alex Certify Live News | Kannada Dunia | Kannada News | Karnataka News | India News - Part 4010
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷದೊಳಗೆ 1.5 ದಶಲಕ್ಷ ಪುಶ್‌-ಅಪ್ ಮಾಡಿ ವಿಶ್ವದಾಖಲೆ…!

ಅಮೆರಿಕದ ವಿಸ್ಕಾನ್ಸಿನ್‌ನ ವ್ಯಕ್ತಿಯೊಬ್ಬರು ಉತ್ತಮ ಕಾರ್ಯವೊಂದಕ್ಕೆ ನಿಧಿ ಸಂಗ್ರಹಣೆ ಮಾಡಲೆಂದು ಅಸಾಧಾರಣವಾದ ವ್ಯಾಯಾಮವೊಂದರಲ್ಲಿ ಮಾಡಲಾಗಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ನೇಟ್‌ ಕರ‍್ರೋಲ್ ಹೆಸರಿನ ಈ ವ್ಯಕ್ತಿ ಒಂದು ವರ್ಷದಲ್ಲಿ ಅತಿ Read more…

ಭಾರಿ ಮೊತ್ತಕ್ಕೆ ಹರಾಜಾಯ್ತು ಕ್ರಿಪ್ಟೊಪಂಕ್​ ಡಿಜಿಟಲ್​ ಕಲಾಕೃತಿ..!

ಕ್ರಿಪ್ಟೊಪಂಕ್​ ಎಂದು ಕರೆಯಲ್ಪಡುವ ಡಿಜಿಟಲ್​ ನಾನ್​ ಫಂಗಬಲ್​ ಕಲಾಕೃತಿ ಗುರುವಾರ ಬರೋಬ್ಬರಿ 11.8 ಮಿಲಿಯನ್​ ಡಾಲರ್​ ಮೌಲ್ಯಕ್ಕೆ ಮಾರಾಟವಾಗಿದೆ ಎಂದು ಹರಾಜು ಮನೆಯಾದ ಸೋಥೆಬಿ ಮಾಹಿತಿ ನೀಡಿದೆ. ಕ್ರಿಪ್ಟೊಪಂಕ್ಸ್ Read more…

BIG NEWS: ಸಿಎಂ ಹೇಳಿಕೆ ಸ್ಪಷ್ಟವಾಗಿದೆ; ಗೊಂದಲವಿಲ್ಲ ಎಂದ ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು: ಇನ್ನೂ ಎರಡು ವರ್ಷಗಳ ಕಾಲ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದಿರುವ ಸಿಎಂ ಯಡಿಯೂರಪ್ಪನವರ ಹೇಳಿಕೆಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಸಿಎ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಭಾರತೀಯ ಚಾರ್ಟರ್ಡ್​ ಅಕೌಂಟೆನ್ಸಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಪೋಷಕರಿಂದ ಅನುಮತಿ ಪಡೆದ ಬಳಿಕ ಪರೀಕ್ಷೆಗೆ ಹಾಜರಾಗಿ ಎಂದು ಮನವಿ ಮಾಡಿದೆ. ಜುಲೈ ತಿಂಗಳಲ್ಲಿ ಪರೀಕ್ಷೆಯ ಪ್ರವೇಶ ಪತ್ರವನ್ನ ಡೌನ್​​ಲೋಡ್​ ಮಾಡುವ Read more…

ʼಸೆಕ್ಸ್ ಟ್ರಾಫಿಕಿಂಗ್ʼ ಗೆ ವೇದಿಕೆಯಾಯ್ತಾ ಫೇಸ್ಬುಕ್…? ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಮಾನವ ಕಳ್ಳ ಸಾಗಣೆ ಕುರಿತ ಅಧ್ಯಯನ ನಡೆಸುವ ಸಂಸ್ಥೆಯು ಹೊಸ ವರದಿಯೊಂದನ್ನು ಪ್ರಕಟಿಸಿದ್ದು ಇದರ ಪ್ರಕಾರ, ಅಮೆರಿಕದಲ್ಲಿ ಲೈಂಗಿಕ ಕಿರುಕುಳಕ್ಕೆ ಪ್ರಮುಖ ಬಳಕೆ ಮಾಡುವ ಸಾಮಾಜಿಕ ಮಾಧ್ಯಮ ಫೇಸ್​ಬುಕ್​ Read more…

ಮೂರು ದಿನದ ಶಿಶುವನ್ನೇ ಮಾರಿದ ಕಿರಾತಕಿ; 7 ತಿಂಗಳ ಬಳಿಕ ವಾಪಸ್ ಕೊಡಿ ಎಂದು ಪಟ್ಟು ಹಿಡಿದ ಮಹಿಳೆ

ಮೈಸೂರು: ಮಗು ಹುಟ್ಟಿದ ಮೂರೇ ದಿನಕ್ಕೆ ಹೆತ್ತ ಕಂದಮ್ಮನನ್ನು ಮಾರಾಟ ಮಾಡಿದ್ದ ಮಹಿಳೆ ಈಗ 7 ತಿಂಗಳ ಬಳಿಕ ತನ್ನ ಮಗುವನ್ನು ವಾಪಸ್ ನೀಡುವಂತೆ ಮನೆ ಮುಂದೆ ಗಲಾಟೆ Read more…

ಲಸಿಕೆ ನೋಡುತ್ತಲೇ ಕುಸಿದುಬಿದ್ದ ಬ್ರೆಜಿಲ್ ವ್ಯಕ್ತಿ….!

ಬಹಳಷ್ಟು ಜನರಿಗೆ ಚುಚ್ಚುಮದ್ದು ಎಂದರೆ ಭಾರೀ ಭಯ. ಇಂಥ ಮಂದಿ ಚುಚ್ಚುಮದ್ದು ತೆಗೆದುಕೊಳ್ಳುವುದನ್ನು ಕಂಡು ನಕ್ಕು ನಕ್ಕು ಎಂಜಾಯ್ ಮಾಡುವ ಸಾಕಷ್ಟು ಮಂದಿಯನ್ನು ಕಂಡಿದ್ದೇವೆ. ಬ್ರೆಜಿಲ್‌ನ ಸಾವೋ ಪೌಲೋದ Read more…

ಫುಟ್​ಬಾಲ್​ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದಲ್ಲೇ ಲ್ಯಾಂಡ್​ ಆದ ಸ್ಕೈಡೈವರ್..​..!

ಫುಟ್​​ಬಾಲ್​​ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದ ಮಧ್ಯದಲ್ಲೇ ಸ್ಕೈಡೈವರ್​​ ಬಂದಿಳಿದ ವಿಚಿತ್ರ ಘಟನೆ ಪೊಲ್ಯಾಂಡ್​ನಲ್ಲಿ ನಡೆದಿದೆ. ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಸ್ಕೈಡೈವರ್​ ಒಬ್ಬ ಒಲಿಂಪಿಯಾ Read more…

BREAKING NEWS: ಪ್ರಥಮ PUC ವಿದ್ಯಾರ್ಥಿಗಳಿಗೆ ಬಿಗ್ ಶಾಕ್; ಆನ್ ಲೈನ್ ಪರೀಕ್ಷೆ…!

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆಯೇ ಇಲ್ಲ ಎಂದು ಖುಷಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಇದೀಗ ಪಿಯು ಬೋರ್ಡ್ ಶಾಕ್ ನೀಡಿದ್ದು, ಆನ್ ಲೈನ್ ಪರೀಕ್ಷೆ Read more…

ಶ್ವಾನದ ಹಣೆಗೆ ಬಿಂದಿ….! ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಯ್ತು ಟ್ರೆಂಡ್​

ಸೋಶಿಯಲ್​ ಮೀಡಿಯಾಗಳಲ್ಲಿ ಪ್ರಾಣಿಗಳ ಸಾಕಷ್ಟು ಮುದ್ದಾದ ವಿಡಿಯೋಗಳು ಸದ್ದು ಮಾಡ್ತಾನೇ ಇರುತ್ತೆ. ಪ್ರಾಣಿಗಳ ವಿಡಿಯೋಗಳು ನೋಡುಗರ ಮೊಗದಲ್ಲಿ ನಗುವನ್ನ ತರಿಸೋದಂತೂ ಪಕ್ಕಾ. ಟ್ವಿಟರ್​ನಲ್ಲಿ ಇದೀಗ ಒಂದು ಟ್ರೆಂಡ್​ ಶುರುವಾಗಿದ್ದು Read more…

ಟೀಂ ಇಂಡಿಯಾಕ್ಕೆ ಆಯ್ಕೆಯಾಗ್ತಿದ್ದಂತೆ ತಂದೆ ನೆನೆದು ಭಾವುಕರಾದ ಚೇತನ್ ಸಕರಿಯಾ

ಐಪಿಎಲ್ 2021ರಲ್ಲಿ ಉತ್ತಮ ಪ್ರದರ್ಶನ ನೀಡಿದ ವೇಗದ ಬೌಲರ್ ಚೇತನ್ ಸಕರಿಯಾ ಅದೃಷ್ಟ ಖುಲಾಯಿಸಿದೆ. ಶ್ರೀಲಂಕಾ ವಿರುದ್ಧ ನಡೆಯುವ ಭಾರತದ ಏಕದಿನ ಮತ್ತು ಟಿ 20 ತಂಡಕ್ಕೆ ಚೇತನ್ Read more…

ಕೊರೊನಾ ಕಾಲದಲ್ಲಿ ನೆರವಾಗಲಿದೆ ಈ ಕಷಾಯ

ಕೊರೊನಾ ಸಂದರ್ಭದಲ್ಲಿ ಸಣ್ಣ ನೆಗಡಿ, ಕೆಮ್ಮು ಕಾಣಿಸಿಕೊಂಡರೂ ಭಯ ಕಾಡುತ್ತದೆ. ಕೊರೊನಾ ಲಸಿಕೆ ಹಾಕಿಸಿಕೊಂಡವರು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಋತು ಬದಲಾದಂತೆ ಜ್ವರ, Read more…

ಹೊಸ ಕೆಲಸ ಸಿಕ್ಕಿತು ಎಂದು ಹೇಳಿದ ಪುತ್ರಿಗೆ ಭರ್ಜರಿ ಕೌಂಟರ್​ ಕೊಟ್ಟ ತಂದೆ..! ಟ್ವೀಟ್​​ ವೈರಲ್​

ಪೋಷಕರನ್ನ ತೃಪ್ತಿ ಪಡಿಸೋದು ಅಂದರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಇದೇ ರೀತಿ ಹೊಸ ಕೆಲಸವೊಂದಕ್ಕೆ ಸೇರಿದ ಯುವತಿ ಫ್ಯಾಮಿಲಿ ಗ್ರೂಪ್​​ನಲ್ಲಿ ಈ ಖುಷಿಯ ವಿಚಾರವನ್ನ ಶೇರ್​ ಮಾಡಿದ್ದಳು. Read more…

BIG NEWS: ಹಿರಿಯ ಪತ್ರಕರ್ತ, ನಟ ಸುರೇಶ್ ಚಂದ್ರ ವಿಧಿವಶ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ, ಪತ್ರಕರ್ತ ಸುರೇಶ್ ಚಂದ್ರ ವಿಧಿವಶರಾಗಿದ್ದಾರೆ. 80ರ ದಶಕದಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಿದ್ದ ಸುರೇಶ್ ಚಂದ್ರ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. 1 Read more…

BIG NEWS: ಹಣ ಪಡೆದು ವ್ಯಾಕ್ಸಿನ್ ನೀಡಿಕೆ; ಕ್ರಮ ಕೈಗೊಂಡರೆ ಆತ್ಮಹತ್ಯೆ ಬೆದರಿಕೆಯೊಡ್ದಿದ ಆರೋಗ್ಯ ಸಹಾಯಕಿ; ಶಾಕ್ ಆದ ಅಧಿಕಾರಿಗಳು…!

ಬೆಂಗಳೂರು: ಹಣ ಪಡೆದು ವ್ಯಾಕ್ಸಿನ್ ನೀಡಲಾಗುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ ಪಡೆದು ಲಸಿಕೆ ಕೇಂದ್ರದ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಆರೋಗ್ಯ ಸಹಾಯಕಿಯೊಬ್ಬರು ಆತ್ಮಹತ್ಯೆ ಬೆದರಿಕೆಯೊಡ್ಡಿದ ಘಟನೆ Read more…

ಮಮತಾ ಬ್ಯಾನರ್ಜಿ ವೆಡ್ಸ್‌ ಸೋಷಿಯಲಿಸಂ…! ವೈರಲ್‌ ಆಯ್ತು ವಿಶಿಷ್ಟ ವಿವಾಹ ಪತ್ರಿಕೆ

ತಮಿಳುನಾಡಿನ ಸೇಲಂ​ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮದುವೆ ಆಮಂತ್ರಣ ಪತ್ರಿಕೆಯೊಂದು ಭಾರೀ ಸದ್ದು ಮಾಡ್ತಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ವಧು ಮಮತಾ ಬ್ಯಾನರ್ಜಿ ಎಂಬಾಕೆ ಜೂನ್​ 13ರಂದು Read more…

ಮನುಷ್ಯನ ಮಲದಲ್ಲಿ ಬರೋಬ್ಬರಿ 1000 ವರ್ಷ ಹಿಂದಿನ ಕೋಳಿ ಮೊಟ್ಟೆ ಪತ್ತೆ…!

ಮನುಷ್ಯನ ಮಲದಲ್ಲಿ ರಕ್ಷಿಸಲಾಗಿದ್ದ ಬರೋಬ್ಬರಿ 1000 ವರ್ಷದ ಹಿಂದಿನ ಕೋಳಿ ಮೊಟ್ಟೆಯನ್ನ ಪತ್ತೆ ಮಾಡುವಲ್ಲಿ ಇಸ್ರೇಲ್​ ಪುರಾತತ್ವ ಶಾಸ್ತ್ರಜ್ಞರು ಯಶಸ್ವಿಯಾಗಿದ್ದಾರೆ. ಯಾವ್ನೆಯಲ್ಲಿ ಇಸ್ರೆಲ್​ ಆಂಟಿಕ್ವಿಟೀಸ್​ ಅಥಾರಿಟಿ (ಐಎಎ) ನಡೆಸಿದ Read more…

BIG NEWS: ಅನ್ ಲಾಕ್ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೊರೊನಾ ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ಜೂನ್ 14ರಿಂದ 21ರವರೆಗೆ ಲಾಕ್ ಡೌನ್ ವಿಸ್ತರಣೆಯಾಗಲಿದ್ದು, ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಅನ್ ಲಾಕ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ Read more…

ಗೂಗಲ್ ಮ್ಯಾಪ್ಸ್‌ ಕ್ಯಾಮೆರಾದಲ್ಲಿ ಸೆರೆಯಾಯ್ತು ಗೆಳೆಯರ ಚೇಷ್ಟೆ

ಗೂಗಲ್ ಮ್ಯಾಪ್ಸ್‌ ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ನಿಮ್ಮ ಲೊಕೇಶನ್‌ನ ಟ್ರ‍್ಯಾಕ್ ಹಿಡಿದುಕೊಂಡು, ನೀವು ಹೋಗಬೇಕಾದ ಜಾಗದ ದಿಕ್ಕುಗಳನ್ನು ತೋರುವ ಈ ಅಪ್ಲಿಕೇಶನ್, ಅಲ್ಲಿಗೆ ತಲುಪಲು ಹಿಡಿಯುವ Read more…

ಸೀರೆಯುಟ್ಟು 33 ಕೆಜಿ ಸಿಲಿಂಡರ್‌ ಹೊತ್ತು ’ಲೇಡಿ ಬಾಹುಬಲಿ’ ಯಿಂದ ಸ್ಕ್ವಾಟ್ಸ್‌

ಫೀಟ್ನೆಸ್‌ ತಜ್ಞೆ ಶೈಲಿ ಚಿಕಾರಾ ತಮ್ಮ ವರ್ಕ್‌ಔಟ್‌ನ ಪರಿಯನ್ನು ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳ ಮೂಲಕ ತೋರಿಸಿ, ತಮ್ಮ ಅನುಯಾಯಿಗಳಿಗೆ ಪ್ರೇರಣೆ ನೀಡುತ್ತಾ ಬಂದಿದ್ದಾರೆ. ಮಕ್ಕಳಿಗೆ ರೆಮ್ ಡೆಸಿವಿರ್ ಬೇಡ, 5 Read more…

ಅಥ್ಲೀಟ್‌ಗಳನ್ನೇ ರೇಸ್‌ನಲ್ಲಿ ಹಿಂದಿಕ್ಕಿದ ಕ್ಯಾಮೆರಾಮನ್….! ನೋಡುಗರನ್ನು ದಂಗಾಗಿಸಿದೆ ವಿಡಿಯೋ

ನೆಟ್ಟಿಗರನ್ನು ದಂಗುಬಡಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಚೀನಾದ ಶಾಂಕ್ಸಿ ಪ್ರಾಂತ್ಯದ ಡಟಾಂಗ್ ವಿವಿಯಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. 100 ಮೀಟರ್‌ ಓಟದ ಸ್ಫರ್ಧೆಯೊಂದರಲ್ಲಿ ಅಥ್ಲೀಟ್‌ಗಳು ಓಡಲು Read more…

BREAKING NEWS: ಇನ್ನೂ 2 ವರ್ಷ ನಾನೇ ಸಿಎಂ; ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಬಿ.ಎಸ್.ವೈ.

ಹಾಸನ: ರಾಜ್ಯದಲ್ಲಿ ಇನ್ನೂ ಎರಡು ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿರುವಾಗ ಬದಲಾವಣೆ ಪ್ರಶ್ನೆಯೇ ಇಲ್ಲ Read more…

ಸಾಲ ಪಡೆಯುವವರಿಗೆ ಖುಷಿ ಸುದ್ದಿ..! ಇಳಿಕೆಯಾಯ್ತು ಈ ಬ್ಯಾಂಕ್ ಬಡ್ಡಿದರ

ಆರ್‌ಬಿಐ ತನ್ನ ಸಾಲ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದ್ರೆ ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅಗ್ಗದ ಸಾಲವನ್ನು ನೀಡಿವೆ. ಬ್ಯಾಂಕ್ ಆಫ್ ಬರೋಡಾ ಸಾಲದ Read more…

BREAKING NEWS: ಕಾಂಗ್ರೆಸ್ ಎಲ್ಲದಕ್ಕೂ ಸಿದ್ಧ; ಚುನಾವಣೆಗೂ ರೆಡಿ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ ಎಲ್ಲಾ ಸಮಯದಲ್ಲು ಎಲ್ಲದಕ್ಕೂ ಸಿದ್ಧವಾಗಿಯೇ ಇರುತ್ತೆ. ಚುನಾವಣೆ ಎದುರಿಸಲು ಕೂಡ ನಾವು ರೆಡಿಯಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದ Read more…

ಜೀವಿತಾವಧಿಯಲ್ಲಿ ಎಷ್ಟು ಶಬ್ಧ ಮಾತನಾಡ್ತಿರಾ ಗೊತ್ತಾ…? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಬೆಳಿಗ್ಗೆ ಕಣ್ಣು ತೆರೆದ ನಂತ್ರ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ವಿಷ್ಯದ ಬಗ್ಗೆ ನಾವು ಮಾತನಾಡ್ತಿರುತ್ತೇವೆ. ಕುಟುಂಬದ ಜೊತೆ, ಸ್ನೇಹಿತರ ಜೊತೆ, ಗ್ರಾಹಕರ ಜೊತೆ, ಸಹೋದ್ಯೋಗಿಗಳ ಜೊತೆ ಮಾತನಾಡ್ತಿರುತ್ತೇವೆ. Read more…

BIG NEWS: ಆಸ್ಪತ್ರೆಗೆ ಭರ್ತಿಯಾಗ್ತಿದ್ದಂತೆ ಸಿಗಲಿದೆ 1 ಲಕ್ಷ ರೂ.

ಕೊರೊನಾ ಕಾಲದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಅಚಾನಕ್ ಹಣದ ಅಗತ್ಯತೆ ಬಿದ್ರೆ ಏನ್ಮಾಡ್ಬೇಕು ಎಂದು ಆಲೋಚನೆಗೆ ಬಿದ್ದವರಿಗೆ ಮಹತ್ವದ ಮಾಹಿತಿಯೊಂದಿದೆ. ನೌಕರರ ಭವಿಷ್ಯ ನಿಧಿ ಸದಸ್ಯರಿಗೆ ಈಗ ಹೊಸ ಸೌಲಭ್ಯವನ್ನು Read more…

ATM ಗ್ರಾಹಕರೇ ಗಮನಿಸಿ: ಬದಲಾಗಲಿದೆ ಈ ಎಲ್ಲ ನಿಯಮ

ಭಾರತೀಯ ರಿಸರ್ವ್​ ಬ್ಯಾಂಕ್​ ಎಟಿಎಂ ನಿಯಮಗಳಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನ ಘೋಷಣೆ ಮಾಡಿದೆ. ಎಟಿಎಂ ನಿಯಮಾವಳಿಗಳಲ್ಲಿ ರಿಸರ್ವ್ ಬ್ಯಾಂಕ್​ ತಂದಿರುವ ಈ ಮಹತ್ವದ ಬದಲಾವಣೆಗಳು ಗ್ರಾಹಕರ ಜೇಬಿಗೆ ಇನ್ನಷ್ಟು Read more…

BIG NEWS: ನಾಯಕತ್ವ ಬದಲಾವಣೆ ಚರ್ಚೆ; ಜೂನ್ 16ಕ್ಕೆ ಅರುಣ್ ಸಿಂಗ್ ರಾಜ್ಯ ಭೇಟಿ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೂನ್ 16ಕ್ಕೆ ಬೆಂಗಳೂರಿಗೆ ಆಗಮಿಸುತ್ತಿರುವುದು ಮಹತ್ವ ಪಡೆದುಕೊಂಡಿದೆ. ನಾಯಕತ್ವ Read more…

BREAKING NEWS: ಕುತೂಹಲ ಮೂಡಿಸಿದ ಸಿದ್ದರಾಮಯ್ಯ – ಡಿ.ಕೆ. ಶಿವಕುಮಾರ್ ಮಹತ್ವದ ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ವ್ಯಾಪಕವಾಗಿ ಚರ್ಚೆಗೆ ಬರುತ್ತಿರುವ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದು, ಮಹತ್ವದ ಚರ್ಚೆ Read more…

ಇವುಗಳ ಮೇಲೂ ಪರಿಣಾಮ ಬೀರಿದೆ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ

ದೇಶದಲ್ಲಿ ಇಂಧನ ಬೆಲೆಗಳು ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡಿದ್ದು, ಅನೇಕ ರಾಜ್ಯಗಳಲ್ಲಿ ಲೀಟರ್‌ ಪೆಟ್ರೋಲ್ ಬೆಲೆಯು 100 ರೂ.ಗಿಂತ ಹೆಚ್ಚಾಗಿದೆ. ಇದೇ ವೇಳೆ, ಬರೀ ಪೆಟ್ರೋಲ್/ಡೀಸೆಲ್‌ಗಳು ಮಾತ್ರವಲ್ಲದೇ, ಅಗತ್ಯವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...