alex Certify Live News | Kannada Dunia | Kannada News | Karnataka News | India News - Part 4141
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದೇ ಕಾಲೇಜಿನ 149 ವಿದ್ಯಾರ್ಥಿಗಳಿಗೆ ಕೊರೊನಾ ದೃಢ – ಹಾಸ್ಟೆಲ್ ಮುಂದೆ ಪೋಷಕರ ಪ್ರತಿಭಟನೆ

ಹೈದರಾಬಾದ್: ದೇಶಾದ್ಯಂತ ಮಹಾಮಾರಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಹಲವು ರಾಜ್ಯಗಳಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೀಗ ಒಂದೇ ಕಾಲೇಜಿನ 149 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ Read more…

BIG NEWS: ಒಂದೇ ದಿನದಲ್ಲಿ 40,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ – 1,60,166ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 40,715 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ಸಹಪಾಠಿಗಳ ಕುಚೇಷ್ಟೆಗೆ ಬಲಿಯಾದ 10 ನೇ ತರಗತಿ ವಿದ್ಯಾರ್ಥಿ

ಹಾಸನ- ಸಹಪಾಠಿಗಳಿಂದ ನಿಂದನೆಗೊಳಗಾದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹರ್ಷಿತ್ ಗೌಡ (16) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ದೈವಿ ಬಾಲಕ. Read more…

BIG BREAKING: ಆಟೋಗೆ ಬಸ್ ಡಿಕ್ಕಿಯಾಗಿ ಭೀಕರ ಅಪಘಾತ; 10 ಮಹಿಳೆಯರು ಸೇರಿ 13 ಮಂದಿ ಸಾವು

ಗ್ವಾಲಿಯರ್: ಬಸ್ ಮತ್ತು ಆಟೋ ನಡುವೆ ಡಿಕ್ಕಿ ಯಾಗಿ 13 ಜನರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗ್ವಾಲಿಯರ್ ಪುರಾನಿ ಚವಾನಿ ಸಮೀಪ ನಡೆದ ಭೀಕರ ಅಪಘಾತದಲ್ಲಿ 13 Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿಗೆ ಅರ್ಜಿ

ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಸಾಮಾನ್ಯ ಅಧಿಕಾರಿಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 6 ರಂದು ಅಥವಾ ಅದಕ್ಕಿಂತ ಮೊದಲು ಅರ್ಜಿ Read more…

ಪ್ರಾಮಾಣಿಕತೆ ಮೆರೆದ ಚಾಲಕ: ನಡುರಾತ್ರಿಯಲ್ಲೇ ಪ್ರಯಾಣಿಕರ ಲಗೇಜ್‌ ಮರಳಿಸಿದ ಶರವಣ‌ ಕುಮಾರ್

ಈಗಂತೂ ಬಹುತೇಕ ಮಂದಿ ಹೊರಗಡೆ ಸುತ್ತಾಡೋದು ಅಂದರೆ ಕ್ಯಾಬ್​ ಬಳಕೆ ಮಾಡೋದೇ ಜಾಸ್ತಿ. ಇದಕ್ಕೆಂದೇ ಓಲಾ, ಊಬರ್​ನಂತಹ ಕ್ಯಾಬ್​ಗಳು ಇವೆ. ಇಂತಹ ಕ್ಯಾಬ್​ಗಳು ಅನೇಕ ಬಾರಿ ಜನರಿಗೆ ಒಳ್ಳೆಯ Read more…

ಲಿಪ್​ಸ್ಟಿಕ್​ ಹಾಳಾಗುತ್ತೆ ಅಂತಾ ಮಾಸ್ಕ್​ ಧರಿಸದೆ ರಂಪಾಟ ಮಾಡಿದ ಯುವತಿ..!

ಕೊರೊನಾ ವೈರಸ್​​ ಮಹಾಮಾರಿ ಜನಜೀವನವನ್ನ ಸಂಪೂರ್ಣ ಉಲ್ಟಾಪಲ್ಟಾ ಮಾಡಿ ಹಾಕಿದೆ. ಸಾಮಾಜಿಕ ಅಂತರ ಕಾಪಾಡುತ್ತಾ ಮಾಸ್ಕ್ ಧರಿಸುತ್ತಾ ಜನರು ಕೊರೊನಾದಿಂದ ಬಚಾವಾಗೋಕೆ ಪ್ರಯತ್ನ ಪಡ್ತಿದ್ದಾರೆ. ಇದೀಗ ಈ ಮಾಸ್ಕ್​ Read more…

ಫೋಟೋಗ್ರಾಫರ್ ಪರ್ಫೆಕ್ಟ್​ ಕ್ಲಿಕ್​ ಮೋಡಿಗೆ ಬೆರಗಾದ ನೆಟ್ಟಿಗರು..!

ವನ್ಯ ಪ್ರಾಣಿಗಳ ಫೋಟೋ ತೆಗೆಯೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ಒಂದೇ ಒಂದು ಪರ್ಫೆಕ್ಟ್ ಫೋಟೋಗಾಗಿ ಫೋಟೋಗ್ರಾಫರ್ಸ್​ ಗಂಟೆಗಟ್ಟಲೇ, ದಿನಗಟ್ಟಲೇ, ವಾರಗಟ್ಟಲೆ ಕಾಯೋದು ಇರುತ್ತೆ. ವೈಲ್ಡ್​ ಲೈಫ್​ Read more…

ಈ ವಯಸ್ಸಿನವರಿಗೆ ʼಕೊರೊನಾʼ ಮರುಸೋಂಕಿನ ಅಪಾಯ ಹೆಚ್ಚು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಒಮ್ಮೆ ಕೊರೊನಾ ಸೋಂಕು ಬಂತು ಅಂದರೆ ಸಾಕು. ಅದರಿಂದ ಪಾರಾಗೋದೇ ಒಂದು ದೊಡ್ಡ ಸವಾಲು. ಅಂತದ್ರಲ್ಲಿ ನೀವು ಕೊರೊನಾ ಜಯಿಸೋದ್ರಲ್ಲಿ ಯಶಸ್ವಿಯಾದರೆ ಮುಂದಿನ 6 ತಿಂಗಳು ವೈರಸ್​ನಿಂದ ನಿಮ್ಮ Read more…

ಅಂಗಡಿಗೆ ಹೋಗಿ ಮದ್ಯ ಖರೀದಿ ಮಾಡಲು ನಿಮಗಾಗಿರಬೇಕು ಇಷ್ಟು ವಯಸ್ಸು..!

ದೆಹಲಿಯ ಕೇಜ್ರಿವಾಲ್​ ಸರ್ಕಾರ ಹೊಸ ಅಬಕಾರಿ ನೀತಿಯನ್ನ ಜಾರಿಗೆ ತಂದಿದೆ. ಹೊಸ ನೀತಿಯ ಅನುಸಾರ ಮದ್ಯ ಸೇವನೆ ಮಾಡುವವರ ವಯಸ್ಸಿನ ಮಿತಿಯನ್ನು ಇಳಿಕೆ ಮಾಡಲಾಗಿದೆ. ದೆಹಲಿಯಲ್ಲಿ ಮದ್ಯ ಖರೀದಿ Read more…

BIG NEWS: ಬಿಜೆಪಿಯಿಂದ ಯತ್ನಾಳ್ ಉಚ್ಛಾಟಿಸಲು ಆಗ್ರಹಿಸಿ ಪಕ್ಷದ ಶಾಸಕರಿಂದ ದೂರು

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ 50 ಕ್ಕೂ Read more…

SHOCKING: ಆರು ವರ್ಷಗಳಲ್ಲಿ ಸಶಸ್ತ್ರಪಡೆಗಳ 800 ಯೋಧರು ಆತ್ಮಹತ್ಯೆಗೆ ಶರಣು

ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುವ ಯೋಧರಿಗೆ ತಮ್ಮ ಕಾರ್ಯದೊತ್ತಡ ತಗ್ಗಿಸಲು ಇನ್ನಷ್ಟು ಅನುವಾಗುವಂತೆ ಅನೇಕ ಸುಧಾರಣೆಗಳನ್ನು ತರುವ ಕೂಗು ವರ್ಷಗಳಿಂದಲೂ ಕೇಳಿ ಬರುತ್ತಿದೆ. ಕಳೆದ ಆರು ವರ್ಷಗಳಲ್ಲಿ ಭೂಸೇನೆ, Read more…

ಮನೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಬಾಲಕನಿಗೆ ಕಠಿಣ ಶಿಕ್ಷೆ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪೋರ್ನ್ ಚಿತ್ರಗಳ ವಿರುದ್ಧ ಕಿಮ್ ಜಾಂಗ್ ಉನ್ ತಮ್ಮ ಯುದ್ಧವನ್ನು ತೀವ್ರಗೊಳಿಸಿದ್ದಾರೆ. ಹದಿಹರೆಯದ ಹುಡುಗ ಪೋರ್ನ್ ಚಿತ್ರ Read more…

’ಜನತಾ ಕರ್ಫ್ಯೂಗೆ’ ವರ್ಷ: ಚಪ್ಪಾಳೆ, ತಟ್ಟೆ-ಜಾಗಟೆಗಳ ಭರಾಟೆ ನೆನೆದು ನಗೆಗಡಲಲ್ಲಿ ತೇಲಿದ ನೆಟ್ಟಿಗ ಸಮುದಾಯ

ಕೋವಿಡ್-19 ನಿಯಂತ್ರಣಕ್ಕೆಂದು ದೇಶವಾಸಿಗಳಿಗೆ ಜನತಾ ಕರ್ಫ್ಯೂ ಆಚರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿ ಒಂದು ವರ್ಷ ಕಳೆದಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆ ಕಾಣುವ Read more…

ಐಷಾರಾಮಿ ಮನೆಯಾಗಿ ಬದಲಾಯ್ತು ಶಾಲಾ ಬಸ್….!

ಕೊರೊನಾ ವೈರಸ್​ ಸಾಂಕ್ರಾಮಿಕದಿಂದಾಗಿ ಎಲ್ಲರ ಜೀವನವೂ ಬದಲಾಗಿ ಹೋಗಿದೆ. ಅನೇಕರು ಮನೆಯಲ್ಲೇ ಕೂತು ಕಾಲಹರಣ ಮಾಡಿದ್ರೆ ಇನ್ನು ಕೆಲವರು ಈ ಅವಕಾಶವನ್ನ ಸದುಪಯೋಗ ಪಡಿಸಿಕೊಂಡಿದ್ದಾರೆ. ಅಮೆರಿಕದ ಕೋಸ್ಟ್​ ಗಾರ್ಡ್​ Read more…

ವಿಜಯೇಂದ್ರಗೆ ದೂರು ನೀಡಿದ್ದ ಮಹಿಳೆ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಶಿವಮೊಗ್ಗ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ದೂರು ನೀಡಿದ್ದ ಮಹಿಳೆ ಮೇಲೆ ದುಷ್ಕರ್ಮಿಗಳು ಸೋಮವಾರ ಬೆಳಿಗ್ಗೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ Read more…

81 ವರ್ಷಗಳ ಬಳಿಕ ಈ ಅಭಯಾರಣ್ಯದಲ್ಲಿ ಕಾಣಿಸಿಕೊಂಡ ಹುಲಿರಾಯ…!

ಬೇರೆ ಬೇರೆ ಕಾರಣಗಳಿಂದ ತವರು ನಾಡಿನಿಂದಲೇ ವನ್ಯ ಪ್ರಾಣಿಗಳು ಕಣ್ಮರೆಯಾಗೋಕೆ ಶುರುವಾದರೆ ತುಂಬಾನೇ ಬೇಸರ ಎನಿಸುತ್ತೆ. ಇನ್ನೇನು ಈ ಪ್ರಾಣಿ ಕಣ್ಣಿಗೆ ಸಿಗೋದೇ ಇಲ್ಲ ಎಂದುಕೊಂಡಿದ್ದ ಸಂದರ್ಭದಲ್ಲೇ ಆ Read more…

ಕ್ಯಾನ್ಸರ್​ ಪೀಡಿತ ಬಾಲಕನ ಕನಸು ನನಸು ಮಾಡಿದ ಪೊಲೀಸ್​ ಇಲಾಖೆ

ಮಕ್ಕಳಿಗೆ ದೊಡ್ಡವರಾದ ಮೇಲೆ ಶಿಕ್ಷಕನಾಗಬೇಕು, ವೈದ್ಯನಾಗಬೇಕು, ಪೊಲೀಸ್​ ಆಗಬೇಕು ಹೀಗೆ ನಾನಾ ಬಗೆಯ ಆಸೆಗಳು ಇರುತ್ವೆ. ಆದರೆ ಎಲ್ಲರಿಗೂ ಈ ಕನಸನ್ನ ನನಸು ಮಾಡಿಕೊಳ್ಳೋಕೆ ಸಾಧ್ಯವಾಗಲ್ಲ. ಕೆಲವೊಮ್ಮೆ ಜೀವನ Read more…

ಬರೋಬ್ಬರಿ 500 ವರ್ಷಗಳ ಬಳಿಕ ಹೋಳಿ ಹಬ್ಬಕ್ಕೆ ಸಜ್ಜಾದ ಅಯೋಧ್ಯಾ..!

ರಾಮಜನ್ಮಭೂಮಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ಹೋಳಿ ಹಬ್ಬವನ್ನ ಆಚರಿಸೋಕೆ ಸಕಲ ಸಿದ್ಧತೆಯನ್ನ ಮಾಡಿಕೊಳ್ಳಲಾಗ್ತಿದೆ. ಕಳೆದ ಮೂರು ದಶಕಗಳಿಂದ ರಾಮನ ಮೂರ್ತಿ ಟೆಂಟ್​ನಲ್ಲೇ ಇದ್ದ ಕಾರಣ Read more…

ನಗೆಪಾಟಲಿಗೀಡಾಗಿದೆ ಪಾಕ್ ವಿಶ್ವವಿದ್ಯಾಲಯದ ಎಡವಟ್ಟು

ಪಾಕಿಸ್ತಾನ ಒಂದು ಎಡವಟ್ಟು ರಾಷ್ಟ್ರ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಈ ದಿನಗಳಲ್ಲಿ ಪಾಕಿಸ್ತಾನ ವಿಚಿತ್ರ ವಿಷಯವೊಂದಕ್ಕಾಗಿ ಭಾರೀ ಸುದ್ದಿಯಲ್ಲಿದೆ. ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ತನ್ನ ಇಬ್ಬರು ವಿದ್ಯಾರ್ಥಿಗಳಿಗೆ ಸಂಗೀತ ಕೇಳುತ್ತಿದ್ದರು Read more…

ವಿಶ್ವ ಜಲ ದಿನ: ನೀರಿನ ಮಹತ್ವ ಸಾರುವ ಪೋಸ್ಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್

ಜಗತ್ತು ಎಷ್ಟೇ ಆಧುನಿಕತೆಯತ್ತ ವಾಲಿರಲಿ ಆದರೆ ಇನ್ನೂ ವಿಶ್ವದ ಅನೇಕ  ರಾಷ್ಟ್ರಗಳು ನೀರಿನ ಅಭಾವವನ್ನ ಎದುರಿಸುತ್ತಿವೆ. ಹೀಗಾಗಿ ವಿಶ್ವದಲ್ಲಿ  ನೀರಿನ ಪ್ರಾಮುಖ್ಯತೆಯನ್ನ ಸಾರುವ ಸಲುವಾಗಿಯೇ ಸೋಮವಾರದಂದು ವಿಶ್ವ ಜಲ Read more…

BIG NEWS: 1 – 9 ನೇ ತರಗತಿಗೆ ಪರೀಕ್ಷೆ, ಜೂನ್ ಎರಡನೇ ವಾರ ಫಲಿತಾಂಶ

ಬೆಂಗಳೂರು: ಒಂದರಿಂದ 9ನೇ ತರಗತಿಗೆ ಮೇ ಅಂತ್ಯಕ್ಕೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಜೂನ್ 2 ನೇ ವಾರ ಫಲಿತಾಂಶ ಪ್ರಕಟಿಸಲಾಗುವುದು. 2020 -21ನೇ ಶೈಕ್ಷಣಿಕ ಸಾಲಿನ ಅವಧಿ ಬದಲಾದ Read more…

BIG NEWS: ಮಾರ್ಚ್ 26 ರಂದು ಕರ್ನಾಟಕ ಬಂದ್

ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ 4 ತಿಂಗಳಾಗುತ್ತಿರುವ ಹಿನ್ನಲೆಯಲ್ಲಿ ಮಾರ್ಚ್ 26 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸೋಮವಾರ ವಿಧಾನಸೌಧ ಚಲೋ Read more…

ಬಿಗ್ ನ್ಯೂಸ್: ರಾಜ್ಯದಲ್ಲಿ ಶಾಲೆ, ಕಾಲೇಜ್ ಬಂದ್ ಇಲ್ಲ, ಲಾಕ್ ಡೌನ್ ಜಾರಿ ಸದ್ಯಕ್ಕಿಲ್ಲ – ಮಾಸ್ಕ್ ಧರಿಸದಿದ್ರೆ 250 ರೂ. ದಂಡ

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಲಾಕ್ಡೌನ್ ಜಾರಿ ಮಾಡುವುದಿಲ್ಲ. ರಾಜ್ಯದಲ್ಲಿ ಕೊರೋನಾ ಎರಡನೇ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಲಾಕ್ ಡೌನ್ ಅಥವಾ Read more…

ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಅಹ್ವಾನ

ಕಲಬುರಗಿ: ಕಲಬುರಗಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ (ವಿವಿಧ ವಿಷಯಗಳ) ಖಾಲಿಯಿರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅತಿಥಿ Read more…

ಮೀಸಲಾತಿ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ಸರ್ಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು: ಮೀಸಲಾತಿ ಹೆಚ್ಚಳ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮೀಸಲಾತಿ ಏರಿಕೆಗೆ ಸಂಪುಟ ಸಭೆಯಲ್ಲಿ ಸಹಮತ ವ್ಯಕ್ತವಾಗಿದ್ದು, ಶೇಕಡ 50 ಮಿತಿ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್ Read more…

ರಾಷ್ಟ್ರ ಧ್ವಜದ ಚಿತ್ರವಿದ್ದ ಕೇಕ್ ಕತ್ತರಿಸುವುದು ಅಪರಾಧವಲ್ಲ, ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ

ಚೆನ್ನೈ: ರಾಷ್ಟ್ರೀಯ ಧ್ವಜದ ಚಿತ್ರವಿದ್ದ ಕೇಕ್  ಕತ್ತರಿಸುವುದು ಅಪರಾಧವಲ್ಲ, ಅಗೌರವ ತೋರಿದಂತೆ ಅಲ್ಲ ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ. ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಅವರಿದ್ದ Read more…

BIG BREAKING NEWS: ರಾಜ್ಯದಲ್ಲಿ 14 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ, 1445 ಮಂದಿಗೆ ಹೊಸದಾಗಿ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1445 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 9,71,647 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 661 ಜನ ಗುಣಮುಖರಾಗಿ Read more…

BIG NEWS: ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಬಗ್ಗೆ ಸಚಿವ ಈಶ್ವರಪ್ಪ ಮಾಹಿತಿ

ಬೆಂಗಳೂರು: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಮುಂದೂಡುವ ಪ್ರಶ್ನೆಯೇ ಇಲ್ಲ. ನಿಗದಿಯಂತೆಯೇ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ Read more…

ಮದ್ಯ ಖರೀದಿಗೆ ವಯಸ್ಸಿನ ಮಿತಿ ಬಗ್ಗೆ ಡಿಸಿಎಂ ಮನೀಶ್ ಸಿಸೋಡಿಯಾ ಮಾಹಿತಿ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇನ್ನು ಮುಂದೆ ಮದ್ಯ ಖರೀದಿಸಲು 25 ವರ್ಷದ ಬದಲಿಗೆ 21 ವರ್ಷ ವಯಸ್ಸಾಗಿದ್ದರೆ ಸಾಕು. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಕುರಿತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...