alex Certify Live News | Kannada Dunia | Kannada News | Karnataka News | India News - Part 3981
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಮಹಿಳಾ ಪೊಲೀಸ್ ಮೇಲೆ ಮಾವನಿಂದಲೇ ಅತ್ಯಾಚಾರ, ಸಂತ್ರಸ್ಥೆಗೆ ಗಂಡನಿಂದಲೂ ಬಿಗ್ ಶಾಕ್

ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಪೊಲೀಸ್ ಆಗಿರುವ ಮಾವನೇ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆಗೆ ಆಕೆಯ ಸಹಾಯ Read more…

BIG BREAKING NEWS: ರಾಜ್ಯದಲ್ಲಿಂದು 4272 ಜನರಿಗೆ ಸೋಂಕು, 115 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 4272 ಜನರಿಗೆ ಕೊರೊನಾ ಸೋಂಕು ತಗುಲಿದೆ. 6126 ಮಂದಿ ಇವತ್ತು ಗುಣಮುಖರಾಗಿ ಬಿಡುಗಡೆಯಾಗಿದ್ದು, 115 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 955 ಜನರಿಗೆ Read more…

ಮಾನವೀಯತೆ ತೋರಿದ ಸಭಾಪತಿ ಬಸವರಾಜ ಹೊರಟ್ಟಿ

ಚಿತ್ರದುರ್ಗ: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾನವೀಯತೆ ತೋರಿದ್ದಾರೆ. ಚಿತ್ರದುರ್ಗ ಸಮೀಪದ ಸಿರಿಗೆರೆ ಗ್ರಾಮದ ಬಳಿ ರಾಷ್ಟ್ರೀಯ Read more…

ಪರೀಕ್ಷೆ ಬರೆದವರಿಗೆ ತಮ್ಮ ಹಣೆಬರಹ ಗೊತ್ತಿರುತ್ತೆ: ಯೋಗೇಶ್ವರ್ ಗೆ ರೇಣುಕಾಚಾರ್ಯ ತಿರುಗೇಟು

ತುಮಕೂರು: ಎಕ್ಸಾಂ ಬರೆದಿದ್ದೇವೆ, ರಿಸಲ್ಟ್ ಗಾಗಿ ಕಾಯುತ್ತಿದ್ದೇವೆ ಎಂಬ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ, ಪರೀಕ್ಷೆ ಬರೆದವರಿಗೆ ತಮಗೆ ಬರುವ ಮಾರ್ಕ್ಸ್ Read more…

‘ಟೆಲಿಗ್ರಾಂ’ ಬಳಕೆದಾರರಿಗೆ ಸಿಹಿ ಸುದ್ದಿ

ಟೆಲಿಗ್ರಾಂ ಬಳಕೆದಾರರ ಬೇಡಿಕೆಯಂತೆ ಕೊನೆಗೂ ವಿಡಿಯೋ ಕಾಲ್​ ಸೌಲಭ್ಯವನ್ನ ಪರಿಚಯಿಸಿದೆ. ವಿಡಿಯೋ ಕಾಲ್​ ಸೌಲಭ್ಯವನ್ನ ತರಲಿದ್ದೇವೆ ಎಂದು ಕಂಪನಿ ಹೇಳಿದ 1 ವರ್ಷದ ಬಳಿಕ ಇದು ಬಳಕೆದಾರರಿಗೆ ಲಭ್ಯವಾಗಲಿದೆ. Read more…

BIG SHOCK: ಕೊರೊನಾ ಸೋಂಕಿತನಿಗೆ 22 ಕೋಟಿ ರೂಪಾಯಿ ಬಿಲ್​ ನೀಡಿದೆ ಈ ಆಸ್ಪತ್ರೆ…!

ಕೊರೊನಾ ವೈರಸ್​ ಸೋಂಕಿನಿಂದಾಗಿ ನಾಲ್ಕು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ರೋಗಿಯೊಬ್ಬ ಆಸ್ಪತ್ರೆ ಬಿಲ್​ನ್ನು ಟಿಕ್​ಟಾಕ್​ನಲ್ಲಿ ವಿಡಿಯೋ ಮೂಲಕ ಶೇರ್​ ಮಾಡಿದ್ದು ಇದನ್ನ ನೋಡಿದ ನೆಟ್ಟಿಗರು ದಂಗಾಗಿ Read more…

ಮೇನಕಾ ಗಾಂಧಿ ನಮ್ಮ ಪಕ್ಷದವರು ಎಂದು ಹೇಳಲು ಮುಜುಗರವಾಗುತ್ತೆ ಎಂದ ಬಿಜೆಪಿ ಮಾಜಿ ಸಚಿವ…!

ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅಜಯ್​ ವಿಷ್ಣೋಯಿ ಶನಿವಾರ ಮೇನಕಾ ಗಾಂಧಿ ವಿರುದ್ಧ ಹರಿಹಾಯ್ದಿದ್ದಿದ್ದು, ಪಶು ವೈದ್ಯರ ವಿರುದ್ಧ ಮೇನಕಾ ನೀಡಿರುವ ಹೇಳಿಕೆಯನ್ನ ಖಂಡಿಸಿದ್ದಾರೆ. ಅಲ್ಲದೇ ಆಕೆ Read more…

BIG NEWS: ನಕಲಿ ಲಸಿಕೆ ಅಭಿಯಾನದಲ್ಲಿ ಮೊದಲ ಡೋಸ್​ ಪಡೆದಿದ್ದ ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು….!

ನಾಲ್ಕು ದಿನಗಳ ಹಿಂದಷ್ಟೇ ಕೋಲ್ಕತ್ತಾದಲ್ಲಿ ನಕಲಿ ಲಸಿಕೆ ಅಭಿಯಾನಕ್ಕೆ ಅತಿಥಿಯಾಗಿ ಭೇಟಿ ನೀಡಿ ಮೊದಲ ಡೋಸ್​ ಸ್ವೀಕರಿಸಿದ್ದ ತೃಣಮೂಲ ಕಾಂಗ್ರೆಸ್​ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. Read more…

ಪಾಟ್ನಾದಲ್ಲಿ ಸುರಿದ ಭಾರೀ ಮಳೆಗೆ ವಿಧಾನಸಭಾ ಕಟ್ಟಡದ ಆವರಣ ಸಂಪೂರ್ಣ ಜಲಾವೃತ

ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಬಿಹಾರ ವಿಧಾನಸಭಾ ಕಟ್ಟಡದ ಆವರಣ, ಉಪ ಮುಖ್ಯಮಂತ್ರಿ ರೇಣು ದೇವಿ ನಿವಾಸ ಸೇರಿದಂತೆ ಪಾಟ್ನಾದ ವಿವಿಧ ಭಾಗಗಳು ಸಂಪೂರ್ಣ ಜಲಾವೃತವಾದ ದೃಶ್ಯ ಇಂದು Read more…

BIG NEWS: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ; ಆರೋಪಿಗಳು ಪೊಲೀಸ್ ಕಸ್ಟಡಿಗೆ

ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ ಬೆಂಗಳೂರಿನ 31ನೇ ಎಸಿಎಂಎಂ ನ್ಯಾಯಾಲಯ ಆದೇಶ Read more…

SBI ನಲ್ಲಿ ‘ಜನ್​ ಧನ್’​ ಖಾತೆ ಹೊಂದಿರುವವರಿಗೆ ಗುಡ್​ ನ್ಯೂಸ್​ : 2 ಲಕ್ಷ ರೂ. ವರೆಗೆ ಸಿಗಲಿದೆ ಉಚಿತ ವಿಮೆ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಜನ್​ಧನ್​ ಖಾತೆಯನ್ನ ಹೊಂದಿರುವ ಗ್ರಾಹಕರು 2 ಲಕ್ಷ ರೂಪಾಯಿ ಮೌಲ್ಯದವರೆಗೆ ಉಚಿತ ವಿಮಾ ಸೌಲಭ್ಯವನ್ನ ಹೊಂದಬಹುದಾಗಿದೆ. ಜನ್​​ ಧನ್​ ಖಾತೆಯನ್ನ ಹೊಂದಿರುವವರಿಗೆ ಎಸ್​ಬಿಐ Read more…

BIG NEWS: ಸಿದ್ದರಾಮಯ್ಯಗೆ ಮೇಕಪ್ ಮಾಡಿ ಹೀರೋ ಮಾಡಿದ್ದೇ ನಾವು; ಒಮ್ಮೆ ಕ್ಯಾಸೆಟ್ ತಿರುಗಿಸಿ ನೋಡಿ ಎಂದ ಸಿ.ಎಂ. ಇಬ್ರಾಹಿಂ

ಬೆಂಗಳೂರು: ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ.ಎಲ್.ಸಿ ಸಿ.ಎಂ. ಇಬ್ರಾಹಿಂ, ಮನೆ ಕೀಲಿಕೈ ಈಗ ಸಿದ್ದರಾಮಯ್ಯ ಕೈಗೆ ಸಿಕ್ಕಿದೆ ಮನೆಗೆ ಬಂದ ಸೊಸೆಗೆ Read more…

ಕೊರೊನಾ ಲಸಿಕೆ ಪಡೆದವರಿಗೆ ಕ್ಷೌರದಂಗಡಿಯಲ್ಲಿ ಸಿಗುತ್ತೆ ವಿಶೇಷ ಸೇವೆ..!

ಬಿಹಾರದ ದರ್ಭಾಂಗಾ ಜಿಲ್ಲೆಯ ಕ್ಷೌರದಂಗಡಿ ಮಾಲೀಕನೊಬ್ಬ ಕೋವಿಡ್​ ಲಸಿಕೆಯನ್ನ ಸ್ವೀಕರಿಸಿದವರಿಗೆ ಉಚಿತ ಹೇರ್ ​ಕಟ್​ ಹಾಗೂ ಶೇವಿಂಗ್​ ಮಾಡಿಕೊಡುವ ಆಫರ್ ನೀಡಿದ್ದಾರೆ. ಸಕ್ರಿಯ ರಾಜಕಾರಣದಿಂದ ಆಧ್ಯಾತ್ಮಿಕ ಲೋಕಕ್ಕೆ ವಾಲಿದ Read more…

BIG NEWS: ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯಿಟ್ಟ ಮೆಹಬೂಬಾ ಮುಫ್ತಿ

ಜಮ್ಮು & ಕಾಶ್ಮೀರದ ಕೈನಿಂದ ಕಸಿದುಕೊಳ್ಳಲಾದ ವಿಶೇಷ ಸ್ಥಾನಮಾನವನ್ನ ವಾಪಸ್​ ನೀಡದ ಹೊರತು ತಾವು ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ರಾಜ್ಯದ ಜನರೊಂದಿಗೆ Read more…

Shocking News: ಜಪಾನ್​ಗೆ ಆಗಮಿಸಿದ ಉಗಾಂಡಾ ಒಲಿಂಪಿಕ್​ ತಂಡದ ಓರ್ವನಲ್ಲಿ ಡೆಲ್ಟಾ ರೂಪಾಂತರಿ ಪತ್ತೆ..!

ಜಪಾನ್​ಗೆ ಆಗಮಿಸಿದ ಬಳಿಕ ಕೊರೊನಾ ಪಾಸಿಟಿವ್​ ವರದಿ ಪಡೆದ ಉಗಾಂಡಾದ ಒಲಿಂಪಿಕ್​​ ತಂಡದವರಲ್ಲಿ ಡೆಲ್ಟಾ ರೂಪಾಂತರಿ ಕಂಡುಬಂದಿದೆ ಎಂದು ಜಪಾನ್​ ಒಲಿಂಪಿಕ್ ಸಚಿವೆ ಹೇಳಿದ್ದಾರೆ. ಒಲಿಂಪಿಕ್​ ಆರಂಭಕ್ಕೆ 1ತಿಂಗಳಿಗಿಂತಲೂ Read more…

BIG NEWS: ರಾಜ್ಯ ಕಾಂಗ್ರೆಸ್ ಗೆ ಮೇಜರ್ ಸರ್ಜರಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಕೆಲ ಮಹತ್ವದ ಬದಲಾವಣೆಗೆ ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜಿಲ್ಲಾ ಘಟಕದ ಮಟ್ಟದಲ್ಲಿ ಉತ್ಸಾಹಿ ಯುವಕರಿಗೆ ಮಣೆ ಹಾಕಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ Read more…

ಸಕ್ರಿಯ ರಾಜಕಾರಣದಿಂದ ಆಧ್ಯಾತ್ಮಿಕ ಲೋಕಕ್ಕೆ ವಾಲಿದ ನಿವೃತ್ತ ಡಿಜಿಪಿ..!

ಮಾಜಿ ಡಿಜಿಪಿ ಗುಪ್ತೇಶ್ವರ್​ ಪಾಂಡೆ ತಮ್ಮ ಇಳಿವಯಸ್ಸಿನಲ್ಲಿ ಹರಿಕತೆಯ ಮೇಲೆ ಆಸಕ್ತಿಯನ್ನ ಬೆಳೆಸಿಕೊಂಡಿರುವಂತೆ ಕಾಣುತ್ತಿದೆ. 1987ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿದ್ದ ಗುಪ್ತೇಶ್ವರ್ ಪಾಂಡೆ ಗುರುವಾರ ಡಿಜಿಟಲ್​ ಫ್ಲಾಟ್​ಫಾರಂನ ಲೈವ್​ನಲ್ಲಿ Read more…

ಸಾರ್ವಜನಿರಿಗೆ ಗುಡ್‌ ನ್ಯೂಸ್: 2023 ರ ವೇಳೆಗೆ 63 ಲಕ್ಷಕ್ಕೂ ಅಧಿಕ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ

2023ರ ವೇಳೆಗೆ 63 ಲಕ್ಷಕ್ಕೂ ಅಧಿಕ ಮನೆಗಳಿಗೆ ನೀರಿನ ಸಂಪರ್ಕ ನೀಡುವ ಸಲುವಾಗಿ ರಾಜ್ಯ ಸರ್ಕಾರ 40 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಯೊಂದನ್ನ ಸಿದ್ಧಪಡಿಸಿದೆ. ಗ್ರಾಮೀಣಾಭಿವೃದ್ಧಿ ಹಾಗೂ Read more…

ಪುಸ್ತಕ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

ಪ್ರಸ್ತುತ ಕೊರೊನಾ ಸ್ಥಿತಿಯನ್ನ ಗಮನದಲ್ಲಿರಿಸಿ ರಾಜ್ಯ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳನ್ನ ತೆರೆಯಲು ಅನುಮತಿ ನೀಡಿದೆ. ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸೋದು ಕಡ್ಡಾಯವಾಗಿರಲಿದೆ. ಸಾರ್ವಜನಿಕ ಗ್ರಂಥಾಲಯಗಳು ಬೆಳಗ್ಗೆ 10 ರಿಂದ ಸಂಜೆ Read more…

ಪಿಂಚಣಿದಾರರಿಗೆ ಬಿಗ್​ ರಿಲೀಫ್​: ಪಿಂಚಣಿ ವಿಚಾರದಲ್ಲಿ ಹೊಸ ಸೌಲಭ್ಯ ಜಾರಿಗೆ ತಂದ ಕೇಂದ್ರ ಸರ್ಕಾರ

ಜುಲೈ 1ನೇ ತಾರೀಖಿನಿಂದ ಮತ್ತೆ ಆರಂಭವಾಗಲಿರುವ ಆತ್ಮೀಯ ಭತ್ಯೆ (ಡಿಎ)ಗಾಗಿ ಲಕ್ಷಾಂತರ ಮಂದಿ ಕೇಂದ್ರ ಸರ್ಕಾರ ಪಿಂಚಣಿದಾರರು ಎದುರು ನೋಡುತ್ತಿದ್ದಾರೆ. ಈ ನಡುವೆ ಪಿಂಚಣಿದಾರರಿಗೆ 7ನೇ ವೇತನ ಆಯೋಗ Read more…

ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ ಚೇತನ್

ಬೆಂಗಳೂರು: ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟ ಚೇತನ್ ಹೇಳಿಕೆ ಖಂಡಿಸಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಸಚಿವ Read more…

SHOCKING NEWS: ರಾಜ್ಯಕ್ಕೆ ಕಾಲಿಟ್ಟ ಮತ್ತೊಂದು ಮಹಾಮಾರಿ; ಬಾಲಕನಲ್ಲಿ ಅಪರೂಪದ ‘ಎ-ನೆಕ್’ ಕಾಯಿಲೆ ಪತ್ತೆ

ಬೆಂಗಳೂರು: ಕೊರೊನಾ ಎರಡನೇ ಅಲೆ ಭೀಕರತೆ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ನಡುವೆ ಮಕ್ಕಳಲ್ಲಿ ಎ-ನೆಕ್ ಎಂಬ ವಿಚಿತ್ರ ರೋಗವೊಂದು ಕಾಣಿಸಿಕೊಳ್ಳುತ್ತಿದೆ. ದಾವಣಗೆರೆ ಜಿಲ್ಲೆಯ ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ Read more…

‘ಮಾಸ್ಕ್’​ ಹಾಕದ ಗ್ರಾಹಕನ ಮೇಲೆ ಸೆಕ್ಯೂರಿಟಿ ಗಾರ್ಡ್ ಫೈರಿಂಗ್

ಪಾಸ್​​ಬುಕ್​ ಪಡೆಯುವ ಸಲುವಾಗಿ ಬ್ಯಾಂಕ್​ಗೆ ತೆರಳಿದ್ದ 40 ವರ್ಷದ ರೈಲ್ವೆ ನೌಕರ ಮಾಸ್ಕ್​ ಧರಿಸಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್​ ಸೆಕ್ಯೂರಿಟಿ ಗಾರ್ಡ್​ ಕಾಲಿಗೆ ಫೈರಿಂಗ್​ ಮಾಡಿದ್ದಾನೆ. ಬರೇಲಿಯ ಸಿವಿಲ್​ Read more…

ಈ ಕಾರಣಕ್ಕೆ ಪಾಕ್​​ ನೆಟ್ಟಿಗರ ಮನಗೆದ್ದಿದೆ ಪಂಜಾಬ್ ಬಟ್ಟೆ ಅಂಗಡಿ..!

ಲೂಧಿಯಾನಾದ ಭಾಯ್​ ರಂದೀರ್​ ಸಿಂಗ್,​​​ ನಗರದ ಸಿ ಬ್ಲಾಕ್​ ಮಾರ್ಕೆಟ್​​ನಲ್ಲಿ ಮಹಿಳೆಯರ ಬಟ್ಟೆ ಅಂಗಡಿಯೊಂದು ಆರಂಭಿಸಿದ್ದು, ಅಂಗಡಿ ಹೆಸರಿನ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಅಂಗಡಿಗೆ Read more…

ಮಂತ್ರಿಗಿರಿಗಾಗಿ ಸಾಹುಕಾರ್ ಸರ್ಕಸ್: ಆರ್.ಎಸ್.ಎಸ್. ನಾಯಕರ ಭೇಟಿಯಾದ ರಮೇಶ್ ಜಾರಕಿಹೊಳಿ

ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಬೆದರಿಕೆ ಹಾಕುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ. ಇದೀಗ ಆರ್.ಎಸ್.ಎಸ್. ಮುಖಂಡರನ್ನು ಭೇಟಿಯಾಗುವ ಮೂಲಕ ಸಚಿವ Read more…

ಕೊಲೆ ಆರೋಪಿ ಸುಶೀಲ್​​ ಕುಮಾರ್​ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಪೊಲೀಸ್

ಕೊಲೆ ಪ್ರಕರಣದ ಆರೋಪಿ ಕುಸ್ತಿ ಪಟು ಸುಶೀಲ್​ ಕುಮಾರ್​ ಜೊತೆ ದೆಹಲಿ ಪೊಲೀಸರು ಸೆಲ್ಫಿ ಸೆಷನ್​ ನಡೆಸಿದ್ದು ಈ ಫೋಟೊಗಳು ವೈರಲ್​ ಆದ ಬಳಿಕ ತನಿಖೆ ನಡೆಸಲು ಸೂಚನೆ Read more…

ಲಸಿಕೆ ಪಡೆದವರಿಗೆ ಗುಡ್‌ ನ್ಯೂಸ್:‌ ಕೊರೊನಾದ ಎಲ್ಲಾ ರೂಪಾಂತರಿಗಳ ವಿರುದ್ಧ ಕೋವಿಶೀಲ್ಡ್ – ಕೊವ್ಯಾಕ್ಸಿನ್​ ಪರಿಣಾಮಕಾರಿ

ಕೋವಿಶೀಲ್ಡ್​ ಹಾಗೂ ಕೊವ್ಯಾಕ್ಸಿನ್​ ಲಸಿಕೆಗಳು ಕೊರೊನಾ ರೂಪಾಂತರಿಗಳಾದ ಆಲ್ಫಾ, ಬೀಟಾ, ಗಾಮಾ ಹಾಗೂ ಡೆಲ್ಟಾಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಕೊರೊನಾ Read more…

BIG NEWS: ಮಾಜಿ ಕಾರ್ಪೊರೇಟರ್ ಹತ್ಯೆಗೆ ಕುಟುಂಬದಿಂದಲೇ ನಡೆದಿತ್ತು ಡೀಲ್…!

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆಗಾಗಿ ಕುಟುಂಬದವರೇ ಸಂಚು ರೂಪಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ರೇಖಾ ಪತಿಯ ಸಹೋದರಿಯೇ ಹತ್ಯೆಯ ಹಿಂದಿನ ರೂವಾರಿ ಎನ್ನಲಾಗಿದೆ. ರೇಖಾ Read more…

ಬೆಚ್ಚಿಬೀಳಿಸುವಂತಿದೆ ದೆವ್ವಗಳ ಬೆನ್ನತ್ತಿ ಹೊರಟ ಜೋಡಿಯ ಕ್ಯಾಮೆರಾ ಕಣ್ಣಿಗೆ ಕಂಡ ದೃಶ್ಯ

ಬ್ರಿಟನ್‌ನ ಅತ್ಯಂತ ಜನಪ್ರಿಯ ಹೊಟೇಲುಗಳಲ್ಲಿ ಒಂದಾದ ಲಿವರ್‌ಪೂಲ್‌ನ ಅಡೆಲ್ಫಿ ಹೊಟೇಲ್‌ಗೆ ಚೆಕ್‌-ಇನ್ ಆದ ದಂಪತಿಗಳಿಗೆ ವಿಚಿತ್ರ ಸದ್ದಿನೊಂದಿಗೆ ಏನೋ ಇದೆ ಎಂದು ಭಾಸವಾಗಿದೆ. ಕೂಡಲೇ ಹೊಟೇಲ್‌ ಆವರಣದಲ್ಲಿ ಅಡ್ಡಾಡಲು Read more…

ಕೊರೊನಾ 3 ನೇ ಅಲೆ ಆತಂಕದಲ್ಲಿದ್ದವರಿಗೆ ʼನೆಮ್ಮದಿʼ ಸುದ್ದಿ

ದೇಶದಲ್ಲಿ ಇನ್ನೇನು ಕಾಲಿಡಲಿದೆ ಎನ್ನಲಾದ ಕೊರೊನಾ ಮೂರನೆ ಅಲೆಯು ಎರಡನೆ ಅಲೆಯಷ್ಟು ಭೀಕರವಾಗಿ ಇರೋದಿಲ್ಲ ಎಂದು ಏಮ್ಸ್ ಮುಖ್ಯಸ್ಥ ರಂದೀಪ್​​ ಗುಲೇರಿಯಾ ಹೇಳಿದ್ದಾರೆ. ಕೊರೊನಾ ಮೂರನೆ ಅಲೆಯ ವಿಚಾರವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...