alex Certify Live News | Kannada Dunia | Kannada News | Karnataka News | India News - Part 3996
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹೊಸ ಹುದ್ದೆಗೆ ಸೇರಿದ NPS ಸಿಬ್ಬಂದಿಗೂ ಹಳೆ ಪೆನ್ಷನ್ ಜಾರಿ

ತಾಂತ್ರಿಕ ಕಾರಣಗಳಿಂದ ನೂತನ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರದ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. 2004ರ ಜನವರಿ 1 ರ ಮೊದಲೇ ಕೆಲಸಕ್ಕೆ ಸೇರಿಕೊಂಡಿದ್ದರು ತಾಂತ್ರಿಕ ಕಾರಣದಿಂದ ಕೇಂದ್ರ Read more…

BIG NEWS: ಕೊರೋನಾ ತಡೆಗೆ ಭಾರತದಲ್ಲೇ ಸಿಕ್ತು ಸಂಜೀವಿನಿ..! ಅತಿ ಕಡಿಮೆ ಬೆಲೆಯ ಮಾತ್ರೆ ಬಿಡುಗಡೆ

ನವದೆಹಲಿ: ಮುಂಬೈ ಮೂಲದ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ಕೊರೋನಾ ತಡೆಗೆ ಔಷಧಗಳನ್ನು ಬಿಡುಗಡೆ ಮಾಡಿದೆ. ಫ್ಯಾಬಿಫ್ಲೂ ಹೆಸರಿನ ಈ ಮಾತ್ರೆಯನ್ನು ಕೊರೋನಾ ಸೋಂಕಿತರಿಗೆ ನೀಡಿದಲ್ಲಿ ಬೇಗನೆ ಗುಣಮುಖರಾಗಲಿದ್ದಾರೆ. ಫ್ಯಾಬಿಫ್ಲ್ಯೂವಿ Read more…

ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಮತ್ತೆ ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತ – ರಾಗಿ, ಜೋಳ ವಿತರಣೆ

ಬೆಂಗಳೂರು: ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ 3 ತಿಂಗಳ ಹಿಂದೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಡಿತ ಮಾಡಿದ್ದ ರಾಜ್ಯ ಸರ್ಕಾರ ಮತ್ತೆ 2 ಕೆಜಿ ಅಕ್ಕಿಯನ್ನು ಕಡಿತಗೊಳಿಸಲಿದೆ ಎನ್ನಲಾಗಿದೆ. Read more…

ಇಂದು ಬೆಳಗ್ಗೆ ನಭೋಮಂಡಲದಲ್ಲಿ ಸೂರ್ಯ – ಚಂದ್ರನ ಬೆಳಕಿನಾಟದ ಚಮತ್ಕಾರ, ವಿಸ್ಮಯ ನೋಡಲು ಜಗತ್ತೇ ಕಾತರ

ಜೂನ್ 21 ರ ಇಂದು ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದ್ದು, ಬೆಂಕಿಯುಂಗುರ ನೋಡಲು ಜಗತ್ತೇ ಕಾತರಿಸುತ್ತಿದೆ. ಸೂರ್ಯನಿಗೆ ಕಂಕಣ ಕಟ್ಟಲು ಚಂದ್ರ ಸಜ್ಜಾಗಿದ್ದು, ವಿಸ್ಮಯ ನೋಡಲು ಖಗೋಳ ವೀಕ್ಷಕರು ಕಾಯುತ್ತಿದ್ದಾರೆ. Read more…

ಸೂರ್ಯಗ್ರಹಣ ಹಿನ್ನೆಲೆ: ಮಕ್ಕಳನ್ನು ನೆಲದಲ್ಲಿ ಕುತ್ತಿಗೆ ಮಟ್ಟಕ್ಕೆ ಹೂಳುವುದು ನಿಷೇಧ

ಕಲಬುರಗಿ: ಜೂನ್ 21 ರ ಇಂದು ಸೂರ್ಯಗ್ರಹಣ ಪ್ರಯುಕ್ತ ಮೂಢನಂಬಿಕೆ ಹಿನ್ನೆಲೆಯಲ್ಲಿ ವಿಕಲಚೇತನ ಮಕ್ಕಳನ್ನು ನೆಲದಲ್ಲಿ ಕುತ್ತಿಗೆಯ ಮಟ್ಟಕ್ಕೆ ಹೂಳುವುದನ್ನು ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 133 ರನ್ವಯ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ಅಗ್ನಿಶಾಮಕ ಇಲಾಖೆ 1567 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ವಿವಿಧ ವೃಂದಗಳ ಅಗ್ನಿಶಾಮಕ ಸಿಬ್ಬಂದಿಯ 1567 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಗ್ನಿಶಾಮಕ ಠಾಣಾಧಿಕಾರಿಗಳ Read more…

ಸಿಎಂ ತೀವ್ರ ವಿರೋಧದ ನಂತರ ಆದೇಶ ಹಿಂಪಡೆದ ಲೆ. ಗವರ್ನರ್

ನವದೆಹಲಿ: ಕೊರೊನಾ ಸೋಂಕಿತರು 5 ದಿನ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಹೊರಡಿಸಿದ್ದ ಆದೇಶ ಹಿಂಪಡೆದುಕೊಂಡಿದ್ದಾರೆ. ದೆಹಲಿ ಸಿಎಂ Read more…

‘ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಬಿ.ಎಸ್. ಯಡಿಯೂರಪ್ಪ’

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರ ಮತ್ತು ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ ಅವರಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ Read more…

ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೊರೋನಾ ಬಿಗ್ ಶಾಕ್: ಇಲ್ಲಿದೆ ಜಿಲ್ಲಾವಾರು ಸೋಂಕಿತರ ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 416 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದದ್ದು, ಒಟ್ಟು ಸೋಂಕಿತರ ಸಂಖ್ಯೆ 8697 ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು Read more…

BIG SHOCKING NEWS: ಇವತ್ತು ಒಂದೇ ದಿನ ದಾಖಲೆಯ 416 ಮಂದಿಗೆ ಸೋಂಕು ದೃಢ, 9 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 416 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8697 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಪತ್ತೆಯಾದ Read more…

ಅಪರೂಪದ ಗೆಳೆತನ ನೋಡಿ ಬೆರಗಾಗಿದ್ದಾರೆ ಜನ…!

ಫ್ಲೋರಿಡಾ: ಸ್ನೇಹಕ್ಕೆ ಸಾಟಿಯಿಲ್ಲ. ಭಾಷೆ, ಜಾತಿಯ ಹಂಗಿಲ್ಲ. ಸ್ನೇಹಿತರಿಬ್ಬರ ಆ ಭೇಟಿಯ ಕ್ಷಣ ಅತ್ಯಂತ ಸಂತೋಷದ ದಿನವಾಗಿರುತ್ತದೆ‌. ಇಲ್ಲಿ ಸ್ನೇಹಿತರಿಬ್ಬರು ಆರು ವರ್ಷದಿಂದ‌ ಭೇಟಿಯಾಗುತ್ತಿದ್ದಾರೆ. ಮಾತಿಲ್ಲ, ಕತೆಯಿಲ್ಲ….. ಆದರೆ, Read more…

ಬೀದರ್ ಗೆ ಮಗ್ಗುಲ ಮುಳ್ಳಾದ ಮಹಾರಾಷ್ಟ್ರ, 73 ಜನರಿಗೆ ಕೊರೋನಾ ಪಾಸಿಟಿವ್

ಬೀದರ್ ಜಿಲ್ಲೆಯಲ್ಲಿ 73 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 484 ಕ್ಕೆ ಏರಿಕೆಯಾಗಿದೆ. ಬೀದರ್ ಜಿಲ್ಲಾ ಆಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಮಹಾರಾಷ್ಟ್ರದಿಂದ Read more…

ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ʼಗುಡ್ ನ್ಯೂಸ್ʼ

ಬೆಂಗಳೂರು: ಲಾಕ್ ಡೌನ್ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಮತ್ತಷ್ಟು ಸಡಿಲ ಮಾಡಿದೆ. ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪಾರ್ಕ್ Read more…

ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಕೊರೋನಾ ಸೋಂಕಿತೆ ಪತ್ತೆಯಾಗಿದ್ದೆಲ್ಲಿ ಗೊತ್ತಾ..?

ಬೆಂಗಳೂರಿನ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಕೊರೋನಾ ಸೋಂಕಿತ ವೃದ್ಧೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಪತ್ತೆಯಾಗಿದ್ದಾರೆ. ವೃದ್ಧೆ ಪತ್ತೆಯಾದ ಹಿನ್ನೆಲೆಯಲ್ಲಿ ವೃದ್ಧೆಯ ಮನೆ, ಸುತ್ತಮುತ್ತಲಿನ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ Read more…

ಹಲ್ಲುಗಳಿಂದಲೇ ಸತತವಾಗಿ ಕ್ಯಾನ್ ಮುಚ್ಚಳ ತೆಗೆಯುವ ಚತುರ…!

ಅಮೆರಿಕ ಮಿಸ್ಸಾಚುಸೆಟ್ಸ್‌ನ ಎಮಾನ್ಲಿಸನ್ ತನ್ನ ಹಲ್ಲುಗಳಿಂದಲೇ ಸೋಡಾ ಕ್ಯಾನ್‌ಗಳನ್ನು ಓಪನ್ ಮಾಡುವ ಮೂಲಕ ‘Human Can Opener’ ಎಂಬ ಬಿರುದಾಂಕಿತನಾಗಿದ್ದಾನೆ. ಇಲ್ಲಿನ ಬ್ರಾಕ್ಟನ್‌ ಎಂಬ ಊರಿನವನಾದ ಈತ ತನ್ನ Read more…

ಅಪ್ಪ ಮೃತಪಟ್ಟ 10 ತಿಂಗಳ ಬಳಿಕ ಬಂದ ʼಮೇಲ್ʼ ಸ್ವೀಕರಿಸಿ ಭಾವುಕಳಾದ ಪುತ್ರಿ…!

ಸಾವು ಎಂಬುದು ಬಹಳ ನೋವಿನ ಸಂಗತಿಯಾದರೂ ಸಹ ಅದು ಯಾರನ್ನೂ ಬಿಡದು ಎಂಬ ವಾಸ್ತವದ ನಡುವೆಯೇ ನಾವು ಬದುಕಬೇಕು. ಆದರೆ ಕೆಲವೊಮ್ಮೆ ಈ ಸಾವು ಸಹ ಬಹಳ ನೋವು Read more…

ಭದ್ರತಾ ಪಡೆಯ ನಾಯಿಗೆ ಅದ್ಧೂರಿ ʼಬೀಳ್ಕೊಡುಗೆʼ

ಜಗತ್ತಿನಾದ್ಯಂತ ಕಾನೂನು ಪಾಲನಾ ಪಡೆಗಳು ಹಾಗೂ ಮಿಲಿಟರಿ ಪಡೆಗಳಲ್ಲಿ ಅವಿಭಾಜ್ಯ ಅಂಗವಾಗಿ ಇರುವ ಶ್ವಾನ ದಳಗಳ ಬಗ್ಗೆ ಸಾಕಷ್ಟು ಓದಿದ್ದೇವೆ ಹಾಗೂ ಕೇಳಿದ್ದೇವೆ. ಬಾಂಬ್ ‌ಗಳಿಂದ ಹಿಡಿದು ಅಪರಾಧಿಗಳು Read more…

ಹಾರರ್‌ ಮಾಸ್ಕ್‌ ಗಳಿಗೀಗ ಫುಲ್‌ ಡಿಮ್ಯಾಂಡ್…!

ನಾವೆಲ್ ಕೊರೋನಾ ವೈರಸ್‌ ಹಾವಳಿಯಿಂದಾಗಿ ಜಗತ್ತಿನಾದ್ಯಂತ ಜನಸಾಮಾನ್ಯರ ದಿನನಿತ್ಯದ ಅತ್ಯಗತ್ಯ ವಸ್ತುಗಳಲ್ಲಿ ಮಾಸ್ಕ್‌ಗಳೂ ಸಹ ಸೇರಿಕೊಂಡಿವೆ. ಇದೀಗ ಈ ಮಾಸ್ಕ್‌ಗಳಲ್ಲೇ ಥರಾವರಿ ವಿನ್ಯಾಸಗಳು ಬಂದಿದ್ದು, ಅವೂ ಸಹ ಫ್ಯಾಶನಬಲ್ Read more…

ಕಾರಂಜಿಯೊಂದಿಗೆ ಚಿನ್ನಾಟವಾಡುತ್ತಿರೋ ಶ್ವಾನದ ವಿಡಿಯೋ ವೈರಲ್

ಚಿಮ್ಮುವ ಕಾರಂಜಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ.‌ ಒಮ್ಮೆ ಹೋಗಿ ಅದರ ಜತೆ ಆಟವಾಡಿಬಿಡುವ ಎಂಬ ಆಸೆ ಎಲ್ಲರಿಗೂ ಆಗುತ್ತದೆ. ಆದರೆ, ಸಾರ್ವಜನಿಕ ಸ್ಥಳದಲ್ಲಿ ಹಾಗೆ ಮಾಡಲು ಮುಜುಗರ.‌ Read more…

100 ವರ್ಷದ ಮಹಿಳೆ ಮನೆ ಬಾಗಿಲಿಗೇ ಬಂತು ʼಬ್ಯಾಂಕ್ʼ

ಕೊರೋನಾ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದವರಿಗೆ ಸರ್ಕಾರ ಘೋಷಿಸಿದ್ದ ಪರಿಹಾರ ಧನ ಪಡೆಯಲು 100 ವರ್ಷದ ವೃದ್ಧೆಯ ಮನೆ ಬಾಗಿಲಿಗೇ ಬ್ಯಾಂಕ್ ಸೇವೆ ತಲುಪಿದೆ. ಉತ್ತರಪ್ರದೇಶ ಸರ್ಕಾರವು ಸಂಕಷ್ಟಕ್ಕೆ Read more…

ಗರ್ಭಿಣಿ ಎಂಬುದೇ ಗೊತ್ತಿಲ್ಲದಾಕೆಗೆ ಶೌಚಾಲಯದಲ್ಲಿ ಮಗು ಜನನ…!

ತಾನು 37 ವಾರಗಳ ಗರ್ಭಿಣಿ ಎಂಬುದೇ ಆಕೆಗೆ ಗೊತ್ತಿಲ್ಲ. ಅಷ್ಟರಲ್ಲಾಗಲೇ ಮುದ್ದಾದ ಹೆಣ್ಣು ಮಗುವೊಂದಕ್ಕೆ ಜನ್ಮ ಕೊಟ್ಟಿದ್ದಾಳೆ. ಮೂರು ಮಕ್ಕಳ ತಾಯಿಯಾಗಿರುವ 32 ವರ್ಷದ ಗ್ರೇಸ್ ಮೀಚಿಮ್, ಗರ್ಭಾವಸ್ಥೆಯ Read more…

ಫಿನ್ಲೆಂಡ್ ರಷ್ಯಾದ ಭಾಗವೆಂದು ಭಾವಿಸಿದ್ದ ಟ್ರಂಪ್…!

ಅಮೆರಿಕ ಅಧ್ಯಕ್ಷರು ಎಂದರೆ ಜಗತ್ತಿನ ಮಾಧ್ಯಮಗಳ ಕಣ್ಣುಗಳು ಹಾಗೂ ಕಿವಿಗಳು ಸದಾ ಅವರ ಮೇಲೆ ನಿಗಾ ಇಟ್ಟಿರುತ್ತವೆ. ಅವರು ಮಾತನಾಡುವಾಗ ಅಪ್ಪಿ ತಪ್ಪಿ ಆಗುವ ಒಂದೊಂದು ಲೋಪದೋಷಗಳನ್ನೂ ಸಹ Read more…

ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಸರ್ಕಾರ

ಲಡಾಕ್‌ ನ ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚೀನಾ ಸೈನಿಕರು ಘರ್ಷಣೆಗಿಳಿದಿದ್ದು, ಈ ಸಂದರ್ಭದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಭಾರತೀಯ ಸೈನಿಕರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲವೆಂದು Read more…

ಮನುಷ್ಯನ ಬೊಗಸೆಯಲ್ಲಿ ನೀರು ಕುಡಿದ ಹಾವು…!

ಟ್ವಿಟರ್ ಪ್ರಾಣಿಗಳ ವಿಡಿಯೋಗಳಿಂದ ತುಂಬಿದೆ. ಕಾಳಿಂಗ ಸರ್ಪವೊಂದಕ್ಕೆ ವ್ಯಕ್ತಿಯೊಬ್ಬ ಬಾಟಲಿಯಲ್ಲಿ ನೀರು ಕುಡಿಸುವ, ಸರ್ಪವನ್ನು ತಣ್ಣೀರಿನಿಂದ ಸ್ನಾನ ಮಾಡಿಸುವ ವಿಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು.‌ ಈಗ ಹಸಿರು Read more…

ಡ್ರೋನ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪುತ್ತೆ ಪುಸ್ತಕ…!

ಕೊರೋನಾ ವೈರಸ್‌ ಕಾಟದಿಂದ ಜಗತ್ತಿನಾದ್ಯಂದ ಜನಜೀವನದಲ್ಲಿ ಸಮಗ್ರ ಬದಲಾವಣೆಯೇ ಆಗಿಬಿಟ್ಟಿದೆ. ಇದೇ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಜನರಿಗೆ ಬಲೇ ಬೋರಾಗತೊಡಗಿದೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಬೋರಾಗದಂತೆ ಇರಲು ನೆರವಾಗಲು ವರ್ಜೀನಿಯಾ Read more…

ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತಾ ಬೆಕ್ಕಿನ ಪ್ರೇತ…?

ಸರಿಯಾಗಿ ಒಂದು ವರ್ಷದ ಹಿಂದೆ ಸತ್ತಿದ್ದ ಮುದ್ದಿನ ಬೆಕ್ಕು ಪ್ರೇತವಾಗಿ ಕಾಣಿಸಿಕೊಂಡಿದೆ. ಹೀಗೆಂದು ಬೆಕ್ಕಿನ ಮಾಲೀಕಳು ಊಹಿಸುತ್ತಿದ್ದು, ರೆಡ್ಡಿಟ್.ಕಾಂ ಅಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಇದು Read more…

ಚೈನೀಸ್ ತಿನಿಸು ಬ್ಯಾನ್ ಮಾಡಲು ಕೇಂದ್ರ ಸಚಿವರ ಒತ್ತಾಯ

ಲಡಾಖ್ ಪ್ರದೇಶದಲ್ಲಿ ಭಾರತ-ಚೀನಾಗಳ ನಡುವೆ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ದೇಶದಲ್ಲಿ ಚೀನಾ ವಿರೋಧಿ ಅಲೆ ಜೋರಾಗಿದೆ. ಚೀನೀ ಉತ್ಪನ್ನಗಳು ಹಾಗೂ ಸೇವೆಗಳನ್ನು ತ್ಯಜಿಸಬೇಕೆಂಬ ಕೂಗಿಗೆ ದೇಶವಾಸಿಗಳು ಬಹಳ Read more…

ನವದಂಪತಿಗೆ ವರದಾನವಾಯ್ತು ಲಾಕ್‌ ಡೌನ್…!

ಕೊರೋನಾ ವೈರಸ್‌ ಲಾಕ್ ‌ಡೌನ್‌ನಿಂದ ಇಂಡೋನೇಷ್ಯಾದ ಹಳ್ಳಿಯೊಂದರಲ್ಲಿ ಸಿಲುಕಿರುವ ಬ್ರಿಟನ್‌ನ ಜೋಡಿಯೊಂದು ಇಲ್ಲಿನ ದಟ್ಟಡವಿಗಳ ನಡುವೆ ಸಖತ್‌ ಎಂಜಾಯ್ ಮಾಡಿಕೊಂಡು ಕಾಲ ಕಳೆಯುತ್ತಿವೆ. ಜೆಫ್ ಯಿಪ್ (37) ಹಾಗೂ Read more…

ಆಕ್ಸ್‌ಫರ್ಡ್ ವಿವಿಯಲ್ಲಿ ಪದವೀಧರೆಯಾದ ಮಲಾಲಾ

ನೋಬೆಲ್ ಪುರಸ್ಕೃತೆ ಮಲಾಲಾ ಯೂಸುಫ್‌ ಝಾಯ್‌ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿಯಲ್ಲಿ ರಾಜಕೀಯಶಾಸ್ತ್ರ, ಫಿಲಾಸಫಿ ಹಾಗೂ ಅರ್ಥಶಾಸ್ತ್ರಗಳಲ್ಲಿ ಬ್ಯಾಚಲರ್‌ ಪದವಿ ಪಡೆದುಕೊಂಡಿದ್ದಾರೆ. ಲೇಡಿ ಮಾರ್ಗರೆಟ್ ಹಾಲ್‌ನಲ್ಲಿ ತಮ್ಮ ಪದವಿ ಮಾಡುತ್ತಿದ್ದ Read more…

ಗಿನ್ನಿಸ್ ದಾಖಲೆ ಸೇರಿದ ‌ʼಎಗ್ ಟವರ್ʼ

ಇದು ಒಂದು ಮೊಟ್ಟೆಯ ಕಥೆಯಲ್ಲ. ಮೂರು ಮೊಟ್ಟೆಯ ಕಥೆ. ಮಲೇಶಿಯಾದ ಕೌಲಾಲಂಪುರದಲ್ಲಿನ ಮೊಹಮ್ಮದ್ ಮುಕ್ಬಲ್ ಎಂಬ 20 ವರ್ಷದ ಯುವಕ ಹೆಣೆದ ಚೆಂದದ ಕಥೆ. ಇದೀಗ ಗಿನ್ನಿಸ್ ದಾಖಲೆಯನ್ನೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...