alex Certify ಬೆಚ್ಚಿಬೀಳಿಸುವಂತಿದೆ ಹಾವುಗಳ ಮಧ್ಯೆ ಕುಳಿತಿರುವವನ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಹಾವುಗಳ ಮಧ್ಯೆ ಕುಳಿತಿರುವವನ ವಿಡಿಯೋ

ಹಾವು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಹಾವು ಹೆಡೆ ಎತ್ತಿ ನಿಂತರೆ ಸಾಕು
ಗಟ್ಟಿ ಹೃದಯ ಕೂಡ ಒಮ್ಮೆ ಬೆಚ್ಚಿ ಬೀಳುತ್ತದೆ. ಅದರೊಂದಿಗಿನ ಆಟ ಸಾವಿನೊಡನೆ ಚೆಲ್ಲಾಟ ಎಂದರೆ ತಪ್ಪಾಗಲಾರದು.

ಕ್ಯಾನರಿ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ: ಎಲ್ಲಾ ನಾಶವಾದ್ರು ಒಂದಷ್ಟೂ ಹಾನಿಯಾಗದೆ ಉಳಿದುಕೊಂಡಿದೆ ಈ ಮನೆ

ಆದರೆ ಇಲ್ಲೊಬ್ಬ ಭೂಪ ಹಾವಿನ ಮಧ್ಯೆ ಆರಾಮಾಗಿ ಇದ್ದಾನೆ. ನೋಡುಗರಿಗೆ ಸಾಕಷ್ಟು ಭಯವಾದರೂ ಆತ ಮಾತ್ರ ನಗುತ್ತಲೇ ಅದರೊಟ್ಟಿಗೆ ಇದ್ದಾನೆ. ಸಣ್ಣ ಹಾವು, ದೊಡ್ಡ ಹಾವು, ಹೆಬ್ಬಾವು, ಒಂದೇ ಎರಡೆ, ಎಷ್ಟೆಲ್ಲಾ ಹಾವು ಅವನನ್ನು ಸುತ್ತುವರೆದರೂ ಅವನಿಗೆ ಮಾತ್ರ ಚೂರು ಭಯವಾದಂತಿಲ್ಲ.

ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಜನರು ಅವನ ಧೈರ್ಯಕ್ಕೆ ಮೆಚ್ಚಿದ್ದಾರೆ, ಕೆಲವರು ಬುದ್ಧಿವಾದ ಕೂಡ ಹೇಳಿದ್ದಾರೆ. ದೊಡ್ಡ ಹಾವಿನ ಹಿಡಿತ ಎಷ್ಟು ಜೋರಾಗಿರುತ್ತದೆ ಎಂದರೆ, ಮಾನವನ ಮೂಳೆ ಪುಡಿ ಪುಡಿ ಆಗುತ್ತದೆ. ಆದರೂ ಇವನಿಗೆ ಭಯವಾಗದೆ ಏನು ಆಗೇ ಇಲ್ಲ ಎಂಬಂತೆ ನಗುತ್ತಾ ಇರೋ ವಿಡಿಯೋ ನೀವು ನೋಡಲೇ ಬೇಕಿದೆ.

— Aqualady? ? ? (@Aqualady6666) February 3, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...