alex Certify Live News | Kannada Dunia | Kannada News | Karnataka News | India News - Part 3953
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಸುದ್ದಿ: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಚಿವರಿಂದ ಸಿಹಿ ಸುದ್ದಿ

ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ನಡೆಸಿದೆ. ಈ ಬಗ್ಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಮುಂದಿನ Read more…

‘ಮತಗಟ್ಟೆ’ಯಲ್ಲಿದ್ದದ್ದು 90 ಮತ ಆದರೆ ಚಲಾವಣೆಯಾಗಿದ್ದು ಮಾತ್ರ 181

ಚುನಾವಣೆಗಳಲ್ಲಿ ಅಕ್ರಮ ನಡೆಯುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ. ಮತದಾರರನ್ನು ಸೆಳೆಯಲು ಹಣ, ಹೆಂಡ, ಚಿನ್ನ-ಬೆಳ್ಳಿ ಹೀಗೆ ಆಮಿಷಗಳನ್ನು ಅಭ್ಯರ್ಥಿಗಳು ಒಡ್ಡುತ್ತಾರೆ. ಆದರೆ ಇಲ್ಲೊಂದು ವಿಶೇಷ ಪ್ರಕರಣ ನಡೆದಿದೆ. ಅಸ್ಸಾಂ Read more…

ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಅಭ್ಯರ್ಥಿ ಬದಲಿಗೆ ಮತ್ತೊಬ್ಬ ಹಾಜರಿ…!

2020ರ ಸೆಪ್ಟೆಂಬರ್ 20ರಂದು ಶಿವಮೊಗ್ಗದಲ್ಲಿ ನಡೆದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಅಭ್ಯರ್ಥಿ ಬದಲಿಗೆ ಮತ್ತೊಬ್ಬ ಹಾಜರಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಇದೀಗ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ Read more…

BIG NEWS: 1 ರಿಂದ 9 ನೇ ತರಗತಿ ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ Read more…

ಕೊರೊನಾ ‘ಲಸಿಕೆ’ ಕುರಿತು ತಜ್ಞರಿಂದ ಮಹತ್ವದ ಮಾಹಿತಿ

ದೇಶದಾದ್ಯಂತ ಕೊರೊನಾ ಲಸಿಕೆ ನೀಡುವ ಅಭಿಯಾನ ನಡೆಯುತ್ತಿದ್ದು, ಈಗ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಇದರ ಮಧ್ಯೆ ಕೋವಿಡ್ ಲಸಿಕೆಯನ್ನು 2 ಡೋಸ್ ಪಡೆದ ಬೆರಳೆಣಿಕೆಯಷ್ಟು Read more…

ಶುಭ ಸುದ್ದಿ: ವಿದ್ಯಾರ್ಥಿಗಳ ಖಾತೆಗೆ ತಲಾ 1100 ರೂ. ಜಮಾ; ಸಮವಸ್ತ್ರ, ಶೂ, ಬ್ಯಾಗ್ ಖರೀದಿಗೆ ಉತ್ತರಪ್ರದೇಶ ಸರ್ಕಾರದಿಂದ ಪಾವತಿ

ಲಖ್ನೋ: ಶಾಲಾ ಮಕ್ಕಳ ಸಮವಸ್ತ್ರ, ಬ್ಯಾಗ್ ಖರೀದಿಸಲು ಪ್ರತಿ ವಿದ್ಯಾರ್ಥಿಗೆ 1100 ರೂ. ನೀಡಲಿದ್ದು, ಮಕ್ಕಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು‌. ಉತ್ತರಪ್ರದೇಶ ಸರ್ಕಾರ ಈ ಕುರಿತು Read more…

‘ಕುತೂಹಲ’ಕ್ಕೆ ಕಾರಣವಾಯ್ತು ಯಡಿಯೂರಪ್ಪ ಕುರಿತ ಸಿ.ಟಿ. ರವಿ ಹೇಳಿಕೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರಿತಂತೆ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೀಡಿರುವ ಹೇಳಿಕೆಯೊಂದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಮಾಧ್ಯಮ Read more…

BIG NEWS: ಸಿಎಂ ವಿರುದ್ಧ ಪತ್ರ ಬರೆದ ಸಚಿವ ಈಶ್ವರಪ್ಪ ನಡೆಗೆ ಬಿಜೆಪಿ ಹಿರಿಯ ನಾಯಕ ತೀವ್ರ ಆಕ್ಷೇಪ..?

ಅನುದಾನ ಹಂಚಿಕೆ ವಿಚಾರವಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪ ರಾಜಭವನ ಬಾಗಿಲು ತಟ್ಟಿದ ಕ್ರಮಕ್ಕೆ ಬಿಜೆಪಿ ಹಿರಿಯ ನಾಯಕರಲ್ಲಿ Read more…

BIG NEWS: ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಇಂದು ಮತದಾನ

ನವದೆಹಲಿ: ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಇಂದು ಒಂದೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಇಂದು ಮೂರನೇ ಹಂತದ ಮತದಾನ ನಡೆಯಲಿದೆ. ಮೇ 2 Read more…

ಅಮೆರಿಕಾದಲ್ಲೊಂದು ವಿಶಿಷ್ಟ ವರ್ಚುವಲ್ ಮದುವೆ

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂಬುದು ಹಳೆಯ ಮಾತು. ಇಂದಿನ ಡಿಜಿಟಲ್ ಯುಗದಲ್ಲಿ ಮದುವೆಗಳು ವಿಡಿಯೋ ಕಾನ್ಫರೆನ್ಸ್ ಕರೆಯ ಮೂಲಕವೂ ಆಗಿಬಿಡುತ್ತವೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ನವಜೋಡಿಯೊಂದು Read more…

ವಿಡಿಯೋ ಕಾಲ್ ಮೂಲಕವೇ ಪತ್ತೆಯಾಗುತ್ತೆ ನಾಡಿ ಮಿಡಿತ….!

ರೋಗಿಗಳ ಸ್ಮಾರ್ಟ್​ ಇಲ್ಲವೇ ಕಂಪ್ಯೂಟರ್​ನ ಕ್ಯಾಮರಾವನ್ನ ಬಳಕೆ ಮಾಡಿ ನಾಡಿ ಬಡಿತ ಹಾಗೂ ಆಮ್ಲಜನಕ ಮಟ್ಟವನ್ನ ಕಂಡುಹಿಡಿಯುವ ಹೊಸ ವಿಧಾನವನ್ನ ಸಂಶೋಧಕರು ಪತ್ತೆ ಮಾಡಿದ್ದಾರೆ. ಕೋವಿಡ್​ ಸಂದರ್ಭದಲ್ಲಿ ಸೋಂಕಿಗೆ Read more…

ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ನಾಳೆಯಿಂದ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ

ಬೆಂಗಳೂರು: ಆರನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ನಾಳೆಯಿಂದ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ 4 ನಿಗಮಗಳ ಬಸ್ ಸಂಚಾರ ಬಂದ್ ಆಗಲಿದೆ. ಪ್ರಯಾಣಿಕರಿಗೆ Read more…

ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಮೈಸೂರು: ಮೈಸೂರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ವಿದ್ಯಾರ್ಥಿ ವೇತನ ಅರ್ಜಿಗಳನ್ನು ಸಲ್ಲಿಸುವ ಅವಧಿಯನ್ನು ಏಪ್ರಿಲ್ 20 ರವರೆಗೆ Read more…

BIG BREAKING: ಬಿಹಾರದ ಪಾಟ್ನಾದಲ್ಲಿ ಭೂಕಂಪ

ಬಿಹಾರದ ಪಾಟ್ನಾದಲ್ಲಿ ಇಂದು ರಾತ್ರಿ 9 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದೆ. ಅರಾರಿಯಾ ಹಾಗೂ ಕಿಶನ್ ಗಂಜ್ ವ್ಯಾಪ್ತಿಯಲ್ಲಿ ಭೂಮಿ ನಡುಗಿದ ಅನುಭವವಾಗಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ Read more…

ಆಸ್ಪತ್ರೆಯಲ್ಲೇ ಆಶಾ ಕಾರ್ಯಕರ್ತೆ, ಗ್ರಾಪಂ ಸದಸ್ಯನ ಸರಸ ಸಲ್ಲಾಪದ ವಿಡಿಯೋ ವೈರಲ್

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲೇ ಆಶಾ ಕಾರ್ಯಕರ್ಯೆ ಪ್ರಿಯಕರನೊಂದಿಗೆ ಲವ್ವಿಡವ್ವಿ ನಡೆಸಿದ ಘಟನೆ ನಡೆದಿದೆ. ಇಂಡಿ ತಾಲ್ಲೂಕಿನ ಗ್ರಾಮವೊಂದರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆ Read more…

ವೇತನ ಹೆಚ್ಚಳ ಭರವಸೆ, ಮುಷ್ಕರ ಕೈಬಿಡಲು ಸಾರಿಗೆ ನೌಕರರಿಗೆ ಮನವಿ

ಬೆಂಗಳೂರು: ಚುನಾವಣಾ ಆಯೋಗ ಅನುಮತಿ ನೀಡಿದರೆ ವೇತನ ಹೆಚ್ಚಳ ಮಾಡಲಾಗುವುದು. ಮುಷ್ಕರ ಕೈಗೊಳ್ಳಬೇಡಿ ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ. ಸಾರಿಗೆ ಸಂಸ್ಥೆ ನೌಕರರು Read more…

ಗಮನಿಸಿ…! ನಾಳೆಯಿಂದ ಏಪ್ರಿಲ್ 10 ರವರೆಗೆ ರಾಜ್ಯದ ಹಲವೆಡೆ ಮಳೆ –ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಏಪ್ರಿಲ್ 6 ರಿಂದ 10 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 6 ರಂದು ಮೈಸೂರು, ಹಾಸನ, ಕೊಡಗು, Read more…

BIG SHOCKING: ಒಂದೇ ದಿನ 5279 ಮಂದಿಗೆ ಸೋಂಕು; 32 ಜನ ಸಾವು –ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೂಡ ಕೊರೋನಾ ಭಾರಿ ಸ್ಫೋಟವಾಗಿದ್ದು, ಒಂದೇ ದಿನ 5279 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,20,434 ಕ್ಕೆ ಏರಿಕೆಯಾಗಿದೆ. Read more…

ಗಣ್ಯ ವ್ಯಕ್ತಿಗಳ ಏರಿಯಾದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಮನೆಯಲ್ಲೇ ಸೆಕ್ಸ್ ದಂಧೆ, ದಾಳಿ ವೇಳೆ ಸಿಕ್ಕಿದ್ಯಾರು ಗೊತ್ತಾ…?

ಇಂದೋರ್: ನಿವೃತ್ತ ಪೊಲೀಸ್ ಅಧಿಕಾರಿಗೆ ಸೇರಿದ ಬಂಗಲೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಇಂದೋರ್ ವಿಜಯನಗರ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ Read more…

BIG NEWS: ಸಿಡಿ ಪ್ರಕರಣದಲ್ಲಿ ಡಿಕೆಶಿ ಕಳೆದುಕೊಂಡಷ್ಟೂ ಸಿದ್ದರಾಮಯ್ಯಗೆ ಲಾಭ, ಬಿಜೆಪಿ ಆರೋಪ

ಸಿಡಿ ಪ್ರಕರಣದಲ್ಲಿ ಸಿದ್ದರಾಮಯ್ಯ ಬಣ ತೋರಿಸುತ್ತಿರುವ ಆಸಕ್ತಿಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆಗೂ ಪರಸ್ಪರ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿದೆ. ಸಿಡಿ ಷಡ್ಯಂತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ Read more…

ಮದುವೆಯಾದ 13 ದಿನದಲ್ಲೇ ಪರಪುರುಷನೊಂದಿಗೆ ಪರಾರಿಯಾದ್ಲು 3 ಲಕ್ಷ ರೂ.ಗೆ ಖರೀದಿಸಿದ್ದ ವಧು

ರಾಜಸ್ಥಾನದ ಭರತ್ ಪುರ ಜಿಲ್ಲೆಯ ವ್ಯಕ್ತಿಯೊಬ್ಬ 3 ಲಕ್ಷ ರೂಪಾಯಿ ಕೊಟ್ಟು ಮದುವೆಯಾಗಿದ್ದ ಮಹಿಳೆ ಮದುವೆಯಾದ 13 ದಿನಗಳ ನಂತರ ಬೇರೆ ಪುರುಷನೊಂದಿಗೆ ಪರಾರಿಯಾಗಿದ್ದಾಳೆ. ಕಂಗಾಲಾದ ಪತಿರಾಯ ಪೊಲೀಸರಿಗೆ Read more…

ಸಿಡಿ ಕೇಸ್: ರಕ್ಷಣೆ ನೀಡುವಂತೆ ಕೋರಿ ಪೊಲೀಸ್ ಆಯುಕ್ತರ ಮೊರೆ ಹೋದ ಋಷಿಕುಮಾರ ಸ್ವಾಮೀಜಿ

ಬೆಂಗಳೂರು; ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಋಷಿಕುಮಾರ ಸ್ವಾಮೀಜಿ ಇದೀಗ ರಕ್ಷಣೆ ನೀಡುವಂತೆ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಮನವಿ ಮಾಡಿರುವ ಘಟನೆ ನಡೆದಿದೆ ರಮೇಶ್ Read more…

Shocking​: ಬಿಯರ್​ ಕುಡಿದು ತೂಕ ಇಳಿಸಿಕೊಂಡಿದ್ದಾನಂತೆ ಭೂಪ

ದೇಹದ ತೂಕ ಇಳಿಸಬೇಕು ಅನ್ನೋ ಕನಸು ಹಲವರಲ್ಲಿದೆ. ಇಂತವರಿಗೆ ಯಾರದ್ದಾದರೂ ತೂಕ ಇಳಿಕೆಯ ಕತೆಯನ್ನ ಕೇಳಿದ್ರೆ ಸ್ಫೂರ್ತಿ ಸಿಕ್ಕಂತಾಗುತ್ತೆ. ಆದರೆ ನಾವೀಗ ಹೇಳಲು ಹೊರಟಿರುವ ಸ್ಟೋರಿಯನ್ನ ನಂಬೋದು ನಿಮಗೆ Read more…

ಕೊರೊನಾ ವೈರಸ್​ಗೆ ಸಲಿಂಗಿ ವಿವಾಹವೇ ಕಾರಣವೆಂದ ಜನಪ್ರತಿನಿಧಿ..!

ಸಲಿಂಗಿಗಳ ವಿವಾಹದಿಂದಾಗಿಯೇ ವಿಶ್ವದಲ್ಲಿ ಕೊರೊನಾ ವೈರಸ್​ ತಾಂಡವವಾಡ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಸ್ಕಾಟಿಶ್​ ರಾಜಕಾರಣಿ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಸ್ಕಾಟ್​ಲ್ಯಾಂಡ್​​ನ ಸಟ್ಲಾಂಡ್​​ ಭಾಗದ ಸ್ವತಂತ್ರ್ಯ ಅಭ್ಯರ್ಥಿ ಪೀಟರ್​ Read more…

20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ

ಆರ್ಕ್ಟಿಕ್ ವೃತ್ತದ ಬಳಿ ಇರುವ ರಷ್ಯಾದ ಕೋಲಾ ಪ್ರಸ್ಥಭೂಮಿಯಲ್ಲಿ ಸೆರೆಹಿಡಿಯಲಾದ ಸಾರಂಗಗಳ ಡ್ರೋನ್ ವಿಡಿಯೋವೊಂದು ಸಖತ್‌ ಸದ್ದು ಮಾಡುತ್ತಿದೆ. ಈ ಸಾರಂಗಗಳು ಸುಂಟರಗಾಳಿಯಂತೆ ವೃತ್ತಾಕಾರದಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. Read more…

ಕಿಡ್ನಾಪ್ ಕೇಸ್: ಕೋರ್ಟ್ ಗೆ ಹಾಜರಾಗಿ ಹೇಳಿಕೆ ದಾಖಲಿಸಿದ ಸಿಡಿ ಲೇಡಿ

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಮತ್ತೆ ವಿಶೇಷ ಕೋರ್ಟ್ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾಳೆ. ಯುವತಿಯ ತಂದೆ – ತಾಯಿ ತಮ್ಮ ಮಗಳು Read more…

ಹೊಸ ಟ್ರೆಂಡ್​ ಸೆಟ್​ ಮಾಡಿದೆ ನೀರಿನ ಬೋಂಡಾ..! ಹುಬ್ಬೇರಿಸುವಂತಿದೆ ತಯಾರಿಸುವ ವಿಧಾನ

ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಿತ್ರ ತಿನಿಸುಗಳು ವೈರಲ್​ ಆಗಿದ್ದವು. ಚಾಕಲೇಟ್​ ಮ್ಯಾಗಿ, ಮೆಕ್​ಡಿ ಐಸ್​ ಕ್ರೀಂ, ಸ್ಟ್ರಾಬೆರ್ರಿ ಪಿಜ್ಜಾ, ನ್ಯುಟೆಲ್ಲಾ ಬಿರಿಯಾನಿ, ಚವನ್​ಪ್ರಾಶ್​ Read more…

ಮಾಸ್ಕ್​ ಹಾಕಿಕೊಳ್ಳಲು ನಿರಾಕರಿಸಿದ ದಂಪತಿಗೆ ತಕ್ಕ ಪಾಠ..! ವಿಡಿಯೋ ವೈರಲ್

ಕೊರೊನಾ ಸೋಂಕು ನಮ್ಮ ಜೀವನವನ್ನೇ ಬದಲಾಯಿಸಿಬಿಟ್ಟಿದೆ. ಸಾಮಾಜಿಕ ಅಂತರ, ಮಾಸ್ಕ್​ ಬಳಕೆ ಇದರಲ್ಲೇ ನಾವು ಕಳೆದುಹೋಗ್ತಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಇದರಡೂ ವಿಚಾರಗಳು ಕಡ್ಡಾಯವಾಗಿ ಬದಲಾಗಿದೆ. ವಿಶ್ವದಲ್ಲಿ ಕೊರೊನಾ ವೈರಸ್​ Read more…

ಉಪ ಚುನಾವಣೆಗೂ ಮುನ್ನ ಅಚ್ಚರಿ ನಿರ್ಧಾರ ಕೈಗೊಂಡ ರಮೇಶ್‌ ಜಾರಕಿಹೊಳಿ ಸಹೋದರ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರ, ಕಾಂಗ್ರೆಸ್ ನಾಯಕ ಲಖನ್ ಜಾರಕಿಹೊಳಿ ಕಾಂಗ್ರೆಸ್ ಗೆ ವಿದಾಯ ಹೇಳಿ ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದಾರೆ. ಬೆಳಗಾವಿ ಉಪಚುನಾವಣೆಗೆ ಕೆಲದಿನಗಳು ಬಾಕಿ Read more…

ವಿಧಾನಸಭಾ ಚುನಾವಣೆಗೂ ಮುನ್ನ ಬರೋಬ್ಬರಿ 428 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು ವಶಕ್ಕೆ..!

ವಿಧಾನಸಭಾ ಚುನಾವಣೆಗೆ ಇನ್ನೊಂದು ದಿನ ಬಾಕಿ ಇರುವ ಬೆನ್ನಲ್ಲೇ ತಮಿಳುನಾಡಿನಲ್ಲಿ 428 ಕೋಟಿ ರೂಪಾಯಿ ಮೌಲ್ಯದ ನಗದು ಹಾಗೂ ಬೆಲೆ ಬಾಳುವ ಲೋಹಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...