alex Certify BIG NEWS: ಮದುವೆಯಾದ ಮಗಳಿಗೂ ಅನುಕಂಪದ ನೌಕರಿ, ಸರ್ಕಾರದ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮದುವೆಯಾದ ಮಗಳಿಗೂ ಅನುಕಂಪದ ನೌಕರಿ, ಸರ್ಕಾರದ ಮಹತ್ವದ ಆದೇಶ

ಬೆಂಗಳೂರು: ವಿವಾಹಿತ ಪುತ್ರಿಗೂ ಅನುಕಂಪದ ನೌಕರಿ ನೀಡುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ಅಕಾಲಿಕವಾಗಿ ನಿಧನರಾದ ಸಂದರ್ಭದಲ್ಲಿ ಅನುಕಂಪದ ಕೆಲಸವನ್ನು ಮದುವೆಯಾದ ಮಗಳಿಗೂ ನೀಡಬಹುದು.

ಮೃತರ ಪತಿ ಅಥವಾ ಪತ್ನಿ ಸೂಚಿಸುವ ವಿವಾಹಿತ ಅಥವಾ ವಿಚ್ಛೇದಿತ ಮಗಳಿಗೆ ಕೆಲಸ ನೀಡಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಅವಿವಾಹಿತರಾಗಿದ್ದರೆ ಅವರ ತಂದೆ, ತಾಯಿ ಸೂಚಿಸಿದ ಸಹೋದರ, ಸಹೋದರಿ ನೇಮಕ ಮಾಡಬಹುದು. ಪೋಷಕರು ಮೃತಪಟ್ಟಿದ್ದಲ್ಲಿ ವಯಸ್ಸಿನ ಆಧಾರದ ಮೇಲೆ ಹಿರಿಯ ಸೋದ, ಸೋದರಿಗೆ ಕೆಲಸ ನೀಡಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...