alex Certify Live News | Kannada Dunia | Kannada News | Karnataka News | India News - Part 3842
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ‘ಲಂಕೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಸೆಪ್ಟೆಂಬರ್ 10ರಂದು ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿರುವ ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಚಿತ್ರದ ಮತ್ತೊಂದು ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಸಂಜೆ Read more…

BIG NEWS: ಕಲಬುರ್ಗಿ ಪಾಲಿಕೆ ಮೇಲೆ ಬಿಜೆಪಿ ಕಣ್ಣು; ಜೆಡಿಎಸ್ ಜೊತೆ ಮೈತ್ರಿ ಬಹುತೇಕ ಫಿಕ್ಸ್

ಬೆಂಗಳೂರು: ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಳಿಕ ಇದೀಗ ಬಿಜೆಪಿ ಕಲಬುರ್ಗಿ ಪಾಲಿಕೆ ಮೇಲೆ ಕಣ್ಣಿಟ್ಟಿದ್ದು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಿದೆ. ಜೆಡಿಎಸ್ ಜೊತೆ Read more…

ನಿಫಾ ಭೀತಿಯಲ್ಲಿದ್ದ ಕೇರಳಕ್ಕೆ ಬಿಗ್​ ರಿಲೀಫ್​​….! ಮೃತ ಬಾಲಕನ ಪ್ರಾಥಮಿಕ ಸಂಪರ್ಕಿತರ ವರದಿ ನೆಗೆಟಿವ್​

ನಿಫಾ ರೋಗ ಲಕ್ಷಣ ಹೊಂದಿದ್ದ 8 ಮಂದಿಯ ವರದಿಯಲ್ಲಿ ನೆಗೆಟಿವ್​ ಬಂದಿದ್ದು ಇದರಿಂದ ಕೇರಳಕ್ಕೆ ದೊಡ್ಡ ರಿಲೀಫ್​ ಸಿಕ್ಕಂತಾಗಿದೆ. ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಈ ವಿಚಾರವಾಗಿ Read more…

ಅಂಚೆ ಕಚೇರಿ ಹೂಡಿಕೆ ಯೋಜನೆ: 5 ವರ್ಷದಲ್ಲಿ ಸಿಗ್ತಿದೆ 14 ಲಕ್ಷ ರೂ.

ಅಂಚೆ ಕಚೇರಿ, ಗ್ರಾಹಕರಿಗೆ ಅನೇಕ ಹೂಡಿಕೆ ಯೋಜನೆಗಳನ್ನು ನೀಡ್ತಿದೆ. ಹಿರಿಯ ನಾಗರಿಕರ ಅನುಕೂಲಕ್ಕಾಗಿ ಅಂಚೆ ಕಚೇರಿ ಕೆಲ ಉಳಿತಾಯ ಯೋಜನೆಗಳನ್ನು ನೀಡ್ತಿದೆ. ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ Read more…

ಅಭಿಮಾನಿಯನ್ನು ನಿರ್ಲಕ್ಷಿಸಿದ ನಟ ಅಕ್ಷಯ್ ಕುಮಾರ್ ವಿರುದ್ಧ ನೆಟ್ಟಿಗರು ಗರಂ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಏರ್ ಪೋರ್ಟ್ ನಲ್ಲಿ ಅಭಿಮಾನಿಯೊಬ್ಬರನ್ನು ನಿರ್ಲಕ್ಷಿಸಿದ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ. ಚಿತ್ರೀಕರಣದ ಬ್ಯುಸಿಯಲ್ಲಿರುವ ಅಕ್ಷಯ್ Read more…

ವಿದೇಶಿ ಅಕ್ರಮಣಕಾರರಿಂದ ಭಾರತಕ್ಕೆ ಇಸ್ಲಾಂ ಪ್ರವೇಶ: RSS ಮುಖ್ಯಸ್ಥ ಮೋಹನ್‌ ಭಾಗವತ್

ಇಸ್ಲಾಂ ಧರ್ಮವು ಭಾರತಕ್ಕೆ ಅಕ್ರಮಣಕಾರರೊಂದಿಗೆ ಬಂದಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಪುಣೆಯಲ್ಲಿ ಮಾತನಾಡುತ್ತಿದ್ದ ಅವರು, ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳಿಗೆ ಒಬ್ಬರೇ ಪೂರ್ವಜರಿದ್ದು, ಪ್ರತಿಯೊಬ್ಬ Read more…

BIG NEWS: ನಿಮಗೆ ಮಾನ ಮರ್ಯಾದೆ ಬೇಡವೇ…? ಅಧಿಕಾರಿಗಳ ವಿರುದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

ಮಂಡ್ಯ: ಮಂಡ್ಯ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ವೇಳೆ ಸರ್ವೆ ಇಲಾಖೆ ಸೂಪರ್ ವೈಸರ್ ನ್ನು ತರಾಟೆಗೆ ತೆಗೆದುಕೊಂಡ ಶಾಸಕ ರವೀಂದ್ರ ಶ್ರೀಕಂಠಯ್ಯ, ಸರ್ಕಾರದ ಸಂಬಳ ಪಡೆದುಕೊಳ್ಳುತ್ತಿದ್ದೀರಿ, ನಿಮಗೆ Read more…

ಮೈ ಕೊರೆಯುವ ಚಳಿ ನಡುವೆ ಕಾಡಿನಲ್ಲಿ 3 ದಿನ ಇದ್ದ ಮೂರರ ಪೋರ

ಅಂತೋನಿ ಏಲ್ಫಾಲಕ್ ಎಂಬ ಮೂರು ವರ್ಷದ ಬಾಲಕ ಕಾಡಿನಲ್ಲಿ ಒಬ್ಬನೇ ಮೂರು ರಾತ್ರಿ ಆಶ್ಚರ್ಯ ರೀತಿಯಲ್ಲಿ ಕಳೆದಿದ್ದಾನೆ‌. ಇದೀಗ ಈತನನ್ನು ರಕ್ಷಿಸುವಲ್ಲಿ ಆಸ್ಟ್ರೇಲಿಯಾದ ಪೊಲೀಸ್ ಯಶಸ್ವಿಯಾಗಿದ್ದಾರೆ. ಸಿಡ್ನಿಯಿಂದ ಸುಮಾರು Read more…

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ವಿಷ್ಣುಪ್ರಿಯ’ ಚಿತ್ರದ ಮೊದಲ ಹಾಡು

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅಭಿನಯದ ‘ವಿಷ್ಣುಪ್ರಿಯ’ ಚಿತ್ರದ ಮೊದಲನೇ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ Read more…

BIG NEWS: ಸಚಿವ ಮುರುಗೇಶ್ ನಿರಾಣಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸುತ್ತಿರುವ ಘಟನೆ ಹೆಚ್ಚುತ್ತಿದ್ದು, ಇದೀಗ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ Read more…

ಹಿರಿಯ ನಾಗರಿಕರಿಗೆ ಇಲ್ಲಿದೆ ಒಂದು ʼನೆಮ್ಮದಿʼ ಸುದ್ದಿ

ಸ್ವಾತಂತ್ರ‍್ಯೋತ್ಸವದ 75ನೇ ಮಹೋತ್ಸವದ ಪ್ರಯುಕ್ತ 75 ವರ್ಷ ಮೇಲ್ಪಟ್ಟ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡುವ ಕೇಂದ್ರ ಸರ್ಕಾರದ ಘೋಷಣೆ 2021-22ರ ವಿತ್ತೀಯ ವರ್ಷದಿಂದಲೇ ಅನುಷ್ಠಾನಕ್ಕೆ Read more…

ಅತಿವೇಗವಾಗಿ 100 ವಿಕೆಟ್‍ ಪಡೆದ ಹೆಗ್ಗಳಿಕೆಗೆ ಪಾತ್ರರಾದ ಜಸ್‍ಪ್ರೀತ್ ಬುಮ್ರಾ

ಟೆಸ್ಟ್ ಪಂದ್ಯದಲ್ಲಿ ಅತಿವೇಗವಾಗಿ 100 ವಿಕೆಟ್‍ಗಳನ್ನು ಬಾಚಿಕೊಂಡ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಬೌಲರ್ ಜಸ್‍ಪ್ರೀತ್ ಬುಮ್ರಾ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದ ಅಂತಿಮ ದಿನದ Read more…

‘ಕುಲಗುರು’ಗಳಾಗಲಿದ್ದಾರೆ ವಿವಿ ‘ಕುಲಪತಿ’ಗಳು: ಮರು ನಾಮಕರಣಕ್ಕೆ ಚಿಂತನೆ

ಭೋಪಾಲ್: ಮಧ್ಯ ಪ್ರದೇಶ ಸರ್ಕಾರ ವಿಶ್ವವಿದ್ಯಾಲಯದ ಕುಲಪತಿಗಳನ್ನು ಕುಲಪತಿ ಎಂದು ಕರೆಯುವ ಬದಲು ಕುಲಗುರು ಎಂದು ಮರುನಾಮಕರಣ ಮಾಡಲು ಚಿಂತನೆ ನಡೆಸಿದೆ. ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಮೋಹನ್ Read more…

ಹಸುಗಳ ಮೇಲೆ ವಿಕೃತ ಲೈಂಗಿಕ ದೌರ್ಜನ್ಯ, ಹಿಂಸೆ: ರೈತರಿಂದ ಜಾನುವಾರು ಮಾರಾಟ

ಕೇರಳದ ಕೊಲ್ಲಂ ಜಿಲ್ಲೆಯ ಮಯ್ಯನಾಡ್ ಪ್ರದೇಶದಲ್ಲಿ ಹಸುಗಳ ಮೇಲೆ ವ್ಯಕ್ತಿಯೊಬ್ಬ ವಿಕೃತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಇದರಿಂದ ಬೇಸತ್ತ ರೈತರು ಜಾನುವಾರುಗಳನ್ನು ಮಾರಾಟ ಮಾಡತೊಡಗಿದ್ದಾರೆ. ಕಳೆದ ಜನವರಿಯಿಂದ ಊರಿನ Read more…

BIG NEWS: ರಾಜಕೀಯ ದುರುದ್ದೇಶದ ಜಾತಿ ಗಣತಿ ವರದಿ ಬಿಡುಗಡೆಗೆ ವಿರೋಧ

ಬೆಂಗಳೂರು: ಜಾತಿ ಗಣತಿ ವರದಿ ಬಿಡುಗಡೆಗೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಹಿಂದುಳಿದ ವರ್ಗಗಳ ಆಯೋಗ ಕಾಂತರಾಜು ನೇತೃತ್ವದಲ್ಲಿ ನಡೆಸಿದ ಜಾತಿ ಗಣತಿ ವರದಿ ಬಿಡುಗಡೆ Read more…

ಅಚ್ಚರಿಗೊಳಿಸುತ್ತೆ ಈತ ಮಾಡಿರುವ ʼಗಿನ್ನಿಸ್ʼ ದಾಖಲೆ

ಮೆಲ್ಬೋರ್ನ್: ಪುಶ್-ಅಪ್ ವ್ಯಾಯಾಮ ಮಾಡುವುದು ಕೆಲವರಿಗೆ ಸರಳ ಎಂದೆನಿಸಿದರೂ 1 ನಿಮಿಷಗಳವರೆಗೆ ಪುಶ್ ಅಪ್ ರೀತಿಯಲ್ಲಿ ಹಲಗೆಯನ್ನು ಹಿಡಿದಿರುವುದು ಪ್ರಭಾವಶಾಲಿ ಸಾಧನೆ ಅಂತಾನೇ ಪರಿಗಣಿಸಲಾಗುತ್ತದೆ. ಜಿಮ್ ಗೆ ಹೋಗುವವರು Read more…

GOOD NEWS: ಸೋಂಕಿತರ ಸಂಖ್ಯೆಯಲ್ಲಿ ದಿಡೀರ್ ಕುಸಿತ; 24 ಗಂಟೆಯಲ್ಲಿ 42,942 ಜನರು ಗುಣಮುಖ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಒಂದೇ ದಿನದಲ್ಲಿ ಭಾರಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 31,222 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ Read more…

ಕೈ ಇಲ್ಲದಿದ್ದರೂ ಕೊರಗುತ್ತಾ ಕೂರಲಿಲ್ಲ ಬಾಲಕಿ

ಪಾಟ್ನಾ: ಆಗದು ಎಂದು ಕೈಕಟ್ಟಿ ಕುಳಿತರೆ, ಆಗದು ಕೆಲಸವು ಮುಂದೆ…. ಅಂತಾ ಹಾಡೊಂದಿದೆ. ನಮ್ಮಿಂದ ಸಾಧ್ಯವಿಲ್ಲ ಅಂತಾ ಹೆದರಿ ಕೂತರೆ ನಾವು ಏನು ಸಾಧನೆ ಮಾಡಲು ಆಗೋದೇ ಇಲ್ಲ. Read more…

ನೈರ್ಮಲ್ಯ ಕಾರ್ಮಿಕನ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ದುರಂತ

ಕಾರು ಡಿಕ್ಕಿ ಹೊಡೆಯುವುದರಿಂದ ಬಾಲಕನನ್ನು ನೈರ್ಮಲ್ಯ ಕಾರ್ಮಿಕನೊಬ್ಬ ರಕ್ಷಿಸಿರುವ ಘಟನೆ ನಡೆದಿದೆ. ಸದ್ಯ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಅಲ್ಲದೆ ಅಪಾರ ಪ್ರಶಂಸೆಗೂ ಪಾತ್ರವಾಗಿದೆ. Read more…

ಈ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿದ್ದೀರಾ…? ಹಾಗಾದ್ರೆ ಅಪ್‍ಡೇಟ್ ಮಾಡಿ ಈ ದಾಖಲೆ

ಸೆಪ್ಟೆಂಬರ್ ತಿಂಗಳು ಹಣದ ವಹಿವಾಟಿನ ದೃಷ್ಟಿಯಲ್ಲಿ ಬಹಳ ಪ್ರಮುಖವಾಗಿದೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಸೂಚನೆಯಂತೆ ಹಣದ ವ್ಯವಹಾರದಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ Read more…

ಕರ್ನಾಟಕ ಲೋಕಸೇವಾ ಆಯೋಗ SDA ನೇಮಕಾತಿ ಪರೀಕ್ಷೆ ಬಗ್ಗೆ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ

 ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಸೆಪ್ಟೆಂಬರ್ 18 ರಂದು ಎಸ್.ಡಿ.ಎ. ಹುದ್ದೆಗಳಿಗೆ ಕನ್ನಡ ಕಡ್ಡಾಯ ಪರೀಕ್ಷೆ ಮತ್ತು ಸೆಪ್ಟಂಬರ್ 19 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಸೆಪ್ಟಂಬರ್ 19 Read more…

ಸ್ಪೂರ್ತಿದಾಯಕವಾಗಿದೆ ನಿವೃತ್ತಿ ಬಳಿಕ ನರ್ಸ್‌ ಮಾಡಿರುವ ಈ ಕೆಲಸ

ಕೊರೊನಾ ಹಾವಳಿಯಿಂದ ಜಗತ್ತಿನಲ್ಲಿ ಪ್ರಾಣ ಕಳೆದುಕೊಂಡವರು ಲಕ್ಷಗಟ್ಟಲೆ ಮಂದಿ. ಅವರ ಕುಟುಂಬಸ್ಥರಲ್ಲಿ ಕೆಲವರು ಆಘಾತದಿಂದ ಚೇತರಿಸಿಕೊಂಡರೆ, ಮತ್ತೆ ಕೆಲವರ ಮನೆಯಲ್ಲಿ ಇನ್ನೂ ಕೂಡ ಕತ್ತಲೆ ಕವಿದಿದೆ. ಇಂಥ ಕುಟುಂಬಗಳಿಗೆ Read more…

ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪ್ರತಿ ತಿಂಗಳು ಪರೀಕ್ಷೆ, ರಾಜ್ಯಮಟ್ಟದಲ್ಲಿ ಅರ್ಧ ವಾರ್ಷಿಕ ಪರೀಕ್ಷೆ

ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಕಿರು ಪರೀಕ್ಷೆ ನಡೆಸುವ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಪ್ರಸಕ್ತ ಶೈಕ್ಷಣಿಕ Read more…

ನಿಗೂಢ ಕೊಲೆ ಪ್ರಕರಣ ಭೇದಿಸಿದ ಪೇದೆಗೆ ಬಹುಮಾನ

ಹೈದರಾಬಾದ್: ನಿಗೂಢ ಕೊಲೆ ಪ್ರಕರಣವೊಂದನ್ನು ಪರಿಹರಿಸಿದ್ದಕ್ಕೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕಾನ್ ಸ್ಟೇಬಲ್ ಗೆ ಪೊಲೀಸ್ ಇಲಾಖೆ ಬಹುಮಾನ ನೀಡಿ ಗೌರವಿಸಿದೆ. ವೃದ್ಧೆಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಅತ್ಯುತ್ತಮ Read more…

ರುಚಿಕರವಾದ ‘ರವಾ ಕೇಕ್’ ಮಾಡುವ ವಿಧಾನ

ಕೇಕ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ರುಚಿಕರವಾದ ಕೇಕ್ ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಗ್ರಿಗಳು: 50 ಗ್ರಾಂ ಸಕ್ಕರೆ, 3 ಟೇಬಲ್ ಸ್ಪೂನ್ –ಬೆಣ್ಣೆ, Read more…

ಕೆಂಪು ಬೆಂಡೆಕಾಯಿ ನೋಡಿದ್ದೀರಾ…? ಇಲ್ಲಿದೆ ಅದರ ವಿಶೇಷತೆ

ಭೋಪಾಲ್: ಸಾಮಾನ್ಯವಾಗಿ ಹಸಿರು ಬೆಂಡೆಕಾಯಿಯನ್ನು ನೋಡಿರುತ್ತೀರಿ. ಆದರೆ ಎಂದಾದರೂ ಕೆಂಪು ಬೆಂಡೆಕಾಯಿಯನ್ನು ನೋಡಿದ್ದೀರಾ..? ಹೌದು, ಮಧ್ಯಪ್ರದೇಶದ ರೈತನೊಬ್ಬ ತನ್ನ ತೋಟದಲ್ಲಿ ಕೆಂಪು ಬೆಂಡೆಕಾಯಿ ಬೆಳೆಯುತ್ತಿದ್ದಾರೆ. ಇದು ಹಸಿರು ಬೆಂಡೆಕಾಯಿಗಿಂತಲೂ Read more…

ತಮ್ಮ ಮತ್ತೊಂದು ಪ್ರತಿಭೆ ಪ್ರದರ್ಶಿಸಿದ ಸಂಸದ ಶಶಿ ತರೂರ್

ಕಾಂಗ್ರೆಸ್​ ಸಂಸದ ಶಶಿ ತರೂರ್ ತಮ್ಮ ಇಂಗ್ಲೀಷ್​ ಭಾಷೆಯ ಮೇಲಿರುವ ಹಿಡಿತದ ಮೂಲಕವೇ ಹೆಚ್ಚು ಸುದ್ದಿಯಲ್ಲಿ ಇರ್ತಾರೆ. ಆದರೆ ಈ ಬಾರಿ ತಮ್ಮ ಹಾಡುಗಾರಿಕೆಯ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ Read more…

ಇಂದು ಬಿಡುಗಡೆಯಾಗುತ್ತಿದೆ ಬಹುನಿರೀಕ್ಷಿತ ರಿಯಲ್‍ ಮಿ ಪ್ಯಾಡ್ ಟ್ಯಾಬ್ಲೆಟ್, ಬೆಲೆ ಎಷ್ಟು ಗೊತ್ತಾ…?

ಚೀನಾ ಕಂಪನಿ ಆದರೂ ಕೂಡ ಸ್ಮಾರ್ಟ್‍ಫೋನ್ ಮತ್ತು ಸಾಧನಗಳ ಗುಣಮಟ್ಟದಲ್ಲಿ ಭಾರತೀಯರ ಮನಗೆದ್ದಿರುವ ರಿಯಲ್‍ ಮಿ ಕಂಪನಿಯು ಹೊಸ ಟ್ಯಾಬ್ಲೆಟ್ ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ಮುಗಿಸಿದೆ. ಸೆ. Read more…

ವಿದ್ಯುತ್​ ಕಂಬವೇರಿ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ

17 ವರ್ಷದ ಅಪ್ರಾಪ್ತ 66 ಕೆವಿ ವಿದ್ಯುತ್​ ಹೈಟೆನ್ಶನ್​​ ತಂತಿಯ ಮೇಲೆ ಹತ್ತುವ ಮೂಲಕ ಆತಂಕಕ್ಕೆ ಕಾರಣವಾದ ಘಟನೆ ಹರಿಯಾಣದ ಪಲ್ವಾಲ್​ ಜಿಲ್ಲೆಯಲ್ಲಿ ನಡೆದಿದೆ. 4 ಗಂಟೆಗಳ ಕಾರ್ಯಾಚರಣೆಯ Read more…

ತೀವ್ರ ನಿಗಾ ಘಟಕದಲ್ಲಿ ಫುಟ್ಬಾಲ್‌ ದಂತಕಥೆ ಪೀಲೆ…?

80 ವರ್ಷದ ಫುಟ್ಬಾಲ್ ದಂತಕತೆ ‘ಪೀಲೆ’ ಅವರು ಕಳೆದ ಆರು ದಿನಗಳಿಂದಲೂ ಸಾವೊ ಪೌಲೊದ ಆಲ್ಬರ್ಟ್ ಐನ್‍ಸ್ಟೀನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...