alex Certify Live News | Kannada Dunia | Kannada News | Karnataka News | India News - Part 3844
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಖುರ್ಚಿಗಳ ನಡುವೆ ಒಬ್ಬಂಟಿಯಾಗಿ ಕುಳಿತು ಮ್ಯಾಚ್‌ ವೀಕ್ಷಿಸುತ್ತಿದ್ದ ಆರ್.‌ ಅಶ್ವಿನ್‌ ಫೋಟೋ ವೈರಲ್…!

ಟೀಂ ಇಂಡಿಯಾ ಭರವಸೆಯ ಸ್ಪಿನ್ನರ್​ ಆರ್​ ಅಶ್ವಿನ್​​ ಪಟೌಡಿ ಟ್ರೋಫಿಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೇ ಇದ್ದದ್ದು ಕಳೆದ ತಿಂಗಳು ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು. ಪ್ರಸಕ್ತ ಸರಣಿಗೆ ಬಿಸಿಸಿಐ Read more…

ದಟ್ಟ ಕಾನನದಲ್ಲಿ ದಾರಿತಪ್ಪಿ ಮಳೆ ನೀರು ಕುಡಿದು ಜೀವ ಉಳಿಸಿಕೊಂಡಿದ್ದ ವೃದ್ದ…!

ದಟ್ಟ ಕಾನನದಲ್ಲಿ ಬದುಕೋದು ಎಲ್ಲರ ಕೈಯಿಂದ ಆಗುವ ಕೆಲಸವಲ್ಲ. ಅದರಲ್ಲೂ ವೃದ್ಧರ ಕೈಲಂತೂ ಸಾಧ್ಯವೇ ಇಲ್ಲ ಅಂತಂದ್ರೆ ತಪ್ಪಾಗಲಾರದು. ಮುಳ್ಳಿನ ದಾರಿ, ಕ್ರೂರ ಪ್ರಾಣಿಗಳ ಭಯದಿಂದ ಕಾಡಿನಲ್ಲಿ ವಾಸಿಸಲು Read more…

ಮರುಪಾವತಿ ಮೊತ್ತದಲ್ಲಿ ಏರ್‌ ಇಂಡಿಯಾದಿಂದ ಇನ್ನೂ 250 ಕೋಟಿ ರೂಪಾಯಿ ಬಾಕಿ

ಕೋವಿಡ್​ 19 ಕಾರಣದಿಂದಾಗಿ ರದ್ದಾದ ವಿಮಾನಗಳಿಂದಾಗಿ ಪ್ರಯಾಣಿಕರಿಗೆ ಮರುಪಾವತಿ ಮಾಡಬೇಕಾದ ಮೊತ್ತದಲ್ಲಿ ಏರ್​ ಇಂಡಿಯಾ ಇನ್ನೂ 250 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಕೊರೊನಾದಿಂದಾಗಿ ಆದಾಯ ಸಂಪೂರ್ಣ ನೆಲಕಚ್ಚಿದ್ದರೂ Read more…

ಕೊರೊನಾ ಮೂರನೇ ಅಲೆ ತಡೆಗೆ ಭರ್ಜರಿ ಪ್ಲಾನ್​ ಜಾರಿಗೊಳಿಸಲು ಮುಂದಾದ ತೆಲಂಗಾಣ ಸರ್ಕಾರ….!

ಕೋವಿಡ್​ 19 ಸೋಂಕನ್ನು ತಡೆಗಟ್ಟುವ ಸಲುವಾಗಿ ತೆಲಂಗಾಣ ಸರ್ಕಾರ ರಾಜಧಾನಿ ಹೈದರಾಬಾದ್​ನಲ್ಲಿ ಮಾಲ್​, ಮಲ್ಟಿಪ್ಲೆಕ್ಸ್​​ ಹಾಗೂ ಪಬ್​ಗಳಂತಹ ಸಾರ್ವಜನಿಕ ಪ್ರದೇಶಗಳಲ್ಲಿ ಕೇವಲ ಲಸಿಕೆ ಪಡೆದ ಜನರಿಗೆ ಮಾತ್ರ ಪ್ರವೇಶಕ್ಕೆ Read more…

ನಿಮಗೂ ಈ ರೀತಿಯ ಕೊರಿಯರ್ ಬಂದಿದೆಯಾ…..? ಖಾಲಿಯಾಗುತ್ತೆ ʼಖಾತೆʼ ಎಚ್ಚರ…..!

ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಆನ್ಲೈನ್ ಮೂಲಕ ಜನರನ್ನು ಮೋಸಗೊಳಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಈ ಮಧ್ಯೆ ಅಂಚೆ ಕಚೇರಿ ಮೂಲಕ ಜನರನ್ನು Read more…

ಬಲವಂತ ಮತಾಂತರ ಆರೋಪ: ಪೊಲೀಸ್ ಠಾಣೆಯಲ್ಲೇ ಗುಂಪಿನಿಂದ ಪಾದ್ರಿಗೆ ಥಳಿತ

ಭೋಪಾಲ್: ಬಲವಂತವಾಗಿ ಮತಾಂತರ ಮಾಡಿರುವ ಆರೋಪದ ಮೇಲೆ ಕ್ರಿಶ್ಚಿಯನ್ ಪಾದ್ರಿಯನ್ನು ಬಲಪಂಥೀಯ ಗುಂಪು ಪೊಲೀಸ್ ಠಾಣೆಯೊಳಗೇ ಥಳಿಸಿರುವ ಘಟನೆ ರಾಯ್ಪುರದ ಪುರಾಣಿ ಬಸ್ತಿ ಠಾಣೆಯಲ್ಲಿ ನಡೆದಿದೆ. ಗುಂಪಿನ ಸದಸ್ಯರು Read more…

ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಲವ್​ ಲೈಫ್​ ಬಗ್ಗೆ ಹಿಂಟ್​ ಕೊಟ್ಟ ಲಿಯಾಂಡರ್​ ಪೇಸ್​..!

ಕಿಮ್​​ ಶರ್ಮಾ ಹಾಗೂ ಭಾರತದ ಮಾಜಿ ಟೆನ್ನಿಸ್​ ಆಟಗಾರ ಲಿಯಾಂಡರ್​​​ ಜುಲೈ ತಿಂಗಳಲ್ಲಿ ಗೋವಾ ಪ್ರವಾಸದ ಫೋಟೋಗಳನ್ನು ಶೇರ್​ ಮಾಡುವ ಮೂಲಕ ತಾವು ಡೇಟಿಂಗ್​ನಲ್ಲಿ ಇದ್ದೇವೆ ಎಂಬ ವಿಚಾರವನ್ನು Read more…

ಏಷ್ಯಾ ಮಾರುಕಟ್ಟೆಗೆ ಕಚ್ಛಾ ತೈಲದ ಬೆಲೆ ಇಳಿಸಿದ ಸೌದಿ ಅರೇಬಿಯಾ

ಜಗತ್ತಿನ ಅತಿ ದೊಡ್ಡ ತೈಲ ರಫ್ತುದಾರ ಸೌದಿ ಅರೇಬಿಯಾ ಏಷ್ಯಾದ ತನ್ನ ಗ್ರಾಹಕರಿಗೆ ಪೂರೈಸುವ ಕಚ್ಛಾ ತೈಲದ ಬೆಲೆಯನ್ನು ಇಳಿಸಿದ್ದು, ವಾಯುವ್ಯ ಯೂರೋಪ್ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಅದೇ Read more…

ಗರ್ಭಿಣಿ ಮಹಿಳೆಯನ್ನು ಕೊಂದು ತಾಲಿಬಾನ್ ಕ್ರೌರ್ಯ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರೆದಿದೆ. ಗರ್ಭಿಣಿ ಪೊಲೀಸ್ ಮಹಿಳೆಯನ್ನು ಆಕೆಯ ಕುಟುಂಬದ ಮುಂದೆಯೇ ಗುಂಡಿಕ್ಕಿ ಕೊಂದಿರುವ ಘಟನೆ ಘೋರ್ ಪ್ರಾಂತ್ಯದಲ್ಲಿ ನಡೆದಿದೆ. 6 ತಿಂಗಳ ಗರ್ಭಿಣಿಯಾಗಿದ್ದ ನಿಗಾರಾಳನ್ನು Read more…

ಬೆಳಗಾವಿಯಲ್ಲಿ ಅನಿರಿಕ್ಷಿತ ಫಲಿತಾಂಶ; ಪಾಲಿಕೆ ರಿಸಲ್ಟ್ ಮುಂಬರುವ ಚುನಾವಣೆ ದಿಕ್ಸೂಚಿಯಲ್ಲ ಎಂದ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ನಮಗಿಂತ ಹೆಚ್ಚಾಗಿ ಸಂಪನ್ಮೂಲಗಳೂ ಬಿಜೆಪಿಯವರಿಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬ ಮಾತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ Read more…

ನೋಕಿಯಾ 3310 ಮೊಬೈಲ್‌ ನುಂಗಿದವನದ್ದು ಬೇಡ ಪರದಾಟ..!

ನೋಕಿಯಾ 3310 ಮಾಡೆಲ್ ಜಾಹೀರಾತು ನೋಡಿದ ಜ್ಞಾಪಕ ಇದೆಯೇ‌ ? ಇಟ್ಟಿಗೆಯಷ್ಟೇ ಗಟ್ಟಿಯಾದ ಈ ಮೊಬೈಲ್ ಫೋನ್ 15 ವರ್ಷಗಳ ಮುನ್ನ ಎಲ್ಲರ ಮನಸ್ಸನ್ನು ಗೆದ್ದಿತ್ತು. ಎಷ್ಟೇ ಎತ್ತರಿಂದ Read more…

ಕೆಲವೊಂದು ‘ಆರೋಗ್ಯ’ದ ಪಾಠ ಹೇಳಿದೆ ಸಿದ್ಧಾರ್ಥ್ ಶುಕ್ಲಾ ಹಠಾತ್ ಸಾವು

‘ಬಿಗ್ ಬಾಸ್’ ಖ್ಯಾತಿಯ ನಟ ಸಿದ್ಧಾರ್ಥ್ ಶುಕ್ಲಾ, ಕೋಟ್ಯಾಂತರ ಅಭಿಮಾನಿಗಳನ್ನು ತೊರೆದು ಹೋಗಿದ್ದಾರೆ. ಸೆಪ್ಟೆಂಬರ್ 2 ರಂದು ಹೃದಯಾಘಾತವಾಗಿದೆ.  ಸಿದ್ಧಾರ್ಥ್ ಶುಕ್ಲಾ ಹೋಗುವ ಮೊದಲು ಜನರಿಗೆ ಅನೇಕ ವಿಷ್ಯವನ್ನು Read more…

BIG NEWS: ಸೆ. 27ರಂದು ರೈತರು ಕರೆ ನೀಡಿರುವ ‘ಭಾರತ್ ಬಂದ್’ ಗೆ ಕಾಂಗ್ರೆಸ್ ಬೆಂಬಲ

ನವದೆಹಲಿ: ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಸಿಡಿದೆದ್ದಿರುವ ರೈತರು, ಸೆಪ್ಟೆಂಬರ್ 27ರಂದು ಭಾರತ ಬಂದ್ ಗೆ ಕರೆ ನೀಡಿದ್ದಾರೆ. ರೈತರ ಆಂದೋಲನಕ್ಕೆ ಬೆಂಬಲ ನೀಡಲು ಕಾಂಗ್ರೆಸ್ Read more…

BIG NEWS: ಡಿ.ಕೆ.ಶಿವಕುಮಾರ್ ವಿಫಲ ಅಧ್ಯಕ್ಷ ಎಂಬುದು ಸಾಬೀತು; ಕಾಂಗ್ರೆಸ್ ಒಳಜಗಳ ಬಯಲಾಗಿದೆ; ಬಿಜೆಪಿ ರಾಜ್ಯಾಧ್ಯಕ್ಷ್ ವಾಗ್ದಾಳಿ

ಬೆಂಗಳೂರು: ಬಿ ಎಸ್ ವೈ ಮಾರ್ಗದರ್ಶನದಲ್ಲಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ Read more…

SHOCKING NEWS: ಒಂದೇ ಮನೆಯ ಮೂವರು ಮಹಿಳೆಯರು ಆತ್ಮಹತ್ಯೆ

ಚಿಕ್ಕಮಗಳೂರು: ಒಂದೇ ಮನೆಯಲ್ಲಿ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಮಕ್ಕಿಮನೆ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಮೂವರು ಮಹಿಳೆಯರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು Read more…

`ಕೋರ್ಟ್ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಗೌರವ ನೀಡ್ತಿಲ್ಲ’: ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ನ್ಯಾಯ ಮಂಡಳಿ ಸುಧಾರಣಾ ಕಾಯ್ದೆ ಮತ್ತು ನೇಮಕಾತಿ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. Read more…

ಕೊಳಕು ಸಾಕ್ಸ್ ಗೂ ಬಂತು ಬೇಡಿಕೆ….! ಬೆಲೆ ಕೇಳಿದ್ರೆ ನಿಬ್ಬೆರಗಾಗ್ತೀರಾ

ಕೆಲವರಿಗೆ ಕೆಲವೊಂದು ವಿಭಿನ್ನ ರೀತಿಯ ಹವ್ಯಾಸಗಳಿರುತ್ತದೆ. ಅಂಥ ವಿಲಕ್ಷಣ ಅಭ್ಯಾಸಗಳು ಕೆಲವೊಮ್ಮೆ ಜಗಜ್ಜಾಹೀರಾಗಬಹುದು. ಆದರೆ, ಇಲ್ಲೊಬ್ಬನ ವಿಚಿತ್ರ ಹವ್ಯಾಸ ಕೇಳಿದರೆ ಅರೆಕ್ಷಣ ನೀವು ಶಾಕ್ ಆಗೋದು ಪಕ್ಕಾ..! ಹೌದು, Read more…

BREAKING: ನೀಟ್​ ಪರೀಕ್ಷೆ ಮುಂದೂಡಲು ʼಸುಪ್ರೀಂʼ ಕೋರ್ಟ್ ನಕಾರ

ಸುಪ್ರೀಂ ಕೋರ್ಟ್​ ಸಿಬಿಎಸ್​ಇ ಅಂಕ ಸುಧಾರಣೆ ಹಾಗೂ ವಿಭಾಗೀಯ ಪರೀಕ್ಷಾ ಕಾರ್ಯಕ್ರಮ ಮತ್ತು ಸೆಪ್ಟೆಂಬರ್​ 12ರಂದು ನಡೆಯಲಿರುವ ನೀಟ್​​ ಪರೀಕ್ಷೆಯ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 2 ಅರ್ಜಿಗಳ ಸಂಬಂಧ Read more…

ಹಂದಿಗಳ ಕುರಿತ ಜಗಳ ಓರ್ವನ ಸಾವಿನಲ್ಲಿ ಅಂತ್ಯ

ದೆಹಲಿ: ಹಂದಿಗಳನ್ನು ಸಾಕಿದ ವ್ಯಕ್ತಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ಜಿಟಿಬಿ ಎನ್ಕ್ಲೇವ್ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಸೋಮವಾರ ನಸುಕಿನಲ್ಲಿ Read more…

ಜಿಲ್ಲಾಧಿಕಾರಿ ಭೇಟಿಯಾಗಲು ಲಸಿಕೆ ಪ್ರಮಾಣ ಪತ್ರ ಕಡ್ಡಾಯ….?

ಕೊಪ್ಪಳ: ಇನ್ಮುಂದೆ ಕೊಪ್ಪಳ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಬಯಸುವ ಅಧಿಕಾರಿಗಳು ಹಾಗೂ ಸಂದರ್ಶಕರು, ಕೋವಿಡ್-19 ಲಸಿಕೆ ಪಡೆದ ಪ್ರಮಾಣ ಪತ್ರ ನೀಡುವುದನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ಜಿಲ್ಲಾಡಳಿತವು ಈ ತೀರ್ಮಾನಕ್ಕೆ Read more…

‘ಪರಮ ಸುಂದರಿ’ ಹಾಡಿಗೆ ಹೆಜ್ಜೆ ಹಾಕಿದ ಅದ್ವಿತಿ ಶೆಟ್ಟಿ

ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಕರಾವಳಿ ಬೆಡಗಿ ಅದ್ವಿತಿ ಶೆಟ್ಟಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿರುವ ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಇದೀಗ Read more…

ನಾವು ಸರಿಯಾದ ಅಭ್ಯರ್ಥಿಯನ್ನೇ ಹಾಕಿಲ್ಲ; ಆದರೂ ಒಳ್ಳೆಯ ನಂಬರ್ ಬಂದಿದ್ದಕ್ಕೆ ಸಮಾಧಾನವಿದೆ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬೆಳಗಾವಿಯಲ್ಲಿ ನಾವು ಸರಿಯಾದ ಅಭ್ಯರ್ಥಿಯನ್ನೇ ಹಾಕಿಲ್ಲ. ಆದರೂ ನಮಗೆ ಒಳ್ಳೆಯ ನಂಬರ್ ಬಂದಿರುವುದು Read more…

‘ ಆ ರಾತ್ರಿ ಧೋನಿ ಟೀಂ ಇಂಡಿಯಾ ಜೆರ್ಸಿಯಲ್ಲೇ ಮಲಗಿದ್ದರು, ಕಣ್ಣಂಚಲ್ಲಿ ನೀರಿತ್ತು ’ – ಭಾವುಕ ಕ್ಷಣಗಳನ್ನು ನೆನಪಿಸಿಕೊಂಡಿದ್ದ ಆರ್​. ಅಶ್ವಿನ್​

2014ರಲ್ಲಿ ಟೆಸ್ಟ್​ ಕ್ರಿಕೆಟ್​ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡುವ ಮೂಲಕ ಇಡೀ ಕ್ರಿಕೆಟ್​ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನೇ ನೀಡಿದ್ದರು ಮಹೇಂದ್ರ ಸಿಂಗ್‌ ಧೋನಿ. ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ಮೂರನೇ Read more…

ಎದೆ ನಡುಗಿಸುವಂತಿದೆ ಹೆಬ್ಬಾವು ಕಚ್ಚಿರುವ ವಿಡಿಯೋ

ಹೆಬ್ಬಾವುಗಳು ಮನುಷ್ಯನನ್ನೇ ಗುಳುಂ ಎಂದು ನುಂಗಿದ ವಿಡಿಯೊಗಳು, ಸುದ್ದಿಗಳನ್ನು ಗಮನಿಸಿರುತ್ತೀರಿ. ಆದರೆ, ತನ್ನ ಮೊಟ್ಟೆಗಳನ್ನು ತೆಗದು ಬೇರೆಡೆ ಇರಿಸಿದ ಮೃಗಾಲಯದ ಸಿಬ್ಬಂದಿಗೆ 20 ಅಡಿಗಳ ದೈತ್ಯ ಹೆಬ್ಬಾವು ಕಚ್ಚಿರುವ Read more…

ಪತ್ನಿ ಗರ್ಭಿಣಿ ಎಂಬ ಸಂಗತಿ ಕೇಳಿ ದಂಗಾದ ಪತಿ…..!

ಪತ್ನಿ ಗರ್ಭಿಣಿ ಎಂಬ ವಿಷ್ಯ ಗೊತ್ತಾದ್ರೆ ಪತಿ ಖುಷಿಪಡುವುದು ಸಹಜ. ಆದ್ರೆ ಅಮೆರಿಕಾದ ವ್ಯಕ್ತಿಯೊಬ್ಬ ಪತ್ನಿ ಗರ್ಭಿಣಿ ಎಂಬ ವಿಷ್ಯ ತಿಳಿದು ದಂಗಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು Read more…

BIG NEWS: ಮೈಸೂರು ಕಟ್ಟಿದ್ದೇ ನಾನು ಎಂದು ಹೇಳಿದರೂ ಅಚ್ಚರಿಯಿಲ್ಲ; ಪ್ರತಾಪ್ ಸಿಂಹ ವಿರುದ್ಧ ಮತ್ತೆ ಕಿಡಿಕಾರಿದ ವಿಶ್ವನಾಥ್

ಮೈಸೂರು: ಮೈಸೂರು-ಬೆಂಗಳೂರು ದಶಪಥ ರಸ್ತೆ ಕ್ರೆಡಿಟ್ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿರುವ ಎಂ ಎಲ್ ಸಿ ಹೆಚ್.ವಿಶ್ವನಾಥ್, ದಶಪಥ ಯೋಜನೆ ಹಿಂದಿನ ಸರ್ಕಾರದ್ದು Read more…

ವಿಮಾನ ಹಾರಾಟಕ್ಕೆ ತೊಂದರೆ: ಈ ಅಪಾರ್ಟ್ಮೆಂಟ್‌ ನಿವಾಸಿಗಳಿಗೆ ಶುರುವಾಗಿದೆ ಕಟ್ಟಡ ತೆರವಿನ ಭೀತಿ

ರಾಷ್ಟ್ರ ರಾಜಧಾನಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಡಿಐಎಎಲ್) ದೇಶದ ಪ್ರಮುಖ ನಿಲ್ದಾಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ವಿದೇಶಗಳಿಗೆ ತೆರಳುವ ಬಹುತೇಕ ವಿಮಾನಗಳಿಗೆ ಈ ಏರ್‍ಪೋರ್ಟ್ ಪ್ರಮುಖ Read more…

ʼಡಿ ಬಾಸ್ʼ ಅಭಿಮಾನಿಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ 10ರಂದು ದರ್ಶನ್ 55ನೇ ಸಿನಿಮಾದ ಟೈಟಲ್ ರಿವೀಲ್

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಅಂದಮೇಲೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿರುತ್ತದೆ. ಇದೀಗ ದರ್ಶನ್ ಅವರ 55ನೇ ಸಿನಿಮಾದ ಶೀರ್ಷಿಕೆಯನ್ನು ಇದೇ Read more…

ಉಚಿತ ವೈಫೈ ದುರುಪಯೋಗ ತಡೆಯಲು ಇದೊಂದು ಸಖತ್‌ ಪ್ಲಾನ್

ಕೆಫೆ ಹಾಗೂ ರೆಸ್ಟೋರೆಂಟ್​ಗಳಲ್ಲಿ ಉಚಿತ ವೈಫೈ ಸೇವೆಯನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಇದು ಒಳ್ಳೆಯ ಮಾರ್ಕೆಟಿಂಗ್​ ಪ್ಲಾನ್​ ಕೂಡ ಹೌದು. ಒಳ್ಳೆಯ ಖಾದ್ಯವನ್ನು ಸೇವಿಸುತ್ತ ಇಂಟರ್ನೆಟ್​ನಲ್ಲಿ ರೌಂಡ್​ ಹಾಕೋಕೆ ಬಹುತೇಕರು Read more…

BIG NEWS: ಇದೇ ಮೊದಲ ಬಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲ್ಯಾಂಡ್‌ ಆಗಲಿದೆ ಐಎಎಫ್​​ ವಿಮಾನ

ಪಶ್ಚಿಮ ಗಡಿಗಳಲ್ಲಿ ಉಂಟಾಗುವ ತುರ್ತು ಪರಿಸ್ಥಿತಿಗಳಿಗೆ ತಕ್ಷಣವೇ ಸ್ಪಂದಿಸುವ ಸಲುವಾಗಿ ಹೆದ್ದಾರಿ ಸಚಿವಾಲಯವು ರಾಜಸ್ಥಾನದಲ್ಲಿ ಮಿಲಿಟರಿ ವಿಮಾನಗಳು ಲ್ಯಾಂಡ್​ ಆಗಲು ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಏರ್​ ಸ್ಟ್ರಿಪ್​​ಗಳನ್ನು ಅಭಿವೃದ್ಧಿಪಡಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...