alex Certify ಕೊಲೆ ಆರೋಪಿ ಸುಶೀಲ್​​ ಕುಮಾರ್​ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲೆ ಆರೋಪಿ ಸುಶೀಲ್​​ ಕುಮಾರ್​ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಪೊಲೀಸ್

ಕೊಲೆ ಪ್ರಕರಣದ ಆರೋಪಿ ಕುಸ್ತಿ ಪಟು ಸುಶೀಲ್​ ಕುಮಾರ್​ ಜೊತೆ ದೆಹಲಿ ಪೊಲೀಸರು ಸೆಲ್ಫಿ ಸೆಷನ್​ ನಡೆಸಿದ್ದು ಈ ಫೋಟೊಗಳು ವೈರಲ್​ ಆದ ಬಳಿಕ ತನಿಖೆ ನಡೆಸಲು ಸೂಚನೆ ನೀಡಲಾಗಿದೆ.

ದೆಹಲಿ ಸಶಸ್ತ್ರ ಪೊಲೀಸರ ವಿಶೇಷ ತಂಡ ಹಾಗೂ 3ನೇ ಬೆಟಾಲಿಯನ್​ ಪೊಲೀಸರು ಸುಶೀಲ್​ ಕುಮಾರ್​ರನ್ನ ಶುಕ್ರವಾರ ಬೆಳಗ್ಗೆ ಮಂಡೋಲಿ ಜೈಲಿನಿಂದ ತಿಹಾರ್​ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಈ ಫೋಟೊಗಳನ್ನ ಕ್ಲಿಕ್ಕಿಸಲಾಗಿದೆ. ದೆಹಲಿ ನ್ಯಾಯಾಲವು ಸುಶೀಲ್​ ಕುಮಾರ್​ ನ್ಯಾಯಾಂಗ ಬಂಧನವನ್ನ ಜುಲೈ 9ರವರೆಗೆ ವಿಸ್ತರಿಸಿದೆ.

ಮಹಿಳಾವಾದಿಗೆ ವರ ಬೇಕಾಗಿದ್ದಾನೆ..! ಇಲ್ಲಿದೆ ಜಾಹೀರಾತಿನ ಹಿಂದಿನ ಅಸಲಿ ಸತ್ಯ

ಕುಸ್ತಿಪಟು ಸಾಗರ್​ ಧಂಕರ್​​ರ ಕೊಲೆ ಆರೋಪದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಶೀಲ್​ ಕುಮಾರ್​ರನ್ನ ಪೊಲೀಸರು ಬಂಧಿಸಿದ್ದಾರೆ. ಚತ್ರಸಾಲ್​ ಸ್ಟೇಡಿಯಂನಲ್ಲಿ ಸಾಗರ್​​ ಮೇಲೆ ಹಲ್ಲೆ ನಡೆಸಿ ಕೊಲೆಗೈಯಲಾಗಿತ್ತು. ಹಲ್ಲೆಯ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...