alex Certify ಚಿಪ್ಸ್ ಪಾಕೆಟ್ ಓಪನ್ ಮಾಡಿದ ಶಿಕ್ಷಕನಿಗೆ ಕಾದಿತ್ತು ಶಾಕ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಪ್ಸ್ ಪಾಕೆಟ್ ಓಪನ್ ಮಾಡಿದ ಶಿಕ್ಷಕನಿಗೆ ಕಾದಿತ್ತು ಶಾಕ್…..!

ಚಿಪ್ಸ್ ಅಂದ್ರೆ ಬಹುತೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಹಾಗೆಯೇ ಇಲ್ಲೊಬ್ಬರು ಶಿಕ್ಷಕರು ಅಂಗಡಿಯಿಂದ ಚಿಪ್ಸ್ ಪಾಕೆಟ್ ತೆಗೆದುಕೊಂಡಿದ್ದಾರೆ. ಅದನ್ನು ಓಪನ್ ಮಾಡಿದ ಅವರಿಗೆ ಶಾಕ್ ಕಾದಿತ್ತು. ಅಷ್ಟಕ್ಕೂ ಅದರಲ್ಲೇನಿತ್ತು ಗೊತ್ತಾ..?

ದೀಪಾವಳಿಯಲ್ಲಿ ಪ್ರೀತಿ ಪಾತ್ರರಿಗೆ ʼಉಡುಗೊರೆʼಯಾಗಿ ಕೊಡಬಹುದು ಈ ವಸ್ತು

ಇಂಗ್ಲೆಂಡಿನ ಡೇವಿಡ್ ಬಾಯ್ಸ್ ಎಂಬುವವರು ಕೆಟಲ್ ಚಿಪ್ಸ್ ಪಾಕೆಟ್ ತೆಗೆದುಕೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಅವರಿಗೆ ಪಾಕೆಟ್ ತೆರೆದಾಗ ಆಶ್ಚರ್ಯ ಕಾದಿತ್ತು. ಯಾಕಂದ್ರೆ ಚಿಪ್ಸ್ ಜೊತೆಗೆ ಒಂದು ಹಸಿ ಆಲೂಗಡ್ಡೆ ಪಾಕೆಟ್ ಒಳಗೆ ಕಾಣಿಸಿಕೊಂಡಿದೆ.

ಈ ತಮಾಷೆಯ ಚಿತ್ರಣವನ್ನು ಟ್ವಿಟ್ಟರ್ ನಲ್ಲಿ ಡೇವಿಡ್ ಹಂಚಿಕೊಂಡಿದ್ದಾರೆ. ಜೊತೆಗೆ ಹಸಿ ಆಲೂಗಡ್ಡೆಯ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಈ ಆಲೂಗಡ್ಡೆಯನ್ನು ಅವರು, ಬದುಕುಳಿದ ಪೊಟ್ಯಾಟೋ ಎಂದು ಬರೆದಿದ್ದಾರೆ. ಇನ್ನು, ಇದನ್ನು ಗಮನಿಸಿದ ಕೆಟಲ್ ಚಿಪ್ಸ್ ಕಂಪನಿ, ಅದು ಹೇಗೆ ಅಲ್ಲಿಗೆ ಬಂತು ಎಂದು ಖಚಿತವಾಗಿಲ್ಲ ಎಂದು ತಿಳಿಸಿದೆ.

— Dr David Boyce (@DrDavidBoyce) October 16, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...