alex Certify Live News | Kannada Dunia | Kannada News | Karnataka News | India News - Part 3951
ಕನ್ನಡ ದುನಿಯಾ
    Dailyhunt JioNews

Kannada Duniya

ಅಸಂಘಟಿತ ವಲಯದ ಕಾರ್ಮಿಕರು 2000 ರೂ. ಪ್ಯಾಕೇಜ್ ಪಡೆಯಲು ಇಲ್ಲಿದೆ ಮಾಹಿತಿ

ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ 50 ದಿನಗಳಿಗೂ ಅಧಿಕ ಕಾಲ ಲಾಕ್ ಡೌನ್ ಘೋಷಿಸಿದ್ದ ಕಾರಣ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಇದರಿಂದಾಗಿ ಬಡ Read more…

BIG NEWS: ಬ್ಯಾಂಕುಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು RBI ಮಹತ್ವದ ಕ್ರಮ

ಬ್ಯಾಂಕುಗಳಲ್ಲಿನ ಭ್ರಷ್ಟಾಚಾರ ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ. 2015 ರಿಂದಲೂ ಜಾರಿಯಲ್ಲಿದ್ದ ನಿಯಮವೊಂದನ್ನು ಈಗ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಭ್ರಷ್ಟಾಚಾರ ತಡೆಗಾಗಿ Read more…

ಮಾಂಸಖಂಡ ಕಿತ್ತು ಬರುವಂತೆ ಪತ್ನಿ ಮೂಗನ್ನು ಕಚ್ಚಿದ ಪತಿ…!

ಮದ್ಯ ವ್ಯಸನಿ ಪತಿಯೊಬ್ಬ ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಜಗಳವಾಡಿ ಮಾಂಸಖಂಡ ಕಿತ್ತುಬರುವಂತೆ ಆಕೆಯ ಮೂಗನ್ನು ಕಚ್ಚಿ ತುಂಡರಿಸಿರುವ ವಿಲಕ್ಷಣ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ Read more…

ಚಮಚ ಇಲ್ಲದೆ ಕೈನಲ್ಲೇ ಊಟ ಮಾಡುವುದರಿಂದ ಇದೆ ಹಲವು ʼಪ್ರಯೋಜನʼ

ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯ ಮೊರೆ ಹೋಗ್ತಿದ್ದಾರೆ. ನಮ್ಮ ಹಳೆಯ ಆಚಾರ ವಿಚಾರ ಪಾಲಿಸಿದ್ರೆ ಎಲ್ಲಿ ಮುಜುಗರವಾಗತ್ತೋ ಅನ್ನೋ ಚಿಂತೆ ಅವರಿಗೆ. ಆದ್ರೆ ನಮ್ಮ ಹಿರಿಯರಿಂದ ಬಂದ ಪ್ರತಿ ಆಚರಣೆಯ Read more…

ಯಾವುದೇ ಕ್ಷಣ ಅಪ್ಪಳಿಸಲಿದೆ ಭೂಮಿಯತ್ತ ಧಾವಿಸಿ ಬರುತ್ತಿರುವ ಶಕ್ತಿಶಾಲಿ ಸೌರ ಮಾರುತ; ಮೊಬೈಲ್, ಜಿಪಿಎಸ್ ನೆಟ್ ವರ್ಕ್ ಗೆ ಅಡ್ಡಿ

ನವದೆಹಲಿ: ಭೂಮಿಯತ್ತ ಶಕ್ತಿಶಾಲಿ ಸೌರ ಮಾರುತ ಧಾವಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೋಮವಾರ ಯಾವುದೇ ಕ್ಷಣದಲ್ಲಿ, ಈ ಶಕ್ತಿಶಾಲಿ ಸೌರ ಮಾರುತ ಭೂಮಿಯ ಆಯಸ್ಕಾಂತೀಯ ಕಕ್ಷೆಗೆ ಅಪ್ಪಳಿಸಲಿದೆ. ಇದರಿಂದಾಗಿ Read more…

ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್: ತುಟ್ಟಿಭತ್ಯೆ ಬಿಡುಗಡೆಗೆ ಕೇಂದ್ರ ನಿರ್ಧಾರ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಪರಿಷ್ಕೃತ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಸರ್ಕಾರ Read more…

ಸಿಡಿಲಿನ ಆರ್ಭಟಕ್ಕೆ ಬೆಚ್ಚಿಬಿದ್ದ ಜನ, ಮೂವರು ಮಕ್ಕಳು ಸೇರಿ 20 ಮಂದಿ ಬಲಿ

ಜೈಪುರ್: ರಾಜಸ್ಥಾನದಲ್ಲಿ ಸಿಡಿಲು ಬಡಿದು ಇಪ್ಪತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜೈಪುರ್, ಝಲವಾರ್, ಧೋಲ್ ಪುರ  ಜಿಲ್ಲೆಗಳಲ್ಲಿ ಸಿಡಿಲಿಗೆ ಮೂವರು ಮಕ್ಕಳು ಸೇರಿದಂತೆ 20 ಮಂದಿ ಮೃತಪಟ್ಟಿದ್ದಾರೆ. ಭಾರಿ Read more…

ಮಹಿಳೆಯರಿಗಾಗಿ LIC ಯಿಂದ ಹೊಸ ಯೋಜನೆ: ಪ್ರತಿದಿನ 29 ರೂ. ಉಳಿಸಿ ನಾಲ್ಕು ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

ಮಹಿಳೆಯರಿಗೆಂದೇ ಹೊಸ ಸ್ಕೀಂ ಒಂದನ್ನು ಜೀವ ವಿಮಾ ಕಾರ್ಪೋರೇಷನ್ (ಎಲ್‌ಐಸಿ) ಪರಿಚಯಿಸಿದೆ. 8 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಈ ಸ್ಕೀಂ ಸೇರಬಹುದಾಗಿದೆ. ʼಆಧಾರ್‌ ಶಿಲಾʼ ಹೆಸರಿನ Read more…

3300 ಕ್ಕೂ ಹೆಚ್ಚು ಬ್ಯಾಂಕ್ ಹುದ್ದೆಗಳ ನೇಮಕಾತಿ, ಕನ್ನಡದಲ್ಲಿ ನಡೆಯಲ್ಲ ಎಕ್ಸಾಮ್

ಬೆಂಗಳೂರು: ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆ ನಡೆವುದಾಗಿ ಹೇಳಲಾಗಿತ್ತು. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ -ಐಬಿಪಿಎಸ್ ಈ ಬಗ್ಗೆ ಭರವಸೆ ನೀಡಿತ್ತಾದರೂ, 11 ರಾಷ್ಟ್ರೀಕೃತ Read more…

ಅಂಚೆ ಕಚೇರಿ ಮಾಸಿಕ ಆದಾಯ ಸ್ಕೀಂ: ನಿಮಗೆ ತಿಳಿದಿರಲಿ ಈ ಮುಖ್ಯ ಮಾಹಿತಿ

ಬಹಳ ಜನಪ್ರಿಯವಾದ ಮಾಸಿಕ ಆದಾಯ ಸ್ಕೀಂನ (ಎಂಐಎಸ್‌) ಹೊಸ ಖಾತೆಯೊಂದನ್ನು ಹೊರ ತಂದಿರುವ ಅಂಚೆ ಕಚೇರಿ, ಆಕರ್ಷಕ ರಿಟರ್ನ್ಸ್ ಹಾಗೂ ಬಡ್ಡಿದರಗಳನ್ನು ಕೊಡಲಿದೆ. ಹತ್ತು ವರ್ಷ ಮೇಲ್ಪಟ್ಟ ಯಾರಾದರೂ Read more…

ಮದ್ಯಪಾನ ಮಾಡಲು ಹಣ ನೀಡದ್ದಕ್ಕೆ ಆತ್ಮಹತ್ಯೆ

ಭೋಪಾಲ್: ಮದ್ಯಪಾನ ಮಾಡಲು ಹಣ ಕೇಳಿದ್ದಕ್ಕೆ ತಾಯಿ ನಿರಾಕರಿಸಿದ್ದರಿಂದ 44 ವರ್ಷದ ವ್ಯಕ್ತಿ 3ನೇ ಮಹಡಿಯಿಂದ ಕೆಳಗೆ ಹಾರಿ ಮೃತಪಟ್ಟಿರುವ ಘಟನೆ ಅಯೋಧ್ಯಾ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು Read more…

ಹಾಸನ ಜಿಲ್ಲೆಯಲ್ಲಿ ಇಂದಿನಿಂದ ಕಂಪ್ಲೀಟ್ ಅನ್ ಲಾಕ್

ಕೊರೋನಾ ತಡೆಗೆ ಹೇರಲಾಗಿದ್ದ ನಿರ್ಬಂಧ ಸಡಿಲಿಕೆ ಮಾಡಲಾಗಿದ್ದು, ಹಾಸನ ಜಿಲ್ಲೆಯಲ್ಲಿ ಇಂದಿನಿಂದ ಕಂಪ್ಲೀಟ್ ಅನ್ ಲಾಕ್ ಜಾರಿಗೆ ಬರಲಿದೆ. ಎರಡು ತಿಂಗಳ ನಂತರ ಇಂದಿನಿಂದ ಜಿಲ್ಲೆಯಲ್ಲಿ ವಹಿವಾಟು ಸಂಪೂರ್ಣ Read more…

ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್: ಆನ್ಲೈನ್ ನಲ್ಲಿ ಮದ್ಯ ಖರೀದಿಗೆ ಅವಕಾಶ

ಕೇರಳದಲ್ಲಿ ಆನ್ಲೈನ್ ನಲ್ಲಿ ಮದ್ಯ ಖರೀದಿಗೆ ಅವಕಾಶ ನೀಡಲು ಚಿಂತನೆ ನಡೆದಿದೆ. ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಮದ್ಯ ಖರೀದಿಸಲು ಭಾರಿ ಜನಸಂದಣಿ ಉಂಟಾಗುತ್ತಿದೆ. ಮದ್ಯದಂಗಡಿಗಳ ಬಳಿ ಜನ ಹೆಚ್ಚಾಗಿ Read more…

ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ʼಪರಿಹಾರʼ

ಮುಖದ ಮೇಲೆ ಮೊಡವೆ ಅನ್ನೋದು ಮಹಿಳೆಯರು ಹಾಗೂ ಪುರುಷರಲ್ಲಿ ಸಾಮಾನ್ಯ. ಹಾರ್ಮೋನ್ ಸಮಸ್ಯೆಯಿಂದಾಗಿ ಈ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮಹಿಳೆಯರಲ್ಲಿ 20, 30, 40 ವರ್ಷದವರೆಗೆ ಈ ಮೊಡವೆಗಳು Read more…

ರುಚಿ ರುಚಿ ʼನೀರು ದೋಸೆʼ ಮಾಡುವ ವಿಧಾನ

ಬೇಕಾಗುವ ಪದಾರ್ಥ : ಅರ್ಧ ಕೆ.ಜಿ. ಅಕ್ಕಿ, 1 ತೆಂಗಿನ ಕಾಯಿ, ಉಪ್ಪು, ಕಡಲೆಕಾಯಿ ಎಣ್ಣೆ. ಮಾಡುವ ವಿಧಾನ : ಅಕ್ಕಿಯನ್ನು ತೊಳೆದು ನೆನೆಹಾಕಿ. ನೆಂದ ಬಳಿಕ ತುರಿದುಕೊಂಡಿರುವ Read more…

ಡಾಬಾದಲ್ಲಿ ಮಾಂಸ ದಂಧೆ: ದಾಳಿಯ ವೇಳೆ ಬಯಲಾಯ್ತು ಮಾನವ ಕಳ್ಳಸಾಗಣೆಯ ಕರಾಳ ಮುಖ

ಸೋನಿಪತ್: ದೆಹಲಿ –ಎನ್.ಸಿ.ಆರ್. ಪ್ರದೇಶದಲ್ಲಿ ಹೆಚ್ಚಿನ ಬೇಡಿಕೆ ಇರುವ ಹಾಟ್ ಸ್ಪಾಟ್ ಗಳಲ್ಲಿ ಒಂದಾದ ಮುರ್ತಾಲ್ ಅಪರಾಧ ಚಟುವಟಿಕೆ ಕಾರಣಕ್ಕೆ ಖ್ಯಾತವಾಗಿದೆ. ಇಲ್ಲಿನ ಡಾಬಾಗಳಲ್ಲಿ ಮಾಂಸ ದಂಧೆ ನಡೆಯುತ್ತಿರುವ Read more…

BIG BREAKING: ರಾಜ್ಯದಲ್ಲಿಂದು ಕೊರೋನಾ ಭಾರಿ ಇಳಿಕೆ –ಇಲ್ಲಿದೆ ಜಿಲ್ಲಾವಾರು ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1978 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, 56 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 35,835 ಜನ ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 28,71,298 Read more…

ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿದ ಲೇಡಿ ಪೊಲೀಸ್

ಮುಂಬೈ: ರಹೇನಾ ಶೇಖ್ ಬಾಗ್ವಾನ್ ಎಂಬ ಮಹಿಳಾ ಪೊಲೀಸ್ ಮಾಡಿರುವ ಉತ್ತಮ ಕಾರ್ಯಕ್ಕಾಗಿ ಮುಂಬೈನ ಪೊಲೀಸ್ ಆಯುಕ್ತ ಹೇಮಂತ್ ನಾಗರೇಲ್ ಗೌರವಿಸಿದ್ದಾರೆ. ರಹೇನಾ ಶೇಖ್ ಬಾಗ್ವಾನ್ ಅವರು ರಾಯಘಡದ 50 Read more…

SBI ಅಪ್ರೆಂಟಿಸ್ ನೇಮಕಾತಿ – 2020 ರದ್ದು, ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಾಪಸ್, 2021 ರ ನೇಮಕಾತಿಗೆ ಅರ್ಜಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿ-2020 ರದ್ದು ಮಾಡಲಾಗಿದೆ. ಅರ್ಜಿ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ. ಎಸ್ಬಿಐ ಅಪ್ರೆಂಟಿಸ್ ನೇಮಕಾತಿ 2021 ರ ಆನ್ಲೈನ್ ನೋಂದಣಿ ಪ್ರಕ್ರಿಯೆ ಜುಲೈ Read more…

ಮಹಿಳೆಯರ ಒಪ್ಪಿಗೆಯಿಲ್ಲದೆ ಫೋಟೋ ಪೋಸ್ಟ್: ಎಫ್ಐಆರ್ ದಾಖಲು

ದೆಹಲಿ: ಮಹಿಳೆಯರ ಫೋಟೋಗಳನ್ನು ಅವರ ಒಪ್ಪಿಗೆಯಿಲ್ಲದೆ ಅಪ್ಲೋಡ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮೊಬೈಲ್ ಅಪ್ಲಿಕೇಷನ್ ನ ರಚನೆಕಾರರ ವಿರುದ್ಧ ದೆಹಲಿ ಪೊಲೀಸ್ ಎಫ್ಐಆರ್ ದಾಖಲಿಸಿದೆ. ಈ ಪ್ರಕರಣವು Read more…

ʼಪದ್ಮ ಪ್ರಶಸ್ತಿʼ ಕುರಿತಂತೆ ಪ್ರಧಾನಿ ಮೋದಿಯವರಿಂದ ಮಹತ್ವದ ಮಾಹಿತಿ

ಜನರಿಗೆ ಸ್ಪೂರ್ತಿದಾಯಕರಾದ ವ್ಯಕ್ತಿಗಳನ್ನು ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುವಂತೆ ದೇಶದ ಜನರಲ್ಲಿ ಪ್ರಧಾನಿ ಮೋದಿ ಕೇಳಿಕೊಂಡಿದ್ದಾರೆ. ಇದನ್ನು ಅವರು ಪೀಪಲ್ಸ್ ಪದ್ಮ (ಹ್ಯಾಷ್ ಟ್ಯಾಗ್ ನೊಂದಿಗೆ) ಎಂದು ಕರೆದಿದ್ದಾರೆ. Read more…

ಶಾಕಿಂಗ್: ಏಕಕಾಲಕ್ಕೆ ಆಲ್ಫಾ, ಬೀಟಾ ವೈರಸ್ ತಗುಲಿ ವೃದ್ಧೆ ಸಾವು

ಕೋವಿಡ್-19 ರೂಪಾಂತರಿ ಆಲ್ಫಾ ಮತ್ತು ಬೀಟಾ ಈ ಎರಡೂ ಸೋಂಕು ತಗುಲಿ 90 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ. ವೃದ್ಧೆಯು ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ. Read more…

ಈ ಕಾರಣಕ್ಕೆ ಡೆಲಿವರಿ ಬಾಯ್ ಆದ್ರು ಪೊಲೀಸ್ ಅಧಿಕಾರಿ…!

ಮನೆ ಬೆಲ್ ರಿಂಗ್ ಆದ ತಕ್ಷಣ ಯಾರೋ ಬಂದರು ಅಂತ ಬಾಗಿಲು ತೆರೆದಾಗ ಮನೆಬಾಗಿಲಲ್ಲಿ ಪೊಲೀಸ್ ಪ್ರತ್ಯಕ್ಷವಾದರೆ ಯಾರಾದ್ರೂ ಒಂದು ಕ್ಷಣ ಶಾಕ್ ಆಗುವುದು ಪಕ್ಕಾ. ಆದ್ರೆ ಇಲ್ಲೊಬ್ಬರ Read more…

ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ದುರಂತ

ಜಾತ್ರೆಗಳಲ್ಲಿ ಕಾಣಸಿಗುವ ತೂಗುವ ತೊಟ್ಟಿಲಿನಲ್ಲಿ ಕೂರುವುದೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಭಯವಾದ್ರೂ ಕೂಡ ಅರಚುತ್ತಾ, ಕಿರುಚುತ್ತಾ ತೂಗುವ ತೊಟ್ಟಿಲಿನಲ್ಲಿ ಕೂತು ಜನರು ಎಂಜಾಯ್ ಮಾಡುತ್ತಾರೆ. ಆದ್ರೆ, Read more…

ಹೇಳದೆ ಕೇಳದೆ ಮದುವೆಯಾದ ಪ್ರಿಯಕರ, ಪೊಲೀಸ್ ವಿಚಾರಣೆಯಲ್ಲಿ ಪ್ರಾಂಶುಪಾಲೆಯಿಂದ ಆಘಾತಕಾರಿ ಮಾಹಿತಿ

ಕೋಲಾರ: ಹೇಳದೇ ಕೇಳದೇ ಪ್ರಿಯಕರ ಮದುವೆಯಾಗಿದ್ದರಿಂದ ಆಕ್ರೋಶಗೊಂಡ ಮಹಿಳೆ ಕೊಲೆ ಮಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋಲಾರದ ಮಹಾಲಕ್ಷ್ಮಿ ಬಡಾವಣೆಯ ಜಬೀರ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. Read more…

ಇಂದು ನಡೆಯಲಿದೆ ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ ಏಕದಿನ ಸರಣಿಯ ಮೊದಲ ಪಂದ್ಯ

ಇಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಆಂಡ್ರ್ಯೂ ಬಾಲ್ಬಿರ್ನಿ ನಾಯಕತ್ವದ ಐರ್ಲ್ಯಾಂಡ್ ತಂಡ ಸವಾಲಾಕಲಿದೆ. ಏಕದಿನ ಸರಣಿಯ 3 ಪಂದ್ಯಗಳು ಡಬ್ಲಿನ್ ನಲ್ಲಿ ನಡೆಯಲಿದೆ. ಐಸಿಸಿ ಏಕದಿನ ತಂಡಗಳ ರ್ಯಾಂಕಿಂಗ್ Read more…

BIG NEWS: ಸಂಸದೆ ಸುಮಲತಾ ಹೋರಾಟಕ್ಕೆ ಆನೆ ಬಲ, ರೈತ ಸಂಘದ ಸಂಫೂರ್ಣ ಬೆಂಬಲ

ಮೈಸೂರು: ಅಕ್ರಮ ಗಣಿಗಾರಿಕೆಯ ವಿರುದ್ಧದ ಸಂಸದೆ ಸುಮಲತಾ ಅಂಬರೀಶ್ ಅವರ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಸಂಪೂರ್ಣ ಬೆಂಬಲವಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ Read more…

ಟ್ರೋಫಿ ಗೆದ್ದ ಸಂತಸದಲ್ಲಿ ಆನಂದಭಾಷ್ಪ ಸುರಿಸಿದ ಮೆಸ್ಸಿ

ರಿಯೊ ಡಿ ಜನೈರೋ: ಶನಿವಾರ ನಡೆದಿದ್ದ ಕೋಪಾ ಅಮೆರಿಕ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಬ್ರೆಜಿಲ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತು. Read more…

BIG NEWS: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿಗೆ ಮಿಡಿದ ಪ್ರಾಣಿಪ್ರಿಯರಿಂದ ಬಂದ ದೇಣಿಗೆ ಎಷ್ಟು ಗೊತ್ತಾ..?

ಬೆಂಗಳೂರು: ಪ್ರಾಣಿಗಳ ರಕ್ಷಣೆಗೆ ಸಾರ್ವಜನಿಕರಿಂದ 1.3 ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರೆ ನೀಡಿದ ಹಿನ್ನೆಲೆಯಲ್ಲಿ ಇಷ್ಟೊಂದು ದೇಣಿಗೆ ಸಂಗ್ರಹವಾಗಿದೆ. ಬನ್ನೇರುಘಟ್ಟ Read more…

BREAKING: ಜುಲೈ 16 ರಿಂದ 9 -12 ನೇ ತರಗತಿ ಶಾಲಾ, ಕಾಲೇಜ್ ಆರಂಭ: ಮುಖ್ಯಮಂತ್ರಿ ಎನ್. ರಂಗಸ್ವಾಮಿ ಮಾಹಿತಿ

ಪುದುಚೇರಿ: ದೇಶಾದ್ಯಂತ ಕೊರೋನಾ ಕಾರಣದಿಂದಾಗಿ ಶಾಲಾ, ಕಾಲೇಜ್ ಗಳನ್ನು ಬಂದ್ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ ನಂತರ ಕಾಲೇಜ್ ಆರಂಭಿಸಿ, ನಂತರದಲ್ಲಿ ಶಾಲೆಗಳನ್ನು ತೆರೆಯಲು ಕ್ರಮಕೈಗೊಳ್ಳಲಾಗಿದೆ. ಜುಲೈ 16 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...