alex Certify Live News | Kannada Dunia | Kannada News | Karnataka News | India News - Part 4129
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಅಭ್ಯರ್ಥಿ ಚುನಾವಣಾ ಕರಪತ್ರ ನೋಡಿದ ಮತದಾರರು ಕಂಗಾಲು…!

ಲೋಕಸಭೆಯಿಂದ ಹಿಡಿದು ಗ್ರಾಮಪಂಚಾಯಿತಿವರೆಗಿನ ಚುನಾವಣೆಗಳಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳು ತಾವು ಗೆದ್ದರೆ ಏನೇನು ಮಾಡುತ್ತೇವೆ ಎಂಬುದರ ಭರವಸೆ ನೀಡುವ ಕರಪತ್ರವನ್ನು ಮತದಾರರಿಗೆ ಹಂಚುವುದನ್ನು ನೋಡಿದ್ದೇವೆ. ಆದರೆ ಗ್ರಾಮ ಪಂಚಾಯಿತಿ ಚುನಾವಣೆ Read more…

ಮತ್ತೆ ಸಂಕಷ್ಟಕ್ಕೆ ಸಿಲುಕಿದ ಸಚಿವ ಈಶ್ವರಪ್ಪ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿಅವರ ವಿರುದ್ಧದ ದೂರು ಮರುಸ್ಥಾಪನೆಗೆ ಆದೇಶಿಸಲಾಗಿದೆ. ಶಿವಮೊಗ್ಗದ ವಕೀಲ ಬಿ. ವಿನೋದ್ ಎಂಬವರು Read more…

ಲೈವ್​ ಕಾರ್ಯಕ್ರಮದಲ್ಲೇ ಯುವತಿಗೆ ಕಾಟ ನೀಡಿದ ಬೆಕ್ಕಿನ ಮರಿ..!

ಚಾನೆಲ್​ ಒಂದರಲ್ಲಿ ಲೈವ್​ ರಿಪೋರ್ಟಿಂಗ್​ ಮಾಡುತ್ತಿದ್ದ ವೇಳೆ ಬೆಕ್ಕಿನ ಮರಿಯೊಂದು ಕಾಟ ಕೊಟ್ಟ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ಕೈ ನ್ಯೂಸ್​ ಅರೇಬಿಯಾದ ಹಿರಿಯ ವರದಿಗಾರ್ತಿ Read more…

ಶಿರಚ್ಚೇದವಾದ ಬುದ್ಧನ ಬೃಹತ್ ಪ್ರತಿಮೆ ಪತ್ತೆ

ನೈಋತ್ಯ ಚೀನಾದಲ್ಲಿ ಬುದ್ಧನ ದೈತ್ಯ ಪ್ರತಿಮೆಯೊಂದು ಪತ್ತೆಯಾಗಿದ್ದು ಅದರ ತಲೆ ಭಾಗ ಕಾಣೆಯಾಗಿದೆ. ಸುಮಾರು 30 ಅಡಿ ಎತ್ತರದ ಈ ಬುದ್ಧನ ಪ್ರತಿಮೆ ಕ್ವಿಂಗ್​ ರಾಜವಂಶಕ್ಕಿಂತಲೂ ಹಿಂದಿನದು ಎಂದು Read more…

ಪ್ರತಿಭಟನಾ ನಿರತ ರೈತರ ಸಹಾಯಕ್ಕೆ ಧಾವಿಸಿದ ಅಮೆರಿಕ ವೈದ್ಯರ ತಂಡ

ವೈದ್ಯಕೀಯ ಶಿಬಿರಕ್ಕೆಂದು ಅಮೆರಿಕದಿಂದ ದೆಹಲಿಗೆ ಆಗಮಿಸಿದ್ದ ಭಾರತೀಯ ಮೂಲದ ವೈದ್ಯರು ರೈತರ ಪ್ರತಿಭಟನೆ ಹಿನ್ನೆಲೆ ಅಮೆರಿಕಕ್ಕೆ ವಾಪಸ್ಸಾಗುವ ಯೋಜನೆಯನ್ನ ಮುಂದೂಡಿದ್ದಾರೆ. ಕೃಷಿ ಕಾನೂನುಗಳನ್ನ ವಿರೋಧಿಸಿ ಸಾವಿರಾರು ರೈತರು ದೆಹಲಿ Read more…

ಶಾಲಾ ಶೌಚಾಲಯದಲ್ಲಿ ರೇವ್​ ಪಾರ್ಟಿ ಆಯೋಜಿಸಿ ಸಿಕ್ಕಿಬಿದ್ದ ಬಾಲಕ..!

ಇಂಗ್ಲೆಂಡ್​ನ ಮ್ಯಾಂಚೆಸ್ಟರ್​​ನ 12 ವರ್ಷದ ಬಾಲಕ ಶಾಲೆಯ ಶೌಚಾಲಯದಲ್ಲಿ ರೇವ್​ ಪಾರ್ಟಿಯನ್ನ ಆಯೋಜಿಸುವ ಸಾಹಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕಿದ್ದಾನೆ. ಕೇಲ್​ ಬೆಲ್​ ಸೇಂಟ್​ ಆಂಥೋನಿ ಕ್ಯಾಥೋಲಿಕ್​ ಶಾಲೆಯ Read more…

BIG NEWS: ರಾಜ್ಯದಲ್ಲಿ 12 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ -14,370 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 1152 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,08,275 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 15 ಮಂದಿ Read more…

ಶಾಕಿಂಗ್: ಅತ್ತಿಗೆ ಬೆದರಿಸಿ ಮೈದುನನಿಂದಲೇ ಮಾನಗೇಡಿ ಕೃತ್ಯ

ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವಕನೊಬ್ಬ ಅತ್ತಿಗೆ ಮೇಲೆ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಬಿಸಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ. Read more…

ಕಲಾಂ ಪ್ರತಿಮೆ ಸ್ವಚ್ಛ ಮಾಡುತ್ತಿದ್ದ ಕೇರಳ ವ್ಯಕ್ತಿ ನಿಗೂಢ ಸಾವು

ಡಾ. ಎಪಿಜೆ ಅಬ್ದುಲ್​ ಕಲಾಂರ ಪ್ರತಿಮೆಯನ್ನ ಸ್ವಚ್ಛ ಮಾಡಿಯೇ ಜನಪ್ರಿಯತೆ ಗಳಿಸಿದ್ದ ಕೇರಳದ ಅನಾಥ ವ್ಯಕ್ತಿಯ ಶವ ನಿಗೂಢವಾಗಿ ಪತ್ತೆಯಾಗಿದೆ. ಶಿವದಾಸನ್​ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಕೊಚ್ಚಿಯಲ್ಲಿ ಶವವಾಗಿ Read more…

BIG NEWS: ಪುಕ್ಸಟ್ಟೆ ಮದ್ಯಕ್ಕೆ ಮುಗಿಬಿದ್ದ ಜನ, ಕೈಗೆ ಸಿಕ್ಕಷ್ಟು ಬಾಟಲಿ ಹೊತ್ತೊಯ್ದರು…

ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಮದ್ಯ ಸರಬರಾಜು ಟ್ರಕ್, ಕ್ರೇನ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ. ಸೀಗೆಹಳ್ಳಿ ಗೇಟ್ ಬಳಿ ವೇಗವಾಗಿ ಚಲಿಸುತ್ತಿದ್ದ Read more…

BREAKING: ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಜೀವರಾಜ್ ನೇಮಕ

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರನ್ನು ನೇಮಕ ಮಾಡಲಾಗಿದೆ. ಜೀವರಾಜ್ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡುವ ಕುರಿತು ಎರಡು Read more…

‘ಬ್ಯಾಟರಿ ಟಾರ್ಚ್’ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್

ಚೆನ್ನೈ: ಖ್ಯಾತ ನಟ ಹಾಗೂ ಮಕ್ಕಳ್ ನೀದಿ ಮಯ್ಯುಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಚಿಹ್ನೆ ವಿಚಾರವಾಗಿ ಚುನಾವಣಾ ಆಯೋಗದ ವಿರುದ್ಧ ಮದ್ರಾಸ್ ಹೈಕೋರ್ಟ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಕ್ಕಳ್ Read more…

ಬಿಜೆಪಿ-ಜೆಡಿಎಸ್ ಒಳಒಪ್ಪಂದದ ಬಗ್ಗೆ ಮಾಜಿ ಸಚಿವ ಶ್ರೀನಿವಾಸ್ ಸ್ಫೋಟಕ ಹೇಳಿಕೆ

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸೋಲಿಗೆ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಹಾಗೂ ನಮ್ಮ ಪಕ್ಷದವರೂ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿರುವುದಕ್ಕೆ ಮಾಜಿ ಸಚಿವ ಹಾಗೂ ಜೆಡಿಎಸ್ Read more…

ಗುಡ್ ನ್ಯೂಸ್: ವಿದ್ಯಾರ್ಥಿಗಳಿಗೆ ಸ್ಮಾರ್ಟ್ಫೋನ್ ವಿತರಣೆ

ನವದೆಹಲಿ: ಪಂಜಾಬ್ ಸರ್ಕಾರ 12 ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ಫೋನ್ ವಿತರಿಸಿದೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಸರ್ಕಾರಿ ಶಾಲೆಯ 12 ನೇ ತರಗತಿ ಮಕ್ಕಳಿಗೆ ಆನ್ಲೈನ್ Read more…

BIG NEWS: ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಕುರಿತಂತೆ ಯುಜಿಸಿಯಿಂದ ಮಹತ್ವದ ನಿರ್ಧಾರ

ನವೆಂಬರ್​ 30,2020ರ ಒಳಗಾಗಿ ದಾಖಲಾತಿ ವಾಪಸ್​ ಪಡೆದ ಪ್ರಥಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಶುಲ್ಕವನ್ನ ವಾಪಸ್​ ನೀಡಲು ಯುಜಿಸಿ ನಿರ್ಧರಿಸಿದೆ. ಕೋವಿಡ್​ನಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ Read more…

ವರ್ಚುವಲ್‌ ಸಂಗೀತ ಪ್ರದರ್ಶನಕ್ಕೂ‌ ತೆರಿಗೆ ವಿಧಿಸಲು ಮುಂದಾದ ಬ್ರಿಟನ್

ಕೊರೊನಾ ವೈರಸ್​ನಿಂದಾಗಿ ಲೈವ್ ಇವೆಂಟ್​ಗಳನ್ನ ಮಿಸ್​ ಮಾಡಿಕೊಳ್ಳುತ್ತಿರುವ ಸಂಗೀತ ಅಭಿಮಾನಿಗಳಿಗೆ ವರ್ಚುವಲ್​ ಸಂಗೀತ ಕಚೇರಿಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಮಹತ್ವದ ಪಾತ್ರವಲ್ಲಿ ನಿರ್ವಹಿಸುತ್ತಿವೆ. ಆದರೆ ಬ್ರಿಟನ್​ನಲ್ಲಿ ವರ್ಚುವಲ್​ ಸಂಗೀತ Read more…

ಪಾಕ್​ನ ಕೊರೊನಾ ನಿಯಂತ್ರಣ ಸಂಸ್ಥೆ ಮುಖ್ಯಸ್ಥರಿಗೇ ಕೊರೊನಾ ಪಾಸಿಟಿವ್…!

ಪಾಕಿಸ್ತಾನದ ಯೋಜನಾ ಮಂತ್ರಿ ಹಾಗೂ ಕೊರೊನಾ ವೈರಸ್​ ನಿಯಂತ್ರಣ ಸಂಸ್ಥೆ ಮುಖ್ಯಸ್ಥರೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಪಾಕಿಸ್ತಾನ ಯೋಜನಾಭಿವೃದ್ಧಿ ಹಾಗೂ ವಿಶೇಷ ಉಪಕ್ರಮಗಳ Read more…

ವಿಚಿತ್ರ ಆದರೂ ಸತ್ಯ: ಬೇರೆ ಬೇರೆ ಗರ್ಭದಲ್ಲಿ ಜನಿಸಿದ ಅವಳಿ ಮಕ್ಕಳು..!

ತಾಯಿಯಾಗೋದು ಅಂದರೆ ಸುಲಭದ ವಿಚಾರವಲ್ಲ. ಇದೇ ರೀತಿ ಅಮೆರಿಕದಲ್ಲಿ ಮಗಳಿಗೆ ತಾಯಿಯಾಗೋದು ಕಷ್ಟವಿದೆ ಎಂಬುದನ್ನ ಅರಿತ 51 ವರ್ಷದ ಮಹಿಳೆ ಮಗಳಿಗಾಗಿ ಗರ್ಭ ಧರಿಸಿದ್ದಾರೆ. ಅಮೆರಿಕದ ಕೆಲ್ಸಿ ಹಾಗೂ Read more…

ಅಪ್ಘಾನಿಸ್ತಾನದ ಅಮೆರಿಕ ವಾಯುನೆಲೆ ಮೇಲೆ ರಾಕೆಟ್​ ದಾಳಿ..!

ಅಫ್ಘಾನಿಸ್ತಾನದ ಪರ್ವಾನ್​ ಪ್ರಾಂತ್ಯದಲ್ಲಿರುವ ಅಮೆರಿಕದ ಪ್ರಮುಖ ವಾಯುನೆಲೆಯಾದ ಬಾಗ್ರಾಮ್​​ನಲ್ಲಿ ರಾಕೆಟ್​ ದಾಳಿ ನಡೆಸಲಾಗಿದೆ. ಅವಘಡದಲ್ಲಿ ಯಾವುದೇ ಸಾವು ನೋವುಗಳ ಬಗ್ಗೆ ಈವರೆಗೂ ವರದಿಯಾಗಿಲ್ಲ. ಬೆಳಗ್ಗೆ 5:50ರ ಸುಮಾರಿಗೆ ಖಲಂದರ್ Read more…

ವಿದೇಶಿ ರೇಡಿಯೋ ಆಲಿಸಿದ್ದಕ್ಕೆ ಮೀನುಗಾರನಿಗೆ ಮರಣ ದಂಡನೆ

ಚೊಂಗ್ಜಿನ್: ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತದಲ್ಲಿರುವ ಉತ್ತರ ಕೋರಿಯಾದಲ್ಲಿ ವಿಚಿತ್ರ ಕಾಯ್ದೆಗಳು ಜಾರಿಯಲ್ಲಿವೆ. ಸಣ್ಣ ತಪ್ಪಿಗೂ ಭೀಕರ ಶಿಕ್ಷೆ ಸಿಗುತ್ತದೆ. ವಿದೇಶಿ ರೇಡಿಯೋ ಆಲಿಸಿದ ಎಂಬ ಕಾರಣಕ್ಕೆ Read more…

ಬಿಗ್‌ ನ್ಯೂಸ್:‌ ಹೊಸ ವರ್ಷದ ಮೊದಲ ದಿನದಿಂದ 10 ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭ

ಕೊರೊನಾ ಕಾರಣಕ್ಕೆ ಕಳೆದ ಎಂಟು ತಿಂಗಳಿನಿಂದ ಬಂದ್‌ ಆಗಿರುವ ಶಾಲಾ- ಕಾಲೇಜುಗಳು ಪುನಾರರಂಭಗೊಳ್ಳುತ್ತಿದ್ದು, 2021ರ ಜನವರಿ 1 ರಿಂದ 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು Read more…

ಕನಸು ಕಸಿದ ಕೊರೊನಾ ವೈರಸ್- ವುಹಾನ್ ದಂಪತಿಯ ಕರುಣಾಜನಕ ಕಥೆ

ವುಹಾ‌ನ್: ಕೊರೊನಾ ಎಂಬ ವೈರಸ್ ಈ ವರ್ಷ ವಿಶ್ವದಾದ್ಯಂತ 1.7 ಲಕ್ಷ ಜನರ ಜೀವ ಬಲಿ ಪಡೆದಿದೆ. 74 ಲಕ್ಷ ಜನ ರೋಗಕ್ಕೆ ತುತ್ತಾಗಿದ್ದಾರೆ. ಕೋವಿಡ್ ನಿಂದ ಚೇತರಿಸಿಕೊಂಡರೂ Read more…

ಇಲ್ಲದ ದೇಶಕ್ಕೆ ವೀಸಾ ನೀಡಲು ಮುಂದಾದನಾ ಸ್ವಾಮಿ ನಿತ್ಯಾನಂದ…!

ಅತ್ಯಾಚಾರ ಆರೋಪಿ ಹಾಗೂ ಸ್ವಯಂ ಘೋಷಿತ ದೇವಮಾನವ ತಮ್ಮ ಚಿತ್ರ ವಿಚಿತ್ರ ಪ್ರವಚನಗಳ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗ್ತಾನೇ ಇರ್ತಾರೆ. ಭಾರತದಿಂದ ತಲೆಮರೆಸಿಕೊಂಡು ಈಕ್ವೆಡಾರ್​ನಲ್ಲಿ ಆಶ್ರಯ ಪಡೆದಿದ್ದ ನಿತ್ಯಾನಂದ Read more…

2020 ರಲ್ಲಿ ಅತ್ಯಂತ ಪ್ರಸಿದ್ಧವಾದ ಕೊಫಿನ್ ಡಾನ್ಸ್

2020 ಜಗತ್ತಿನ ಪಾಲಿಗೆ ಅತ್ಯಂತ ಭೀಕರ ವರ್ಷ. ಒಮ್ಮೆ ಹಿಂತಿರುಗಿ ನೋಡಿದರೆ ಮಾಸ್ಕ್, ಸ್ಯಾನಿಟೈಸರ್, 20 ಸೆಕೆಂಡ್ ಹ್ಯಾಂಡ್ ವಾಷ್ , ಸೋಶಿಯಲ್ ಡಿಸ್ಟೆನ್ಸ್, ಟಿವಿ ಜಾಲತಾಣದಲ್ಲಿ ಕಾಣುವ Read more…

ರೈಲಿನಡಿ ಸಿಲುಕುತ್ತಿದ್ದ ಅಜ್ಜಿ – ಮೊಮ್ಮಗನನ್ನು ರಕ್ಷಿಸಿದ ನಿಜವಾದ ಹೀರೊಗಳು

ಮುಂಬೈ: ಸ್ಥಳೀಯ ರೈಲು ಹತ್ತುವಾಗ ಅಪಾಯಕ್ಕೆ ಸಿಲುಕಿದ್ದ ಬಾಲಕ ಹಾಗೂ ಆತನ ಅಜ್ಜಿಯನ್ನು ಪೊಲೀಸ್ ಹಾಗೂ ರೈಲ್ವೆ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆಯನ್ನು ಸಿ ಸಿ ಕ್ಯಾಮರಾ ವಿಡಿಯೋವನ್ನು ಆಧರಿಸಿ Read more…

BIG NEWS: ಮತಾಂತರ ಆರೋಪದಡಿ ಜೈಲು ಸೇರಿದ್ದ ಯುಪಿ ಯುವಕರು ರಿಲೀಸ್

ಉತ್ತರ ಪ್ರದೇಶದ ಹೊಸ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದ ಮುಸ್ಲಿಂ ವ್ಯಕ್ತಿ ಮತ್ತಾತನ ಸಹೋದರನನ್ನ ಎರಡು ವಾರಗಳ ಬಳಿಕ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಹಿಂದೂ ಯುವತಿಯನ್ನ Read more…

ಸಿಸಿ ಟಿವಿಯಲ್ಲಿ ಸೆರೆಯಾದ ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತಿರಿ…!

ಇಂದೋರ್​ ಸ್ಮಾರ್ಟ್ ಸಿಟಿ ಯೋಜನೆಗಾಗಿ ಕೆಲಸ ಮಾಡುತ್ತಿದ್ದ 32 ವರ್ಷದ ವಾಸ್ತುಶಿಲ್ಪಿ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನೇನು 4 ದಿನ ಇದೆ ಅನ್ನೋವಾಗಲೇ ರಸ್ತೆ ಅಪಘಾತವೊಂದರಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. Read more…

ಬೆಚ್ಚಿಬೀಳಿಸುವಂತಿದೆ ಚಾರ್​ ಮಿನಾರ್​ ನೋಡುವ ಆಸೆಯಲ್ಲಿ ಮಕ್ಕಳು ಮಾಡಿದ ಕೆಲಸ…!

ಚಾರ್​ಮಿನಾರ್​​ ನೋಡಬೇಕೆಂಬ ಆಸೆಯಿಂದ ಮನೆಯವರಿಗೆ ಮಾಹಿತಿ ನೀಡದೇ 6.50 ಲಕ್ಷ ರೂಪಾಯಿ ತೆಗೆದುಕೊಂಡು ನಾಪತ್ತೆಯಾಗಿದ್ದ 8 ಮಂದಿ ಅಪ್ರಾಪ್ತ ಮಕ್ಕಳನ್ನ ಆಟೋ ಚಾಲಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೂಕ್ತ ತನಿಖೆ Read more…

ಹೆಸರು ಬದಲಾವಣೆ ಮಾಡಿಕೊಂಡಿದ್ದ CBSE ವಿದ್ಯಾರ್ಥಿಗೆ‌ ನ್ಯಾಯಾಲಯದಿಂದ ಬಿಗ್‌ ರಿಲೀಫ್

ಭಾರತೀಯ ಸಂವಿಧಾನದ ಆರ್ಟಿಕಲ್​ 19(1)(ಎ) ಅಡಿಯಲ್ಲಿ ಹೆಸರನ್ನ ಬದಲಾವಣೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಾಗಿದೆ ಎಂದು ಅಲಹಾಬಾದ್​ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಕಬೀರ್​ ಜೈಸ್ವಾಲ್​ ಎಂಬವರು ಸಲ್ಲಿಸಿದ ಅರ್ಜಿ Read more…

ಮಗು ಅತ್ತಿದ್ದಕ್ಕೆ ಪಕ್ಕದ ಮನೆಯವರಿಗೆ ಪತ್ರ ಬರೆದ ಫೋಷಕರು..!

ಅಮೆರಿಕದ ದಂಪತಿಯೊಂದು ರಾತ್ರಿ ವೇಳೆ ಅಳುವ ಮಗುವಿಗಾಗಿ ತಮ್ಮ ನೆರೆ ಹೊರೆಯ ಮನೆಯವರಿಗೆ ಕ್ಷಮಾಪಣಾ ಪತ್ರ ಕಳುಹಿಸಿದ್ದು ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...