alex Certify Live News | Kannada Dunia | Kannada News | Karnataka News | India News - Part 3871
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಧ ಭಿಕ್ಷುಕನ ಬಳಿ 65 ಸಾವಿರ ರೂ. ಮುಖಬೆಲೆಯ ಅಮಾನ್ಯೀಕರಣಗೊಂಡ ನೋಟು…!

ನೋಟು ಅಮಾನ್ಯೀಕರಣ ಘೋಷಣೆಯಾಗಿ ಐದು ವರ್ಷಗಳು ಪೂರ್ಣವಾಗುತ್ತಿವೆ. ಆಗ 500 ರೂ. ಮತ್ತು 1000 ರೂ. ಮುಖಬೆಲೆ ನೋಟುಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಮಾನ್ಯಗೊಳಿಸಿದಾಗ ಹಲವು ದಿನಗಳವರೆಗೆ Read more…

ಬೀಗ ಒಡೆದು ಮನೆಯೊಳಗೆ ಹೋದ ಪತಿಗೆ ಬಿಗ್ ಶಾಕ್

ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆ. ಯಾರಬ್ ನಗರದಲ್ಲಿ 28 ವರ್ಷದ ಆಫ್ರಿನ್ ಖಾನಂ ಅವರನ್ನು ಕೊಲೆ ಮಾಡಲಾಗಿದೆ. ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. Read more…

SHOCKING: ಯುವತಿಗೆ ಡ್ರಗ್ಸ್ ನೀಡಿ ಪೈಶಾಚಿಕ ಕೃತ್ಯ

ರಾಜಸ್ಥಾನದ ಜೈಪುರದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಯುವತಿಗೆ ಡ್ರಗ್ಸ್ ನೀಡಿ ಐವರು ಕಾಮುಕರು ಪೈಶಾಚಿಕ ಕೃತ್ಯ ಎಸಗಿದ್ದಾರೆ. 19 ವರ್ಷದ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ Read more…

ಸಮುದ್ರ ತಳದಲ್ಲಿ ಬರೋಬ್ಬರಿ 900-ವರ್ಷ ಹಳೆಯ ಖಡ್ಗ ಪತ್ತೆ

ಕ್ರುಸೇಡರ್‌ ಚಕ್ರವರ್ತಿಯೊಬ್ಬನಿಗೆ ಸೇರಿದ್ದು ಎನ್ನಲಾದ, 900-ವರ್ಷ ಹಳೆಯದ ಖಡ್ಗವೊಂದನ್ನು ಮೆಡಿಟರೇನಿಯನ್ ಸಮುದ್ರದ ತಳದಿಂದ ಇಸ್ರೇಲ್‌ನ ಡೈವರ್‌ ಒಬ್ಬರು ಹೊರಗೆ ತೆಗೆದಿದ್ದಾರೆ. ಶ್ಲೋಮಿ ಕಟ್ಜಿನ್ ಹೆಸರಿನ ಈತ ತನ್ನ ಕ್ಯಾಮೆರಾವನ್ನು Read more…

BIG NEWS: ಕೋವಿಡ್ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ; 24 ಗಂಟೆಯಲ್ಲಿ 197 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 14,623 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3,41,08,996ಕ್ಕೆ Read more…

ಈತನ ಬಳಿ ಇವೆ 12,000 ಕ್ಕೂ ಅಧಿಕ ವಿಎಚ್‌ಎಸ್ ಟೇಪ್

ಲಿವರ್‌ಪೂಲ್‌ನಲ್ಲಿರುವ ತನ್ನ ಮನೆಯನ್ನು 12,000ಕ್ಕೂ ಹೆಚ್ಚಿನ ವಿಎಚ್‌ಎಸ್‌ ಟೇಪುಗಳ ಸಂಗ್ರಹಾಗಾರ ಮಾಡಿಕೊಂಡಿರುವ ವ್ಯಕ್ತಿಯೊಬ್ಬರು ಅತ್ಯಪರೂಪದ ಟೇಪುಗಳನ್ನು ಸಂಗ್ರಹಿಸಿದ್ದಾರೆ. ’ದಿ ಮೇಯರ್‌’ ಎಂದು ಕರೆಯಲಾಗುವ ಈತ ತನ್ನ ಮನೆಯಲ್ಲಿ ಬ್ಲಾಕ್‌ Read more…

ಅಡಲ್ಟ್ ಸೈಟ್ ನಲ್ಲಿ ಖಾತೆ ತೆರೆದ ವಸ್ತು ಸಂಗ್ರಹಾಲಯ..! ನಗ್ನ ಫೋಟೋ ಪೋಸ್ಟ್

ವಸ್ತು ಸಂಗ್ರಹಾಲಯ. ಹೆಸರು ಹೇಳುವಂತೆ ಅಲ್ಲಿ ಬಗೆ ಬಗೆಯ ವಸ್ತುಗಳಿರುತ್ತವೆ. ವಿವಿಧ ವರ್ಣಚಿತ್ರಗಳು, ಶಿಲ್ಪಗಳು, ಕಲಾಕೃತಿಗಳು ಹೀಗೆ ಅನೇಕ ವಸ್ತುಗಳನ್ನು ನಾವು ನೋಡಬಹುದು. ಅನೇಕ ವಸ್ತುಸಂಗ್ರಹಾಲಯಗಳು, ವರ್ಣಚಿತ್ರಗಳು ಮತ್ತು Read more…

ಸಾಮಾಜಿಕ ಭದ್ರತೆ ನೀಡುತ್ತೆ ಮೋದಿ ಸರ್ಕಾರದ ಈ 5 ಯೋಜನೆ: ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ

ಸಾರ್ವಜನಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು, ಮಹಿಳೆಯರು, ಅಸಂಘಟಿತ ವರ್ಗದ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು Read more…

ಲೈಸೆನ್ಸ್ ಇಲ್ಲದೆ ಮದ್ಯ ಮಾರಲು 10 ಸಾವಿರ, ಅಕ್ರಮ ಮರಳು ದಂಧೆಗೆ 20 ಸಾವಿರ ರೂ. ಲಂಚ ಕೊಟ್ರೆ ಸಾಕು: ಲಂಚದ ದರ ಪಟ್ಟಿ ವೈರಲ್

ಚೆನ್ನೈ: ತಮಿಳುನಾಡು ಪೊಲೀಸರ ಲಂಚದ ದರ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿವಿಧ ಅಕ್ರಮ ಪ್ರಕರಣಗಳಲ್ಲಿ ನೀಡಬೇಕಿರುವ ಲಂಚದ ದರ ಪಟ್ಟಿ ಹರಿದಾಡುತ್ತಿದ್ದು, ಇಂತಹ ಭ್ರಷ್ಟ ಸಿಬ್ಬಂದಿಯ Read more…

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ

ಚಳಿಗಾಲ ಪ್ರಾರಂಭವಾಗ್ತಿದೆ. ಚರ್ಮದ ರಕ್ಷಣೆ ಮಾಡಿಕೊಳ್ಳುವುದು ಅಗತ್ಯ. ಚರ್ಮ ಒಡೆಯುವುದು, ಕೈ ಕಾಲುಗಳು ಒಣಗಿ ಹೋಗುವುದು ಸಾಮಾನ್ಯ. ಚಳಿಗಾಲದಲ್ಲಿ ಸರಳವಾಗಿ ಚರ್ಮದ ಆರೈಕೆ ಮಾಡಬಹುದು. ದಿನಕ್ಕೆ ಹಲವಾರು ಬಾರಿ Read more…

ಪದವೀಧರರಿಗೆ ಸಿಹಿ ಸುದ್ದಿ: 4135 ಹುದ್ದೆಗಳ ನೇಮಕಾತಿಗೆ ಐಬಿಪಿಎಸ್ ಅರ್ಜಿ ಆಹ್ವಾನ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ 4135 ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ(IBPS) 4135 ಆಫೀಸರ್ ಮ್ಯಾನೇಜ್ ಮೆಂಟ್ Read more…

ಉದ್ಯೋಗದ ಹೆಸರಲ್ಲಿ ವಂಚನೆ…! ಉದ್ಯೋಗಾಕಾಂಕ್ಷಿಗಳಿಗೆ ‌ʼಇಂಡಿಗೋʼ ವಾರ್ನಿಂಗ್

ತನ್ನ ಹೆಸರನ್ನು ಬಳಸಿಕೊಂಡು ಕೆಲಸ ಕೊಡಿಸುವುದಾಗಿ ವಂಚನೆ ಮಾಡುವ ವಂಚಕರ ಬಗ್ಗೆ ಜಾಗೃತಿಯಿಂದ ಇರುವಂತೆ ವಿಮಾನಯಾನ ಸಂಸ್ಥೆ ಇಂಡಿಗೋ ಎಚ್ಚರಿಸಿದೆ. ಸಂದರ್ಶನ, ತರಬೇತಿ ಹಾಗೂ ಕೆಲಸದ ನೆಪದಲ್ಲಿ ದುಡ್ಡು Read more…

ಅಗ್ಗದ ಬೆಲೆಗೆ ʼಆಸ್ತಿʼ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ

ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್‌.ಬಿ.ಐ. ಆಸ್ತಿಗಳನ್ನು ಹರಾಜಿಗೆ ಇಡಲಿದ್ದು, ಒಳ್ಳೆಯ ಬೆಲೆಯಲ್ಲಿ ಆಸ್ತಿ ಖರೀದಿ ಮಾಡಲು ಆಸಕ್ತರಿಗೆ ಅವಕಾಶ ಸೃಷ್ಟಿಯಾಗಿದೆ. ವಿವಿಧ ರೀತಿಯ ಆಸ್ತಿಗಳನ್ನು ತಾನು Read more…

IRCTC ಶೇರು ಖರೀದಿಸಿದ್ದವರಿಗೆ ಭರ್ಜರಿ ‌ʼಬಂಪರ್ʼ

ಭಾರತೀಯ ರೈಲ್ವೇ ಕೆಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮದ (ಐ.ಆರ್‌.ಸಿ.ಟಿ.ಸಿ) ಶೇರುಗಳು ಮಂಗಳವಾರದಂದು ದಾಖಲೆ ಮಟ್ಟಕ್ಕೆ ಏರಿದ್ದು, ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಒಂದು ಲಕ್ಷ ಕೋಟಿ ರೂ.ಗಳ ಮಟ್ಟ ತಲುಪಿದೆ. Read more…

ಮತ್ತೊಂದು ವಿಡಿಯೋ ಮೂಲಕ ಸಂಗೀತ ಪ್ರಿಯರನ್ನು ಮಂತ್ರಮುಗ್ದಗೊಳಿಸಿದ ಮುಂಬೈ ಪೊಲೀಸ್‌ ಬ್ಯಾಂಡ್‌ ತಂಡ

ಮುಂಬೈ ಪೊಲೀಸ್ ಬ್ಯಾಂಡ್‌ ಕಳೆದ ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಂಗೀತ ಲೋಕದ ದಂತಕಥೆ ಕಿಶೋರ್‌ ಕುಮಾರ್‌ರ ’ಮೇರೆ ಸಪನೋಂ ಕೀ ರಾಣಿ’ ಹಾಡನ್ನು Read more…

ಹಬ್ಬದ ಸಂದರ್ಭದಲ್ಲಿ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಗಳಲ್ಲಿ ದಿನೇ ದಿನೇ ಅನಿಯಂತ್ರಿತವಾದ ಏರಿಕೆ ಕಂಡು ಬರುತ್ತಿದ್ದು ಆಟೋಮೊಬೈಲ್‌ ಮಾಲೀಕರ ಮೇಲಿನ ಹೊರೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಕೊಂಚ ರಿಲೀಫ್ ಕೊಡುವ Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..! ಸಿಗಲಿದೆ 30 ದಿನಗಳ ಬೋನಸ್

ಕೇಂದ್ರ ಸರ್ಕಾರ, 2020-21ನೇ ಸಾಲಿನ ಕೇಂದ್ರ ಸರ್ಕಾರಿ ನೌಕರರಿಗೆ 30 ದಿನಗಳ ವೇತನಕ್ಕೆ ಸಮನಾದ ಉತ್ಪಾದಕವಲ್ಲದ ಲಿಂಕ್ಡ್ ಬೋನಸ್ ನೀಡಲು ಅನುಮೋದನೆ ನೀಡಿದೆ. ಗ್ರೂಪ್ ಸಿ ಮತ್ತು ಗ್ರೂಪ್ Read more…

ಮಹಿಳೆಯರೊಂದಿಗೆ ಬರುವ ಪುರುಷರಿಗೆ ಮಾತ್ರ ಈ ರೆಸ್ಟೋರೆಂಟ್ ಪ್ರವೇಶ…!

ಜೈಪುರ: ದೆಹಲಿಯ ರೆಸ್ಟೋರೆಂಟ್ ಒಂದು ಸೀರೆ ಧರಿಸಿ ಬಂದ ನಾರಿಗೆ ಪ್ರವೇಶ ನೀಡುವುದಿಲ್ಲ ಎಂದು ಹೇಳಿದ್ದ ಮಾಹಿತಿ ಆನ್ಲೈನ್ ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಜೈಪುರ ರೆಸ್ಟೋರೆಂಟ್ Read more…

ಮಾನವ ಮೂಳೆಗಳನ್ನು ಮಾರಾಟ ಮಾಡ್ತಾನೆ ಈ ಟಿಕ್‌ ಟಾಕರ್..!

ಟಿಕ್‌ ಟಾಕರ್‌ಗಳು ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದ್ದಾರೆ. ಕೆಲವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಕ್ಕಾಗಿ ಪ್ರಶಂಸೆ ಗಳಿಸಿದರೆ, ಅನೇಕರು ಅತಿರೇಕದ ವರ್ತನೆಯಿಂದ ನೆಗೆಟಿವ್ ಪ್ರತಿಕ್ರಿಯೆ ಪಡೆಯುತ್ತಾರೆ. ಜಾನ್-ಪಿಚಯಾ ಫೆರ್ರಿ ಒಬ್ಬ Read more…

ಮಹಿಳೆ ಟೀ ಶರ್ಟ್‌ ಕಾರಣಕ್ಕೆ ಕಾರು ಮಾಲೀಕನಿಗೆ ನೋಟೀಸ್…!

ಇದು ಬಹುಶಃ ಎಂದಿಗೂ ಸಂಭವಿಸಿರದ ಒಂದು ವಿಲಕ್ಷಣ ಘಟನೆಯಾಗಿದೆ. ಯುಕೆ ನಲ್ಲಿ ಕಾರು ಬಸ್ ಲೇನ್ ನಲ್ಲಿದ್ದದ್ದಕ್ಕಾಗಿ ಕಾರು ಚಾಲಕ ಡೇವಿಡ್ ನೈಟ್ ಎಂಬಾತನಿಗೆ ಸಾರಿಗೆ ಪ್ರಾಧಿಕಾರ ಪೆನಾಲ್ಟಿ Read more…

18 ವರ್ಷದೊಳಗಿನ ಮಕ್ಕಳಿಗೆ ಗುಡ್ ನ್ಯೂಸ್: ಕೊರೋನಾ ಲಸಿಕೆ ಅಭಿಯಾನ ಶೀಘ್ರ ಆರಂಭ

ನವದೆಹಲಿ: ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು. ಕೋವಿಡ್ -19 ಕ್ರಿಯಾ ಸಮಿತಿ ಅಧ್ಯಕ್ಷ ಎನ್.ಕೆ. ಆರೋರಾ ಅವರು ಈ ಕುರಿತಾಗಿ ಮಾಹಿತಿ ನೀಡಿದ್ದು, Read more…

ಚಿಪ್ಸ್ ಪಾಕೆಟ್ ಓಪನ್ ಮಾಡಿದ ಶಿಕ್ಷಕನಿಗೆ ಕಾದಿತ್ತು ಶಾಕ್…..!

ಚಿಪ್ಸ್ ಅಂದ್ರೆ ಬಹುತೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಹಾಗೆಯೇ ಇಲ್ಲೊಬ್ಬರು ಶಿಕ್ಷಕರು ಅಂಗಡಿಯಿಂದ ಚಿಪ್ಸ್ ಪಾಕೆಟ್ ತೆಗೆದುಕೊಂಡಿದ್ದಾರೆ. ಅದನ್ನು ಓಪನ್ ಮಾಡಿದ ಅವರಿಗೆ ಶಾಕ್ ಕಾದಿತ್ತು. ಅಷ್ಟಕ್ಕೂ ಅದರಲ್ಲೇನಿತ್ತು Read more…

ಸರ್ಕಾರಿ ನೌಕರರಿಗೆ ಕೇಂದ್ರದಿಂದ ಸ್ಪೆಷಲ್ ಗಿಫ್ಟ್: ಹಬ್ಬಕ್ಕೆ ಬೋನಸ್

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಸಿಕ್ಕಿದೆ. 2020 -21 ನೇ ಸಾಲಿಗೆ ತಾತ್ಕಾಲಿಕ ಬೋನಸ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಹಬ್ಬದ ಸಂದರ್ಭದಲ್ಲಿ ನೌಕರರಿಗೆ ದೀಪಾವಳಿ Read more…

ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ: ಒಂದೇ ಕಡೆ ಸಿಗಲಿದೆ ಎಲ್ಲಾ ದಾಖಲೆ

ನವದೆಹಲಿ: ಪೌರತ್ವ, ಜನ್ಮದಿನಾಂಕ, ಉದ್ಯೋಗ ದಾಖಲೆ ಸೇರಿದಂತೆ ಎಲ್ಲ ದಾಖಲೆಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ Read more…

ದೀಪಾವಳಿಯಲ್ಲಿ ಪ್ರೀತಿ ಪಾತ್ರರಿಗೆ ʼಉಡುಗೊರೆʼಯಾಗಿ ಕೊಡಬಹುದು ಈ ವಸ್ತು

ಬೆಳಕಿನ ಹಬ್ಬ ದೀಪಾವಳಿಯಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡುವುದು ವಾಡಿಕೆ. ಸಾಮಾನ್ಯವಾಗಿ ಎಲ್ಲರೂ ಹೊಸ ಬಟ್ಟೆ, ಸಿಹಿ ತಿನಿಸು ಅಥವಾ ಡ್ರೈ ಫ್ರೂಟ್ಸ್ ಕೊಡ್ತಾರೆ. ಪ್ರತಿ ಬಾರಿಯೂ Read more…

ಕಸದ ರಾಶಿಯಲ್ಲಿ ಸಿಕ್ಕ ನಾಣ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ ಪೌರ ಕಾರ್ಮಿಕೆ….!

ಕಸ ಗುಡಿಸುವ ವೇಳೆ ಕಸದ ರಾಶಿಯ ನಡುವೆ ಸಿಕ್ಕ ಬರೋಬ್ಬರಿ 4,90,000 ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸುವ ಮೂಲಕ ಪೌರ ಕಾರ್ಮಿಕೆಯೊಬ್ಬರು ಪ್ರಾಮಾಣಿಕತೆ ತೋರಿದ್ದಾರೆ. ತಮಿಳುನಾಡಿನ Read more…

ನಾಯಿ ನೋಡಿಕೊಳ್ಳಲು ಉದ್ಯೋಗಿಗಳಿಗೆ ರಜೆ ನೀಡಲು ಮುಂದಾದ ಬಾಸ್….!

ಪೋಷಕರಾದ ನಂತರ ತಾಯಿ ಹಾಗೂ ತಂದೆ ಇಬ್ಬರೂ ರಜೆ ಪಡೆಯಬಹುದು. ಮಾತೃತ್ವ ಹಾಗೂ ಪಿತೃತ್ವ ರಜೆಯನ್ನು ಅನೇಕ ಕಚೇರಿಗಳು ನೀಡ್ತಿವೆ. ಮಕ್ಕಳ ಪಾಲನೆಗೆ ನೆರವಾಗ್ಲಿ ಎನ್ನುವ ಕಾರಣಕ್ಕೆ ರಜೆ Read more…

ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ: ಸರಣಿ ಭೂಕುಸಿತ, ಎಲ್ಲೆಲ್ಲೂ ಮಳೆ ನೀರು, ಏರುತ್ತಲೇ ಇದೆ ಸಾವಿನ ಸಂಖ್ಯೆ

ಉತ್ತರಾಖಂಡದಲ್ಲಿ ಮೇಘಸ್ಪೋಟದಿಂದ ಆದ ಅನಾಹುತ ಅಷ್ಟಿಷ್ಟಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ, ಅದರಲ್ಲೂ ಕುಮಾನ್ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮನೆಗಳ ಛಾವಣಿವರೆಗೂ ನೀರು ಆವರಿಸಿದೆ. ಅನೇಕ ಮನೆಗಳು ಕುಸಿದಿವೆ. Read more…

ಕೊರೊನಾ ಲಸಿಕೆ ಪಡೆಯದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ….!

ದೃಢವಾದ ಕಾರಣವಿಲ್ಲದೇ ಕೊರೊನಾ ಲಸಿಕೆಯನ್ನು ಸ್ವೀಕರಿಸಲು ನಿರಾಕರಿಸಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಮಲೇಷಿಯಾ ಸರ್ಕಾರ ಮುಂದಾಗಿದೆ. ದೇಶದ ಆರೋಗ್ಯ ಸಚಿವಾಲಯವು ಈ ಸಂಬಂಧ ಹೊಸ ಯೋಜನೆಯೊಂದನ್ನು ಜಾರಿಗೆ Read more…

ಶಾಕಿಂಗ್​: ಭಾರೀ ಮಳೆಯೊಂದಿಗೆ ಆಕಾಶದಿಂದ ಉದುರಿದ ಮೀನುಗಳು…..!

ಮಳೆ ಬಂದಾಗ ಗುಡುಗು – ಮಿಂಚು ಬರೋದು ಸಾಮಾನ್ಯ. ಆಲಿಕಲ್ಲಿನ ಮಳೆ ಕೂಡ ಸುರಿಯಬಹುದು. ಆದರೆ ಭಾರೀ ಗಾಳಿ ಹಾಗೂ ಮಳೆ ಸುರಿಯುತ್ತಿದ್ದ ವೇಳೆಯಲ್ಲಿ ಆಕಾಶದಿಂದ ಮೀನುಗಳು ಬಿದ್ದಿದ್ದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...