alex Certify ಹಾಡಹಗಲೇ ದರೋಡೆ..! ಕಳ್ಳನ ಧೈರ್ಯ ಕಂಡು ದಂಗಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ದರೋಡೆ..! ಕಳ್ಳನ ಧೈರ್ಯ ಕಂಡು ದಂಗಾದ ಜನ

ಸೂಪರ್​ ಮಾರ್ಕೆಟ್​​ಗೆ ಬಂದ ವ್ಯಕ್ತಿಯೊಬ್ಬ ಹಾಡಹಗಲೇ ದರೋಡೆ ನಡೆಸಿ ಪರಾರಿಯಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಳ್ಳನ ಧೈರ್ಯ ಕಂಡು ಆಶ್ಚರ್ಯ ಹೊರಹಾಕಿದ್ದಾರೆ.

ಈ ವಿಡಿಯೋವನ್ನ ಸ್ಥಳೀಯ ಪತ್ರಕರ್ತೆ ಲ್ಯಾನೆ ಮೆಲಂಡಿಜ್​ ಎಂಬವರು ಶೇರ್​ ಮಾಡಿದ್ದಾರೆ. ವಾಲ್​ಗ್ರೀನ್ಸ್​ ಮಳಿಗೆಗೆ ಸೈಕಲ್​ನಲ್ಲಿ ಬಂದ ವ್ಯಕ್ತಿ ಶೆಲ್ಪ್​ನಲ್ಲಿದ್ದ ಸಾಮಗ್ರಿಗಳನ್ನೆಲ್ಲ ಬ್ಯಾಗಿನೊಳಕ್ಕೆ ತುಂಬಿಕೊಂಡಿದ್ದಾನೆ.

ಅಲ್ಲಿ ನೆರೆದವರು ವಿಡಿಯೋ ಮಾಡುತ್ತಿದ್ದರೂ ಸಹ ಲೆಕ್ಕಿಸದೇ ಸೈಕಲ್​ನಲ್ಲಿ ಪರಾರಿಯಾಗಿದ್ದಾನೆ. ಈ ಟ್ವೀಟ್​ ಶೇರ್​ ಮಾಡಿದ ಕೆಲವೇ ಗಂಟೆಗಳಲ್ಲಿ 5.7 ಮಿಲಿಯನ್​​ ಗೂ ಅಧಿಕ ಲೈಕ್ಸ್​ ಸಂಪಾದಿಸಿದೆ.

— Lyanne Melendez (@LyanneMelendez) June 14, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...