alex Certify Live News | Kannada Dunia | Kannada News | Karnataka News | India News - Part 4026
ಕನ್ನಡ ದುನಿಯಾ
    Dailyhunt JioNews

Kannada Duniya

EPFO ಚಂದಾದಾರರಿಗೊಂದು ಮಹತ್ವದ ಮಾಹಿತಿ: ಇನ್ಮುಂದೆ ಆನ್ಲೈನ್ ನಲ್ಲಿ ಸಿಗಲ್ಲ ಈ ಸೇವೆ

ನೌಕರರ ಭವಿಷ್ಯ ನಿಧಿ ಸಂಸ್ಥೆ, ಆನ್ಲೈನ್ ಸೇವೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸದಸ್ಯರಿಗೆ ಆನ್‌ಲೈನ್ ಮಾಧ್ಯಮದ ಮೂಲಕ ಪ್ರೊಫೈಲ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಅನುಮತಿ ನೀಡುವುದಿಲ್ಲ. ಆನ್‌ಲೈನ್ Read more…

KPSC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್

ಬೆಳಗಾವಿ: ಕೆ.ಪಿ.ಎಸ್.ಸಿ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಲಿಂಗ ಪಾಟೀಲ್ ಎಂದು Read more…

ಮಲಗಿದ್ದ ಜಾಗದಲ್ಲೇ ಕೇವಲ 8 ಗಂಟೆ ಅವಧಿಯಲ್ಲಿ 11 ಲಕ್ಷ ರೂ. ಗಳಿಕೆ….!

ವ್ಯಕ್ತಿಯೊಬ್ಬ ಮಲಗಿದ್ದ ಜಾಗದಲ್ಲೇ ಕೇವಲ ಎಂಟು ಗಂಟೆ ಅವಧಿಯಲ್ಲಿ 11 ಲಕ್ಷ ರೂ. ಗಳಿಗೂ ಅಧಿಕ ಹಣವನ್ನು ಗಳಿಸಿದ ವಿಚಿತ್ರ ಘಟನೆ ನಡೆದಿದೆ. ಆಂಡಿ ಎಂಬಾತ ಒಟ್ಟು 11.60 Read more…

ಮಂಗಳೂರಿನ ಖ್ಯಾತ ಉದ್ಯಮಿಗಳ ಆಸ್ಪತ್ರೆ, ನಿವಾಸಗಳ ಮೇಲೆ ಐಟಿ ದಾಳಿ

ಮಂಗಳೂರು: ಮಂಗಳೂರು ಮೂಲದ ಖ್ಯಾತ ಉದ್ಯಮಿ ಎ.ಜೆ.ಶೆಟ್ಟಿ ನಿವಾಸ ಹಾಗೂ ಆಸ್ಪತ್ರೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳೂರು ಮೂಲದ ಹಲವು ಉದ್ಯಮಿಗಳ ವಿವಿಧ Read more…

ಮತ್ತೊಂದು ವಿವಾದದ ಕಿಡಿ ಹಚ್ಚಿದ ರಿಹಾನಾ: ಗಣಪತಿ ಪೆಂಡೆಂಟ್ ಧರಿಸಿ ಅರೆ ಬೆತ್ತಲೆ ಪೋಸ್ ನೀಡಿದ ಪಾಪ್ ಗಾಯಕಿ

ಖ್ಯಾತ ಪಾಪ್ ಗಾಯಕಿ ರಿಹಾನಾ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮಾಡಿದ ಟ್ವೀಟ್ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ರಿಹಾನಾ ಮತ್ತೊಂದು Read more…

ಈ ಬಂಕ್‌ ನಲ್ಲಿ ಸಿಗುತ್ತೆ ಉಚಿತ ಪೆಟ್ರೋಲ್….! ಆದರೆ‌ ಅನ್ವಯವಾಗಲಿದೆ ʼಷರತ್ತುʼ

ಪೆಟ್ರೋಲ್‌ ಬೆಲೆ ಈಗ ಮುಗಿಲು ಮುಟ್ಟಿದೆ. ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ಈಗಾಗಲೇ 90 ರೂ. ಗಡಿ ದಾಟಿದ್ದು, ಶತಕದತ್ತ ಧಾವಿಸುತ್ತಿದೆ. ಇದರ ಮಧ್ಯೆ ತಮಿಳುನಾಡಿನ ಬಂಕ್‌ ಒಂದು Read more…

BREAKING NEWS: ಉದ್ಯಮಿ ಬಿ.ಆರ್. ಶೆಟ್ಟಿಗೆ ಬಿಗ್ ಶಾಕ್ –ಎಲ್ಲಾ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ

ಉದ್ಯಮಿ ಬಿ.ಆರ್. ಶೆಟ್ಟಿಗೆ ಸೇರಿದ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡುವಂತೆ ಇಂಗ್ಲೆಂಡ್ ಕೋರ್ಟ್ ಆದೇಶಿಸಿದೆ. ಬಿ.ಆರ್. ಶೆಟ್ಟಿಯವರ ಎನ್ಎಂಸಿ ಹೆಲ್ತ್ ಕೇರ್ ಕಂಪನಿಗೆ ಅಬುಧಾಬಿಯ ಕಮರ್ಷಿಯಲ್ ಬ್ಯಾಂಕ್ 7500 Read more…

BIG BREAKING: ಒಂದೇ ದಿನದಲ್ಲಿ 11 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆ; ಈವರೆಗೆ 89,99,230 ಜನರಿಗೆ ಲಸಿಕೆ ನೀಡಿಕೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 11,610 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,09,37,320ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

BREAKING NEWS: ರೈಲು ಪ್ರಯಾಣಿಕರೇ ಗಮನಿಸಿ – ನಾಳೆ ದೇಶಾದ್ಯಂತ ರೈಲು ತಡೆ, ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಎರಡು ತಿಂಗಳಿಗೂ ಅಧಿಕ ಕಾಲದಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯನ್ನು ಬೆಂಬಲಿಸಿ ದೇಶಾದ್ಯಂತ ರೈಲು ತಡೆ ನಡೆಸಲು ಕರೆ Read more…

ಸಮಾರಾಧನೆ ವೇಳೆಯಲ್ಲೇ ಮೃತ ವ್ಯಕ್ತಿ ಪ್ರತ್ಯಕ್ಷ…!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯ ಸಮಾರಾಧನೆ ವೇಳೆಯಲ್ಲಿ ಅದೇ ವ್ಯಕ್ತಿ ಪ್ರತ್ಯಕ್ಷನಾದ ಅಚ್ಚರಿಯ ಘಟನೆ ನಡೆದಿದೆ. ಮನೆಯವರು ಮೃತಪಟ್ಟಿದ್ದಾನೆ Read more…

ಬೆಳ್ಳಂಬೆಳಗ್ಗೆ ಐಟಿ ಶಾಕ್: ಉದ್ಯಮಿಗಳ ಮನೆ ಮೇಲೆ ದಾಳಿ

ಮಂಗಳೂರು: ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ವಿವಿಧ ಉದ್ಯಮಿಗಳ ಮನೆ, ಕಚೇರಿ, ಆಸ್ಪತ್ರೆಗಳ ಮೇಲೆ ದಾಳಿ ನಡೆಸಲಾಗಿದೆ. ಮಂಗಳೂರು ನಗರದ ಎಜೆ ಆಸ್ಪತ್ರೆಯ ಎ.ಜೆ. ಶೆಟ್ಟಿ Read more…

15 ದಿನದಲ್ಲೇ ಗಂಡನ ತೊರೆದು ಬೇರೆ ಮದುವೆಯಾದ ಯುವತಿ: ತವರು ಮನೆಯವರಿಂದಲೇ ಘೋರ ಕೃತ್ಯ

ಬೆಂಗಳೂರು: ಮದುವೆಯಾದ 15 ದಿನಕ್ಕೆ ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಮರು ಮದುವೆಯಾಗಿದ್ದ ಯುವತಿಯ ಮನೆಯವರು ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದಾರೆ. ಬೆಂಗಳೂರಿನ ಲಗ್ಗೆರೆಯಲ್ಲಿ 27 ವರ್ಷದ ಚೇತನ್ ನನ್ನು Read more…

BIG NEWS: ತಾಲೂಕು ಪಂಚಾಯಿತಿ ರದ್ದು ಬಗ್ಗೆ ಶೀಘ್ರ ನಿರ್ಣಯ

ಬೆಂಗಳೂರು: ತಾಲೂಕು ಪಂಚಾಯಿತಿ ರದ್ದು ಮಾಡುವ ಕುರಿತಾಗಿ ಮುಂದಿನ ಅಧಿವೇಶನದಲ್ಲಿ ಚರ್ಚೆ ನಡೆಸಿ ನಿರ್ಣಯ ಅಂಗೀಕರಿಸಲಾಗುವುದು. ಬಳಿಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ Read more…

LPG ಸಿಲಿಂಡರ್ ಸಬ್ಸಿಡಿ: ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ಬಗ್ಗೆ ಮಾಹಿತಿ ಇಲ್ಲಿದೆ. ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಸಬ್ಸಿಡಿ ರೂಪದಲ್ಲಿ ಸಹಾಯಧನ ನೀಡುತ್ತದೆ. ಎಲ್‌ಪಿಜಿ ಸಬ್ಸಿಡಿಯನ್ನು ವಿವಿಧ Read more…

ಗ್ರಾಮೀಣ ಜನತೆಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ

ಬೆಂಗಳೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ -ಕಂದಾಯ ಇಲಾಖೆ ಎಂಬ  ಗ್ರಾಮ ವಾಸ್ತವ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ನಮ್ಮ ಹಾಗೂ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಂದಾಯ ಸಚಿವರಾದ ಆರ್. ಆಶೋಕ್ Read more…

BIG NEWS: ಕೇರಳದಿಂದ ಆಗಮಿಸಿದವರಿಗೆ ‘ಕೊರೊನಾ’ ಪರೀಕ್ಷೆ ಕಡ್ಡಾಯ

ಕೊರೊನಾದಿಂದ ಕಳೆದ ಎಂಟು ತಿಂಗಳಿಗೂ ಅಧಿಕ ಕಾಲ ಬಂದ್ ಆಗಿದ್ದ ಶಾಲಾ – ಕಾಲೇಜುಗಳು ಈಗ ಆರಂಭವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ Read more…

ರೈತರಿಗೆ ಭರ್ಜರಿ ಗುಡ್ ನ್ಯೂಸ್: ಉಚಿತವಾಗಿ 10 ಹೆಚ್.ಪಿ. ಪಂಪ್ಸೆಟ್ ಗಳಿಗೆ ನಿರಂತರ ತ್ರೀಫೇಸ್ ವಿದ್ಯುತ್

ಚಿಕ್ಕಮಗಳೂರು: ರೈತರ 10 ಹೆಚ್.ಪಿ. ಪಂಪ್ ಸೆಟ್ ಗಳಿಗೆ ಉಚಿತವಾಗಿ ನಿರಂತರವಾಗಿ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಮೂಡಿಗೆರೆ ತಾಲೂಕಿನ ಹಳಸೆ Read more…

ʼವ್ಯಾಲೆಂಟೈನ್ಸ್ʼ​ ದಿನ ಪತ್ನಿ ಕೊಟ್ಟ ವಿಚಿತ್ರ ಗಿಫ್ಟ್​ ಕಂಡು ದಂಗಾದ ಪತಿ

ವ್ಯಾಲೆಂಟೈನ್ಸ್ ಡೇ ದಿನ ಬಾಳ ಸಂಗಾತಿಗೆ ಅನೇಕರು ಅವರ ನೆಚ್ಚಿನ ವಸ್ತುಗಳನ್ನ ಉಡುಗೊರೆಯಾಗಿ ನೀಡ್ತಾರೆ. ಆದರೆ ಇಲ್ಲೊಬ್ಬ ಪತ್ನಿ ಮಾತ್ರ ತನ್ನ ಪತಿಗೆ ಆತ ಇನ್​ಸ್ಟಾಗ್ರಾಂನಲ್ಲಿ ಲೈಕ್​ ಮಾಡಿದ Read more…

ಅಬ್ಬಾ…!. ಕಳೆದೊಂದು ವರ್ಷದಿಂದ ಈತ ಎದುರಿಸುತ್ತಿರೋ ಸಮಸ್ಯೆ ಕೇಳಿದ್ರೆ ಶಾಕ್​ ಆಗ್ತೀರಾ..!

ತೇಗು ಮನುಷ್ಯನಿಗೆ ಇರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಈ ತೇಗು ಅಬ್ಬಬ್ಬಾ ಅಂದರೆ ಒಂದಿನ ಇರಬಹುದು. ಕೆಲವರಿಗೆ ಇದು ಎರಡು ದಿನಗಳವರೆಗೆ ಹೋಗಬಹುದು. ಆದರೆ ಬ್ರಿಟನ್​​ನ ಒಬ್ಬ ವ್ಯಕ್ತಿಗೆ Read more…

ಮನೆ-ನಿವೇಶನ ಖರೀದಿಸುವವರಿಗೆ ಮುಖ್ಯ ಮಾಹಿತಿ: ರೇರಾ ಕಾಯ್ದೆಯಡಿ ನೋಂದಣಿಯಾಗದಿದ್ದರೆ ರಿಜಿಸ್ಟ್ರೇಷನ್ ಇಲ್ಲ

ಮನೆ-ನಿವೇಶನ ಖರೀದಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರೇರಾ ಕಾಯ್ದೆ ಅಡಿ ನೋಂದಣಿಯಾಗಿದ್ದರೆ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಅಸಾಧ್ಯವೆಂದು ಹೇಳಲಾಗಿದೆ. ಲೇಔಟ್ ಗಳಲ್ಲಿ ನಿವೇಶನ, ಅಪಾರ್ಟ್ ಮೆಂಟ್ ಗಳಲ್ಲಿ ಮನೆ ಖರೀದಿಸುವ Read more…

ಸಾವಿನಲ್ಲೂ ಒಂದಾದ ವೃದ್ಧ ದಂಪತಿ…! ಕಣ್ಣಂಚಲ್ಲಿ ನೀರು ತರಿಸುತ್ತೆ ಈ ಸ್ಟೋರಿ

ಕೊರೊನಾ ವೈರಸ್​ ಸೋಂಕಿನಿಂದ ವೃದ್ಧ ದಂಪತಿ ಸಾವಿಗೀಡಾಗಿದ್ದು ಈ ಘಟನೆ ಕೇಳಿದವರ ಕಣ್ಣಲ್ಲಿ ನೀರು ಜಿನುಗಿದೆ. 90 ವರ್ಷದ ಜಿಮ್ ಮಾರ್ಟಿನ್​​ ಎಂಬವರು ತನ್ನ 88 ವರ್ಷದ ಪತ್ನಿ Read more…

ಶಿಕ್ಷಣ ಸಾಲ ಪಡೆಯುವ ಮೊದಲು ನಿಮಗಿದು ತಿಳಿದಿರಲಿ

ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಪ್ರತಿಯೊಬ್ಬ ಪಾಲಕರು ಬಯಸ್ತಾರೆ. ಇದೇ ಕಾರಣಕ್ಕೆ ಎಜುಕೇಷನ್ ಲೋನ್ ಪಡೆಯುತ್ತಾರೆ. ಶಿಕ್ಷಣಕ್ಕಾಗಿ ಸಾಲ ಪಡೆಯುವ ಮೊದಲು ಕೆಲವೊಂದು ವಿಷ್ಯಗಳನ್ನು ತಿಳಿದಿರಬೇಕು. ಫಿನ್ಟೆಕ್ ಕಂಪನಿಯ Read more…

ಕಿರಣ್ ಬೇಡಿಗೆ ಬಿಗ್ ಶಾಕ್: ದಿಢೀರ್ ಬೆಳವಣಿಗೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ವಜಾ

ನವದೆಹಲಿ: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ವಜಾಗೊಳಿಸಲಾಗಿದೆ. ರಾಷ್ಟ್ರಪತಿ ಭವನದಿಂದ ಮಂಗಳವಾರ ಆದೇಶ ಹೊರಡಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಉಪರಾಜ್ಯಪಾಲ Read more…

SSLC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಸಿಹಿ ಸುದ್ದಿ

ಬೀದರ: ಫೆ.17 ರಂದು ಬೆಳಿಗ್ಗೆ 10 ರಿಂದ 3 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಈ Read more…

‘ಬಾನಾಡಿ’ಗಳ ಬೀಡು ರಂಗನತಿಟ್ಟು ಪಕ್ಷಿಧಾಮ

ಮೈಸೂರಿನಿಂದ ಸುಮಾರು 16 ಕಿಲೋ ಮೀಟರ್ ದೂರದಲ್ಲಿ ರಂಗನತಿಟ್ಟು ಪಕ್ಷಿಧಾಮ ಇದೆ. ಕಾವೇರಿ ನದಿಯ ಹಿನ್ನೀರಿನಲ್ಲಿ ಇರುವ ಪಕ್ಷಿಧಾಮ, ಸುಮಾರು 675 ಹೆಕ್ಟೇರ್ ವ್ಯಾಪ್ತಿಯಲ್ಲಿದೆ. ಪಕ್ಷಿಗಳು ನೆಲೆಸಲು ಅನುಕೂಲವಾಗುವಂತಹ Read more…

ವದಂತಿ ನಂಬಿ ಮೂತ್ರ ಸೇವಿಸಿದ ತಾಯಿ – ಮಕ್ಕಳು….!

ಕೊರೊನಾ ವೈರಸ್​ ವಿರುದ್ಧ ಲಸಿಕೆ ಬಳಕೆ ಆರಂಭವಾಗಿದ್ದರೂ ಸಹ ಅನೇಕರು ಇನ್ನೂ ಸುಳ್ಳು ಸುದ್ದಿಗಳಿಗೆ ಬೆಲೆ ನೀಡಿ ತಾವೇ ಔಷಧಿಯನ್ನ ಕಂಡು ಹಿಡಿಯುವ ಹುಚ್ಚು ಸಾಹಸ ಮಾಡ್ತನೇ ಇರ್ತಾರೆ. Read more…

5 ಕೆ.ಜಿ. ಬಾದಾಮಿಗಾಗಿ ಘಾಜಿಪುರದವರೆಗೆ ಓಡಿದ ಯುವಕ…!

ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಅನೇಕರು ವಿಭಿನ್ನ ಮಾರ್ಗಗಳ ಮೂಲಕ ಬೆಂಬಲ ನೀಡುತ್ತಿದ್ದಾರೆ. ಡಿಸೆಂಬರ್​ನಲ್ಲಿ ಹರಿಯಾಣದ ವರನೊಬ್ಬ ತನ್ನ ಐಷಾರಾಮಿ ಕಾರನ್ನ ಬದಿಗಿಟ್ಟು Read more…

ವಿಲಕ್ಷಣ ಪ್ರಸಂಗ: ಮೃತಪಟ್ಟ ದೇವರು…! ದೇಗುಲದ ಜಮೀನು ಕಬಳಿಸಲು ದೇವರನ್ನೇ ಸಾಯಿಸಿದ ದುರುಳರು…!!

ಲಖ್ನೋ: ಉತ್ತರಪ್ರದೇಶದಲ್ಲಿ ನಡೆದ ವಿಲಕ್ಷಣ ಪ್ರಕರಣವೊಂದರಲ್ಲಿ ದೇವರು ಸತ್ತಿದ್ದಾನೆ ಎಂದು ಹೇಳುವ ಮೂಲಕ ದೇವರ ಜಮೀನನ್ನೇ ಕಬಳಿಸಲಾಗಿದೆ. ಲಖ್ನೋದ ಮೋಹನ್ ಲಾಲ್ ಗಂಜ್ ಪ್ರದೇಶದ ಕುಶ್ಮೌರಾ ಹಲುವಾಪುರ ಗ್ರಾಮದ Read more…

ʼಟೂಲ್ ​ಕಿಟ್ʼ​ ಎಂದರೇನು…? ಇಲ್ಲಿದೆ ಒಂದಷ್ಟು ಮಾಹಿತಿ

ಗ್ರೇಟಾ ಥನ್​ಬರ್ಗ್​ರ ಟೂಲ್​ ಕಿಟ್​ ಪ್ರಕರಣದಲ್ಲಿ ಲಿಂಕ್​ ಹೊಂದಿರುವ ಮತ್ತೊಬ್ಬ ಪರಿಸರ ಕಾರ್ಯಕರ್ತೆ 22 ವರ್ಷದ ದಿಶಾ ರವಿಯನ್ನ ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ದಿಶಾ ರವಿಯನ್ನ 5 Read more…

ಪ್ರಿಯತಮೆಯನ್ನ ಮೆಚ್ಚಿಸಲು ಹೋಗಿ ಶಿಶ್ನಕ್ಕೆ ಹಾನಿ ಮಾಡಿಕೊಂಡ ಯುವಕ..!

ಪ್ರೇಮಿಗಳ ದಿನದಂದು ತನ್ನ ಪ್ರೇಯಸಿಯ ಮನವೊಲಿಸುವ ಸಲುವಾಗಿ ಲೋಹದ ರಿಂಗ್​ ಒಂದನ್ನ ಬಳಸಿ ಶಿಶ್ನದ ಗಾತ್ರವನ್ನ ಹಿಗ್ಗಿಸಲು ಹೋದ ಪ್ರಿಯತಮ ಪೇಚಿಗೆ ಸಿಕ್ಕ ಘಟನೆ ವರದಿಯಾಗಿದೆ. ಬ್ಯಾಂಕಾಂಕ್​​ನ ವ್ಯಕ್ತಿಯೊಬ್ಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...