alex Certify Live News | Kannada Dunia | Kannada News | Karnataka News | India News - Part 3920
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ಟೇಡಿಯಂನಿಂದ ಹೊರಬಿದ್ದ ಚೆಂಡಿಗೂ ಹೊಸ ನಿಯಮ ವಿಧಿಸಿದ ಬಿಸಿಸಿಐ..!

ಮುಂದಿನ ತಿಂಗಳು ಅರಬ್​​​ ರಾಷ್ಟ್ರದಲ್ಲಿ ನಡೆಯಲಿರುವ 2021ನೇ ಸಾಲಿನ ಐಪಿಎಲ್​ ಪಂದ್ಯಾವಳಿಯ ಕೆಲ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಎಲ್ಲಾ ಐಪಿಎಲ್​ ತಂಡದ ಆಟಗಾರರಿಗೆ ಈ ನಿಯಮ ಅನ್ವಯವಾಗಲಿದೆ Read more…

ಡೇಟಿಂಗ್ ʼಸಂಗಾತಿʼ ಪರಿಚಯಿಸಲು ತಾಯಿಯ ಚಿತಾಭಸ್ಮ ತಂದ ಭೂಪ….!

ಡೇಟಿಂಗ್ ಸಂಗಾತಿಗಳನ್ನು ಹುಡುಕುತ್ತಾ ಟಿಂಡರ್‌ನಲ್ಲಿ ತಮ್ಮನ್ನು ತಾವು ಪರಿಚಯಿಸಿಕೊಳ್ಳಲು ನೆಟ್ಟಿಗರು ಏನೆಲ್ಲಾ ಕಸರತ್ತು ಮಾಡುತ್ತಾರೆ. ಪೋರ್ಟಲ್‌ನಲ್ಲಿ ಸಂಗಾತಿಗಳನ್ನು ಹುಡುಕುವ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಆದರೂ Read more…

ʼಕೋವಿಡ್‌ʼ ಎರಡೂ ಲಸಿಕೆ ಪಡೆದವರಿಗೆ ಮಾತ್ರ ಉಪನಗರ ರೈಲುಗಳಲ್ಲಿ ಸಂಚರಿಸಲು ಅವಕಾಶ

ಮುಂಬಯಿಯ ಜೀವನಾಡಿಯಾದ ಉಪನಗರ ರೈಲ್ವೇ ಸೇವೆಗಳು ಆಗಸ್ಟ್ 15ರಿಂದ ಮರು ಆರಂಭಗೊಳ್ಳಲಿದ್ದು, ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದವರು ಮಾತ್ರವೇ ಪ್ರಯಾಣಿಸಲು ಅವಕಾಶ ನೀಡಲಾಗಿದೆ. “ಸದ್ಯದ ಮಟ್ಟಿಗೆ ಮುಂಬಯಿಯಲ್ಲಿ Read more…

BIG NEWS: ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ; ಸಚಿವರ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ, ಹಿಂಸೆಗೆ ಹಿಂಸೆ ಮದ್ದಲ್ಲ ಎಂಬುದು ಅವರಿಗೂ ಗೊತ್ತು ಎಂದು ಹೇಳುವ ಮುಲಕ ಸಿಎಂ ಬಸವರಾಜ್ ಬೊಮ್ಮಾಯಿ ಈಶ್ವರಪ್ಪ Read more…

Shocking: ಕೇವಲ 11 ನಿಮಿಷ ನಡೆದಿತ್ತು ಅತ್ಯಾಚಾರ ಎಂಬ ಕಾರಣಕ್ಕೆ ಇಳಿಕೆಯಾಯ್ತು ಜೈಲು ಶಿಕ್ಷೆ…!

ಸ್ವಿಟ್ಜರ್ಲೆಂಡ್ ನಲ್ಲಿ ದಂಗಾಗಿಸುವ ಪ್ರಕರಣ ಬೆಳಕಿಗೆ ಬಂದಿದೆ. ನ್ಯಾಯಾಲಯ ಅತ್ಯಾಚಾರ ಆರೋಪಿಯ ಶಿಕ್ಷೆಯನ್ನು ಕಡಿಮೆ ಮಾಡಿದ ಕಾರಣ ವಿಚಿತ್ರವಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಜನರು ಬೀದಿಗಿಳಿದರು ಪ್ರತಿಭಟನೆ Read more…

ಈ ಕಾರಣಕ್ಕೆ ವಿಮಾನದಲ್ಲಿಯೇ ನಡೆದಿದೆ ಪ್ರತಿಭಟನೆ

ಲಂಡನ್ ಗ್ಯಾಟ್ವಿಕ್‌ನಿಂದ ಮಲಾಗಾದತ್ತ ಹೊರಟಿದ್ದ ಈಸಿಜೆಟ್ ವಿಮಾನದಲ್ಲಿದ್ದ ಇಬ್ಬರು ಕೃಷ್ಣವರ್ಣೀಯರು ಜೋರಾಗಿ ಉಸಿರು ಬಿಟ್ಟರು ಎಂಬ ಕಾರಣಕ್ಕೆ ಅವರನ್ನು ವಿಮಾನದಿಂದ ಕೆಳಗಿಳಿಸಲು ನೀಡಿದ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಪ್ರತಿಭಟಿಸಿದ್ದಾರೆ. Read more…

ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲವೆಂದ 13 ರಾಜ್ಯಗಳು

ಕೋವಿಡ್ ಸೋಂಕು ತಗುಲಿ, ಆಮ್ಲಜನಕದ ಕೊರತೆಯಿಂದ ದೇಶದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಯಲು ಮುಂದಾಗಿರುವ ಕೇಂದ್ರದ ಆರೋಗ್ಯ ಮಂತ್ರಾಲಯ ಕಳುಹಿಸಿದ್ದ ಪತ್ರಗಳಿಗೆ 14 ರಾಜ್ಯಗಳಿಂದ ಪ್ರತಿಕ್ರಿಯೆ ಬಂದಿದೆ. Read more…

ಚಿನ್ನ ಗೆಲ್ಲುತ್ತಲೇ ಅಪ್ಪನೊಂದಿಗೆ ನೀರಜ್ ಹೇಳಿದ್ದಿಷ್ಟು…..

ಟೋಕ್ಯೋ ಒಲಿಂಪಿಕ್ಸ್‌ನ ಜಾವೆಲಿನ್ ಎಸೆತದ ಆಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ, 2008ರ ಒಲಿಂಪಿಕ್ಸ್ ಬಳಿಕ ಇದೇ ಮೊದಲ ಬಾರಿಗೆ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಚಿನ್ನದ Read more…

GOOD NEWS: ಕೇಂದ್ರದಿಂದ ರಾಜ್ಯಕ್ಕೆ ಆದಾಯ ಕೊರತೆ ಅನುದಾನ ಬಿಡುಗಡೆ

ನವದೆಹಲಿ: ಕರ್ನಾಟಕ ಸೇರಿದಂತೆ 17 ರಾಜ್ಯಗಳಿಗೆ ಕೇಂದ್ರ ಸರ್ಕಾರ ಆದಾಯ ಕೊರತೆಯ ಅನುದಾನ ಬಿಡುಗಡೆ ಮಾಡಿದೆ. 17 ರಾಜ್ಯಗಳಿಗೆ ಒಟ್ಟು 9,871 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಈ Read more…

BIG NEWS: ಶೀಘ್ರದಲ್ಲೇ ಅಮೆರಿಕನ್ ಷೇರುಗಳ ಮೇಲೆ ಹೂಡಿಕೆ ಮಾಡಲು ಭಾರತೀಯರಿಗೆ ಅವಕಾಶ

ರಾಷ್ಟ್ರೀಯ ಷೇರು ಮಾರುಕಟ್ಟೆಯ (ಎನ್‌ಎಸ್‌ಇ) ಅಂತಾರಾಷ್ಟ್ರೀಯ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಅಮೆರಿಕನ್ ಕಂಪನಿಗಳಾದ ಅಮೇಜ಼ಾನ್, ಗೂಗಲ್‌, ಮೈಕ್ರೋಸಾಫ್ಟ್‌ಗಳಂಥ ಕಂಪನಿಗಳ ಷೇರುಗಳನ್ನು ಭಾರತೀಯ ಹೂಡಿಕೆದಾರರು ಖರೀದಿ ಮಾಡಬಹುದಾದ ಸಮಯ ಬರುತ್ತಿದೆ. Read more…

ದೆಹಲಿ: ಗರ್ಲ್‌ಫ್ರೆಂಡ್ ಕೊಂದು ದೇಹವನ್ನು ಕಾಡಿನಲ್ಲಿ ಬಿಟ್ಟ ಪ್ರಿಯಕರ

ತನ್ನ ಗರ್ಲ್‌ಫ್ರೆಂಡ್‌ಅನ್ನು ಕೊಂದ ವ್ಯಕ್ತಿಯೊಬ್ಬ ಆಕೆಯ ದೇಹವನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋದ ಘಟನೆ ದಕ್ಷಿಣ ದೆಹಲಿಯಲ್ಲಿ ಜರುಗಿದೆ. ಘಟನೆ ಭಾನುವಾರ ಸಂಜೆ ಜರುಗಿದೆ. ಮಹಿಳೆಯ ದೇಹವು ಮೈದಾನ್ Read more…

ಒಲಂಪಿಕ್​ನಲ್ಲಿ ಭಾರತದ ಸ್ವರ್ಣ ಸಾಧನೆ: ‘ನೀರಜ್​’ ಹೆಸರಿಗೆ ಈಗ ಫುಲ್​ ಡಿಮ್ಯಾಂಡ್​..!

ಜುನಾಗರ್​​​ ನಲ್ಲಿ ರೋಪ್​ ವೇ ನಡೆಸುತ್ತಿರುವ ಉಷಾ ಬ್ರೇಕೋ ಕಂಪನಿಯು ತನ್ನ ಗ್ರಾಹಕರಿಗೆ ವಿಶಿಷ್ಟ ಆಫರ್​ ಒಂದನ್ನು ನೀಡಿದೆ. ನೀರಜ್​ ಎಂಬ ಹೆಸರನ್ನು ಹೊಂದಿರುವ ವ್ಯಕ್ತಿಯು ಇಲ್ಲಿ ರೋಪ್​ Read more…

BIG BREAKING: ಲವ್ ಯೂ ರಚ್ಚು ಸಿನಿಮಾ ನಿರ್ದೇಶಕ ಸೇರಿ ಮೂವರು ಆರೋಪಿಗಳು ನ್ಯಾಯಾಂಗ ವಶಕ್ಕೆ

ರಾಮನಗರ: ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸೇರಿ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ರಾಮನಗರ ಕೋರ್ಟ್ ಆದೇಶ ಹೊರಡಿಸಿದೆ. Read more…

ʼವರ್ಕ್‌ ಫ್ರಂ ಹೋಂʼ ನಲ್ಲಿರುವ ಉದ್ಯೋಗಿಗಳ ಮೇಲೆ ‘ಸಿಸಿ ಟಿವಿ’ ಕಣ್ಗಾವಲು….!

ಉದ್ಯೋಗಿಗಳು ಕಚೇರಿಯಲ್ಲಿ ಯಾವ ರೀತಿ ಕೆಲಸ ಮಾಡುತ್ತಾರೆ..? ಕೆಲಸದ ಕಡೆಗೆ ಅವರ ನಿಷ್ಠೆ ಯಾವ ರೀತಿ ಇದೆ ಎಂಬುದನ್ನ ಆಧರಿಸಿ ಮೊದಲೆಲ್ಲ ಬಡ್ತಿ ಹಾಗೂ ಸಂಬಳ ಏರಿಕೆ ಮಾಡಲಾಗುತ್ತಿತ್ತು. Read more…

ಕೆನಡಾ ಹೋಗುವ ಪ್ಲಾನ್ ನಲ್ಲಿರುವವರಿಗೊಂಡು ಬ್ಯಾಡ್‌ ನ್ಯೂಸ್

ಭಾರತದಿಂದ ಕೆನಡಾಕ್ಕೆ ಹೋಗುವವರಿಗೊಂದು ಬ್ಯಾಡ್ ನ್ಯೂಸ್ ಇದೆ. ಇನ್ನೂ ಸ್ವಲ್ಪ ದಿನ ಕೆನಡಾ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗ್ತಿರುವ ಕಾರಣ,‌ ಕೆನಡಾ ಸರ್ಕಾರ, Read more…

BIG NEWS: ರಾಜಕೀಯದಲ್ಲಿ ಅಪರಾಧೀಕರಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ʼಸುಪ್ರೀಂʼ ಮಹತ್ವದ ಹೆಜ್ಜೆ – ಅಭ್ಯರ್ಥಿಗಳ ಘೋಷಣೆಯ 48 ಗಂಟೆಯಲ್ಲಿ ಬಿಡುಗಡೆಯಾಗ್ಬೇಕು ಪ್ರಕರಣಗಳ ಮಾಹಿತಿ

ರಾಜಕೀಯ ಅಭ್ಯರ್ಥಿಗಳ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈಗ ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಘೋಷಣೆಯಾದ 48 ಗಂಟೆಗಳಲ್ಲಿ ಅಭ್ಯರ್ಥಿಗಳ ಪ್ರಕರಣಗಳ ಮಾಹಿತಿಯನ್ನು Read more…

ಬುಡಕಟ್ಟು ಜನಾಂಗ ಬೆಳೆಯುವ ಕಾಫಿ ಖರೀದಿಗೆ ಮುಂದಾದ ʼಟಾಟಾʼ

ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ಒಡಿಶಾದ ಕೊರಾಪಟ್ ಜಿಲ್ಲೆಯಲ್ಲಿ ಬೆಳೆಯುವ ಕಾಫಿಯನ್ನು ದೇಶವಿದೇಶಗಳಿಗೆ ಕೊಂಡೊಯ್ಯಲು ಮುಂದೆ ಬಂದಿರುವ ಟಾಟಾ ಕಾಫಿ, ಇಲ್ಲಿನ ಬೆಳೆಗಾರರಿಂದ ಕಾಫಿ ಬೀಜ ಖರೀದಿ ಮಾಡಲು ಒಪ್ಪಿದೆ. Read more…

ನೀರಜ್‌ ಚಿನ್ನದ ಪದಕ ಗೆದ್ದ ಬಳಿಕ ವೈರಲ್‌ ಆಗಿದೆ ಈ ವಿಡಿಯೋ

ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ನೀರಜ್ ಚೋಪ್ರಾ ಈಗ ಮನೆಮಾತಾಗಿದ್ದಾರೆ. ಆನ್ಲೈನ್‌ನಲ್ಲಿ ಎಲ್ಲೆಲ್ಲೂ ನೀರಜ್‌ರದ್ದೇ ಜಪ ಎನ್ನುವಂತಾಗಿದೆ. ನೀರಜ್ ಹೆಸರು Read more…

ಮುಸ್ಲಿಂ ವಿರೋಧಿ ಘೋಷಣೆ ಕೂಗಿದ ಬಿಜೆಪಿ ನಾಯಕ ಪೊಲೀಸ್‌ ವಶಕ್ಕೆ

ದೆಹಲಿಯ ಜಂತರ್‌ ಮಂತರ್‌ ಬಳಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ಆಪಾದನೆ ಮೇಲೆ ಬಿಜೆಪಿ ನಾಯಕ ಅಶ್ವನಿ ಉಪಾಧ್ಯಾಯ ಹಾಗೂ ಇತರ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಗೆ Read more…

BIG NEWS: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ದುರಂತ; ಮೂವರು ಆರೋಪಿಗಳು ಕೋರ್ಟ್ ಗೆ ಹಾಜರು

ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಮೂವರು ಆರೋಪಿಗಳನ್ನು ರಾಮನಗರ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಪ್ರಕರಣ ಸಂಬಂಧ Read more…

ಕೊರೊನಾ ಲಸಿಕೆ ಅಭಿಯಾನದಲ್ಲಿ ದೊಡ್ಡ ಬದಲಾವಣೆ

ಕೊರೊನಾ ವೈರಸ್ ವಿರುದ್ಧ ಲಸಿಕೆ ಅಭಿಯಾನ ನಡೆಯುತ್ತಿದೆ. ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ ಇದುವರೆಗೆ 51 ಕೋಟಿ 45 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೇಂದ್ರ Read more…

ಆಫೀಸರ್‌ ಮಗಳಿಗೆ ಅಪ್ಪನ ಸೆಲ್ಯೂಟ್: ಹೃದಯಸ್ಪರ್ಶಿ ಕ್ಷಣದ ಫೋಟೋ ವೈರಲ್

ಭಾರತ ಹಾಗೂ ಚೀನಾ ಆಕ್ರಮಿತ ಟಿಬೆಟ್ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಇಂಟೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ಮುಂಚೂಣಿ ಹೋರಾಟಗಾರರ ಹುದ್ದೆಗೆ ಮೊದಲ ಇಬ್ಬರು ಮಹಿಳೆಯರನ್ನು ಕಮಿಷನ್ Read more…

ರಾಜಸ್ಥಾನದ ಈ ಊರಿನಲ್ಲಿ ಪಾರಿವಾಳಗಳ ಹೆಸರಿನಲ್ಲಿದೆ ಕೋಟ್ಯಾಂತರ ರೂ. ಬೆಲೆಬಾಳುವ ಜಮೀನು

ರಾಜಸ್ಥಾನದಿಂದ ಬಂದಿರುವ ಉದ್ಯಮದ ದೊಡ್ಡ ಕುಳಗಳನ್ನು ಬಹಳಷ್ಟು ಕೇಳಿದ್ದೇವೆ. ಆದರೆ, ಲಕ್ಷಾಧಿಪತಿ ಪಾರಿವಾಗಳು ವಾಸಿಸುವ ರಾಜ್ಯದ ನಗೌರ್‌ನಲ್ಲಿರುವ ಜಸ್ನಗರ್‌ ಎಂಬ ಪಟ್ಟಣದ ಬಗ್ಗೆ ನೀವು ಕೇಳಿರುವುದಿಲ್ಲ. ಕೋಟ್ಯಂತರ ರೂಪಾಯಿ Read more…

ಕೇವಲ 8,099 ರೂ.ಗೆ ಸಿಗ್ತಿದೆ ನೋಕಿಯಾದ ಸ್ಮಾರ್ಟ್ಫೋನ್

ಮೊಬೈಲ್ ಪ್ರೇಮಿಗಳಿಗೆ ಖುಷಿ ಸುದ್ದಿಯಿದೆ. ಹೆಚ್ ಎಂ ಡಿಯ ಹೊಸ ಫೋನ್ ನೋಕಿಯಾ ಸಿ20 ಪ್ಲಸ್ ಭಾರತಕ್ಕೆ ಬಂದಿದೆ. ಈ ಹೊಚ್ಚಹೊಸ ಫೋನ್ ನೋಕಿಯಾ ಸಿ20ಯ ಅಪ್‌ಗ್ರೇಡ್ ಆವೃತ್ತಿಯಾಗಿದೆ. Read more…

ಟೇಕಾಫ್ ಆಗಬೇಕಿದ್ದ ಫ್ಲೈಟ್‌ ನಲ್ಲಿತ್ತು ಹಾವು……!

ರಾಯ್ಪುರದಿಂದ ಕೋಲ್ಕತ್ತಾಗೆ ಬಂದಿಳಿದ ಇಂಡಿಗೋ ವಿಮಾನವೊಂದು ಇನ್ನೇನು ಮುಂಬಯಿಗೆ ಹೊರಡಬೇಕು ಎನ್ನುವಷ್ಟರಲ್ಲಿ ಬ್ಯಾಗೇಜ್ ಬೆಲ್ಟ್‌ನಲ್ಲಿ ಭಾರೀ ಹಾವೊಂದು ಕಂಡಿದೆ. ರಿಮೋಟ್ ಬೇನಲ್ಲಿ ನಿಲ್ಲಿಸಲಾಗಿದ್ದ ವಿಮಾನದಲ್ಲಿ ಹಾವನ್ನು ಕಂಡ ವಿಮಾನ Read more…

BIG NEWS: ಚಿತ್ರೀಕರಣದ ವೇಳೆ ದುರಂತ; ನಿರ್ಮಾಪಕ ಗುರುದೇಶಪಾಂಡೆ ಪರಾರಿ; ಐವರ ವಿರುದ್ಧ FIR ದಾಖಲು

ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಐವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬಿಡದಿ ಜೋಗಿನಪಾಳ್ಯ ಬಳಿ ಶೂಟಿಂಗ್ Read more…

ಬುಡಕಟ್ಟು ಸಮುದಾಯದೊಂದಿಗೆ ನೃತ್ಯ ಮಾಡಿದ ದೀದಿ

ವಿಶ್ವ ಬುಡಕಟ್ಟು ದಿನಾಚರಣೆ ಪ್ರಯುಕ್ತ ಜ಼ರ್ಗ್ರಮ್‌ನಲ್ಲಿ ಬುಡಕಟ್ಟು ವಾದ್ಯಕ್ಕೆ ಸ್ಟೆಪ್ ಹಾಕುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವಿಡಿಯೋವೊಂದು ವೈರಲ್‌ ಆಗಿದೆ. ತಮ್ಮ ಎಂದಿನ ಶೈಲಿಯ ಬಿಳಿ Read more…

ಸ್ನೇಹಿತರನ್ನು ಭೇಟಿಯಾಗಲು 11 ವರ್ಷದ ಬಾಲಕಿ ಮಾಡಿದ ಪ್ಲಾನ್‌ ಕೇಳಿದ್ರೆ ಬೆಚ್ಚಿಬೀಳ್ತಿರಾ…!

ತನ್ನ ಸ್ನೇಹಿತರ ಮನೆಗೆ ತೆರಳುವ ಸಲುವಾಗಿ ಅಪ್ರಾಪ್ತೆಯೊಬ್ಬಳು ತನ್ನನ್ನ ಯಾರೋ ಕಿಡ್ನಾಪ್​ ಮಾಡಿದ್ದಾರೆ ಎಂಬಂತೆ ನಾಟಕ ಮಾಡಿದ ಶಾಕಿಂಗ್​ ಘಟನೆಯೊಂದು ಪಂಜಾಬ್​ನ ಲೂಧಿಯಾನ ಜಿಲ್ಲೆಯ ಭಮಿಯಾನ ಕಲನ್​ ಏರಿಯಾದಲ್ಲಿ Read more…

BIG NEWS: ಶಿಲ್ಪಾ ಶೆಟ್ಟಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಕಂಟಕ ತಗುಲಿ ಹಾಕಿಕೊಂಡಿದ್ದು, ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಲಖನೌ ಪೊಲೀಸ್‌ ತಂಡವೊಂದು ಮುಂಬಯಿಗೆ Read more…

ಜಮ್ಮು & ಕಾಶ್ಮೀರ ಪ್ರವಾಸದಲ್ಲಿ ರಾಹುಲ್​: ದುರ್ಗಾ ಮಾತೆ ದರ್ಶನ ಪಡೆದ ‘ರಾಗಾ’

ಜಮ್ಮು & ಕಾಶ್ಮೀರ ಪ್ರವಾಸದಲ್ಲಿರುವ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಗಂದೇರ್​​ಬಲ್​ ಜಿಲ್ಲೆಯಲ್ಲಿರುವ ಖೀರ್​ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...