alex Certify ಬಾಲಕಿಯ ಕೈಯಲಿದ್ದ ಗೊಂಬೆ ನೋಡಿ ಬಾಯಿ ತೆರೆದ ತಿಮಿಂಗಲ..! ಮುಂದೇನಾಯ್ತು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಯ ಕೈಯಲಿದ್ದ ಗೊಂಬೆ ನೋಡಿ ಬಾಯಿ ತೆರೆದ ತಿಮಿಂಗಲ..! ಮುಂದೇನಾಯ್ತು ನೋಡಿ

ಈಗೆಲ್ಲ ಮೂಡ್​ ಸರಿಯಿಲ್ಲ ಅಂದರೆ ಜಾಸ್ತಿ ತಲೆ ಕೆಡಿಸಿಕೊಳ್ಳೋ ಅಗತ್ಯವೇ ಇಲ್ಲ. ಇಂಟರ್ನೆಟ್​ನಲ್ಲಿ ಒಂದೆರಡು ವೈರಲ್​ ವಿಡಿಯೋಗಳನ್ನ ನೋಡಿದ್ರೆ ಸಾಕು ಮನಸ್ಸಿಗೆ ಮುದ ಸಿಕ್ಕಿಬಿಡುತ್ತೆ. ಇದೀಗ ಇದೇ ಸಾಲಿಗೆ ಯುಟ್ಯೂಬ್​ನಲ್ಲಿ ಇನ್ನೊಂದು ವಿಡಿಯೋ ಸೇರ್ಪಡೆಯಾಗಿದೆ.

10 ಸೆಕೆಂಡ್​ಗಳ ವೈರಲ್ ವಿಡಿಯೋದಲ್ಲಿ ಅಮೆರಿಕದ ಮಿಸ್ಟಿಕ್​ ಅಕ್ವೇರಿಯಂನ ಸುಂದರ ದೃಶ್ಯವೊಂದನ್ನ ನೀವು ನೋಡಬಹುದಾಗಿದೆ. ವಿಡಿಯೋದಲ್ಲಿ ತಾಯಿಯೊಂದಿಗೆ ಅಕ್ವೇರಿಯಂ ವೀಕ್ಷಿಸಲು ಬಂದ ಮಗುವೊಂದ ಕೈಯಲ್ಲಿ ತಿಮಿಂಗಲ ಆಕೃತಿಯ ಗೊಂಬೆಯನ್ನ ಹಿಡಿದುಕೊಂಡಿತ್ತು.

ಅಕ್ವೇರಿಯಂನಲ್ಲಿ ಹಾದು ಹೋದ ತಿಮಿಂಗಲವೊಂದು ಬಾಲಕಿಯ ಕೈಯಲ್ಲಿ ಗೊಂಬೆಯನ್ನ ನೋಡುತ್ತಿದ್ದಂತೆ ವಾಪಸ್​ ಬಂದಿದೆ. ಅಲ್ಲದೇ ಬಾಲಕಿಯ ಎದುರು ಬಾಯಿಯನ್ನ ಕಳೆದಿದೆ. ಅಲ್ಲೇ ಸಮೀಪದಲ್ಲಿದ್ದ ಅನೇಕರು ಫೋಟೋ ಕ್ಲಿಕ್ಕಿಸಲು ಮುಗಿಬಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...