alex Certify ಗೆಳತಿಯೊಂದಿಗೆ ಹೋಗುವಾಗಲೇ ಬ್ಯಾಗ್‌ ನಲ್ಲಿದ್ದ ಮೊಬೈಲ್‌ ಬ್ಲಾಸ್ಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯೊಂದಿಗೆ ಹೋಗುವಾಗಲೇ ಬ್ಯಾಗ್‌ ನಲ್ಲಿದ್ದ ಮೊಬೈಲ್‌ ಬ್ಲಾಸ್ಟ್​..!

ಸಾರ್ವಜನಿಕ ಸ್ಥಳದಲ್ಲಿ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಯ ಬ್ಯಾಗ್​ನಲ್ಲಿದ್ದ ಮೊಬೈಲ್​ ಇದ್ದಕ್ಕಿದ್ದಂತೆ ಬ್ಲಾಸ್ಟ್​ ಆಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಆಗ್ತಿದೆ. ಚೀನಾದಲ್ಲಿ ನಡೆದಿರುವ ಈ ಭಯಾನಕ ಘಟನೆಯನ್ನ ದಕ್ಷಿಣ ಚೀನಾ ಮಾರ್ನಿಂಗ್​ ಪೋಸ್ಟ್​​ನಲ್ಲಿ ಶೇರ್​ ಮಾಡಲಾಗಿದೆ.‌

ವ್ಯಕ್ತಿಯೊಬ್ಬ ತನ್ನ ಸ್ನೇಹಿತೆಯ ಜೊತೆ ಜನಸಂದಣಿ ಇದ್ದ ಪ್ರದೇಶದಲ್ಲಿ ನಡೆದುಕೊಂಡು ಹೋಗ್ತಿದ್ದ. ಇದ್ದಕ್ಕಿದ್ದಂತೆ ಆ ವ್ಯಕ್ತಿಯ ಬ್ಯಾಗ್​ನಲ್ಲಿದ್ದ ಮೊಬೈಲ್​ ಬ್ಲಾಸ್ಟ್​ ಆಗಿದೆ. ಆತ ಕೂಡಲೇ ಬ್ಯಾಗನ್ನ ಎಸೆದಿದ್ದಾನೆ. ಆದರೂ ಸಹ ಆತನಿಗೆ ಕೆಲ ಸುಟ್ಟ ಗಾಯಗಳಾಗಿದೆ.

ವರದಿಗಳ ಪ್ರಕಾರ ಆತ ಸ್ಯಾಮ್​ಸಂಗ್​ ಮೊಬೈಲ್​ನ್ನು 2016ರಲ್ಲಿ ಖರೀದಿ ಮಾಡಿದ್ದ ಎನ್ನಲಾಗಿದೆ. ಈ ಮೊಬೈಲ್​ನ ಬ್ಯಾಟರಿಯಲ್ಲಿ ಸಮಸ್ಯೆ ಎದುರಾಗಿತ್ತು ಎನ್ನಲಾಗಿದೆ.

— South China Morning Post (@SCMPNews) April 20, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...