alex Certify BIG NEWS: ಮದುವೆ ಆಹ್ವಾನ ಪತ್ರಿಕೆಯಲ್ಲಿ ವಧು, ವರರ ಹೆಸರಿನೊಂದಿಗೆ ಜನ್ಮ ದಿನಾಂಕ ಕಡ್ಡಾಯ –ಬಾಲ್ಯವಿವಾಹ ನಡೆದ್ರೆ ಅತಿಥಿಗಳ ವಿರುದ್ಧವೂ ಕೇಸ್ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮದುವೆ ಆಹ್ವಾನ ಪತ್ರಿಕೆಯಲ್ಲಿ ವಧು, ವರರ ಹೆಸರಿನೊಂದಿಗೆ ಜನ್ಮ ದಿನಾಂಕ ಕಡ್ಡಾಯ –ಬಾಲ್ಯವಿವಾಹ ನಡೆದ್ರೆ ಅತಿಥಿಗಳ ವಿರುದ್ಧವೂ ಕೇಸ್ ದಾಖಲು

ಜೈಪುರ್: ಬಾಲ್ಯ ವಿವಾಹ ತಡೆಯುವ ಉದ್ದೇಶದಿಂದ ವಧು, ವರರ ಜನ್ಮದಿನಾಂಕ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ರಾಜಸ್ಥಾನ ಸರ್ಕಾರ ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಮದುವೆ ಆಹ್ವಾನ ಪತ್ರಿಕೆಯಲ್ಲಿ ವಧು-ವರರ ಹೆಸರನ್ನು ಪ್ರಕಟಿಸುವ ಜೊತೆಗೆ ಅವರ ಜನ್ಮದಿನಾಂಕವನ್ನು ನಮೂದಿಸುವಂತೆ ತಿಳಿಸಲಾಗಿದೆ.

ಬಾಲ್ಯವಿವಾಹ ತಡೆಗೆ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಪ್ರಮಾಣ ಪತ್ರ ಅನುಸಾರ ವಧು-ವರರ ಜನ್ಮದಿನಾಂಕವನ್ನು ಪತ್ರಿಕೆಯಲ್ಲಿ ನಮೂದಿಸಬೇಕು. ಬಾಲ್ಯ ವಿವಾಹ ನಡೆಯುವುದು ಕಂಡುಬಂದಲ್ಲಿ ಕುಟುಂಬದವರು, ಆಯೋಜಕರು, ಅಡುಗೆಭಟ್ಟರು, ಪುರೋಹಿತರು ಹಾಗೂ ಅತಿಥಿಗಳ ವಿರುದ್ಧವೂ ಕೇಸು ದಾಖಲಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...