ ಮಾಹಿತಿಯ Read more…

ಬೇಸಿಗೆ ಧಗೆ ತಣಿಸಿಕೊಳ್ಳಲು ಆನೆಗಳಿಗೆಂದೇ ನಿರ್ಮಾಣವಾಗಿದೆ ಸ್ವಿಮ್ಮಿಂಗ್‌ ಪೂಲ್

ಪುಣೆಯ ಮೃಗಾಲಯವೊಂದರಲ್ಲಿ ಬೇಸಿಗೆಯ ಧಗೆಯನ್ನ ತಣಿಸುವುದಕ್ಕೋಸ್ಕರ ಇಲ್ಲಿರುವ 2 ಆನೆಗಳಿಗಾಗಿ ಸ್ವಿಮ್ಮಿಂಗ್​ ಪೂಲ್​ ನಿರ್ಮಿಸಲಾಗಿದೆ. ಕತ್ರಾಜ್​​ನಲ್ಲಿರುವ ರಾಜೀವ್​ ಗಾಂಧಿ ಮೃಗಾಲಯದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಎರಡು ಹೆಣ್ಣು Read more…

ವ್ಯಾಕ್ಸಿನ್ ಪಡೆದ 48 ಗಂಟೆಗಳಲ್ಲೇ ಕೋವಿಡ್ ಪಾಸಿಟಿವ್; ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೊನಾ ದೃಢ

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪಾಕ್ ಆರೋಗ್ಯ ಸಚಿವ Read more…

ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನ ಬರ್ಬರ ಹತ್ಯೆ….!

31 ವರ್ಷದ ಹಿಂದೂ ಪತ್ರಕರ್ತನನ್ನ ಪಾಕಿಸ್ತಾನದಲ್ಲಿ ಹತ್ಯೆಗೈಯಲಾಗಿದೆ. ಸಿಂದ್​ ಪ್ರಾಂತ್ಯದಲ್ಲಿ ಕ್ಷೌರ ಮಾಡಿಸಿಕೊಳ್ತಿದ್ದ ವೇಳೆ ಆಕ್ರಮಣಕಾರರ ಗುಂಪೊಂದು ಪತ್ರಕರ್ತನ ಮೇಲೆ ಗುಂಡು ಹಾರಿಸಿದೆ. ಉರ್ದು ಭಾಷೆಯ ಪತ್ರಿಕೆ ಪುಚಾನೋ Read more…

ಬೈ ಎಲೆಕ್ಷನ್ ಗೆ ಕೊರೊನಾ ಕಠಿಣ ನಿಯಮ ಅನ್ವಯವಾಗಲ್ಲ: ಸಿಎಂ ಹೇಳಿಕೆ

ತುಮಕೂರು: ಉಪಚುನಾವಣೆಗೆ ಕೊರೊನಾ ಕಠಿಣ ನಿಯಮಗಳು ಅನ್ವಯವಾಗುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಸಭೆ-ಸಮಾರಂಭಗಳಿಗೆ ಮಾತ್ರ ಕಠಿಣ ನಿಯಮ ಹಾಕಿದ್ದೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ Read more…

ಎಲಾಸ್ಟಿಕ್​​ನಂತೆ ವರ್ತಿಸುತ್ತೆ ಈ ಯುವತಿಯ ಮೂಗು..!

ಯುವತಿಯೊಬ್ಬಳು ತನ್ನ ದೇಹದ ಅಂಗದ ವಿಚಿತ್ರ ಲಕ್ಷಣವೊಂದನ್ನ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಹಂಚಿಕೊಂಡಿದ್ದಾಳೆ. ಯುವತಿಯ ಮೂಗನ್ನ ಒತ್ತಿದರೆ ಅದು ಎಲಾಸ್ಟಿಕ್​ನಂತೆ ಮತ್ತೆ ತನ್ನ ಸಾಮಾನ್ಯ ಸ್ಥಿತಿಗೆ ಮರಳಿದೆ. ನನ್ನ Read more…

BIG BREAKING: ಪಾಕ್ ಪ್ರಧಾನಿಗೆ ಕೊರೊನಾ – ಚೀನಾ ಲಸಿಕೆ ತೆಗೆದುಕೊಂಡ ಮರುದಿನವೇ ವಕ್ಕರಿಸಿದ ಮಹಾಮಾರಿ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮನೆಯಲ್ಲೇ ಐಸೋಲೇಶನ್ ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಇಮ್ರಾನ್ ಖಾನ್ ಅವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ Read more…

ಗೃಹಿಣಿ ಮಾಡಿದ ಪ್ರತಿಭಟನೆಗೆ ಮನೆಮಂದಿ ಸುಸ್ತೋಸುಸ್ತು…!

ಮನೆ ಅಚ್ಚುಕಟ್ಟಾಗಿ ಇಟ್ಟುಕೊಳ್ಳೋದ್ರಲ್ಲಿ ತಾಯಂದಿರ ಪಾತ್ರ ತುಂಬಾನೇ ಇರುತ್ತೆ. ಪಾತ್ರೆ ತೊಳೆಯೋದ್ರಿಂದ ಹಿಡಿದು ಬಟ್ಟೆ ತೊಳೆದು ಮನೆಯ ನೆಲ ಒರೆಸೋದ್ರ ಮೂಲಕ ಮನೆಯನ್ನ ಸ್ವಚ್ಛವಾಗಿ ಇಟ್ಟುಕೊಳ್ತಾರೆ. ಇದೇ ಅಮ್ಮಂದಿರು Read more…

ಅಂತಿಮ ಕ್ಷಣ ಎಣಿಸುತ್ತಿದ್ದ ಗ್ರಾಹಕಿಗೆ ರೆಸ್ಟೋರೆಂಟ್ ನಿಂದ ವಿಶಿಷ್ಟ ಸೇವೆ

ಅಮೆರಿಕ ಬಾಲ್ಟಿಮೋರ್​ ನಗರದಲ್ಲಿರುವ ಎಕಿಬೆನ್​​ ಎಂಬ ಹೆಸರಿನ ರೆಸ್ಟೋರೆಂಟ್ ಗ್ರಾಹಕರ ಆಸೆಯನ್ನ ವಿಶೇಷವಾಗಿ ಪೂರೈಸಿದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆಲ್ಲುತ್ತಿದೆ. ಸ್ಥಳೀಯ ನಿವಾಸಿಯೊಬ್ಬರು ಈ ರೆಸ್ಟೋರೆಂಟ್​ ಮಾಲೀಕರ Read more…

ʼಖುಷಿʼ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಸಿಕ್ಕಿದೆ ಈ ಸ್ಥಾನ

ಯುಎನ್ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ ನೆಟ್ವರ್ಕ್, ವಿಶ್ವದ ಸಂತೋಷ ವರದಿ 2021 ಬಿಡುಗಡೆ ಮಾಡಿದೆ. ಫಿನ್ಲ್ಯಾಂಡ್ ಮತ್ತೊಮ್ಮೆ ವಿಶ್ವದ ಅತ್ಯಂತ ಸಂತೋಷದಾಯಕ ದೇಶವೆಂಬ ಕೀರ್ತಿಗೆ ಪಾತ್ರವಾಗಿದೆ. ಈ ಪಟ್ಟಿಯಲ್ಲಿ Read more…

ಪಾಕಿಸ್ತಾನದಲ್ಲೂ ಇದೆ ಶ್ರೀರಾಮ ಮಂದಿರ..! ಇಲ್ಲಿದೆ ಅದರ ವಿಡಿಯೋ

ಭಾರತೀಯ ಮೂಲದ ಯುಟ್ಯೂಬರ್​​ ಕಾರ್ಲ್​ ರಾಕ್​​ ಪ್ರಸ್ತುತ ಪಾಕಿಸ್ತಾನದ ವಿವಿಧ ಪ್ರದೇಶಗಳಿಗೆ ಭೇಟಿ ನೀಡ್ತಾ ಇದ್ದಾರೆ. ಕಾರ್ಲ್​ ಪೋಸ್ಟ್​ ಮಾಡಿದ ಇತ್ತೀಚಿನ ವಿಡಿಯೋ ಒಂದರಲ್ಲಿ ಪಾಕಿಸ್ತಾನದ 11 ವರ್ಷದ Read more…

ಗಾಯತ್ರಿ ಮಂತ್ರ ಪಠಣದಿಂದ ಗುಣವಾಗುತ್ತಾ ಕೊರೊನಾ…? ಮಹತ್ವದ ಸಂಶೋಧನೆ ಕೈಗೊಂಡ AIIMS ವೈದ್ಯರು

ಕೊರೊನಾ ವೈರಸ್​ನ್ನು ನಿಯಂತ್ರಣ ಮಾಡಬೇಕು ಅಂತಾ ಈಗಾಗಲೇ ಲಸಿಕೆಯನ್ನ ದೇಶಾದ್ಯಂತ ನೀಡಲಾಗ್ತಿದೆ. ಈ ನಡುವೆ ದೆಹಲಿ ಏಮ್ಸ್​ ವೈದ್ಯರು ಚಿಕಿತ್ಸೆಯ ಜೊತೆಗೆ ಗಾಯತ್ರಿ ಮಂತ್ರ ಪಠಣ ಹಾಗೂ ಪ್ರಾಣಾಯಾಮದಿಂದ Read more…

ಆರ್.ಎಸ್.ಎಸ್. ಸರಕಾರ್ಯವಾಹ್ ಆಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆ

ಬೆಂಗಳೂರು: ಆರ್.ಎಸ್.ಎಸ್. ಸರಕಾರ್ಯವಾಹ್ ಆಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಅಖಿಲ ಭಾರತೀಯ ಜನಪ್ರತಿನಿಧಿ ಸಭಾ ಆಯ್ಕೆ ಮಾಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ Read more…

ಹೋಳಿಗೂ ಮುನ್ನ ರೈತರಿಗೆ ಸಿಕ್ಕಿದೆ ಖುಷಿ ಸುದ್ದಿ…..!

ಹೋಳಿ ಹಬ್ಬಕ್ಕಿಂತ ಮೊದಲು ಮೋದಿ ಸರ್ಕಾರ ರೈತರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ  7 ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗೆ ವರ್ಗಾಯಿಸುತ್ತಿದೆ. Read more…

ಬೆಚ್ಚಿ ಬೀಳಿಸುವಂತಿದೆ ಚಿಕನ್‌ ಬೇಯಿಸುವ ವಿಧಾನ

ಪಾಕಶಾಸ್ತ್ರದ ಜಗತ್ತಿನಲ್ಲಿ ಹೊಸ ಅನ್ವೇಷಣೆಗಳಿಗೆ ಯಾವತ್ತೂ ಬರವಿಲ್ಲ. ಪ್ರಾಚೀನ ಅಡುಗೆ ವಿಧಾನಗಳಿಂದ ಅತ್ಯಾಧುನಿಕ ವಿಧಾನಗಳವರೆಗೂ ಬಹಳಷ್ಟು ವಿಸ್ಮಯಕಾರಿ ಸಂಗತಿಗಳನ್ನು ದಿನಂಪ್ರತಿ ನೆಟ್‌ನಲ್ಲಿ ನೋಡುತ್ತಲೇ ಇರುತ್ತೇವೆ. “ಚಲನಾಶಕ್ತಿಯನ್ನು ಶಾಖವನ್ನಾಗಿ ಪರಿವರ್ತಿಸಿದರೆ, Read more…

BIG NEWS: ವಿಮಾನ ಹತ್ತುವಾಗ ಮೂರು ಬಾರಿ ಎಡವಿಬಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ – ಆರೋಗ್ಯದ ಬಗ್ಗೆ ಹೆಚ್ಚಿದ ಆತಂಕ…!

ವಾಷಿಂಗ್ಟನ್: ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ವಿಮಾನ ಹತ್ತುವಾಗ ಮೆಟ್ಟಿಲುಗಳ ಮೇಲೆ ಮೂರು ಬಾರಿ ಎಡವಿ ಬಿದ್ದ ಘಟನೆ ನಡೆದಿದೆ. ಇದು ಅಧ್ಯಕ್ಷರ ಆರೋಗ್ಯದ ಬಗ್ಗೆ ಆತಂಕಕ್ಕೆ Read more…

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದೇನು…..?

ಬೆಂಗಳೂರು: ಸಿಡಿ ಪ್ರಕರಣ ಬಹಿರಂಗವಾದ ಬೆನ್ನಲ್ಲೇ ತಕ್ಷಣ ರಮೇಶ್ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ತನ್ನ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ Read more…

Shocking: ಮಾಸ್ಕ್ ಧರಿಸದ ಮಹಿಳೆ ತಡೆದದ್ದಕ್ಕೆ ಬಿಎಂಸಿ ಸಿಬ್ಬಂದಿ ಮೇಲೆ ಹಲ್ಲೆ

ದೇಶದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಕೊರೊನಾ ನಿಯಂತ್ರಣಕ್ಕೆ ಕೆಲವು ಕಡೆ ಲಾಕ್ ಡೌನ್ ಜಾರಿಯಾದ್ರೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. Read more…

BIG NEWS: ದೇಶದಲ್ಲಿ ʼಕೊರೊನಾʼ ಏರಿಕೆಯಾಗಿದ್ದರ ಹಿಂದಿನ ಕಾರಣ ಬಹಿರಂಗ

ವಿವಾಹದಂತಹ ಸೂಪರ್​ ಸ್ಪ್ರೆಡರ್​ ಕಾರ್ಯಕ್ರಮಗಳು ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಏರಿಕೆಯಾಗಲು ಮುಖ್ಯ ಕಾರಣವಾಗಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದ ವೇಳೆಯಲ್ಲಿ ಜನರು ಅಜಾಗರೂಕತೆ ವಹಿಸಿರೋದೇ ಈಗಿನ ಕೊರೊನಾ Read more…

ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಲು ಕಾರಣವಾಯ್ತು ಲೈಂಗಿಕ ವ್ಯಸನ….!

ಅಮೆರಿಕಾದ ಅಂಟ್ಲಾಂಟಾ ಪ್ರದೇಶದ ಸ್ಪಾ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದರು. 21 ವರ್ಷದ ರಾಬರ್ಟ್ ಆರನ್ ಲಾಂಗ್ ಹೆಸರಿನ ಹುಡುಗ ಗುಂಡಿನ ದಾಳಿ Read more…

BIG NEWS: SIT ಅಧಿಕಾರಿಗಳು ತೋರಿಸಿದ ದಾಖಲೆ ನೋಡಿ ಶಾಕ್ ಆದ ಜಾರಕಿಹೊಳಿ – ವಿಚಾರಣೆ ವೇಳೆ ಮಾಜಿ ಸಚಿವರು ಹೇಳಿದ್ದೇನು…..?

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ ಐ ಟಿ ಅಧಿಕಾರಿಗಳು ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಎಸ್ ಐ ಟಿ ಅಧಿಕಾರಿಗಳ ಪ್ರಶ್ನೆಗಳಿಗೆ Read more…

ಶಾಕಿಂಗ್: ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ – ಅಂಡಮಾನ್ ನಲ್ಲಿ ಸಿಕ್ಕಿದೆ ಖತರ್ನಾಕ್ ಶಿಲೀಂಧ್ರ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಪ್ರಕರಣಗಳ ನಡುವೆ ದೇಶದಲ್ಲಿ ಮತ್ತೊಂದು ಮಾರಕ ಕಾಯಿಲೆಯ ಅಪಾಯ ಹೆಚ್ಚಾಗಿದೆ. ಇದು ಸಾಂಕ್ರಾಮಿಕ ರೂಪವನ್ನೂ ತೆಗೆದುಕೊಳ್ಳಬಹುದು ಎಂದು ವಿಜ್ಞಾನಿಗಳು ಭಯಪಡುತ್ತಾರೆ. ಹಿಂದೂ Read more…

BIG NEWS: ಕೊರೊನಾ ಅಟ್ಟಹಾಸ – ಒಂದೇ ದಿನದಲ್ಲಿ 40 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 40,953 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ಗೇಮಿಂಗ್ ಗೀಳಿಗೆ ಮಾಡಿದ ಸಾಲ ತೀರಿಸಲಾಗದೇ ಕೊಲೆಯಾದ ಟೀನೇಜರ್‌

ಆನ್ಲೈನ್ ಗೇಮ್ ಒಂದರ ಹೆಚ್ಚುವರಿ ಫೀಚರ್‌ಗಳನ್ನು ಖರೀದಿಸಲು ಸ್ನೇಹಿತನೊಬ್ಬನಿಂದ 75,000 ರೂ ಸಾಲ ಪಡೆದಿದ್ದ 17 ವರ್ಷದ ಟೀನೇಜರ್‌ ಒಬ್ಬ, ಸಾಲ ಮರುಪಾವತಿ ಮಾಡಲಾಗದ ಕಾರಣಕ್ಕೆ ಕೊಲೆಯಾಗಿದ್ದಾನೆ. ಛತ್ತೀಸ್‌ಘಡದ Read more…

ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ: ಹೊತ್ತಿ ಉರಿದ ಕೋಚ್

ಘಾಜಿಯಾಬಾದ್: ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮತ್ತೆ ಅಗ್ನಿ ಅವಘಡ ಸಂಭವಿಸಿದೆ. ದೆಹಲಿ-ಘಾಜಿಯಾಬಾದ್ ನಡುವಿನ ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್ ರೈಲ್ವೆ ಪಾರ್ಸಲ್ ಕೋಚ್ ನಲ್ಲಿ ಈ ಅವಘಡ Read more…

ಕಾಮದ ಮದದಲ್ಲಿ ಅನೈಸರ್ಗಿಕ ಸೆಕ್ಸ್, ಸಿಸಿಟಿವಿಯಲ್ಲಿ ಸೆರೆಯಾಯ್ತು ನೀಚಕೃತ್ಯ: ಬೀದಿನಾಯಿಯನ್ನೇ ಕಾಮತೃಷೆಗೆ ಬಳಸಿಕೊಂಡ ಯುವಕ

ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಕಾಮುಕನೊಬ್ಬ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. 20 ವರ್ಷದ ಯುವಕ ಬೀದಿನಾಯಿನ್ನು ಕಾಮತೃಷೆಗೆ ಬಳಸಿಕೊಂಡ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೆಣ್ಣು ನಾಯಿಯನ್ನು ಎಳೆದೊಯ್ದು Read more…

ದಾರಿ ತಪ್ಪಿದ ಗೃಹಿಣಿ; ಪ್ರಿಯಕರನೊಂದಿಗೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಜೀವ ತೆಗೆದ್ಲು

ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ನಿಂಬರ್ಗಾ ಠಾಣೆ ಪೊಲೀಸರು ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಫೆಬ್ರವರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...