alex Certify Live News | Kannada Dunia | Kannada News | Karnataka News | India News - Part 3878
ಕನ್ನಡ ದುನಿಯಾ
    Dailyhunt JioNews

Kannada Duniya

ತನಗೆ ಎರಡು ಜನನಾಂಗಗಳು ಇವೆ ಎಂದು ತಡವಾಗಿ ಅರಿತ ಮಹಿಳೆ

ಜನನಾಂಗದಲ್ಲಿ ಎರಡು ದ್ವಾರಗಳನ್ನು ಹೊಂದುವುದು ಸಹಜವಲ್ಲ ಎಂಬ ವಿಚಾರ ಆಸ್ಟ್ರೇಲಿಯಾದ ಮಹಿಳೆಯೊಬ್ಬರಿಗೆ ಬಹಳ ತಡವಾಗಿ ಅರಿವಿಗೆ ಬಂದಿದೆ. ಋತುಚಕ್ರದ ಅವಧಿಯಲ್ಲಿ ಎರಡು ಟ್ಯಾಂಪನ್‌ಗಳನ್ನು ಬಳಸುವುದು ಅಸಹಜ ಎಂಬುದು ಈಕೆಗೆ Read more…

ಹೊಲದಲ್ಲಿ ಉಳುಮೆ ಮಾಡುವಾಗಲೇ ನಡೆದಿದೆ ಹೃದಯ ವಿದ್ರಾವಕ ಘಟನೆ

ಹಾಸನ: ವಿದ್ಯುತ್ ಸ್ಪರ್ಶಿಸಿ ರೈತ ಮತ್ತು ಎರಡು ಎತ್ತುಗಳು ಸಾವು ಕಂಡ ಘಟನೆ ನಡೆದಿದೆ. ಮೂಡಲಹಿಪ್ಪೆ ಗ್ರಾಮದಲ್ಲಿ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ವೇಳೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಹಾಸನ Read more…

ರೈಲಿನಲ್ಲಿ ನಿದ್ರೆ ಬಂದಾಗ ರಕ್ಷಣೆಗೆ ನಿಂತ ಅನಾಮಿಕನ ಮೆಚ್ಚಿ ಟ್ವೀಟ್ ಮಾಡಿದ ಮಹಿಳೆ

ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಒಬ್ಬೊಬ್ಬರೇ ಓಡಾಡುವುದು ಎಲ್ಲಾ ಸಮಯದಲ್ಲೂ ಸುರಕ್ಷಿತವಲ್ಲ ಎಂಬುದು ಬಹಳ ಬಾರಿ ಅರಿವಿಗೆ ಬರುತ್ತಲೇ ಇರುತ್ತದೆ. ರೈಲಿನಲ್ಲಿ ತಡ ರಾತ್ರಿ ಸಂಚರಿಸುತ್ತಿದ್ದ ವೇಳೆ ನಿದ್ರೆ ಮಾಡುತ್ತಿದ್ದ Read more…

BREAKING: ಹಬ್ಬದ ದಿನವೇ ಘೋರ ಕೃತ್ಯ; ತಾಯಿ, ಮಗನಿಗೆ ಗುಂಡಿಕ್ಕಿ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮಡಿಕೇರಿ: ತಾಯಿ, ತಾಯಿ ಮಗನಿಗೆ ಗುಂಡಿಗೆ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ತಾಲೂಕಿನ ಕಿರಗೂರು ಬಳಿ ನಡೆದಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕಿರಗೂರು Read more…

BIG BREAKING: ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಲ್ಲಿ ಡಿಕೆಶಿ ಬೇನಾಮಿ ಆಸ್ತಿ; ಅಲಿಬಾಬಾ ಗ್ಯಾಂಗ್ ರೀತಿ ಡಕಾಯಿತಿ; ಸ್ಫೋಟಕ ಹೇಳಿಕೆ ನೀಡಿದ ಸೊಗಡು ಶಿವಣ್ಣ

ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಚಿವ ಸೊಗಡು ಶಿವಣ್ಣ, ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಲ್ಲಿ ಡಿ.ಕೆ.ಶಿವಕುಮಾರ್ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಗಂಭೀರ ಆರೋಪ Read more…

BIG SHOCKING: ರೈತರ ಪ್ರತಿಭಟನಾ ಸ್ಥಳದಲ್ಲಿ ಕೈಕಾಲು ಕಡಿದು ಹತ್ಯೆ ಮಾಡಿ ಶವ ನೇತುಹಾಕಿದ ದುಷ್ಕರ್ಮಿಗಳು, ಹರಿದ ರಕ್ತದ ಕೋಡಿ –ಬೆಚ್ಚಿಬೀಳಿಸುವ ದೃಶ್ಯ

ನವದೆಹಲಿ: ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯಲ್ಲಿ ನಡೆದ ಕ್ರೂರ ಹತ್ಯೆ ಪ್ರಕರಣ ಬೆಚ್ಚಿ ಬೀಳಿಸವಂತಿದೆ. ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ವ್ಯಕ್ತಿಯೊಬ್ಬರನ ಕೈಕಾಲು ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. Read more…

ಬೈಎಲೆಕ್ಷನ್ ಗೆಲುವಿಗೆ ಬಿಜೆಪಿ ಮಾಸ್ಟರ್ ಪ್ಲಾನ್: ಸಿಂದಗಿ, ಹಾನಗಲ್ ನಲ್ಲಿ ತಲಾ ಎರಡು ದಿನ ಪ್ರಚಾರಕ್ಕೆ BSY

ಬೆಂಗಳೂರು: ಅಕ್ಟೋಬರ್ 30 ರಂದು ಸಿಂದಗಿ, ಹಾನಗಲ್ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 20 ರಿಂದ 23 ರವರೆಗೆ ಯಡಿಯೂರಪ್ಪ 4 ದಿನ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. Read more…

ಕಳ್ಳರ ಮೇಲೆ ನಿಗಾ ಇಡಲು ಸಿಸಿ ಟಿವಿ ಅಳವಡಿಸಿ ಪೇಚಿಗೆ ಸಿಲುಕಿದ ವೈದ್ಯ….!

ಕಳ್ಳತನವಾಗುವುದನ್ನು ತಪ್ಪಿಸಲೆಂದು ತನ್ನ ಡೋರ್‌ ಬೆಲ್‌ ನಲ್ಲಿ ಕ್ಯಾಮೆರಾ ಅಳವಡಿಸಿದ್ದ ಬ್ರಿಟನ್‌ನ ವೈದ್ಯರೊಬ್ಬರು, ತಮ್ಮ ಈ ಕ್ರಮದಿಂದಾಗಿ ನ್ಯಾಯಾಂಗ ಸಮರವನ್ನೆದುರಿಸಬೇಕಾಗಿ ಬರಬಹುದು ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಬ್ರಿಟನ್‌ನ ಖಾಸಗಿತನದ Read more…

BIG NEWS: ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವರು ಮಾತನಾಡುತ್ತಾರೆ; ಸೊಗಡು ಶಿವಣ್ಣ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಡಿ.ಕೆ.ಶಿ.

ಬೆಂಗಳೂರು; ಡಿ.ಕೆ. ಶಿವಕುಮಾರ್ ರಿಟೇಲ್ ಅಲ್ಲ, ಹೋಲ್ ಸೇಲ್ ವ್ಯಾಪಾರಿ ಎಂದು ಗುಡುಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ಕಿಡಿ ಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, Read more…

BIG NEWS: ಮಾಜಿ ಸಿಎಂ BSY ಭೇಟಿಯಾದ ಬಿ.ಎಲ್.ಸಂತೋಷ್

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನ ಕೆ.ಕೆ. ರಸ್ತೆಯಲ್ಲಿರುವ ಕಾವೇರಿ ನಿವಾಸದಲ್ಲಿ ಬಿ.ಎಲ್.ಸಂತೋಷ್, ಯಡಿಯೂರಪ್ಪ Read more…

BIG NEWS: ಮತ್ತೆ ಮೂರು ದಿನಗಳ ಕಾಲ ಭಾರಿ ಮಳೆ; ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, Read more…

ಆಗಸದಲ್ಲಿರುವಾಗಲೇ ʼಕ್ಯಾಬ್ ಬುಕಿಂಗ್ʼ ವ್ಯವಸ್ಥೆ ಪರಿಚಯಿಸಿದ ಸ್ಪೈಸ್‌ಏರ್‌‌

ತನ್ನ ಫ್ಲೈಟ್‌ಗಳ ಒಳಗೆ ಇರುವ ಮನರಂಜನಾ ವ್ಯವಸ್ಥೆ ಮೂಲಕ ಆಗಸದಲ್ಲಿರುವಾಗಲೇ ಕ್ಯಾಬ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಸ್ಪೈಸ್‌ಜೆಟ್‌ ತನ್ನ ಪ್ರಯಾಣಿಕರಿಗೆ ಕೊಡಮಾಡಿದೆ. ‌”ಕ್ಯಾಬ್‌ ಬುಕಿಂಗ್‌ಗಳು ಸದಾ ರದ್ದಾಗಿ ನಿಮಗೆ Read more…

ಸೆಲ್ಫೀ ಹುಚ್ಚಿಗೆ ಹಾರಿ ಹೋಯ್ತು ಯುವತಿ ಪ್ರಾಣ

ಸೆಲ್ಫೀ ಗೀಳಿನ ವೈಪರಿತ್ಯದ ನಿದರ್ಶನವೊಂದರಲ್ಲಿ, ಟರ್ಕಿಯ 21 ವರ್ಷ ವರ್ಷದ ಮಹಿಳೆಯೊಬ್ಬರು ಸೆಲ್ಫೀ ತೆಗೆಯವ ವೇಳೆ 164 ಅಡಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹಟಿಸ್ ನೂರ್‌ ಕರಾಬುಲುಟ್ Read more…

18 ತಿಂಗಳ ಬಳಿಕ ರೈಲು ಪ್ರಯಾಣಿಕರಿಗೆ ಮತ್ತೊಂದು ಶುಭ ಸುದ್ದಿ

ರೈಲ್ವೇ ಪ್ರಯಾಣಿಕರಿಗೆ ನಿರಾಳತೆ ನೀಡುವ ಬೆಳವಣಿಗೆಯೊಂದರಲ್ಲಿ, ರೈಲುಗಳಲ್ಲೇ ಆಹಾರ ಒದಗಿಸುವ ತನ್ನ ಸೇವೆಗಳನ್ನು ಮುಂದುವರೆಸುವ ನಿರ್ಣಯವನ್ನು ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ತೆಗೆದುಕೊಳ್ಳಲಿದೆ. ಈ Read more…

BIG NEWS: ಮಾಜಿ ಸಿಎಂ BSY ಭೇಟಿಯಾದ ಸಿಎಂ ಬೊಮ್ಮಾಯಿ; ಕುತೂಹಲ ಮೂಡಿಸಿದ ಉಪ ಚುನಾವಣಾ ಚರ್ಚೆ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಉಪ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಿದರು. ಬೆಂಗಳೂರಿನ ಕೆ.ಕೆ.ರಸ್ತೆಯಲ್ಲಿರುವ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ Read more…

ಎದೆ ನಡುಗಿಸುತ್ತೆ ಸೈನಿಕರು ಮಾಡಿರುವ ಸಾಹಸದ ವಿಡಿಯೋ

ಉತ್ತರ ಕೊರಿಯಾದ ಸೈನಿಕರು ತಮ್ಮ ಅಧ್ಯಕ್ಷ ಕಿಂಗ್ ಜಾಂಗ್-ಉನ್ ಅವರನ್ನು ಮೆಚ್ಚಿಸಲು ಆಘಾತಕಾರಿ ಶಕ್ತಿ ಪ್ರದರ್ಶನ ತೋರಿದ್ದಾರೆ. ಸೈನಿಕರು ಈ ಪ್ರದರ್ಶನ ಮಾಡುತ್ತಿದ್ದರೆ, ಪರಮೋಚ್ಚ ನಾಯಕ ಕಿಮ್ ಜಾಂಗ್-ಉನ್ Read more…

‘ತಾಲಿಬಾನ್ ಬದಲಾಗಿರಬಹುದು ಆದರೆ ಪಾಕಿಸ್ತಾನ ಬದಲಾಗಿಲ್ಲ’: RSS ಮುಖ್ಯಸ್ಥ ಮೋಹನ್ ಭಾಗವತ್

ನಾಗಪುರ್: ಚೀನಾ, ಪಾಕಿಸ್ತಾನ ಎರಡು ಕೂಡ ತಾಲಿಬಾನ್ ಜೊತೆಗೆ ಇವೆ ಎಂದು ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮಹಾರಾಷ್ಟ್ರದ ನಾಗಪುರ ಆರ್.ಎಸ್.ಎಸ್. ಕಚೇರಿಯಲ್ಲಿ ವಿಜಯದಶಮಿ ಪ್ರಯುಕ್ತ ಭಾಷಣ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ; ಸಾವಿನ ಸಂಖ್ಯೆಯಲ್ಲಿ ಏರಿಕೆ; 24 ಗಂಟೆಯಲ್ಲಿ 379 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 16,862 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3,40,37,592ಕ್ಕೆ Read more…

ಮಿ.ಬೀನ್‌ನಂತೆಯೇ ಇದ್ದಾರೆ ಈ ಅಪ್ಪ-ಮಗಳ ಜೋಡಿ

ನೀವು 90ರ ದಶಕದಲ್ಲಿ ಬಾಲ್ಯ ಕಳೆದು ಬಂದಿದ್ದರೆ ಮಿಸ್ಟರ್ ಬೀನ್ ಯಾರೆಂದು ತಿಳಿಸಿ ಹೇಳಬೇಕಾದ ಅಗತ್ಯವಿಲ್ಲ. ಬ್ರಿಟನ್‌ನ ಕಾಮಿಡಿ ನಟನ ಹೆಸರು ರೋವನ್ ಅಟ್ಕಿನ್‌ಸನ್ ಆಗಿದ್ದರೂ ಆತ ಎಲ್ಲರಿಗೂ Read more…

BIG NEWS: ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ; ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಆರಂಭ

ಮೈಸೂರು: ಮೈಸೂರಿನಲ್ಲಿ ನಾಡಹಬ್ಬ ಮೈಸೂರು ದಸರಾ ಕಳೆಗಟ್ಟಿದ್ದು, ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆಯಲ್ಲಿ ವಿಜಯದಶಮಿ ಸಂಭ್ರಮ ಮನೆ ಮಾಡಿದೆ. ಇಂದು ಸಂಜೆ ಅರಮನೆ ಆವರಣದಲ್ಲಿ ಜಂಬೂಸವಾರಿ Read more…

ಭದ್ರತಾ ಪಡೆ – ಭಯೋತ್ಪಾದಕರ ನಡುವೆ ಫೈರಿಂಗ್: ಸೇನಾಧಿಕಾರಿ, ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಭದ್ರತಾಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸೇನಾಧಿಕಾರಿ ಹಾಗೂ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. Read more…

ತಲೆ ಮೇಲೆ 735 ಮೊಟ್ಟೆ ಹೊತ್ತು ದಾಖಲೆ ನಿರ್ಮಿಸಿದ ಬೆನಿನ್

ಅಂಗಡಿಯಿಂದ ಡಜ಼ನ್ ಮೊಟ್ಟೆ ಖರೀದಿಸಿ ಒಂದೇ ಒಂದು ಮೊಟ್ಟೆ ಒಡೆಯದಂತೆ ಮನೆಗೆ ಕೊಂಡೊಯ್ಯುವಷ್ಟರಲ್ಲೇ ಏನೋ ಸಾಧಿಸಿದಂತೆ ಅನಿಸುತ್ತದೆ. ಅಂಥದ್ದರಲ್ಲಿ, ಪಶ್ಚಿಮ ಆಫ್ರಿಕಾದ ಬೆನಿನ್ ದೇಶದ ಗ್ರೆಗರಿ ಡ ಸಿಲ್ವಾ Read more…

ನೆಟ್‌ಫ್ಲಿಕ್ಸ್‌ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸಿದ ಸಹರಾ ಸಮೂಹ

ಸಹರಾ ಇಂಡಿಯಾ ಸಮೂಹ ಹಾಗೂ ಅದರ ಮಾಲೀಕ ಸುಬ್ರತಾ ರಾಯ್‌ರನ್ನು ಅವಹೇಳನ ಮಾಡಲಾಗಿದೆ ಎಂಬ ಆಪಾದನೆಯಲ್ಲಿ ನೆಟ್‌ಫ್ಲಿಕ್ಸ್‌ ಹಾಗೂ ಅದರ ಕೆಲ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ವಿಶೇಷ ನ್ಯಾಯಾಲಯ Read more…

ಅವಳಿ ಮಕ್ಕಳೊಂದಿಗೆ ತಾಯಿ ಫೋಸ್: ವಿಡಿಯೋ ನೋಡಿ ನೆಟ್ಟಿಗರು ಶಾಕ್

ಮಹಿಳೆಯೊಬ್ಬಳು ತನ್ನ ಅವಳಿ ಹೆಣ್ಣುಮಕ್ಕಳೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಆಕೆಯ ಮಕ್ಕಳೆಂದು ನಂಬಲು ಸಾಧ್ಯವಿಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಆಕೆ ನೋಡಲು Read more…

ತಲೆತಿರುಗಿಸುವಂತಿದೆ ಹೋಟೆಲ್‌ ನಲ್ಲಿ‌ ನಾಲ್ವರು ಊಟ ಮಾಡಿರುವ ಬಿಲ್…!

ಸಾಮಾನ್ಯವಾಗಿ ನೀವು ಸ್ನೇಹಿತರ ಜೊತೆಗೋ ಅಥವಾ ಕುಟುಂಬದ ಜೊತೆಗೋ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ರೆ ಎಷ್ಟು ಹಣ ಖರ್ಚಾಗಬಹುದು..? ಅಬ್ಬಬ್ಬಾ ಅಂದ್ರೆ 10,000 ರೂ. ? ಆದರೆ ಇಲ್ಲೊಂದೆಡೆ Read more…

ಹೈಟೆನ್ಶನ್ ವೈರ್ ನಲ್ಲಿ ಸಿಲುಕಿದ್ದ ಪಾರಿವಾಳ ರಕ್ಷಣೆ…! ನಿಬ್ಬೆರಗಾಗಿಸುತ್ತೆ ಈ ಕಾರ್ಯಾಚರಣೆ

ಇತ್ತೀಚೆಗೆ, ಪೆರುವಿನ ಪೊಲೀಸ್ ಅಧಿಕಾರಿಗಳ ಗುಂಪೊಂದು ಹೈಟೆನ್ಶನ್ ವೈರ್ ನಲ್ಲಿ ನೇತಾಡುತ್ತಿದ್ದ ಪಾರಿವಾಳವನ್ನು ರಕ್ಷಿಸಿದ್ದಾರೆ. ಆದರೆ, ಹಕ್ಕಿಯ ರಕ್ಷಣೆ ಮಾಡುವುದು ಅಷ್ಟು ಸುಲಭದ್ದಾಗಿರಲಿಲ್ಲ. ಹುಲಿ – ಕರಡಿ ಮುಖಾಮುಖಿ…! Read more…

‌ʼನೋಕಿಯಾʼ ಪ್ರಿಯರಿಗೆ ಇಲ್ಲಿದೆ ಒಂದು ಗುಡ್‌ ನ್ಯೂಸ್

ಒಂದು ಕಾಲದಲ್ಲಿ ಮೊಬೈಲ್ ಅಂದ್ರೆ ನೋಕಿಯಾ…. ನೋಕಿಯಾ ಅಂದ್ರೆ ಮೊಬೈಲ್….. ಅಂತಾ ಎಲ್ಲೆಡೆ ಮನೆಮಾತಾಗಿತ್ತು. ಇದೀಗ ನೋಕಿಯಾ 20 ನೇ ವಾರ್ಷಿಕೋತ್ಸವ ಅಂಗವಾಗಿ ನೋಕಿಯಾ 6310, ಐಕಾನ್ ಮೊಬೈಲ್ Read more…

ಹುಲಿ – ಕರಡಿ ಮುಖಾಮುಖಿ…! ಮುಂದೆ ನಡೆದಿದ್ದು ಊಹಿಸಲಾಗದ ಘಟನೆ

ಹುಲಿ ಮತ್ತು ಸೋಮಾರಿ ಕರಡಿಯ ಅಸಾಮಾನ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹುಲಿ ಮತ್ತು ಕರಡಿಯ ನಡುವಿನ ನಿಕಟ ಮುಖಾಮುಖಿಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ Read more…

BIG NEWS: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ರಕ್ತ ಸೋಂಕಿನ ಕಾರಣದಿಂದ ಕ್ಯಾಲಿಫೋರ್ನಿಯಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂದಿನ ಹೃದಯದ ತೊಂದರೆ ಅಥವಾ ಕೋವಿಡ್ -19 ಗೆ ಸಂಬಂಧಿಸಿದ ಸಮಸ್ಯೆಯಲ್ಲ. ಅವರಿಗೆ Read more…

ಸಾಕು ಪ್ರಾಣಿಗಳನ್ನು ರೈಲಿನಲ್ಲಿ ಕೊಂಡೊಯ್ಯುವ ಮುನ್ನ ನಿಮಗಿದು ತಿಳಿದಿರಲಿ…!

ಮುಂಬೈನಿಂದ ಭುವನೇಶ್ವರಕ್ಕೆ ಶ್ವಾನವೊಂದರ ರೈಲು ಪ್ರಯಾಣದ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ರಿಯೋ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಲ್ಯಾಬ್ರಡಾರ್ ಶ್ವಾನದ ಮುದ್ದಾದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...