alex Certify Live News | Kannada Dunia | Kannada News | Karnataka News | India News - Part 3997
ಕನ್ನಡ ದುನಿಯಾ
    Dailyhunt JioNews

Kannada Duniya

100 ವರ್ಷದ ಮಹಿಳೆ ಮನೆ ಬಾಗಿಲಿಗೇ ಬಂತು ʼಬ್ಯಾಂಕ್ʼ

ಕೊರೋನಾ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದವರಿಗೆ ಸರ್ಕಾರ ಘೋಷಿಸಿದ್ದ ಪರಿಹಾರ ಧನ ಪಡೆಯಲು 100 ವರ್ಷದ ವೃದ್ಧೆಯ ಮನೆ ಬಾಗಿಲಿಗೇ ಬ್ಯಾಂಕ್ ಸೇವೆ ತಲುಪಿದೆ. ಉತ್ತರಪ್ರದೇಶ ಸರ್ಕಾರವು ಸಂಕಷ್ಟಕ್ಕೆ Read more…

ಗರ್ಭಿಣಿ ಎಂಬುದೇ ಗೊತ್ತಿಲ್ಲದಾಕೆಗೆ ಶೌಚಾಲಯದಲ್ಲಿ ಮಗು ಜನನ…!

ತಾನು 37 ವಾರಗಳ ಗರ್ಭಿಣಿ ಎಂಬುದೇ ಆಕೆಗೆ ಗೊತ್ತಿಲ್ಲ. ಅಷ್ಟರಲ್ಲಾಗಲೇ ಮುದ್ದಾದ ಹೆಣ್ಣು ಮಗುವೊಂದಕ್ಕೆ ಜನ್ಮ ಕೊಟ್ಟಿದ್ದಾಳೆ. ಮೂರು ಮಕ್ಕಳ ತಾಯಿಯಾಗಿರುವ 32 ವರ್ಷದ ಗ್ರೇಸ್ ಮೀಚಿಮ್, ಗರ್ಭಾವಸ್ಥೆಯ Read more…

ಫಿನ್ಲೆಂಡ್ ರಷ್ಯಾದ ಭಾಗವೆಂದು ಭಾವಿಸಿದ್ದ ಟ್ರಂಪ್…!

ಅಮೆರಿಕ ಅಧ್ಯಕ್ಷರು ಎಂದರೆ ಜಗತ್ತಿನ ಮಾಧ್ಯಮಗಳ ಕಣ್ಣುಗಳು ಹಾಗೂ ಕಿವಿಗಳು ಸದಾ ಅವರ ಮೇಲೆ ನಿಗಾ ಇಟ್ಟಿರುತ್ತವೆ. ಅವರು ಮಾತನಾಡುವಾಗ ಅಪ್ಪಿ ತಪ್ಪಿ ಆಗುವ ಒಂದೊಂದು ಲೋಪದೋಷಗಳನ್ನೂ ಸಹ Read more…

ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಸರ್ಕಾರ

ಲಡಾಕ್‌ ನ ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚೀನಾ ಸೈನಿಕರು ಘರ್ಷಣೆಗಿಳಿದಿದ್ದು, ಈ ಸಂದರ್ಭದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಭಾರತೀಯ ಸೈನಿಕರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲವೆಂದು Read more…

ಮನುಷ್ಯನ ಬೊಗಸೆಯಲ್ಲಿ ನೀರು ಕುಡಿದ ಹಾವು…!

ಟ್ವಿಟರ್ ಪ್ರಾಣಿಗಳ ವಿಡಿಯೋಗಳಿಂದ ತುಂಬಿದೆ. ಕಾಳಿಂಗ ಸರ್ಪವೊಂದಕ್ಕೆ ವ್ಯಕ್ತಿಯೊಬ್ಬ ಬಾಟಲಿಯಲ್ಲಿ ನೀರು ಕುಡಿಸುವ, ಸರ್ಪವನ್ನು ತಣ್ಣೀರಿನಿಂದ ಸ್ನಾನ ಮಾಡಿಸುವ ವಿಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು.‌ ಈಗ ಹಸಿರು Read more…

ಡ್ರೋನ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪುತ್ತೆ ಪುಸ್ತಕ…!

ಕೊರೋನಾ ವೈರಸ್‌ ಕಾಟದಿಂದ ಜಗತ್ತಿನಾದ್ಯಂದ ಜನಜೀವನದಲ್ಲಿ ಸಮಗ್ರ ಬದಲಾವಣೆಯೇ ಆಗಿಬಿಟ್ಟಿದೆ. ಇದೇ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಜನರಿಗೆ ಬಲೇ ಬೋರಾಗತೊಡಗಿದೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಬೋರಾಗದಂತೆ ಇರಲು ನೆರವಾಗಲು ವರ್ಜೀನಿಯಾ Read more…

ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತಾ ಬೆಕ್ಕಿನ ಪ್ರೇತ…?

ಸರಿಯಾಗಿ ಒಂದು ವರ್ಷದ ಹಿಂದೆ ಸತ್ತಿದ್ದ ಮುದ್ದಿನ ಬೆಕ್ಕು ಪ್ರೇತವಾಗಿ ಕಾಣಿಸಿಕೊಂಡಿದೆ. ಹೀಗೆಂದು ಬೆಕ್ಕಿನ ಮಾಲೀಕಳು ಊಹಿಸುತ್ತಿದ್ದು, ರೆಡ್ಡಿಟ್.ಕಾಂ ಅಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಇದು Read more…

ಚೈನೀಸ್ ತಿನಿಸು ಬ್ಯಾನ್ ಮಾಡಲು ಕೇಂದ್ರ ಸಚಿವರ ಒತ್ತಾಯ

ಲಡಾಖ್ ಪ್ರದೇಶದಲ್ಲಿ ಭಾರತ-ಚೀನಾಗಳ ನಡುವೆ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ದೇಶದಲ್ಲಿ ಚೀನಾ ವಿರೋಧಿ ಅಲೆ ಜೋರಾಗಿದೆ. ಚೀನೀ ಉತ್ಪನ್ನಗಳು ಹಾಗೂ ಸೇವೆಗಳನ್ನು ತ್ಯಜಿಸಬೇಕೆಂಬ ಕೂಗಿಗೆ ದೇಶವಾಸಿಗಳು ಬಹಳ Read more…

ನವದಂಪತಿಗೆ ವರದಾನವಾಯ್ತು ಲಾಕ್‌ ಡೌನ್…!

ಕೊರೋನಾ ವೈರಸ್‌ ಲಾಕ್ ‌ಡೌನ್‌ನಿಂದ ಇಂಡೋನೇಷ್ಯಾದ ಹಳ್ಳಿಯೊಂದರಲ್ಲಿ ಸಿಲುಕಿರುವ ಬ್ರಿಟನ್‌ನ ಜೋಡಿಯೊಂದು ಇಲ್ಲಿನ ದಟ್ಟಡವಿಗಳ ನಡುವೆ ಸಖತ್‌ ಎಂಜಾಯ್ ಮಾಡಿಕೊಂಡು ಕಾಲ ಕಳೆಯುತ್ತಿವೆ. ಜೆಫ್ ಯಿಪ್ (37) ಹಾಗೂ Read more…

ಆಕ್ಸ್‌ಫರ್ಡ್ ವಿವಿಯಲ್ಲಿ ಪದವೀಧರೆಯಾದ ಮಲಾಲಾ

ನೋಬೆಲ್ ಪುರಸ್ಕೃತೆ ಮಲಾಲಾ ಯೂಸುಫ್‌ ಝಾಯ್‌ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿಯಲ್ಲಿ ರಾಜಕೀಯಶಾಸ್ತ್ರ, ಫಿಲಾಸಫಿ ಹಾಗೂ ಅರ್ಥಶಾಸ್ತ್ರಗಳಲ್ಲಿ ಬ್ಯಾಚಲರ್‌ ಪದವಿ ಪಡೆದುಕೊಂಡಿದ್ದಾರೆ. ಲೇಡಿ ಮಾರ್ಗರೆಟ್ ಹಾಲ್‌ನಲ್ಲಿ ತಮ್ಮ ಪದವಿ ಮಾಡುತ್ತಿದ್ದ Read more…

ಗಿನ್ನಿಸ್ ದಾಖಲೆ ಸೇರಿದ ‌ʼಎಗ್ ಟವರ್ʼ

ಇದು ಒಂದು ಮೊಟ್ಟೆಯ ಕಥೆಯಲ್ಲ. ಮೂರು ಮೊಟ್ಟೆಯ ಕಥೆ. ಮಲೇಶಿಯಾದ ಕೌಲಾಲಂಪುರದಲ್ಲಿನ ಮೊಹಮ್ಮದ್ ಮುಕ್ಬಲ್ ಎಂಬ 20 ವರ್ಷದ ಯುವಕ ಹೆಣೆದ ಚೆಂದದ ಕಥೆ. ಇದೀಗ ಗಿನ್ನಿಸ್ ದಾಖಲೆಯನ್ನೂ Read more…

ಬೆನ್ನಟ್ಟಿ ಬಂದ ಜಿರಾಫೆ ನೋಡಿ ಬೆಚ್ಚಿಬಿದ್ದ ಪ್ರಯಾಣಿಕರು…!

ಜಿರಾಫೆ ಎಂದರೆ ಶಾಂತ ಪ್ರಾಣಿ ಎಂದು ನೀವೆಂದುಕೊಂಡಿರಬಹುದು. ಗಂಭೀರವಾಗಿ ತಲೆಯೆತ್ತಿ ನಿಂತು ನಿಧಾನವಾಗಿ ಓಡಾಡಿಕೊಂಡಿರುವ ಈ ಶಾಂತ ಮೂರ್ತಿ ರೌದ್ರಾವತಾರ ತಾಳಿದರೆ ಹೇಗಿರುತ್ತೆ ಗೊತ್ತಾ…? ಐಎಫ್ಎಸ್ ಅಧಿಕಾರಿ ಸುಧಾ Read more…

ಆನ್ ‌ಲೈನ್ ಕ್ಲಾಸ್ ವೇಳೆ ಶಿಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ…!

ಕೊರೊನಾದಿಂದಾಗಿ ಮಕ್ಕಳಿಗೆ ಆನ್ ‌ಲೈನ್ ತರಗತಿಗಳನ್ನು ಮಾಡಲಾಗುತ್ತಿದೆ. ಜೂಮ್ ಆಪ್ ಬಳಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಶಿಕ್ಷಕರು. ಆನ್‌ಲೈನ್ ಕ್ಲಾಸ್ ವೇಳೆ ಶಿಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ Read more…

ಮಾಸಾಶನ: ಪಿಂಚಣಿದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2020ನೇ ಮೇ ತಿಂಗಳಿನಿಂದ ಮಾಸಾಶನ/ ವಿಧವಾ ಮಾಸಾಶನ ಪಡೆಯುತ್ತಿರುವ ಕಲಾವಿದರು ಸಾಹಿತಿಗಳ ಸಮಗ್ರ ಮಾಹಿತಿಯನ್ನು ಪಡೆಯಲು ನಿಗದಿತ ನಮೂನೆ ಭರ್ತಿ ಮಾಡಿ Read more…

ರೈತರಿಗೆ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

 ಬಳ್ಳಾರಿ: ಕೃಷಿ ಇಲಾಖೆಯ ವತಿಯಿಂದ 2020-21ನೇ ಸಾಲಿನ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ನೊಂದಾಯಿಸಲು ಬೆಳೆ ಸಾಲ ಪಡೆದ Read more…

ಭೂ ಭಾಗಕ್ಕೆ ಬರದಿದ್ದರೆ ಸೈನಿಕರ ಹತ್ಯೆಯಾಗಿದ್ದು ಎಲ್ಲಿ…? ಏಕೆ…? ಮೋದಿಗೆ ಕಾಂಗ್ರೆಸ್ ಸವಾಲ್

ನವದೆಹಲಿ: ಪ್ರಧಾನಿ ಮೋದಿ ಭಾರತದ ಭೂ ಭಾಗವನ್ನು ಚೀನಾಗೆ ಒಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನಮ್ಮ ದೇಶದ ಒಂದಿಂಚೂ ಭೂಭಾಗವನ್ನು ಚೀನಾ ಅತಿಕ್ರಮಿಸಿಲ್ಲ ಎಂದು Read more…

ನಾಳಿನ ಸೂರ್ಯಗ್ರಹಣವನ್ನು ಬರಿಗಣ್ಣಿಂದ ನೋಡಬೇಡಿ..!

ಜೂನ್ 21 ರಂದು ಭಾನುವಾರ ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದ್ದು ಬರಿಗಣ್ಣಿನಿಂದ ಗ್ರಹಣ ವೀಕ್ಷಿಸದಂತೆ ಖಗೋಳ ವೀಕ್ಷಕರು ಎಚ್ಚರಿಕೆ ನೀಡಿದ್ದಾರೆ. ಬೆಳಗ್ಗೆ 10 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭವಾಗಲಿದ್ದು, Read more…

ಕೊರೊನಾ ಕಾರಣಕ್ಕೆ ಪ್ರಾಮುಖ್ಯತೆ ಪಡೆದುಕೊಂಡ ʼನಮಸ್ತೆʼ

ಕೊರೋನಾದಿಂದಾಗಿ ಕೈಕುಲುಕುವುದು, ತಬ್ಬಿಕೊಳ್ಳುವ ಸಂಸ್ಕೃತಿಗಳು ಮರೆಯಾಗಿ ಭಾರತದ ನಮಸ್ತೆ ಸಂಸ್ಕೃತಿಯೇ ಇಡೀ ಜಗತ್ತಿನ ಜೀವನಪದ್ಧತಿ ಆಗಿಬಿಟ್ಟಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ಸ್ ಲಂಡನ್ ಪ್ರವಾಸದಲ್ಲಿದ್ದು, ಯುಕೆ ಪ್ರಧಾನಿಯನ್ನು ಎದುರುಗೊಂಡಾಗ Read more…

ಕಟ್ಟಡ, ಮನೆ ನಿರ್ಮಿಸುವವರಿಗೆ ಭರ್ಜರಿ ಸಿಹಿ ಸುದ್ದಿ

ಬೆಂಗಳೂರು: ಅತಿ ಕಡಿಮೆ ದರಕ್ಕೆ ಮರಳು ಸಿಗುವ ವ್ಯವಸ್ಥೆ ರೂಪಿಸಲಾಗಿದೆ. ರಾಜ್ಯದಲ್ಲಿ ಮರಳು ನೀತಿ ಜಾರಿಯಾದ ನಂತರ ನೈಸರ್ಗಿಕ ಮರಳಿಗೆ ಏಕರೂಪ ದರ ನಿಗದಿಪಡಿಸಲು ಸಿದ್ಧತೆ ನಡೆದಿದೆ. ಅಲ್ಲದೇ Read more…

ಮತ್ತೊಬ್ಬ ಸಚಿವರಿಗೆ ‘ಕೊರೊನಾ’ ಸೋಂಕು…!

ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೊರೊನಾ ಸೋಂಕು ಪೀಡಿತರಾಗಿದ್ದು ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎನ್ನಲಾಗಿದೆ. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ Read more…

ಅಡಿಕೆಯಿಂದ ತಯಾರಾಯ್ತು ಸ್ಯಾನಿಟೈಸರ್…!

ಸಾರ್ವಜನಿಕರ ಬದುಕನ್ನು ಕಂಗೆಡಿಸಿರುವ ಕೊರೊನಾ ಮಹಾಮಾರಿ, ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸುವುದು, Read more…

ಬಿಗ್ ನ್ಯೂಸ್: ಆಯುರ್ವೇದ ಚಿಕಿತ್ಸೆಗೆ ಪಟ್ಟು ಹಿಡಿದಿದ್ದ ಸ್ವಾಮೀಜಿ ‘ಕೊರೊನಾ’ ಸೋಂಕಿನಿಂದ ಗುಣಮುಖ

ಶಿವಮೊಗ್ಗದ ಕಲ್ಲು ಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕಾನಂದ ಸರಸ್ವತಿ ಸ್ವಾಮೀಜಿ ಕೊರೊನಾ ಸೋಂಕು ಪೀಡಿತರಾಗಿದ್ದು, ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ತಾವು ಬಾಲ್ಯದಿಂದಲೂ Read more…

ವಿಧಾನಪರಿಷತ್ ಗೆ ಚಕ್ರವರ್ತಿ ಸೂಲಿಬೆಲೆ ನಾಮ ನಿರ್ದೇಶನ…?

ರಾಜ್ಯಸಭಾ ಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಬಿಜೆಪಿ ನಾಯಕರನ್ನು ತಬ್ಬಿಬ್ಬು ಮಾಡಿದ್ದ ಹೈಕಮಾಂಡ್, ವಿಧಾನಪರಿಷತ್ ಚುನಾವಣೆ ವೇಳೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ರಾಜ್ಯ ನಾಯಕರಿಗೆ Read more…

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಇಲ್ಲಿದೆ ʼಗುಡ್ ನ್ಯೂಸ್ʼ

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಬೋಧನಾ ಶುಲ್ಕ ಹೆಚ್ಚಿಸಿದರೆ ಕ್ರಮಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳು 2020 -21ನೇ ಶೈಕ್ಷಣಿಕ ಸಾಲಿನಲ್ಲಿ ಬೋಧನಾ Read more…

ಅಕ್ರಮ – ಸಕ್ರಮ: ಸಚಿವರಿಂದ ʼಗುಡ್ ನ್ಯೂಸ್ʼ

ಬೆಂಗಳೂರು: ಅಕ್ರಮ ಸಕ್ರಮಕ್ಕೆ ಒಂದು ತಿಂಗಳ ಗಡುವು ನೀಡಲಾಗಿದೆ. ರಾಜ್ಯದಲ್ಲಿ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಂಸ್ಥೆಗಳಿಗೆ ಸೇರಿದ ನಿವೇಶನದಲ್ಲಿ ನಿರ್ಮಿಸಲಾದ ಮನೆ, ಕಟ್ಟಡಗಳನ್ನು ಒಂದು ತಿಂಗಳೊಳಗೆ ಸಕ್ರಮಗೊಳಿಸುವಂತೆ ನಗರಾಭಿವೃದ್ಧಿ Read more…

ATM ಬಳಕೆದಾರರಿಗೆ ಬಿಗ್ ಶಾಕ್: 5 ಸಾವಿರ ರೂ. ಮೇಲ್ಪಟ್ಟ ವಹಿವಾಟಿಗೆ ಭಾರೀ ಶುಲ್ಕ…?

ಕೊರೊನಾ ಲಾಕ್ಡೌನ್ ಕಾರಣಕ್ಕೆ ವ್ಯಾಪಾರ-ವಹಿವಾಟಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದ ಸಾರ್ವಜನಿಕರ ನೆರವಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದು ಪಡಿಸಿತ್ತು. ಹೀಗಾಗಿ ಬ್ಯಾಂಕ್ Read more…

‘ಪಿಯುಸಿ’ ಇಂಗ್ಲಿಷ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಕೊರೊನಾ ಲಾಕ್ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆಯನ್ನು ಗುರುವಾರದಂದು ನಡೆಸಲಾಗಿತ್ತು. ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಪದವಿ ಪೂರ್ವ Read more…

ಮುಂದಿನ ವರ್ಷ ‘ಭಾರತ’ಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುವ ಭಾರತ, ಮುಂದಿನ ವರ್ಷ ಅಧ್ಯಕ್ಷ ಸ್ಥಾನ ಅಲಂಕರಿಸಲಿದೆ ಎಂದು ತಿಳಿದುಬಂದಿದೆ. ದೇಶಗಳ ಹೆಸರಿನ ಆಂಗ್ಲ ವರ್ಣಮಾಲೆ ಆಧಾರದಲ್ಲಿ ಸದಸ್ಯ Read more…

ಅನ್ನ ಭಾಗ್ಯ ಯೋಜನೆ: ಪಡಿತರ ಚೀಟಿದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ಮೂರು ತಿಂಗಳ ಹಿಂದೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಡಿತ ಮಾಡಿದ್ದ ರಾಜ್ಯ ಸರ್ಕಾರ ಮತ್ತೆ ಎರಡು ಕೆಜಿ ಅಕ್ಕಿಯನ್ನು ಕಡಿತಗೊಳಿಸಲಿದೆ ಎನ್ನಲಾಗಿದೆ. Read more…

ಕೇವಲ 25 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್…!

ದೇಶದಲ್ಲಿ ಕಳೆದ 13ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ ಗೆ 80 ರೂಪಾಯಿ ಸಮೀಪಿಸಿದ್ದು, ಇದರ ಮಧ್ಯೆ ಮೈಸೂರಿನಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...