alex Certify ಬೈಎಲೆಕ್ಷನ್ ಗೆಲುವಿಗೆ ಬಿಜೆಪಿ ಮಾಸ್ಟರ್ ಪ್ಲಾನ್: ಸಿಂದಗಿ, ಹಾನಗಲ್ ನಲ್ಲಿ ತಲಾ ಎರಡು ದಿನ ಪ್ರಚಾರಕ್ಕೆ BSY | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಎಲೆಕ್ಷನ್ ಗೆಲುವಿಗೆ ಬಿಜೆಪಿ ಮಾಸ್ಟರ್ ಪ್ಲಾನ್: ಸಿಂದಗಿ, ಹಾನಗಲ್ ನಲ್ಲಿ ತಲಾ ಎರಡು ದಿನ ಪ್ರಚಾರಕ್ಕೆ BSY

ಬೆಂಗಳೂರು: ಅಕ್ಟೋಬರ್ 30 ರಂದು ಸಿಂದಗಿ, ಹಾನಗಲ್ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 20 ರಿಂದ 23 ರವರೆಗೆ ಯಡಿಯೂರಪ್ಪ 4 ದಿನ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ.

ಯಡಿಯೂರಪ್ಪನವರ ಉಪಚುನಾವಣಾ ಪ್ರಚಾರ ದಿನಾಂಕ ನಿಗದಿಯಾಗಿದೆ. ಅ. 20 ಮತ್ತು 21 ರಂದು ಸಿಂದಗಿ ಕ್ಷೇತ್ರದ ಪ್ರಚಾರ ನಡೆಸಲಿರುವ ಮಾಜಿ ಸಿಎಂ ಯಡಿಯೂರಪ್ಪ ಅ. 22, 23 ರಂದು ಹಾನಗಲ್ ನಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಎರಡು ಕ್ಷೇತ್ರಗಳಲ್ಲಿ ತಲಾ ಎರಡು ದಿನ ಯಡಿಯೂರಪ್ಪ ಮೊದಲ ಹಂತದ ಪ್ರಚಾರ ನಡೆಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...