alex Certify Live News | Kannada Dunia | Kannada News | Karnataka News | India News - Part 4115
ಕನ್ನಡ ದುನಿಯಾ
    Dailyhunt JioNews

Kannada Duniya

ಐಫೋನ್ ಹೊಂದಿರುವವರು ಖುಷಿಪಡಲು ಇಲ್ಲಿದೆ ಮತ್ತೊಂದು ಕಾರಣ

ಕಳೆದ 56 ವರ್ಷಗಳಲ್ಲೇ ಅತ್ಯಂತ ಭೀಕರ ಬರಗಾಲಕ್ಕೆ ತೈವಾನ್ ತುತ್ತಾಗಿದೆ. ಬರದಿಂದಾಗಿ ಈ ದೇಶದ ಅತ್ಯಂತ ಜನಪ್ರಿಯ ಕೆರೆಯೊಂದು ಬತ್ತಿ ಹೋಗಿದೆ. ಚೆನ್ ಹೆಸರಿನ ವ್ಯಕ್ತಿಗೆ ಇಂಥ ಅಲ್ಪಕಾಲವೂ Read more…

ಕುಲಪತಿ ಹುದ್ದೆ ಪಡೆಯಲು ಹಣ ಕೊಟ್ಟ ಪ್ರೊಫೆಸರ್ ಸಸ್ಪೆಂಡ್

ಮಂಗಳೂರು: ಕುಲಪತಿ ಹುದ್ದೆ ಪಡೆಯುವ ಉದ್ದೇಶದಿಂದ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಅವರಿಗೆ 17.50 ಲಕ್ಷ ರೂಪಾಯಿ ನೀಡಿದ್ದ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೈಶಂಕರ್ ಅವರನ್ನು ಅಮಾನತು ಮಾಡಲಾಗಿದೆ. Read more…

ಉಲ್ಕೆಗಳು ಮತ್ತು ಕ್ಷುದ್ರ ಗ್ರಹಗಳಿಂದ ಭೂಮಿ ಮೇಲೆ ಪ್ರತಿವರ್ಷ ಬೀಳುತ್ತೆ 5000 ಟನ್ ಧೂಳು

ಪ್ರತಿ ವರ್ಷವೂ ಉಲ್ಕೆಗಳು ಹಾಗೂ ಕ್ಷುದ್ರ ಗ್ರಹಗಳಿಂದ 5,000 ಟನ್‌ಗಳಷ್ಟು ಹೆಚ್ಚುವರಿ ಧೂಳು ಭೂಗ್ರಹದ ಮೇಲೆ ಬೀಳುತ್ತಲೇ ಇರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಧೂಳಿನ ಕಣಗಳು ನಮ್ಮ Read more…

ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: ನಾಲ್ವರ ಸಜೀವ ದಹನ

ಕೋವಿಡ್​ ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು ನಾಲ್ವರು ಸಜೀವ ದಹನವಾದ ದಾರುಣ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಆಸ್ಪತ್ರೆಯಲ್ಲಿದ್ದ 27 ರೋಗಿಗಳನ್ನ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. Read more…

RSS ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಕೊರೊನಾ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಕೊರೊನಾ ಸೋಂಕು ತಗುಲಿದೆ. ಮೋಹನ್‌ ಭಾಗವತ್‌ ಅವರು ಕೊರೊನಾದ ಸಾಮಾನ್ಯ ಗುಣ ಲಕ್ಷಣಗಳನ್ನು ಹೊಂದಿದ್ದು, ಅವರನ್ನು ನಾಗಪುರದ Read more…

ಮೀಸಲಾತಿ ವಿಚಾರದಲ್ಲಿ ಕಿವಿಗೆ ಹೂವಿಡುತ್ತಿರುವ ಸಿಎಂ ಯಡಿಯೂರಪ್ಪ: ಸ್ವಾಮೀಜಿ

ದಾವಣಗೆರೆ: ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿವಿಗೆ ಹೂವಿಡುತ್ತಿದ್ದಾರೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಶೇಕಡ 7.5 ರಷ್ಟು Read more…

ಬ್ಯಾಲೆಟ್ ಪೇಪರ್‌ ಜೊತೆ ಯುವಕನ ಸೆಲ್ಫಿ: ಮತ ಅಸಿಂಧುಗೊಳಿಸಿದ ಚುನಾವಣಾಧಿಕಾರಿ

ಆಂಧ್ರ ಪ್ರದೇಶಾದ್ಯಂತ ಗುರುವಾರದಂದು ಮಂಡಲ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಚುನಾವಣೆ ವೇಳೆ ಮತದಾನ ಮಾಡಿದ ಯುವಕನೊಬ್ಬ ಮತಚೀಟಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್‌ Read more…

51 ದೇವಸ್ಥಾನಗಳ ಮೇಲಿನ ಸರ್ಕಾರದ ನಿಯಂತ್ರಣ ಹಿಂಪಡೆದ ಉತ್ತರಾಖಂಡ ಸರ್ಕಾರ

ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರಗಳ ಹಿಡಿತವನ್ನು ಹಿಂಪಡೆಯಬೇಕೆಂಬ ಬಹುದಿನಗಳ ಕೂಗಿಗೆ ಕೊನೆಗೂ ಒಂದು ಮಟ್ಟದ ಆಶಾದಾಯಕ ಪ್ರತಿಕ್ರಿಯೆ ಸಿಕ್ಕಿದೆ. ಬದ್ರಿನಾಥ, ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿಗಳೂ ಸೇರಿದಂತೆ Read more…

ಕಾನೂನು ಅಸ್ತ್ರಕ್ಕೆ ಜಗ್ಗದ ಸಾರಿಗೆ ನೌಕರರು: 4 ನೇ ದಿನಕ್ಕೆ ಮುಷ್ಕರ –ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್

ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಕೈಗೊಂಡಿರುವ ಅನಿರ್ಧಿಷ್ಟಾವಧಿ ಮುಷ್ಕರ ನಾಲ್ಕನೇ ದಿನವೂ ಮುಂದುವರೆದಿದೆ. ಮುಷ್ಕರ ಕಾನೂನು ಬಾಹಿರ ಎಂದು ಸರ್ಕಾರ ಕಾನೂನು ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. Read more…

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋ ಕಾಯ್ದೆ ರದ್ದು, ಟಿಪ್ಪು ಜಯಂತಿ ಆರಂಭ: ಸಿದ್ದರಾಮಯ್ಯ ಹೇಳಿಕೆ

ರಾಜ್ಯದಲ್ಲಿ ಉಪಚುನಾವಣೆಯ ಕಾವು ಏರತೊಡಗಿದ್ದು, ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಸುಡು ಬಿಸಿಲಿನಲ್ಲೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಉಪಚುನಾವಣೆಯ Read more…

BIG NEWS: ಸದ್ಯಕ್ಕೆ ನೈಟ್ ಕರ್ಫ್ಯೂ, ಉಪಚುನಾವಣೆ ಮುಗಿತಿದ್ದಂತೆ ಕಠಿಣ ನಿರ್ಬಂಧ ಜಾರಿ ಸಾಧ್ಯತೆ

ರಾಜ್ಯದಲ್ಲಿ ಕೊರೋಣಾ ಎರಡನೆಯ ಅಲೆ ಆತಂಕವನ್ನುಂಟುಮಾಡಿದೆ. ದಿನೇದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಸೋಂಕು ಹೆಚ್ಚಾಗಿ ಕಂಡುಬರುತ್ತಿರುವ 8 ಮಹಾನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ನೈಟ್ ಕರ್ಫ್ಯೂ ನಿಂದ ಪ್ರಯೋಜನವಿಲ್ಲ, Read more…

ಗೂಡಂಗಡಿಯಲ್ಲಿ ಸಿಲಿಂಡರ್ ಸ್ಪೋಟ: ಮಾವ – ಸೊಸೆ ಸಜೀವ ದಹನ

ಗೂಡಂಗಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮಾವ -‌ ಸೊಸೆ ಸಜೀವ ದಹನವಾಗಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. 30ವರ್ಷದ ಕೃಷ್ಣಮೂರ್ತಿ ಹಾಗೂ ಅವರ ಅಕ್ಕನ ಮಗಳು 11 Read more…

BIG NEWS: ಇಂದು ರಾತ್ರಿ 10 ರಿಂದ ಬೆಳಗ್ಗೆ 5ರ ವರೆಗೆ ಸ್ಥಬ್ದಗೊಳ್ಳಲಿವೆ ರಾಜ್ಯದ 8 ನಗರ

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದರ ಉಪಟಳ ಮೇರೆ ಮೀರಿದೆ. ಬೆಂಗಳೂರು ನಗರ, ಮೈಸೂರು, ಉಡುಪಿ, ಮಣಿಪಾಲ್, ಮಂಗಳೂರು, ಬೀದರ್, ಕಲಬುರಗಿ ಹಾಗೂ Read more…

ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ: ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಬೆಂಗಳೂರು, ಮೈಸೂರು ಸೇರಿ 8 ನಗರಗಳಲ್ಲಿ ಕೊರೋನಾಗೆ ಕಡಿವಾಣ ಹಾಕಲು Read more…

ಫಲಿತಾಂಶಕ್ಕೆ ಮುನ್ನವೇ ಶುರುವಾಯಿತು ‘ರೆಸಾರ್ಟ್’ ಪಾಲಿಟಿಕ್ಸ್

ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಮತದಾನ ಪೂರ್ಣಗೊಂಡಿದ್ದು, ಎಲ್ಲ ರಾಜಕೀಯ ಪಕ್ಷಗಳು ಫಲಿತಾಂಶದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ. ಚುನಾವಣೆ ಮುಗಿದ ರಾಜ್ಯಗಳ ಪೈಕಿ ಅಸ್ಸಾಂ Read more…

BIG NEWS: ಶಿಕ್ಷಕರು, ಉಪನ್ಯಾಸಕರ ವರ್ಗಾವಣೆಗೆ 15 ದಿನ ಗಡುವು

ಬೆಂಗಳೂರು: ಶಿಕ್ಷಕರು ಉಪನ್ಯಾಸಕರ ವರ್ಗಾವಣೆಗೆ 15 ದಿನ ಗಡುವು ನೀಡಲಾಗಿದ್ದು, 15 ದಿನದೊಳಗೆ ಪ್ರಕ್ರಿಯೆ ಆರಂಭವಾಗದಿದ್ದರೆ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿಯಿಂದ Read more…

BIG NEWS: ಮದುವೆ ಆಹ್ವಾನ ಪತ್ರಿಕೆಯಲ್ಲಿ ವಧು, ವರರ ಹೆಸರಿನೊಂದಿಗೆ ಜನ್ಮ ದಿನಾಂಕ ಕಡ್ಡಾಯ –ಬಾಲ್ಯವಿವಾಹ ನಡೆದ್ರೆ ಅತಿಥಿಗಳ ವಿರುದ್ಧವೂ ಕೇಸ್ ದಾಖಲು

ಜೈಪುರ್: ಬಾಲ್ಯ ವಿವಾಹ ತಡೆಯುವ ಉದ್ದೇಶದಿಂದ ವಧು, ವರರ ಜನ್ಮದಿನಾಂಕ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜಸ್ಥಾನ ಸರ್ಕಾರ ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಮದುವೆ ಆಹ್ವಾನ ಪತ್ರಿಕೆಯಲ್ಲಿ ವಧು-ವರರ Read more…

ಕೋವಿಡ್​ ರೋಗಿಗಳ ಮಾನಸಿಕ ಖಿನ್ನತೆಗೆ ಪರಿಹಾರ ಕಂಡುಹಿಡಿದ ನರ್ಸ್​..!

ಕೋವಿಡ್​ 19 ಸೋಂಕು ದೃಢಪಟ್ಟ ಬಳಿಕ ಅನಿವಾರ್ಯವಾಗಿ ಐಸೋಲೇಟ್​ ಆಗಬೇಕಾಗುತ್ತೆ. ಈ ಸಮಯದಲ್ಲಿ ಕುಟುಂಬಸ್ಥರು ತುಂಬಾನೇ ನೆನಪಾಗ್ತಾರೆ. ಇದರಿಂದ ಮಾನಸಿಕ ಖಿನ್ನತೆ ಉಂಟಾಗಬಹುದು. ಕೊರೊನಾ ಉಂಟಾದ ರೋಗಿಗೆ ವೈದ್ಯರು Read more…

ʼಕೊರೊನಾʼ ವೈರಸ್ ನಿಜವಾಗಿಯೂ ಇದೆಯೇ…? ಡಾ. ರಾಜು ಅವರಿಂದ ಸಮಗ್ರ ವಿಶ್ಲೇಷಣೆ

ಬೆಂಗಳೂರು: ಮಹಾಮಾರಿಯಾಗಿ ವಿಶ್ವಾದ್ಯಂತ ಮತ್ತೆ ಅಟ್ಟಹಾಸ ಮೆರೆಯುತ್ತಾ ಜನಸಾಮಾನ್ಯರಲ್ಲಿ ಆತಂಕವನ್ನುಂಟು ಮಾಡುತ್ತಿರುವ ಕೊರೊನಾ ಎಂಬ ವೈರಸ್ ನಿಜವಾಗಿಯೂ ಇದೆಯೇ? ಎಂಬ ಕುತೂಹಲಕಾರಿ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇಂತಹ ಕುತೂಹಲಕ್ಕೆ Read more…

BIG NEWS: ಮದುವೆಯಾದ ಮಗಳಿಗೂ ಅನುಕಂಪದ ನೌಕರಿ, ಸರ್ಕಾರದ ಮಹತ್ವದ ಆದೇಶ

ಬೆಂಗಳೂರು: ವಿವಾಹಿತ ಪುತ್ರಿಗೂ ಅನುಕಂಪದ ನೌಕರಿ ನೀಡುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ಅಕಾಲಿಕವಾಗಿ ನಿಧನರಾದ ಸಂದರ್ಭದಲ್ಲಿ ಅನುಕಂಪದ ಕೆಲಸವನ್ನು ಮದುವೆಯಾದ ಮಗಳಿಗೂ ನೀಡಬಹುದು. ಮೃತರ Read more…

ಮದ್ಯದ ಅಮಲಲ್ಲಿ ವಿಮಾನದಲ್ಲೇ ಬೆತ್ತಲಾಗಿ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ

ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಏಷ್ಯಾ ಇಂಡಿಯಾ ವಿಮಾನದಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಬೆತ್ತಲಾಗಿ ಸಿಬ್ಬಂದಿಯೊಂದಿಗೆ ಅಸಭ್ಯವರ್ತನೆ ತೋರಿದ ಘಟನೆ ಇತ್ತೀಚೆಗೆ ನಡೆದಿದೆ. ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ Read more…

BIG BREAKING: ಸಾರಿಗೆ ನೌಕರರಿಗೆ ಸರ್ಕಾರದಿಂದ ಬಿಗ್ ಶಾಕ್ –ಮುಷ್ಕರವನ್ನೇ ನಿಷೇಧಿಸಿ ಆದೇಶ, ಕಾನೂನು ಅಸ್ತ್ರ ಪ್ರಯೋಗ

ಬೆಂಗಳೂರು: ಸಾರಿಗೆ ಸಿಬ್ಬಂದಿಯ ಮುಷ್ಕರ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೈಗಾರಿಕೆ ವಿವಾದ ಕಾಯ್ದೆ ಅನ್ವಯ ಅಧಿಕಾರ ಬಳಸಿ ಸರ್ಕಾರ ಮುಷ್ಕರವನ್ನು ನಿಷೇಧ ಮಾಡಿದೆ. ಕಾನೂನು ಅಸ್ತ್ರ ಪ್ರಯೋಗಿಸಿ Read more…

ಕೆಲಸದ ಒತ್ತಡಕ್ಕೆ ಬಲಿ…! ಕಚೇರಿಯಲ್ಲೇ ಕೆನರಾ ಬ್ಯಾಂಕ್ ಮಹಿಳಾ ಮ್ಯಾನೇಜರ್ ಆತ್ಮಹತ್ಯೆ

ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಣ್ಣೂರು ಜಿಲ್ಲೆಯ ಕುತ್ತಪರಂಬದಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿರುವ ಕೆ. Read more…

ಊರಿಗೆ ಬಂದ ವಿವಾಹಿತನೊಂದಿಗೆ ಸಂಬಂಧ ಬೆಳೆಸಿದ ಯುವತಿ: ಜೋಡಿಯಿಂದ ದುಡುಕಿನ ನಿರ್ಧಾರ

ಮೊರಾದಾಬಾದ್: ಕುಟುಂಬಗಳು ತಮ್ಮ ಸಂಬಂಧವನ್ನು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ವಿವಾಹಿತ ವ್ಯಕ್ತಿ ಮತ್ತು ಆತನ ಗೆಳತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ. ಇಬ್ಬರು Read more…

ಶಾಕಿಂಗ್: ಬೆಚ್ಚಿಬೀಳಿಸುವಂತಿದೆ ಕೊರೋನಾ ಸಾವು, ಹೊಸ, ಸಕ್ರಿಯ ಪ್ರಕರಣಗಳ ಸಂಖ್ಯೆ; ಜಿಲ್ಲೆಗಳಲ್ಲೂ ಕೋವಿಡ್ ದಾಳಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೂಡ ಕೊರೋನಾ ಸ್ಫೋಟವಾಗಿದ್ದು, ಒಂದೇ ದಿನ 7955 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,48,085 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ Read more…

ಭಾವಿ ಪತಿಯ ಲವ್ವಿ ಡವ್ವಿ: ಮಸಣ ಸೇರಿದ ಹಸೆಮಣೆ ಏರಬೇಕಾದ ಯುವತಿ..!

ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ 19 ವರ್ಷದ ಯುವತಿಯ ಕುತ್ತಿಗೆಯನ್ನ ಇರಿದು ಕೊಲೆ ಮಾಡಿದ ಘಟನೆ ಬಿಹಾರದ ನಲಂದಾ ಜಿಲ್ಲೆಯ ಥರ್ಥರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟ Read more…

ಧಾರ್ಮಿಕ ಮತಾಂತರ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ: 18 ವರ್ಷ ಮೇಲ್ಪಟ್ಟವರು ಧರ್ಮ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು

ನವದೆಹಲಿ: 18 ವರ್ಷ ಮೇಲ್ಪಟ್ಟವರು ತಮ್ಮ ಧರ್ಮವನ್ನು ಆಯ್ಕೆಮಾಡಿಕೊಳ್ಳಲು ಮುಕ್ತರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೂಢನಂಬಿಕೆ, ಪ್ರಚೋದನೆ, ಮಾಟ-ಮಂತ್ರ, ಆರ್ಥಿಕ ಲಾಭದ ಹೆಸರಿನಲ್ಲಿ ಮತಾಂತರ Read more…

ಕೊರೊನಾ ಹೊತ್ತಲ್ಲಿ ಸೆಕ್ಸ್ ಅಪಾಯಕಾರಿ, ಸುರಕ್ಷಿತ ಲೈಂಗಿಕತೆಗೆ ಇಲ್ಲಿದೆ ಸುಲಭ ದಾರಿ

ಕೊರೋನಾ ಸಾಂಕ್ರಾಮಿಕ ರೋಗ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ಅದೇ ರೀತಿ ಲೈಂಗಿಕ ವಿಧಾನಗಳ ಮೇಲೆ ಕೊರೋನಾ ಪರಿಣಾಮವನ್ನುಂಟು ಮಾಡಿದೆ. SIUE ಹೆಲ್ತ್ ಸರ್ವಿಸ್ ಮೆಡಿಕಲ್ ಚೀಫ್ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ್ರೆ ಬಿಯರ್ ಉಚಿತ….!

ಕೊರೊನಾ ಹಾಕಿಸಿಕೊಳ್ಳಿ, ಉಚಿತ ಬಿಯರ್ ಪಡೆಯಿರಿ..! ಈ ಆಫರ್ ಯಾರು ಬಿಡ್ತಾರೆ ಸ್ವಾಮಿ. ಆಫರ್ ನೀಡ್ತಿರುವ ಬಿಯರ್ ಕಂಪನಿ ಮುಂದೆ ಈಗ ದೊಡ್ಡ ಕ್ಯೂ ಇದೆ. ನೀವು ಬಿಯರ್ Read more…

ವಿಮಾನಯಾನದ ನಡುವೆಯೇ ಜನಿಸಿದ ಮಗುವಿಗೆ ಶುರುವಾಯ್ತು ಜನನ ಪ್ರಮಾಣ ಪತ್ರದ ಸಂಕಷ್ಟ….!

ಬೆಂಗಳೂರು ಟು ಜೈಪುರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗಂಡು ಮಗುವಿಗೆ ಗರ್ಭಿಣಿ ಜನ್ಮ ನೀಡಿದ್ದ ಘಟನೆ ಮಾರ್ಚ್​ನಲ್ಲಿ ನಡೆದಿತ್ತು. ಇದೀಗ ಈ ದಂಪತಿ ಮಗುವಿನ ಜನನ ಪ್ರಮಾಣಪತ್ರಕ್ಕಾಗಿ ಅಲೆಯುವಂತಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...