alex Certify Live News | Kannada Dunia | Kannada News | Karnataka News | India News - Part 4069
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಜಯನಗರ ಕಾಂಗ್ರೆಸ್ ಪಕ್ಷದ ಶಾಸಕಿ ಸೌಮ್ಯ ರೆಡ್ಡಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಜನವರಿ 20 ರಂದು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ವೇಳೆ ಸೌಮ್ಯ Read more…

ಮೈಮೇಲೆ ಭೂತ ಬರುತ್ತೆ ಅಂತಾ ಪತ್ನಿಯನ್ನೇ ಕೊಂದ ಪತಿ…!

ರಾಯ್​ಪುರದ ಮಂದಿರ್​ ಹಸೌದ್​ ಏರಿಯಾದಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದ 35 ವರ್ಷದ ಸ್ಮಿತಾ ಬೋಪ್ಜೆ ಪ್ರಕರಣವನ್ನ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈಕೆಯನ್ನ ಮತ್ಯಾರೂ ಅಲ್ಲ ಬದಲಾಗಿ ಆಕೆಯ ಪತಿಯೇ ಕೊಲೆ Read more…

ಶಾಕಿಂಗ್..! ನಾಡಿಗೆ ಬಂದ ಕಾಡಾನೆಗೆ ಬೆಂಕಿ ಹಚ್ಚಿ ಹತ್ಯೆ

ಚೆನ್ನೈ: ತಮಿಳುನಾಡಿನ ನೀಲಗಿರಿ ಪ್ರದೇಶದ ಮಾಸಿನಗುಡಿಯಲ್ಲಿ ಕಾಡಾನೆಗೆ ಬೆಂಕಿಹಚ್ಚಿ ಹತ್ಯೆ ಮಾಡಲಾಗಿದೆ. ಆಹಾರ ಅರಸಿಕೊಂಡು ಕಾಡಾನೆ ಊರಿಗೆ ಪ್ರವೇಶಿಸಿದ್ದು, ಆನೆ ಓಡಿಸಲು ಬೆಂಕಿ ಹಚ್ಚಿದ ಕಿಡಿಗೇಡಿಗಳು ಆನೆಯ ಮೇಲೆಯೇ Read more…

ತನ್ನದೇ ಲಿರಿಕ್ಸ್‌ನಲ್ಲಿ ಡೆಸ್ಪಾಷಿಯೋ ಗುನುಗುತ್ತಿರುವ ಪಾಕಿಸ್ತಾನೀ ಹುಡುಗ

ಅಮೆರಿಕದ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಗಾಯಕ ಲೂಯಿ ಫೋನ್ಸಿ ಹಾಗೂ ಡಿಜೆ ಕ್ಯಾಸಿಡಿ ಡೆಸ್ಪಾಷಿಯೋ ಹಾಡಿನ ಪ್ರದರ್ಶನ ಕೊಟ್ಟ ಬಳಿಕ 2017ರ ಈ ಹಿಟ್ ಸಾಂಗ್ Read more…

‘ರೈತರ ದಾರಿ ತಪ್ಪಿಸಿ ಪರಿಸ್ಥಿತಿ ಲಾಭ ಪಡೀತಿದಾರೆ’

ನವದೆಹಲಿ: ರೈತರೊಂದಿಗೆ ಇದುವರೆಗೆ 48 ಗಂಟೆಗಳ ಕಾಲ ಚರ್ಚೆ ನಡೆದಿದೆ. 11 ಸಭೆಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ರೈತರ ಸಮಸ್ಯೆಯನ್ನು Read more…

BREAKING NEWS: ಗಣರಾಜ್ಯೋತ್ಸವ ವೇಳೆ ಉಗ್ರರ ದಾಳಿ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ

ನವದೆಹಲಿ: ಗಣರಾಜ್ಯೋತ್ಸವ ಕಾರ್ಯಕ್ರಮ ವೇಳೆ ಉಗ್ರರ ದಾಳಿ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗೃಹ ಇಲಾಖೆ ವತಿಯಿಂದ ಎಲ್ಲಾ ರಾಜ್ಯಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಕೇಂದ್ರ Read more…

ಪದವೀಧರರಿಗೆ ಸಿಹಿ ಸುದ್ದಿ: 6506 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಹಾಸನ: ಸ್ಟಾಪ್ ಸೆಲೆಕ್ಷನ್ ಕಮಿಷನ್ – ಕಂಬೈಂಡ್ ಗ್ರಾಜ್ಯುಯೆಟ್ ಲೇವಲ್ ಎಕ್ಸ್‍ಮಿನೆಷನ್ – 2020 ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುವುದು. Read more…

ಬಿಹಾರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟರೆ ಜೈಲೂಟ ಫಿಕ್ಸ್..!

ಬಿಹಾರ ಸರ್ಕಾರದ ವಿರುದ್ಧ ಆಕ್ರಮಣಕಾರಿ ಪೋಸ್ಟ್​ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ರೆ ಜೈಲುಪಾಲಾಗೋದು ಗ್ಯಾರಂಟಿ. ಏಕೆಂದರೆ ಬಿಹಾರದ ಸೈಬರ್​ ಕ್ರೈಂ ವಿಭಾಗದಲ್ಲಿ ಇಂತಹದ್ದೊಂದು ಕಾನೂನನ್ನ ತರಲು ಬಿಹಾರ ಸರ್ಕಾರ ನಿರ್ಧರಿಸಿದೆ. Read more…

BIG NEWS: ಶಿವಮೊಗ್ಗ ದುರ್ಘಟನೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಕಲ್ಲುಕ್ವಾರೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಗಣಿ Read more…

ರಾಜಸ್ತಾನದ ಈ ಮಹಿಳೆಗೆ ಕಳೆದ 5 ತಿಂಗಳಿಂದ ಕೊರೊನಾ…!

ಕೊರೊನಾ ವೈರಸ್ ಗೆ ತುತ್ತಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಬಹುತೇಕರು ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ. ಆದ್ರೆ ರಾಜಸ್ತಾನದ ಈ ಮಹಿಳೆ ವೈದ್ಯರಿಗೆ ಸವಾಲಾಗಿದ್ದಾಳೆ. ಕಳೆದ ಐದು ತಿಂಗಳಿಂದ ಕೊರೊನಾದಿಂದ Read more…

BIG NEWS: ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ದರೋಡೆ

ಹೊಸೂರು: ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿದ ದರೋಡೆಕೋರರು 7 ಕೋಟಿ ರೂ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ Read more…

ನಕಲಿ ನೋಟುಗಳನ್ನ ಬ್ಯಾಂಕ್​ ನಲ್ಲಿ ಜಮಾವಣೆ ಮಾಡಿದ ಮಹಿಳೆ

ಧಾನ್ಯ ಮಾರಾಟ ಮಾಡುವ ಉದ್ಯಮ ನಡೆಸುತ್ತಿದ್ದ ಮಹಿಳೆ ಬ್ಯಾಂಕ್​ನಲ್ಲಿ ನಕಲಿ ನೋಟ್​ಗಳನ್ನ ಜಮಾವಣೆ ಮಾಡಿದ ಘಟನೆ ಚೆನ್ನೈ​​ನಲ್ಲಿ ನಡೆದಿದೆ. ಮಹಿಳೆಯನ್ನ ತಿರುವೊಟ್ಟಿಯೂರಿನ 27 ವರ್ಷದ ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. Read more…

ಥೇಟ್ ಸ್ಮೈಲಿ ಎಮೋಜಿಯಂತೆ ಕಾಣುತ್ತವೆ ಈ ಜ್ವಾಲಾಶಿಲೆಗಳು

ಸ್ಮೈಲೀ ಎಮೋಜಿಗಳಂತೆ ಕಾಣುವ ಅಪರೂಪದ ಕಲ್ಲುಗಳ ಚಿತ್ರಗಳು ಅಂತರ್ಜಾಲದಲ್ಲಿ ಸಖತ್‌ ವೈರಲ್ ಆಗುತ್ತಿವೆ. ಬ್ರೆಜಿಲ್‌ನ ಸೋಲ್‌ಡೇಡ್‌ನಲ್ಲಿರುವ ಗ್ರಾಂಡೇ ಡೊಲ್ ಸುಲ್ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ವೇಳೆ ಅಮೆರಿಕದ ಭೂವಿಜ್ಞಾನಿ ಮೈಕ್ Read more…

BREAKING NEWS: ಜಿಲೆಟಿನ್ ಸ್ಫೋಟ ದುರಂತ – ಮೃತ ದೇಹಗಳ ಗುರುತು ಪತ್ತೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ಜಿಲೆಟಿನ್ ಸ್ಫೋಟಗೊಂಡು ಮೃತಪಟ್ಟವರ ಗುರುತು ಪತ್ತೆಯಾಗಿದೆ. ದುರಂತದಲ್ಲಿ ಐವರು ಸಾವನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತರಲ್ಲಿ ಓರ್ವ ಆಂಧ್ರಪ್ರದೇಶ ಮೂಲದ 26 ವರ್ಷದ Read more…

ಮೇ ತಿಂಗಳಿನಲ್ಲಿ ʼಕಾಂಗ್ರೆಸ್ʼ ನ ನೂತನ ಅಧ್ಯಕ್ಷರ ಆಯ್ಕೆ

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆ ಮಧ್ಯೆ ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ. ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಮೇ ತಿಂಗಳಿನಲ್ಲಿ ಚುನಾವಣೆ ನಡೆಸಲು Read more…

ಕೊಳದಲ್ಲಿ ಸಿಲುಕಿದ ನಾಯಿಯ ರಕ್ಷಣೆಗೆ ಧಾವಿಸಿದ ಫೈರ್‌ಫೈಟರ್‌

ತಣ್ಣಗೆ ಕೊರೆಯುವ ನೀರಿನ ಕೊಳವೊಂದರಲ್ಲಿ ಸಿಲುಕಿಕೊಂಡ ನಾಯಿಯೊಂದನ್ನು ರಕ್ಷಿಸಲು ಮುಂದಾದ ಅಗ್ನಿಶಾಮಕ ಸಿಬ್ಬಂದಿಯೊಬ್ಬರ ಮಾನವೀಯತೆಗೆ ನೆಟ್ಟಿಗ ಸಮುದಾಯ ಚಪ್ಪಾಳೆ ತಟ್ಟಿದೆ. ಅಮೆರಿಕದ ಕೊಲರಾಡೋದ ಸ್ಟರ್ನ್ ಪಾರ್ಕ್‌‌ನಲ್ಲಿ ನಡೆದ ಈ Read more…

ನ್ಯೂಯಾರ್ಕ್​ನಲ್ಲಿ ಜನಿಸಿದೆ ಅಪರೂಪದ ಬಿಳಿ ಕಾಂಗರೂ…!

ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಕಾಂಗರೂಗಳನ್ನ ನೀವು ನೋಡೇ ಇರ್ತೀರಾ. ಆದರೆ ಎಂದಾದರೂ ಬಿಳಿ ಬಣ್ಣದ ಕಾಂಗರೂಗಳನ್ನ ಕಂಡಿದ್ದೀರಾ..? ನೀವೇನಾದರೂ ನ್ಯೂಯಾರ್ಕ್​ನ ಆನಿಮಲ್​ ಅಡ್ವೆಂಚರ್​ ಪಾರ್ಕ್​ಗೆ ಭೇಟಿ ನೀಡಿದ್ರೆ ಬಿಳಿ Read more…

ಕಂಚಿನ ಯುಗದಲ್ಲಿ ಕರೆನ್ಸಿಯಾಗಿ ಏನನ್ನು ಬಳಸುತ್ತಿದ್ದರು ಗೊತ್ತಾ….?

ಕಂಚಿನ ಯುಗದ ಸಂದರ್ಭದಲ್ಲಿ ಕೇಂದ್ರ ಯೂರೋಪಿಯನ್ನರು ಕಂಚಿನ ಉಂಗುರಗಳು, ಕೊಡಲಿಯ ಬ್ಲೇಡ್‌ಗಳು ಸೇರಿದಂತೆ ಅನೇಕ ವಸ್ತುಗಳನ್ನು ’ಯೂರೋ’ಗಳ ಮುಂಚಿನ ಅವತಾರದಲ್ಲಿ ಬಳಸುತ್ತಿದ್ದರು. ನೆದರ್ಲೆಂಡ್ಸ್‌ನ ಲೆಯ್ಡೆನ್‌ ವಿವಿಯಲ್ಲಿ ಸಂಶೋಧಕರ ಅಧ್ಯಯನ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…..! ಈ ಸ್ಥಳಕ್ಕೆ ಬರ್ತಿದ್ದಂತೆ ತಾನಾಗಿಯೇ ಕಡಿಮೆಯಾಗುತ್ತೆ ರೈಲಿನ ವೇಗ

ನಮ್ಮ ದೇಶದಲ್ಲಿ ಯಾವ ಪ್ರದೇಶಕ್ಕೆ ನೀವು ಹೋದರೂ ಸಹ ದೇವಾಲಯಗಳು ಕಾಣ ಸಿಕ್ಕುತ್ತವೆ. ಭಾರತದಲ್ಲಿ ಇರುವ ಲಕ್ಷಗಟ್ಟಲೇ ದೇವಾಲಯಗಳ ಹಿಂದೆ ಒಂದಿಲ್ಲೊಂದು ವಿಶೇಷವಾದ ಕತೆಯಂತೂ ಇದ್ದೇ ಇರುತ್ತೆ. ಶ್ರೀ Read more…

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿ.ಕೆ. ಶಶಿಕಲಾಗೆ ಮುಂದುವರಿದ ಕೊರೊನಾ ಚಿಕಿತ್ಸೆ

ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಕೊರೊನಾ ಸೋಂಕಿಗೆ ಒಳಗಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಯಾಬಿಟೀಸ್​, ಅಧಿಕ ರಕ್ತದೊತ್ತಡ, ಹೈಫೋ ಥೈರಾಯ್ಡ್​ ಸಮಸ್ಯೆಯ ಜೊತೆಗೆ ಕೊರೊನಾದಿಂದಲೂ Read more…

ವಲಸಿಗ ಸಚಿವರನ್ನು ಯೂಸ್ ಆಂಡ್ ಥ್ರೋ ಮಾಡಿದ್ದಾರೆ: ಡಿಕೆಶಿ ವ್ಯಂಗ್ಯ

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ವಿಚಾರವಾಗಿ ಹಲವು ಸಚಿವರ ಅಸಮಾಧಾನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಲಸಿಗರಿಗೆ ನಾನು ಈ Read more…

ಮೀನು ಖಾದ್ಯ ತಯಾರಿಸಲಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಪತ್ನಿ ಕೊಂದ ಪಾಪಿ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಧ್ಯರಾತ್ರಿ ಪತ್ನಿ ಮೀನು ಬೇಯಿಸಲಿಲ್ಲ ಎನ್ನುವ ಕಾರಣಕ್ಕೆ ಪತಿ ರಾಕ್ಷಸನಾದ ಘಟನೆ ನಡೆದಿದೆ. ಗರ್ಭಿಣಿ ಪತ್ನಿಯನ್ನು ಹೊಡೆದು ಕೊಂದಿದ್ದಾನೆ ಪತಿ. ಘಟನೆ ನಂತರ ಆರೋಪಿ ಪರಾರಿಯಾಗಿದ್ದ. Read more…

ಪ್ರಯಾಣಿಕನ ಮೊಬೈಲ್‌ ನಲ್ಲಿ ಸೆರೆಯಾಯ್ತು ನಿಗೂಢ ಅಕೃತಿ

ಸಿಂಗಪುರ ಏರ್‌ಲೈನ್ಸ್‌ನ ಪ್ರಯಾಣಿಕರೊಬ್ಬರು ವಿಮಾನ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಕಂಡು ಬಂದ ಯುಎಫ್‌ಓ (ಆಗಸದಲ್ಲಿ ಕಂಡು ಬರುವ ನಿಗೂಢ ವಸ್ತು) ಚಿತ್ರವೊಂದನ್ನು ಸೆರೆ ಹಿಡಿದಿದ್ದಾರೆ. ಜನವರಿ 17ರಂದು Read more…

ಶಾಕಿಂಗ್​: ಡಾರ್ಕ್​ ವೆಬ್​​ನಲ್ಲಿ 3.3 ಲಕ್ಷ ಭಾರತೀಯರ ಬ್ಯಾಂಕ್ ವ್ಯವಹಾರದ​​​ ಮಾಹಿತಿ ಲೀಕ್​..!

ಸುಮಾರು 3.3 ಲಕ್ಷ ಭಾರತೀಯರ ಬ್ಯಾಂಕ್​ ಖಾತೆ ಹಾಗೂ ಕೆವೈಸಿ ದಾಖಲೆ ಸೇರಿದಂತೆ ಸೂಕ್ಷ್ಮ ಹಣಕಾಸು ವಿವರಗಳನ್ನ ಡಾರ್ಕ್​ ವೆಬ್​​ನಲ್ಲಿ ಹ್ಯಾಕರ್ಸ್​ ಗುಂಪು ಸೋರಿಕೆ ಮಾಡಿದ ಎಂಬ ಆಘಾತಕಾರಿ Read more…

ಕಳುವಾಗಿದ್ದ ಪುರಾತನ ಪೇಂಟಿಂಗ್‌ ಪತ್ತೆ ಮಾಡಿದ ಇಟಾಲಿಯನ್ ಪೊಲೀಸ್

ಇಟಲಿಯ ನೇಪಲ್ಸ್ ಚರ್ಚ್‌ನಿಂದ ಕಳುವು ಮಾಡಲಾಗಿದ್ದ ಲಿಯನಾರ್ಡೋ ಡಾ ವಿಂಚಿಯ ಏಸು ಕ್ರಿಸ್ತನ ’ಸಲ್ವಾಟಾರ್‌ ಮುಂಡಿ’ ಪೇಂಟಿಂಗ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ. 16ನೇ ಶತಮಾನದ ಈ ಪೇಂಟಿಂಗ್ Read more…

ಪ್ರತಿ ಪ್ರಾಣವೂ ಅಮೂಲ್ಯ; ಶಿವಮೊಗ್ಗ ದುರಂತಕ್ಕೆ ಕಿಚ್ಚ ಸುದೀಪ್ ಕಂಬನಿ

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣದಲ್ಲಿ 5 ಕಾರ್ಮಿಕರು ಮೃತಪಟ್ಟಿದ್ದು, ದುರಂತದ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ Read more…

ಸಾರ್ವಜನಿಕ ಸ್ಥಳದಲ್ಲಿ ಉಗುಳದಿರಿ ಎಂದು ಹೇಳಲು ಬಂದ ‘ಗಬ್ಬರ್’‌

ದೇಶಾದ್ಯಂತ ಅನೇಕ ಪೊಲೀಸ್‌ ಇಲಾಖೆಗಳು ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿವೆ. ಎವರ್‌ಗ್ರೀನ್ ಸೂಪರ್‌ಹಿಟ್ ’ಶೋಲೆ’ ಚಿತ್ರದ ಗಬ್ಬರ್‌ ಸಿಂಗ್ ಪಾತ್ರ ಇರುವ ಸೀನ್ ಒಂದನ್ನು Read more…

OLX ನಂಬಿ 65 ಸಾವಿರ ಹಣ ಕಳೆದುಕೊಂಡ ಯುವಕ

ಸೆಕೆಂಡ್​ ಹ್ಯಾಂಡ್​ಗೆ ವಸ್ತುಗಳನ್ನ ಮಾರಾಟ ಮಾಡೋಕೆ ಒಎಲ್​ಎಕ್ಸ್​ ಸಾಮಾಜಿಕ ಜಾಲತಾಣದಲ್ಲಿ ವೇದಿಕೆಯನ್ನ ಕಲ್ಪಿಸಿದೆ. ಒಲ್​ಎಕ್ಸ್​ನಲ್ಲಿ ಅನೇಕ ಮಂದಿ ತಮಗೆ ಸೂಕ್ತವಾದ ವಸ್ತುಗಳನ್ನ ಕೊಳ್ಳುವಲ್ಲಿ ಹಾಗೂ ಮಾರುವಲ್ಲಿ ಯಶಸ್ವಿಯಾಗಿದ್ದರೆ ಇನ್ನೂ Read more…

ಬಿಬಿಎಂಪಿ ಎಇಇ ಆಂಜಿನಪ್ಪ ಮನೆ ಮೇಲೆ ಎಸಿಬಿ ದಾಳಿ; ಅಪಾರ ಪ್ರಮಾಣದ ನಗದು ವಶ

ಬೆಂಗಳೂರು: ಬಿಬಿಎಂಪಿ ಎಇಇ ಆಂಜಿನಪ್ಪ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ನಾಲ್ಕು ತಂಡಗಳು ಬೆಂಗಳೂರು, ಚನ್ನಗಿರಿ, ದಾವಣಗೆರೆ ಸೇರಿದಂತೆ ಹಲವೆಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರಿನ Read more…

ಅಬ್ಬಬ್ಬಾ..! ಈ ಬಿಯರ್ ಬೆಲೆ ಕೇಳಿದ್ರೆ ನೀವು ದಂಗಾಗಿ ಹೋಗ್ತೀರಾ..!

ಕೆಲವೊಂದು ಹೋಟೆಲ್​ಗಳು ಗ್ರಾಹಕರಿಗೆ ವಿಚಿತ್ರವಾಗಿ ಬಿಲ್​​ಗಳನ್ನ ನೀಡುವ ಮೂಲಕ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರ್ತಾವೆ. ಬಾಲಿವುಡ್​ ನಟ ರಾಹುಲ್​ ಬೋಸ್​ರಿಗೆ ಹೋಟೆಲ್​ ವೊಂದು ಕೇವಲ 2 ಬಾಳೆಹಣ್ಣಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...