alex Certify Live News | Kannada Dunia | Kannada News | Karnataka News | India News - Part 3930
ಕನ್ನಡ ದುನಿಯಾ
    Dailyhunt JioNews

Kannada Duniya

SSLC ಫಲಿತಾಂಶ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ

ಬೆಂಗಳೂರು: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಣೆಗೆ ಸಿದ್ದವಾಗಿದೆ. ಶಿಕ್ಷಣ ಇಲಾಖೆಗೆ ಹೊಸ ಸಚಿವರ ನೇಮಕವಾದ ಕೂಡಲೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ರಾಜ್ಯದಲ್ಲಿ ಕೊರೊನಾ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿದ್ದು, Read more…

ಟೈಲ್ಸ್ ಮೇಲಿನ ಪೇಂಟ್ ಕಲೆ ತೆಗೆಯಲು ಈ ಸುಲಭ ಮಾರ್ಗ ಅನುಸರಿಸಿ

ಟೈಲ್ಸ್ ಮೇಲೆ ಬಿದ್ದ ಪೈಂಟ್ ಕಲೆಗಳನ್ನು ತೆಗೆಯುವುದು ತುಂಬಾ ಕಷ್ಟಕರವಾದ ಕೆಲಸ. ತುಂಬಾ ಉಜ್ಜಿದರೆ ಟೈಲ್ಸ್ ಹಾಳಾಗುತ್ತದೆ. ತೆಗೆಯದಿದ್ದರೆ ಅದು ಗಲೀಜಾಗಿ ಕಾಣಿಸುತ್ತದೆ. ಹಾಗಾಗಿ ಅದನ್ನು ಸುಲಭವಾಗಿ ನಿವಾರಿಸಲು Read more…

BREAKING: ರಾಜಕೀಯದಲ್ಲಿ ಶತ್ರುಗಳು ಸಹಜ, ದೂರು ಕೊಟ್ಟವರಿಗೆ ದೇವರಿಂದಲೇ ಉತ್ತರ; ಜಮೀರ್ ಅಹಮ್ಮದ್

ಬೆಂಗಳೂರು: ನನ್ನ ಮನೆಯ ವಿಚಾರವಾಗಿ ಹಲವರು ದೂರು ಕೊಟ್ಟಿದ್ದಾರಂತೆ. ದೂರು ಕೊಟ್ಟವರ ಬಗ್ಗೆ ಕೇಳಿದೆ ಅವರು ಹೇಳಲ್ಲ ಎಂದರು. ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ Read more…

ಮೆಚ್ಚುಗೆಗೆ ಪಾತ್ರವಾಯ್ತು ಊರಿನ ಹೆಸರು ಬದಲಾಯಿಸಲು ಈ ಗ್ರಾಮಸ್ಥರು ಕೊಟ್ಟ ಕಾರಣ….!

ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಮಹತ್ವದ ನಿರ್ಧಾರವನ್ನು ಮಧ್ಯ ಪ್ರದೇಶದ ಭೋಪಾಲ್​​ನ ಛತ್ತರ್​​ಪುರ ಜಿಲ್ಲೆಯ ಚಾಂದ್ಲಾ ವಿಧಾನಸಭಾ ಕ್ಷೇತ್ರದ ಮೊಹೋಯಿ ಗ್ರಾಮದ ನಿವಾಸಿಗಳು ಮುಂದಾಗಿದ್ದಾರೆ. ಈ ಜಿಲ್ಲೆಯಲ್ಲಿ ಜಾತಿಗೆ ಸಂಬಂಧಿಸಿದ Read more…

ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ಕಾರ್…!

ಚಿಕಾಗೋ: ಒಂದು ಪ್ರದೇಶದಲ್ಲಿ ನಡೆಯಲಿರುವ ಯೋಜನೆ ಬಗ್ಗೆ ವರದಿಗಾರರೊಬ್ಬರು ಲೈವ್ ಸುದ್ದಿ ಪ್ರಸಾರ ಮಾಡುತ್ತಿರಬೇಕಾದರೆ ಸರೋವರದಲ್ಲಿ ಕಾರ್ ಒಂದು ಮುಳುಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. Read more…

BIG BREAKING: IMA ಗೂ ನಮಗೂ ಯಾವುದೇ ಸಂಬಂಧವಿಲ್ಲ, ದುಬಾರಿ ವೆಚ್ಚದ ಮನೆ ಕಟ್ಟಿದಕ್ಕೆ ದಾಳಿ; ED ದಾಳಿ ಬಳಿಕ ಜಮೀರ್ ಪ್ರತಿಕ್ರಿಯೆ

ಬೆಂಗಳೂರು: ಐಎಂಎ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. ಐಎಂಎ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂಬ ಸುದ್ದಿ ಹರಡಿದೆ. ಆದರೆ, ದುಬಾರಿ Read more…

BIG BREAKING: ED ದಾಳಿ ಬಳಿಕ ಜಮೀರ್ ಮೊದಲ ಪ್ರತಿಕ್ರಿಯೆ; ಲೂಟಿ ಮಾಡಿಲ್ಲ, ವೈಟ್ ಮನಿಯಲ್ಲಿ ಮನೆ ಕಟ್ಟಿದ್ದೇವೆ

ಬೆಂಗಳೂರು: ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿವೆ. ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ದಾಳಿ ನಡೆದಿರಬಹುದು. ದಾಳಿ ರಾಜಕೀಯ ಪ್ರೇರಿತವಾಗಿದೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ. ದಾಳಿ ಕುರಿತಾಗಿ Read more…

ಮದುವೆ ದಿನ ಮಗಳ ಎದೆ ಮೇಲೆ ಉಗುಳಿ ಆಶೀರ್ವಾದ ಮಾಡ್ತಾನೆ ತಂದೆ…!

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಸಂಪ್ರದಾಯಗಳು ರೂಢಿಯಲ್ಲಿವೆ. ಪ್ರತಿ ಜಾತಿ, ಧರ್ಮ, ಉಪ ಜಾತಿ, ಆಯಾ ಪ್ರದೇಶಗಳಲ್ಲಿ ಮದುವೆ ಸೇರಿದಂತೆ ಶುಭ ಕಾರ್ಯಗಳನ್ನು ಅವರದೇ ಪದ್ಧತಿಯಲ್ಲಿ ಮಾಡಲಾಗುತ್ತದೆ. ವಿಶ್ವದಲ್ಲಿ ಅಚ್ಚರಿ ಹುಟ್ಟಿಸುವ Read more…

ದಿಢೀರನೇ ಮಾಡಿ ಪರ್ಫೆಕ್ಟ್ ಚಕ್ಕುಲಿ

ಬೇಕಾಗುವ ಸಾಮಾಗ್ರಿಗಳು: ಅಕ್ಕಿ ಹಿಟ್ಟು- 2 ಕಪ್, ಹುರಿಗಡಲೆ- ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಬಿಳಿ ಎಳ್ಳು- 2 ಟೀ ಚಮಚ, ಜೀರಿಗೆ- 2 ಟೀ ಚಮಚ, Read more…

ಕಿತ್ತಳೆ ಹಣ್ಣಿನ ʼಕೇಸರಿಭಾತ್‌ʼ ರೆಸಿಪಿ……

ಇದು ಕಿತ್ತಳೆ ಹಣ್ಣಿನ ಸೀಸನ್. ಕಿತ್ತಳೆ ಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಬಗೆ ಬಗೆಯ ತಿಂಡಿ ಮಾಡಿ ಸವಿದರೆ ಅದರ ಗಮ್ಮತ್ತೆ ಬೇರೆ. ಕಿತ್ತಳೆ ಹಣ್ಣಿನ ಕೇಸರಿಭಾತ್‌ ಎಂದಾದರು ಸವಿದಿದ್ದೀರಾ. Read more…

ಅಡಲ್ಟ್ ಫೋಟೋ ಹಾಕಿ ಲಕ್ಷಾಂತರ ಹಣ ಗಳಿಸಿದ್ರೂ ಈಕೆಗೆ ಸಿಕ್ತಿಲ್ಲ ಹುಡುಗ್ರು….!

ಹಣದಿಂದ ಎಲ್ಲವನ್ನೂ ಖರೀದಿಸಬಹುದು ಎಂದು ಅನೇಕರು ಅಂದುಕೊಂಡಿದ್ದಾರೆ. ಆದ್ರೆ ಹಣದಿಂದ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ. ಹಾಟ್ ಫೋಟೋಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವ ಬೆಡಗಿಗೆ ಈ ಸತ್ಯ ಗೊತ್ತಾಗಿದೆ. Read more…

ಸೋದರ ಸಂಬಂಧಿಯಿಂದ ಪತ್ನಿ ಮೇಲೆ ಅತ್ಯಾಚಾರದ ವೇಳೆ ವಿಡಿಯೋ ಮಾಡ್ತಿದ್ದ ಪಾಪಿ ಪತಿ

ಭೋಪಾಲ್: ಗಂಡನ ಸೋದರ ಸಂಬಂಧಿಯಿಂದ ಅತ್ಯಾಚಾರಕ್ಕೊಳಗಾದ ಸಂದರ್ಭದಲ್ಲಿ ಆಕೆಯ ಪತಿ ಚಿತ್ರೀಕರಣ ಮಾಡಿದ್ದಾನೆ. ಸುಮಾರು 10 ದಿನಗಳ ಹಿಂದೆ ಮಧ್ಯಪ್ರದೇಶದ ಭೋಪಾಲ್ ನ ಗುಂಗಾ ಪ್ರದೇಶದಲ್ಲಿ ಈ ಘಟನೆ Read more…

ಆಡಳಿತಕ್ಕೆ ಮೇಜರ್ ಸರ್ಜರಿ: ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ರಾಜ್ಯದಲ್ಲಿ ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಮಂಜುನಾಥ ಪ್ರಸಾದ್ ಅವರನ್ನು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ Read more…

BIG NEWS: 6 ಜಿಲ್ಲೆಗಳಲ್ಲಿ ಅಂಕೆ ಮೀರಿದ ಕೊರೋನಾ –ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1785 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 29,13,512 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,12,368 ಜನ ಗುಣಮುಖರಾಗಿದ್ದು, 36,705 Read more…

ಭ್ರಷ್ಟರ ವಿರುದ್ಧ ಹೋರಾಟ ನಿರಂತರ, ಉನ್ನತ ಹುದ್ದೆಗೆ ನನ್ನ ಹೆಸರು ಪರಿಗಣಿಸಿ ಮೋದಿ ಗಮನಕ್ಕೆ ಬಂದಿತ್ತು: ಅರವಿಂದ ಬೆಲ್ಲದ

ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಪ್ರತಿಭಟನೆ ಮಾಡಬೇಡಿ ಎಂದು ಫೇಸ್ಬುಕ್ ನಲ್ಲಿ ಶಾಸಕ ಅರವಿಂದ ಬೆಲ್ಲದ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ-ಪಶ್ಚಿಮ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ನನ್ನ Read more…

ನಿಶ್ಚಿತಾರ್ಥವಾದ್ರೂ ಪ್ರೀತಿಸಿದ ಹುಡುಗನ ಕೈಹಿಡಿದ ಯುವತಿಯಿಂದ ದುಡುಕಿದ ನಿರ್ಧಾರ

ಹಾಸನ: ಪ್ರೀತಿಸಿ ಮದುವೆಯಾದ 5 ತಿಂಗಳಲ್ಲೇ ಯುವತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಪೂಜಾ(20) ಮೃತಪಟ್ಟ ಯುವತಿ ಎಂದು ಹೇಳಲಾಗಿದೆ. ಸಕಲೇಶಪುರದ Read more…

ನಿಂಬೆ ಪಾನಕ ಮಿಶ್ರಿತ ಮದ್ಯ ಸೇವಿಸಿದ ಯುವತಿಗೆ ಏನಾಯ್ತು ಗೊತ್ತಾ….?

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಕೆಲವು ಮಂದಿ ಕುಡಿದು ಎಲ್ಲೆಂದರಲ್ಲಿ ತೂರಾಡುತ್ತಿರುತ್ತಾರೆ. ಸ್ನೇಹಿತ ಅನ್ನೋ ನೆಪದಲ್ಲಿ ಮೋಸ ಮಾಡುವವರೂ ಇದ್ದಾರೆ. ಮದ್ಯದಲ್ಲಿ ಏನೇನು Read more…

BIG BREAKING: ಬೆಂಗಳೂರು 5 ಜನ ಸೇರಿ ರಾಜ್ಯದಲ್ಲಿಂದು 25 ಸೋಂಕಿತರು ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1785 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಪಾಸಿಟಿವಿಟಿ ದರ ಶೇಕಡ 1.10 ರಷ್ಟು ಇದೆ. ಇವತ್ತು 1651 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, Read more…

ಮದುವೆಯ ಹೆಸರಲ್ಲಿ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮ: ಅಲಹಾಬಾದ್ ಹೈಕೋರ್ಟ್

ಲಖ್ನೋ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸುವುದು ಅತ್ಯಾಚಾರಕ್ಕೆ ಸಮ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮದುವೆಯ ಸುಳ್ಳು ಭರವಸೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪ್ರಕರಣಗಳ ಬಗ್ಗೆ ಪರಿಶೀಲನೆಗೆ Read more…

ಕಾರಿನ ಹೊಸ ನಿಯಮ ಜಾರಿಗೆ ಬಂದ್ರೆ ಬೀಳಲಿದೆ ಜೇಬಿಗೆ ಕತ್ತರಿ

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಅಪಘಾತ ತಡೆಯಲು ಕೇಂದ್ರ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರ್ತಿದೆ. ಕಾರಿನಲ್ಲಿರಬೇಕಾದ ಸುರಕ್ಷತಾ ವ್ಯವಸ್ಥೆ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. Read more…

ರೈಲ್ವೇ ಹಳಿಗೆ ಬಿದ್ದವನನ್ನು ರಕ್ಷಿಸಿದ ವ್ಯಕ್ತಿ: ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್

ನ್ಯೂಯಾರ್ಕ್: ಇನ್ನೇನು ರೈಲು ಪ್ಲಾಟ್ ಫಾರಂ ಗೆ ಎಂಟ್ರಿ ಕೊಡಬೇಕು ಅಂದಾಗ ಯಾರಾದರೂ ಹಳಿಗೆ ಬಿದ್ದು ಬಿಟ್ಟರೆ ಜೀವ ಬಾಯಿಗೆ ಬಂದಂತಾಗುತ್ತದೆ. ಆದರೆ ಇಂಥ ಘಟನೆ ನಡೆದಾಗ ವ್ಯಕ್ತಿಯ Read more…

ಭಾರತೀಯ ಕುಸ್ತಿಪಟು ದೀಪಕ್​ ಪುನಿಯಾ ಕೈ ತಪ್ಪಿದ ಕಂಚಿನ ಪದಕ….!

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದ ಭಾರತೀಯ ಕುಸ್ತಿಪಟು ದೀಪಕ್​ ಪುನಿಯಾ ಪದಕದ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಪುರುಷರ 86 ಕೆಜಿ ವಿಭಾಗದಲ್ಲಿ ಸ್ಯಾನ್​ ಮ್ಯಾರಿನೋದ ಮೈಲ್ಸ್ ಅಮೈನ್​ Read more…

ಚೆಕ್ ನಲ್ಲಿ ಹಣ ಪಾವತಿ ಮಾಡುವವರಿಗೆ ತಿಳಿದಿರಲಿ RBI ಹೊಸ ನಿಯಮ

ಚೆಕ್ ಮೂಲಕ ಹಣ ಪಾವತಿ ಮಾಡುತ್ತಿದ್ದರೆ, ಮೊದಲಿಗಿಂತ ಹೆಚ್ಚು ಜಾಗರೂಕರಾಗಿರುವ ಅವಶ್ಯಕತೆಯಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಆಗಸ್ಟ್ 1 ರಿಂದ ಜಾರಿಗೆ ಬಂದ ಬ್ಯಾಂಕಿಂಗ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು Read more…

ಕಂಚಿನ ಪದಕವನ್ನು ʼಕೊರೊನಾ ವಾರಿಯರ್ಸ್ʼ​ಗೆ ಅರ್ಪಿಸಿದ ಟೀಂ ಇಂಡಿಯಾ ಹಾಕಿ ತಂಡ..!

ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್​ ಪಂದ್ಯದಲ್ಲಿ ಪದಕವನ್ನು ಸಂಪಾದಿಸುವಲ್ಲಿ ಭಾರತೀಯ ಪುರುಷರ ಹಾಕಿ ತಂಡ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈ ಐತಿಹಾಸಿಕ ಗೆಲುವನ್ನ ಸ್ಕಿಪರ್​ ಮನ್​ಪ್ರೀತ್​ ಸಿಂಗ್​​​ Read more…

ಟೋಕಿಯೊದಲ್ಲಿ ಇಂದು ದಾಖಲೆ 5042 ಕೊರೊನಾ ಪ್ರಕರಣ ದಾಖಲು

ಸದ್ಯ ಎಲ್ಲರ ಕಣ್ಣು ಟೋಕಿಯೊ ಮೇಲಿದೆ. ಟೋಕಿಯೊದಲ್ಲಿ ಒಲಂಪಿಕ್ಸ್ ಪಂದ್ಯಗಳು ನಡೆಯುತ್ತಿದ್ದು, ಕ್ರೀಡಾಭಿಮಾನಿಗಳು ಕುತೂಹಲದಿಂದ ಪಂದ್ಯ ವೀಕ್ಷಣೆ ಮಾಡ್ತಿದ್ದಾರೆ. ಆದ್ರೆ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಕೊರೊನಾ ಭಯ ಹುಟ್ಟಿಸಿದೆ. Read more…

Breaking News: ಕುಸ್ತಿಯಲ್ಲಿ ಭಾರತಕ್ಕೆ ಇನ್ನೊಂದು ಬೆಳ್ಳಿ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಚಿನ್ನದ ಕನಸು ಕನಸಾಗಿಯೇ ಉಳಿದಿದೆ. ಕುಸ್ತಿಯಲ್ಲಿ, ಭಾರತ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯ್ತು. 57 ಕೆಜಿ ಕುಸ್ತಿಯಲ್ಲಿ ರವಿ ದಹಿಯಾ ಬೆಳ್ಳಿ ಪದಕ Read more…

BIG NEWS: ಪತ್ನಿಗೆ ಗೌರವ ನೀಡದಿದ್ದಲ್ಲಿ ಜೈಲು – ಪತಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ದಂಪತಿ ಕಲಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಪತಿಗೆ ಛೀಮಾರಿ ಹಾಕಿ, ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದೆ. ಪತ್ನಿಗೆ ಗೌರವ ಕೊಡದೆ ಹೋದಲ್ಲಿ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ Read more…

ಹಿರಿಯ ನಾಗರಿಕರು, ವಿಕಲಚೇತನರಿಗೆ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ

ಎಲ್ಲೆಲ್ಲೂ ಎಲೆಕ್ಟ್ರಿಕ್ ವಾಹನಗಳದ್ದೇ ಭರಾಟೆಯಾಗಿರುವ ಈ ನಡುವೆ ನಾ ಮುಂದು ತಾ ಮುಂದು ಎಂಬಂತೆ ಕಂಪನಿಗಳು ಇವಿ ವಾಹನಗಳನ್ನು ಲಾಂಚ್‌ ಮಾಡುತ್ತಿವೆ. ಈ ಸಾಲಿಗೆ ತನ್ನದೊಂದು ವಾಹನ ಬಿಡುಗಡೆ Read more…

44 ಕೋಟಿ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ SBI

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆದಾರರಿಗೆ ಮಹತ್ವದ ಮಾಹಿತಿ ನೀಡಿದೆ. ಟ್ವಿಟರ್ ಮೂಲಕ ಬ್ಯಾಂಕ್ ಗ್ರಾಹಕರಿಗೆ ಸೂಚನೆಯೊಂದನ್ನು ನೀಡಿದೆ. ಬ್ಯಾಂಕಿಂಗ್ ಗೆ ಸಂಬಂಧಿತ Read more…

ಕೇವಲ 915 ರೂಪಾಯಿಗೆ ವಿಮಾನ ಪ್ರಯಾಣ ಲಭ್ಯ

ದೇಶದ ಅತಿ ದೊಡ್ಡ ವಿಮಾನಯಾನ ಸೇವಾದಾರ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ ಏರ್‌ ತನ್ನ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಟಿಕೆಟ್‌ಗಳ ಮೇಲೆ ವಿಶೇಷ ರಿಯಾಯಿತಿ ಕೊಡುತ್ತಿದೆ. ಇಂಡಿಗೋದ ದೇಶೀ ಮಾರ್ಗಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...