alex Certify Live News | Kannada Dunia | Kannada News | Karnataka News | India News - Part 4094
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್​ ಠಾಣೆಗೆ ತಾನಾಗೇ ಕರೆ ಮಾಡಿ ಸಿಕ್ಕಿಬಿದ್ದ ಕಳ್ಳ..!

ಕಳ್ಳರು ಅಂಗಡಿಯನ್ನೋ ಮನೆಯನ್ನೋ ಲೂಟಿ ಮಾಡಿ ಪರಾರಿಯಾದ ಮೇಲೆ ಪೊಲೀಸರಿಗೆ ಈ ಬಗ್ಗೆ ಸಂತ್ರಸ್ತರು ದೂರು ನೀಡೋದು ಸಾಮಾನ್ಯ ವಿಚಾರ. ಆದರೆ ಬ್ರಿಟನ್​ನಲ್ಲಿ ಇಬ್ಬರು ಕಳ್ಳರು ತಾವೇ ತಪ್ಪಾಗಿ Read more…

ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್: ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ, ವಿಜಯೇಂದ್ರ ಸಾಥ್

ಬೆಂಗಳೂರು: ದೆಹಲಿಗೆ ಬರಲು ಬಿಜೆಪಿ ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾವೇರಿ ನಿವಾಸದಿಂದ ತೆರಳಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ ನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಯಡಿಯೂರಪ್ಪ ವರಿಷ್ಠರ Read more…

ಗುಡ್ ನ್ಯೂಸ್: ಕಡಿಮೆ ದರದಲ್ಲಿ ಔಷಧ ಗುರಿಯೊಂದಿಗೆ ಜನೌಷಧ ಮಳಿಗೆ ತೆರೆಯಲು ಅರ್ಜಿ ಆಹ್ವಾನ

ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧ ಒದಗಿಸುವ ಗುರಿಯೊಂದಿಗೆ ಜನೌಷಧ ಮಳಿಗೆ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಧಾನಮಂತ್ರಿ  ಕನಸಿನ ಯೋಜನೆ ಇದಾಗಿದ್ದು ಜನೌಷಧ ಮಳಿಗೆಗಳಲ್ಲಿ 1250 ಔಷಧಗಳು, 204 ಮೆಡಿಕಲ್ Read more…

ಆಧಾರ್, ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್: ಬೀದಿ ಬದಿ ಮಹಿಳಾ ವ್ಯಾಪಾರಿಗಳಿಗೆ ‘ಸಮೃದ್ಧಿ ಯೋಜನೆ’ಯಡಿ ಪ್ರೋತ್ಸಾಹಧನ

ದಾವಣಗೆರೆ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2020-21ನೇ ಸಾಲಿನ ಪ.ಜಾತಿ ಪ.ಪಂಗಡ ಉಪಯೋಜನೆಯ ಸಮೃದ್ಧಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬೀದಿಬದಿ ವ್ಯಾಪಾರ ಮಾಡುವ Read more…

ಟ್ರಂಪ್​ ಖಾತೆ ಶಾಶ್ವತವಾಗಿ ಬ್ಯಾನ್​ ಮಾಡಿದ ಟ್ವಿಟರ್ ವಿರುದ್ಧ ತೇಜಸ್ವಿ ಸೂರ್ಯ ಕೆಂಡ

ಡೊನಾಲ್ಡ್ ಟ್ರಂಪ್​ರ ಟ್ವಿಟರ್ ಖಾತೆಯನ್ನ ಶಾಶ್ವತವಾಗಿ ನಿಷ್ಕ್ರಿಯಗೊಳಿಸಿದ ಟ್ವಿಟರ್​ ಸಂಸ್ಥೆಯ ಕ್ರಮವನ್ನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಖಂಡಿಸಿದ್ದಾರೆ. ಟ್ವಿಟರ್​ ಯಾರನ್ನೂ ಈ ರೀತಿ ಬ್ಯಾನ್​ ಮಾಡೋದು ಸರಿಯಲ್ಲ Read more…

ಬಡ ಕುಟುಂಬದ ಪದವೀಧರರ ಮೇಲೆ ಹರಿದ ರೈಲು..! ನಾಲ್ವರು ಸ್ಥಳದಲ್ಲೇ ಸಾವು

ಎಂಬಿಎ, ಓರ್ವ ಫಾರ್ಮಸಿ ಹಾಗೂ ಇಬ್ಬರು ಐಟಿಐ ಪದವೀಧರರ ಮೇಲೆ ಟ್ರಯಲ್​ ರನ್​ ಮಾಡುತ್ತಿದ್ದ ರೈಲು ಹರಿದಿದ್ದು ನಾಲ್ವರು ಸಾವನ್ನಪ್ಪಿದ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ. ಈ ರೈಲು 2 Read more…

ತುಂಡಾದ ಕಾಲಿನ ಹೆಜ್ಜೆ ಗುರುತು ನೋಡಿ ಕಂಗಾಲಾದ ಪೊಲೀಸರಿಗೆ ಕಂಡಿದ್ದೇನು….?

ಒಟ್ಟಾವಾ: ವಾಹನದಲ್ಲಿ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಗೆ ರಸ್ತೆಯ ಪಕ್ಕದಲ್ಲಿ ತುಂಡಾದ ಕಾಲುಗಳ ಹೆಜ್ಜೆಗಳು ಕಾಣಿಸಿದವು. ಕೆಲವೇ ನಿಮಿಷದಲ್ಲಿ ಆತಂಕಿತ ವ್ಯಕ್ತಿಯೊಬ್ಬ ಅದೇ ದಾರಿಯಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋದ. Read more…

ವಿದ್ಯಾರ್ಥಿ ಶಾಲೆ ತಲುಪಲು ತಡವಾಗುತ್ತೆ ಅಂತಾ ಬಸ್​ ವೇಳಾಪಟ್ಟಿಯನ್ನೇ ಬದಲಿಸಿದ ಸಾರಿಗೆ ಸಂಸ್ಥೆ….!

ಬಸ್​ ಸೇವೆಗಳ ಪರಿಷ್ಕೃತ ವೇಳಾಪಟ್ಟಿಯಿಂದಾಗಿ ತಮಗೆ ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ ಅಂತಾ ಒಡಿಶಾದ ಸಾಯಿ ಅನ್ವೇಶ್​ ಪ್ರಧಾನ್​ ಎಂಬ ವಿದ್ಯಾರ್ಥಿ ಟ್ವಿಟರ್​ನಲ್ಲಿ ಹೇಳುವ ಮೂಲಕ ಅಧಿಕಾರಿಗಳ Read more…

BIG BREAKING: ಹೈಕಮಾಂಡ್ ಬುಲಾವ್, ದೆಹಲಿಗೆ ಸಿಎಂ ಯಡಿಯೂರಪ್ಪ – ಸಂಪುಟ ವಿಸ್ತರಣೆ ಪ್ರಕ್ರಿಯೆ ಶುರು

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದ್ದು ನಾಳೆ ಬೆಳಗ್ಗೆ ಅವರು ದೆಹಲಿಗೆ ತೆರಳಲಿದ್ದಾರೆ. ಬೆಳಗ್ಗೆಯೇ ಬೆಂಗಳೂರಿನಿಂದ ಹೊರಡಲಿರುವ ಸಿಎಂ 11 ಗಂಟೆಗೆ ದೆಹಲಿ ತಲುಪಲಿದ್ದಾರೆ. Read more…

ಆಶ್ರಯ ನೀಡಿದವರ ಮಗುವನ್ನೇ ಅಪಹರಿಸಿದ ಖತರ್ನಾಕ್ ಮಹಿಳೆ…!

ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಉದ್ಯೋಗವನ್ನ ಕಳೆದುಕೊಂಡಿದ್ದ ಮಹಿಳೆಗೆ ಮಹಾರಾಷ್ಟ್ರದ ಮಲಾಡ್​ನ ದಂಪತಿ ಆಶ್ರಯ ನೀಡಿದ್ದರ ತಪ್ಪಿಗೆ ಭಾರೀ ದಂಡ ತೆತ್ತಿದ್ದಾರೆ. ಮಲಾಡ್​ ದಂಪತಿ ಮನೆಯಲ್ಲಿ ಆಶ್ರಯ ಪಡೆದಿದ್ದ ಮಹಿಳೆ Read more…

ಲೈಂಗಿಕ ಕ್ರಿಯೆ ವೇಳೆ ಉಸಿರುಗಟ್ಟಿ ಪ್ರಾಣ ಬಿಟ್ಟ ವ್ಯಕ್ತಿ..!

ಲೈಂಗಿಕ ಕ್ರಿಯೆ ವೇಳೆ ಕುತ್ತಿಗೆಗೆ ಹಗ್ಗ ಗಂಟು ಹಾಕಿಕೊಂಡ ಪರಿಣಾಮ 30 ವರ್ಷದ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಾಗ್ಪುರದ ಖಪರ್​ಖೇಡಾದ ಲಾಡ್ಜ್​ವೊಂದರಲ್ಲಿ ನಡೆದಿದೆ. ಲೈಂಗಿಕ ಕ್ರಿಯೆಯ ಆನಂದವನ್ನ Read more…

BIG NEWS: ರಾಜ್ಯದಲ್ಲಿಂದು ಹೊಸದಾಗಿ 899 ಜನರಿಗೆ ಸೋಂಕು ದೃಢ, 4 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 899 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,26,767 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ನಾಲ್ವರು ಸೋಂಕಿತರು Read more…

ಪ್ರತಿಭಟನಾನಿರತ ರೈತನಿಂದ ಡೆಡ್ಲಿ ಸ್ಟಂಟ್​..! ವಿಡಿಯೋ ವೈರಲ್​

ಕೇಂದ್ರದ ಕೃಷಿ ಮಸೂದೆಯನ್ನ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿವಿಧ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಇದೀಗ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ರೈತನೊಬ್ಬ ಟ್ರ್ಯಾಕ್ಟರ್​ ನಲ್ಲಿ ಸಾಹಸ ಪ್ರದರ್ಶನ ಮಾಡಿದ Read more…

ಅಲ್ಲಿಂದ ನೆಗೆಟಿವ್ ರಿಪೋರ್ಟ್ ತಂದ್ರೂ ಇಲ್ಲಿ ಕೊರೋನಾ ಪರೀಕ್ಷೆ ಕಡ್ಡಾಯ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭೇಟಿ ನೀಡಿ ಯುಕೆ ಪ್ರಯಾಣಿಕರ ಪರೀಕ್ಷೆ ವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ. ನಾಳೆ ಬೆಳಗ್ಗೆ 4 ಗಂಟೆಗೆ Read more…

ಸಮಾಜಕ್ಕೆ ಸೂಕ್ತವಾದ ಸಲಹೆ ನೀಡಿದ 100ರ ವೃದ್ಧೆ: ವೈರಲ್​ ಆಯ್ತು ಫೇಸ್​ಬುಕ್​ ಪೋಸ್ಟ್

ಜನಪ್ರಿಯ ಹ್ಯೂಮನ್ಸ್ ಆಫ್​ ಬಾಂಬೆ ಫೇಸ್​ಬುಕ್​ ಪುಟದಲ್ಲಿ ವೃದ್ಧೆಯೊಬ್ಬರು ವಾರದ ಹಿಂದೆ ನೂರನೇ ವರ್ಷದ ಜನ್ಮದಿನವನ್ನ ಆಚರಿಸಿರುವ ಕುರಿತು ಪೋಸ್ಟ್ ಮಾಡಲಾಗಿದೆ. ಈ ವೇಳೆ ಅವರು ತಮ್ಮ ಜೀವನದ Read more…

BREAKING: ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಜನ ಸಾವು, ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್

ನವದೆಹಲಿ: 2019 ರ ಫೆಬ್ರವರಿ 26 ರಂದು ಭಾರತ ಬಾಲಾಕೋಟ್ ನಲ್ಲಿ ನಡೆಸಿದ ಏರ್ ಸ್ಟ್ರೈಕ್ ನಲ್ಲಿ 300 ಮಂದಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಮಾಜಿ ರಾಜತಾಂತ್ರಿಕ Read more…

ಮಹಿಳೆ ಖಾಸಗಿ ಅಂಗಕ್ಕೆ ಗ್ಲಾಸ್ ಹಾಕಿದ ಕಾಮುಕರು

ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರ ರಕ್ಷಣೆಗೆ ಸರ್ಕಾರ ಯಾವುದೇ ಕಾನೂನು ಜಾರಿಗೆ ತಂದ್ರೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿಲ್ಲ. ಜಾರ್ಖಂಡ್ ನಲ್ಲಿ 50 ವರ್ಷದ ವಿಧವೆ Read more…

ಜನವರಿ 16 ರಿಂದ ಲಸಿಕೆ ನೀಡಲು ಇದೇ ಕಾರಣ: ವ್ಯಾಕ್ಸಿನ್ ಬಗ್ಗೆ ಕೇಂದ್ರ ಸಚಿವ ಮುಖ್ಯ ಮಾಹಿತಿ

ನವದೆಹಲಿ: ದೇಶದಲ್ಲಿ ಜನವರಿ 16 ರಿಂದ ಕೊರೋನಾ ಲಸಿಕೆ ನೀಡಲಿದ್ದು, ಈಗಾಗಲೇ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಅಂದ ಹಾಗೆ, ಜನವರಿ 16 ರಿಂದಲೇ ಲಸಿಕೆ ಹಂಚಿಕೆಗೆ ಚಾಲನೆ ನೀಡಲು Read more…

ಕೊರೊನಾ ಲಸಿಕೆ ಮೊದಲ ಡೋಸ್ ಹಾಕಿಸಿಕೊಂಡ ನಂತ್ರವೂ ನೀವು ಸುರಕ್ಷಿತರಲ್ಲ….

ಕೊರೊನಾ ಲಸಿಕೆ ತಯಾರಿಸಿ ಅದ್ರ ಪರೀಕ್ಷೆ ನಡೆಸಲಾಗ್ತಿದೆ. ಕೊರೊನಾ ಲಸಿಕೆ ಬಗ್ಗೆ ಸಾಕಷ್ಟು ಆರೋಪಗಳೂ ಕೇಳಿ ಬರ್ತಿವೆ. ಲಸಿಕೆ ಅಡ್ಡ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ. ಕೊರೊನಾ ಬರದಿರಲಿ ಎನ್ನುವ Read more…

BIG NEWS: ಟೇಕಾಫ್ ಬೆನ್ನಲ್ಲೇ 59 ಪ್ರಯಾಣಿಕರಿದ್ದ ವಿಮಾನ ನಾಪತ್ತೆ

ಜಕಾರ್ತ: ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಶ್ರೀವಿಜಯ ಏರ್ ಸಂಸ್ಥೆಗೆ ಸೇರಿದ ವಿಮಾನ ನಾಪತ್ತೆಯಾಗಿದೆ. ಸಂಪರ್ಕ ಕಳೆದುಕೊಂಡ ವಿಮಾನಕ್ಕಾಗಿ ಹುಡುಕಾಟ ನಡೆಸಲಾಗಿದೆ. ಇಂಡೋನೇಷ್ಯಾದ ಜಕಾರ್ತದಿಂದ ಪಶ್ಚಿಮ ಕಾಲಿಮಂಥನ್ ಪ್ರಾಂತ್ಯದ Read more…

ಕುಂಬಳಕಾಯಿ ಖರೀದಿಸಿದ್ರೆ ಇಲ್ಲಿ ನೀಡಬೇಕು ತೆರಿಗೆ

ಪ್ರತಿ ದೇಶದ ಆದಾಯ ತೆರಿಗೆ ಪಾವತಿ ನಿಯಮಗಳು ಭಿನ್ನವಾಗಿದೆ. ಬೇರೆ ಬೇರೆ ದೇಶಗಳು ತಮ್ಮದೆ ತೆರಿಗೆ ನೀತಿ ಹೊಂದಿವೆ. ಅಮೆರಿಕಾದಲ್ಲಿ ಚಿತ್ರ-ವಿಚಿತ್ರ ತೆರಿಗೆ ಕಾನೂನಿದೆ. ಕುಂಬಳಕಾಯಿ ಖರೀದಿಸಿದ್ರೆ ತೆರಿಗೆ Read more…

BIG BREAKING: ಕೊರೊನಾ ಲಸಿಕೆ ಹಂಚಿಕೆಗೆ ಮುಹೂರ್ತ ಫಿಕ್ಸ್‌ – ಮಹಾಮಾರಿಗೆ ಕಡಿವಾಣ ಹಾಕುವ ‘ಸಂಜೀವಿನಿ’ ನೀಡಿಕೆ ಜ.16 ರಿಂದ ಶುರು

ಬಹು ದಿನಗಳ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಿದೆ. ಕೇಂದ್ರ ಸರ್ಕಾರ ದೇಶದಾದ್ಯಂತ ಲಸಿಕೆ ವಿತರಣೆಗೆ ದಿನಾಂಕ ನಿಗದಿ ಮಾಡಿದ್ದು, ಜನವರಿ 16 ರಿಂದ ಇದಕ್ಕೆ ಚಾಲನೆ ಸಿಗಲಿದೆ. ಈಗಾಗಲೇ Read more…

ಒಗಟು ಬಿಡಿಸಿ ಪ್ರವಾಸಿ ತಾಣ ಹುಡುಕಿ- ಪ್ರವಾಸೋದ್ಯಮ ಇಲಾಖೆ ವಿನೂತನ ಯೋಜನೆ

ಜೈಪುರ: ಪ್ರವಾಸೋದ್ಯಮ‌ ತಾಣಗಳನ್ನು ಪ್ರಸಿದ್ಧ ಮಾಡಲು ರಾಜಸ್ತಾನ ಪ್ರವಾಸೋದ್ಯಮ ಇಲಾಖೆ ವಿನೂತನ ವಿಧಾನ ಹುಡುಕಿದೆ. ಜಾಲತಾಣಗಳಲ್ಲಿ ಇಲಾಖೆ ಪ್ರಚಾರ ನೋಡಿ ಜನ ಖುಷಿಪಟ್ಟಿದ್ದಾರೆ. ಪ್ರವಾಸಿ ತಾಣಗಳ ಕುರಿತು ಹೊಸ Read more…

ಕಂಗನಾ ರಣಾವತ್​ ವಿರುದ್ಧ ಕಾನೂನು ಹೋರಾಟಕ್ಕಿಳಿದ ರೈತ ಮಹಿಳೆ..!

ಬಾಲಿವುಡ್​ ನಟಿ ಕಂಗನಾ ರಣಾವತ್​ ಮತ್ತೊಂದು ಕಾನೂನು ಹೋರಾಟಕ್ಕೆ ಅಣಿಯಾಗುವ ಪ್ರಸಂಗ ಎದುರಾಗಿದೆ. ಪ್ರತಿಭಟನಾ ನಿರತ ರೈತ ಮಹಿಳೆಯನ್ನ ಶಹೀನಾಬಾಗ್ ಮಹಿಳೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಟ್ವೀಟ್​ ಮಾಡಿದ್ದ Read more…

ಕೊರೊನಾ ಭಯದ ನಡುವೆಯೂ ಏರೋ ಇಂಡಿಯಾ 2021ಗೆ ಸಿದ್ಧತೆ

ಕೊರೊನಾ ವೈರಸ್​ ಬಿಸಿ 13ನೇ ಆವೃತ್ತಿಯ ಏರೋ ಇಂಡಿಯಾ ಶೋಗೂ ತಟ್ಟಿದ್ದು ವೈಮಾನಿಕ ಪ್ರದರ್ಶನದಲ್ಲಿ ಜನಸಂದಣಿಯನ್ನ ನಿಯಂತ್ರಿತ ಸಂಖ್ಯೆಗೆ ಇಳಿಸಿದೆ. ಬೆಂಗಳೂರು ಹೊರವಲಯದ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ವೈಮಾನಿಕ Read more…

ಕೋರ್ಟ್ ಗೆ ಬಂದ ʼಮೃತ ಮಹಿಳೆ’ ಹೇಳಿದ್ದೇನು…?

ದೆಹಲಿ ಸಮೀಪದ ಗೋವಿಂದ್ ಟೋಲ್ ಪ್ರದೇಶದಲ್ಲಿ ಪೊಲೀಸ್ ದಾಖಲೆಯಲ್ಲಿ ಸಾವನ್ನಪ್ಪಿದ್ದ ಮಹಿಳೆಯೊಬ್ಬಳು ಕೋರ್ಟ್ ಮುಂದೆ ಹಾಜರಾಗಿದ್ದಾಳೆ. ಕೋರ್ಟ್ ನಲ್ಲಿ ನಾನು ಸತ್ತಿಲ್ಲ. ನನಗೆ ಪತಿ, ಮಕ್ಕಳಿದ್ದಾರೆಂದು ಮಹಿಳೆ ಹೇಳಿದ್ದಾಳೆ. Read more…

ಕೊರೊನಾ ಸೋಂಕಿಗೊಳಗಾದವರಲ್ಲಿ ದೀರ್ಘ ಕಾಲ ಕಾಡಲಿದೆ ಅನಾರೋಗ್ಯ ಸಮಸ್ಯೆ

ಕೊರೊನಾ ಸೋಂಕಿಗೆ ಒಳಗಾದ ಮುಕ್ಕಾಲು ಭಾಗದಷ್ಟು ಜನರು ಮುಂದಿನ ಆರು ತಿಂಗಳುಗಳ ಕಾಲ ಕನಿಷ್ಟ ಒಂದು ರೋಗ ಲಕ್ಷಣದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ಹೀಗಾಗಿ ಕೊರೊನಾ ವೈರಸ್​ Read more…

ಕಾರು ಮಾಲೀಕನ ಪತ್ನಿ ಸಮೇತ ವಾಹನ ಅಪಹರಿಸಿದ ಖತರ್ನಾಕ್​ ಕಳ್ಳ..!

ಇಬ್ಬರು ದರೋಡೆಕೋರರು ಕಾರು ಮಾಲೀಕನ ಪತ್ನಿಯ ಸಮೇತ ಕಾರನ್ನ ಕದ್ದೊಯ್ದ ಘಟನೆ ಪಂಜಾಬ್​ನ ದೇರಾ ಬಸಿಯಲ್ಲಿ ನಡೆದಿದೆ. ದಂಪತಿ ತಮ್ಮ ಮಕ್ಕಳ ಶಾಲಾ ಶುಲ್ಕವನ್ನ ಭರಿಸಲು ಬಂದಿದ್ದ ವೇಳೆ Read more…

ಸಂಭೋಗದ ವೇಳೆ ಯಡವಟ್ಟು ಮಾಡಿಕೊಂಡ ಯುವಕ

ಮಹಾರಾಷ್ಟ್ರದ ನಾಗ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. 28 ವರ್ಷದ ಯುವಕ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸಾವನ್ನಪ್ಪಿದ್ದಾನೆ. ಯುವಕನ ಗುತ್ತಿಗೆಯನ್ನು ಹಗ್ಗದಿಂದ ಕಟ್ಟಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಘಟನೆ Read more…

ಕೊರೊನಾ ಲಸಿಕೆ ಪಡೆದ ಒಂದು ವಾರದಲ್ಲಿ ಸಾವನ್ನಪ್ಪಿದ ವ್ಯಕ್ತಿ…!

ಭೋಪಾಲ್‌ನ ಪೀಪಲ್ಸ್ ಮೆಡಿಕಲ್ ಕಾಲೇಜಿನಲ್ಲಿ ಡಿಸೆಂಬರ್ 12 ರಂದು ಕೊರೊನಾ ಪ್ರಯೋಗ ಲಸಿಕೆ ಪಡೆದಿದ್ದ 47 ವರ್ಷದ ಸ್ವಯಂ ಸೇವಕ ಸಾವನ್ನಪ್ಪಿದ್ದಾನೆ. ದೀಪಕ್ ಮರಾವಿ ಡಿಸೆಂಬರ್ 21 ರಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...