alex Certify ಎಲಾಸ್ಟಿಕ್​​ನಂತೆ ವರ್ತಿಸುತ್ತೆ ಈ ಯುವತಿಯ ಮೂಗು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲಾಸ್ಟಿಕ್​​ನಂತೆ ವರ್ತಿಸುತ್ತೆ ಈ ಯುವತಿಯ ಮೂಗು..!

ಯುವತಿಯೊಬ್ಬಳು ತನ್ನ ದೇಹದ ಅಂಗದ ವಿಚಿತ್ರ ಲಕ್ಷಣವೊಂದನ್ನ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಹಂಚಿಕೊಂಡಿದ್ದಾಳೆ. ಯುವತಿಯ ಮೂಗನ್ನ ಒತ್ತಿದರೆ ಅದು ಎಲಾಸ್ಟಿಕ್​ನಂತೆ ಮತ್ತೆ ತನ್ನ ಸಾಮಾನ್ಯ ಸ್ಥಿತಿಗೆ ಮರಳಿದೆ.

ನನ್ನ ಮೂಗಿನಲ್ಲಿ ಯಾವುದೇ ವಿಶೇಷ ಕಾರ್ಟಿಲೇಜ್​ ಇಲ್ಲ. ನನ್ನ ಮೂಗು ವಿಚಿತ್ರವಾಗಿದೆ. ನನ್ನ ಮೂಗನ್ನ ನೀವು ಒತ್ತಿದ್ರೆ ಎಲಾಸ್ಟಿಕ್​ನಂತೆ ಹಿಂದಕ್ಕೆ ಹೋಗುತ್ತೆ. ಮತ್ತು ಸಹಜ ಸ್ಥಿತಿಗೆ ಮರಳುತ್ತೆ. ಹಾಗಂತ ನನ್ನ ಮೂಗನ್ನ ಮುರಿಯೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಫಾಸ್ಟ್‌ ಫುಡ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿ​​ ಹಣ ದೋಚಿದ ಯುವತಿಯರು..!

ಎಲ್ಲಾರ ಈ ವಿಚಿತ್ರ ಮೂಗನ್ನ ನೋಡಿದ ನೆಟ್ಟಿಗರು ಶಾಕ್​ ಆಗಿದ್ದಾರೆ. ಕಮೆಂಟ್​​ನಲ್ಲಿ ನೆಟ್ಟಿಗರೊಬ್ಬರು ನೀವು ಬಾಕ್ಸಿಂಗ್​ ಪಂದ್ಯಕ್ಕೆ ಸೇರಬಹುದು ಎಂದು ಸಲಹೆ ನೀಡಿದ್ದಾರೆ. ಕಮೆಂಟ್​ನಲ್ಲಿ ಮೂಗಿನ ಬಗ್ಗೆ ಸಾಕಷ್ಟು ಕಮೆಂಟ್​ಗಳನ್ನ ಕಂಡ ಎಲ್ಲಾ ಮತ್ತೊಂದು ವಿಡಿಯೋ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೂಗಿನಲ್ಲಿ ಯಾವುದೇ ಕಾರ್ಟಿಲೇಜ್​ ಇಲ್ಲ. ಇದು ಎಲಾಸ್ಟಿಕ್​ ಮಾದರಿಯಲ್ಲಿದೆ. ಇದು ಯಾಕೆ ಹೀಗೆ ಅನ್ನೋದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...