alex Certify Live News | Kannada Dunia | Kannada News | Karnataka News | India News - Part 3814
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಈ ವಿಡಿಯೋ

ಬ್ಲಾಕ್​ & ವೈಟ್​​ ಪಂಜಾಬಿ ಹಾಡಿಗೆ ದಂಪತಿ ನೃತ್ಯ ಮಾಡುತ್ತಿರುವ ವಿಡಿಯೋ ನೆಟ್ಟಿಗರನ್ನು ಫಿದಾ ಮಾಡಿದ್ದು ಮಾತ್ರವಲ್ಲದೇ ಸ್ವತಃ ನಟ ಹಾಗೂ ಗಾಯಕ ದಿಲ್ಜೀತ್​ ಡೋಸಾಂಜ್​​ರನ್ನೂ ಖುಶ್​ ಆಗಿಸಿದೆ. Read more…

BIG NEWS: ಐದು ಲಕ್ಷ ಮಹಿಳೆಯರಿಗೆ ಸಿಗಲಿದೆ ಉಚಿತ ಎಲ್‌ಪಿಜಿ ಸಂಪರ್ಕ

ಕಟ್ಟಿಗೆ ಒಲೆಯ ಹೊಗೆಯ ನಡುವೆ ಅಡುಗೆ ಮಾಡುತ್ತಾ ಇಂದಿಗೂ ಕೂಡ ತಮ್ಮ ಕುಟುಂಬಗಳ ಹಸಿವು ನೀಗಿಸುತ್ತಿರುವ ದೇಶದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಜ್ವಲಾ Read more…

ʼಬಾಳೆಕಾಯಿʼ ಫ್ರೈ ಟೇಸ್ಟ್ ಮಾಡಿದ್ದೀರಾ…?

ಬಾಳೆಕಾಯಿ ಬಜ್ಜಿ ಮಾಡೋದು ಗೊತ್ತು. ಇಲ್ಲ ಚಿಪ್ಸ್ ಮಾಡಿ ನಾಲ್ಕು ದಿನವಿಟ್ಟುಕೊಂಡು ತಿನ್ನುವುದೂ ಗೊತ್ತು. ಆದರೆ ಬಾಳೆ ಕಾಯಿ ಫ್ರೈ ಟೇಸ್ಟ್ ಮಾಡಿದ್ದೀರಾ. ಇಲ್ಲಿದೆ ಅದರ ರೆಸಿಪಿ. ಬೇಕಾಗುವ Read more…

ಬಾಯಲ್ಲಿ ಕುಂಚ ಹಿಡಿದು ಬಿಡಿಸಿದ ಸಿಎಂ ಕಲಾಕೃತಿ; ಕಲಾವಿದನ ಕೌಶಲ್ಯಕ್ಕೆ ಬೆರಗಾದ ಬೊಮ್ಮಾಯಿ

ದಾವಣಗೆರೆ: ಬಾಯಿಯಲ್ಲಿ ಕುಂಚವನ್ನು ಹಿಡಿದು ಬಿಡಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಚಿತ್ರವನ್ನು ಪ್ರೀತಿಯಿಂದ ಸಿಎಂ ಅವರಿಗೆ ಕಾಣಿಕೆಯಾಗಿ ನೀಡಿದ್ದಾರೆ. ಕೈ ಬಳಕೆ ಮಾಡದೇ ಬಾಯಿಯಲ್ಲಿ ಕುಂಚವನ್ನು ಹಿಡಿದು Read more…

ನ್ಯೂಯಾರ್ಕ್ ಬೀದಿಯಲ್ಲಿ ಯುವಕನ ಸಖತ್ ಸ್ಟೆಪ್ಸ್: ವಿಡಿಯೋ ನೋಡಿ ದಂಗಾದ ನೆಟ್ಟಿಗರು

ಅಮೆರಿಕಾದ ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಡ್ಯಾನ್ಸರ್ ಒಬ್ಬ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಳಿ ಟೀ ಶರ್ಟ್, ಶಾರ್ಟ್ಸ್ ಮತ್ತು ಕಪ್ಪು Read more…

ಲಸಿಕೆ ಪಡೆದವರಿಗೆ ಸ್ಪೆಷಲ್ ಗಿಫ್ಟ್: ಚಿನ್ನದ ಕಿವಿಯೋಲೆ, ಸೀರೆ

ಕೊಪ್ಪಳ: ಕೊರೋನಾ ಲಸಿಕೆ ಪಡೆಯಲು ಅನೇಕರು ಹಿಂದೇಟು ಹಾಕುತ್ತಾರೆ. ಇಂತಹವರಿಗೆ ಲಸಿಕೆ ಪಡೆಯುವಂತೆ ಉತ್ತೇಜನ ನೀಡುವ ಉದ್ದೇಶದಿಂದ ಕಿವಿಯೋಲೆ ಹಾಗೂ ಸೀರೆಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಕೊಪ್ಪಳದ ನಗರಾಭಿವೃದ್ಧಿ ಪ್ರಾಧಿಕಾರದ Read more…

BIG NEWS: ಆತ್ಮಹತ್ಯೆಗೆ ಶರಣಾದ 4 ತಿಂಗಳ ಗರ್ಭಿಣಿ; ಬಂಧನವಾಗುತ್ತಿದ್ದಂತೆ ಗಂಡನ ಒಂದೊಂದೇ ಅಸಲಿ ಮುಖ ಬಯಲು

ಬೆಳಗಾವಿ: ಪತಿಯ ಕಿರುಕುಳ ತಾಳಲಾರದೇ 4 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಂಜರ್ ಗಲ್ಲಿಯಲ್ಲಿ ನಡೆದಿದೆ. ಮುಸ್ಕಾನ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 8 ತಿಂಗಳ Read more…

ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯ ಮನಮೋಹಕ ಫೋಟೋ ಕ್ಲಿಕ್ಕಿಸಿದ ಗಗನಯಾತ್ರಿ

ಯುರೋಪ್​ನ ಸ್ಪೇಸ್​ ಏಜೆನ್ಸಿಯ ಮಿಷನ್​​ನ ಪ್ರಯುಕ್ತ ಏಪ್ರಿಲ್​ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ ಥಾಮಸ್​ ಪೇಸ್ಕ್ವೇಟ್​​ ಭೂಮಿಯ ಅತ್ಯಂತ ಮನೋಹರ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ Read more…

ನೃತ್ಯದೊಂದಿಗೆ ವಧುವನ್ನು ಮಂಟಪಕ್ಕೆ ಬರಮಾಡಿಕೊಂಡ ವರ

ತನ್ನ ವಧುವನ್ನು ಮಂಟಪಕ್ಕೆ ಸ್ವಾಗತಿಸಲು ಭರ್ಜರಿ ಡ್ಯಾನ್ಸ್ ಮಾಡುತ್ತಿರುವ ವರನೊಬ್ಬನ ವಿಡಿಯೋವೊಂದು ವೈರಲ್ ಆಗಿದೆ. ಹೂವಿನ ಅಲಂಕಾರಗಳ ನಡುವೆ ಮದುವೆಯ ಅಂಗಳಕ್ಕೆ ನಡೆದು ಬರುತ್ತಿರುವ ಮದುಮಗಳನ್ನು ಆಕೆಯ ಸಹೋದರರು Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್ 2.5 ಕೋಟಿ ಕುಟುಂಬಕ್ಕೆ ‘ಆಯುಷ್ಮಾನ್’ ಕಾರ್ಡ್

ಬೆಂಗಳೂರು: ಮೂರು ತಿಂಗಳಲ್ಲಿ 2.50 ಕೋಟಿ ಕುಟುಂಬದವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ Read more…

ವಿಮಾನದ ಮಧ್ಯ ಸೀಟಿನ ಆರ್ಮ್‌ರೆಸ್ಟ್‌ ಮೇಲೆ ಮೊದಲ ಹಕ್ಕು ಯಾರಿಗೆ ಗೊತ್ತಾ…..?

ಒಂದು ವೇಳೆ ನೀವು ವಿಮಾನದಲ್ಲಿ ಮೂರು ಸೀಟುಗಳ ಸಾಲಿನಲ್ಲಿ ಮಧ್ಯದಲ್ಲಿ ಕುಳಿತರೆ ನಿಮ್ಮ ಆರ್ಮ್‌ರೆಸ್ಟ್‌ಗಳು ಯಾವುದು ಎಂಬ ಪ್ರಶ್ನೆ ಎಂದಾದರೂ ಮೂಡಿರಬೇಕಲ್ಲವೇ? ಮಧ್ಯದಲ್ಲಿ ಇರುವ ಎರಡೂ ಆರ್ಮ್‌ರೆಸ್ಟ್‌ಗಳು ನಿಮಗೆ Read more…

BIG BREAKING: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ; ಒಂದೇ ದಿನ 309 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 30,773 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಕಳೆದ Read more…

ಶಿವಮೊಗ್ಗ: ಸಕಾಲಕ್ಕೆ ಸಿಗದ ಆಂಬುಲೆನ್ಸ್, ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಶಿವಮೊಗ್ಗ: ಸಕಾಲಕ್ಕೆ ಅಂಬುಲೆನ್ಸ್ ಸಿಗದೆ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಸಾಗರ ತಾಲ್ಲೂಕಿನ ತುಮರಿ ಸಮೀಪ ನಡೆದಿದೆ. ಹೊಸಮನೆ ಗ್ರಾಮದ ಚೈತ್ರಾ(26) Read more…

22 ಸಾವಿರ ರೂಪಾಯಿ ಖರ್ಚು ಮಾಡಿ ಕೂದಲು ಕತ್ತರಿಸಿದ ನಂತ್ರ ಬಿಕ್ಕಿ ಬಿಕ್ಕಿ ಅತ್ತ ಮಹಿಳೆ..…!

ಅನೇಕ ಮಹಿಳೆಯರು ನಿಯಮಿತವಾಗಿ ಹೇರ್ ಕಟ್ ಮಾಡಿಸ್ತಾರೆ. ಕೂದಲು, ಇದು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮಹಿಳೆಯೊಬ್ಬಳು ಕೂದಲು ಕತ್ತರಿಸಿಕೊಂಡಿದ್ದಾಳೆ. ಇದಕ್ಕೆ 22 ಸಾವಿರ ರೂಪಾಯಿ ಖರ್ಚು ಮಾಡಿದ್ದಾಳೆ. ಆದ್ರೆ Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಲಾಭ, ನಷ್ಟ ಪರಿಗಣಿಸದೇ ಅಗತ್ಯವಿರುವ ಕಡೆಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಕಲ್ಪಿಸಲಾಗುವುದು. ಅಕ್ಟೋಬರ್ ನಲ್ಲಿ ಸಾಲು-ಸಾಲು ರಜೆ ಸರಣಿ ಹಬ್ಬಗಳಿಗೆ ಹೆಚ್ಚುವರಿ ಬಸ್ ಗಳನ್ನು ಓಡಿಸಲು ಕೆಎಸ್ಆರ್ಟಿಸಿ Read more…

ಯುವತಿ ಚುಡಾಯಿಸಿದ ಯುವಕನಿಂದ ಘೋರ ಕೃತ್ಯ

ಹಾಸನ: ಪುತ್ರಿಯನ್ನು ಚುಡಾಯಿಸಬೇಡ ಎಂದು ಬುದ್ದಿವಾದ ಹೇಳಿದ ತಂದೆಯ ಮೇಲೆ ಯುವಕ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನಲ್ಲಿ ನಡೆದಿದೆ.  ಯುವತಿಯ ತಂದೆ ಗಂಭೀರವಾಗಿ Read more…

ಭಾರತದಲ್ಲಿ ಘಟಕ ಬಂದ್​ ಘೋಷಣೆ ನಡುವೆಯೂ ಚೆನ್ನೈನಲ್ಲಿ ಉತ್ಪಾದನೆ ಪುನಾರಂಭಿಸಿದ ಫೋರ್ಡ್​

ಕೆಲಸವನ್ನು ಕಳೆದುಕೊಂಡ ನೋವು ಮುಖದಲ್ಲಿ ಇದ್ದರೂ ಸಹ ಫೋರ್ಡ್​ ಇಂಡಿಯಾದ ಚೆನ್ನೈ ಘಟಕದ ಕಾರ್ಮಿಕರು ಇಕೋಸ್ಪೋರ್ಟ್​ ಉತ್ಪಾದನೆಯನ್ನು ಪುನಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.‌ ಫೋರ್ಡ್​ ಇಂಡಿಯಾ ಕಂಪನಿಯು Read more…

ಇಲ್ಲಿದೆ ಐಷಾರಾಮಿ ಮರ್ಸಿಡೀಸ್​ ಮೇ ಬ್ಯಾಚ್​ ಜಿಎಲ್​ಎಸ್​ 60 ಕಾರು ಖರೀದಿಸಿದ ತಾರೆಯರ ಪಟ್ಟಿ

ಐಷಾರಾಮಿ ಕಾರುಗಳನ್ನು ಖರೀದಿಸೋದು ಅಂದರೆ ಸೆಲೆಬ್ರಿಟಿಗಳು ಎರಡು ಹೆಜ್ಜೆ ಮುಂದಿರ್ತಾರೆ. ಅನೇಕ ಸೆಲೆಬ್ರಿಟಿಗಳಿಗೆ ಐಷಾರಾಮಿ ಕಾರುಗಳನ್ನು ಖರೀದಿಸೋದು ಹವ್ಯಾಸವೇ ಆಗಿದೆ. ಕಳೆದ ಕೆಲ ತಿಂಗಳಿನಿಂದ ದೇಶದ ಅನೇಕ ಸೆಲೆಬ್ರಿಟಿಗಳು Read more…

ನೆಚ್ಚಿನ ಶ್ವಾನಕ್ಕಾಗಿ ವಿಮಾನದ ಸಂಪೂರ್ಣ ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್ ಬುಕ್‌ ಮಾಡಿದ ಸಿರಿವಂತ…!

ಮುಂಬೈ: ಶ್ವಾನ ಮಾಲೀಕರೊಬ್ಬರು ತನ್ನ ಮುದ್ದು ನಾಯಿಗಾಗಿ ಏರ್ ಇಂಡಿಯಾ ವಿಮಾನದ ಸಂಪೂರ್ಣ ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್ ಅನ್ನು ಬುಕ್ ಮಾಡಿದ್ದಾರೆ. ನಾಯಿಯು ಮುಂಬೈನಿಂದ ಚೆನ್ನೈಗೆ ಐಷಾರಾಮಿಯಾಗಿ ಪ್ರಯಾಣಿಸಿದೆ. Read more…

Shocking:‌ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ನಾಗರಿಕ ಸಮಾಜ ತಲೆತಗ್ಗಿಸುವಂತಹ ಮತ್ತೊಂದು ಘಟನೆಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಮೀರತ್​ ಜಿಲ್ಲೆಯ ಪರಿಕ್ಷಿತ್​​ಗರ್​ Read more…

ಕೊರೊನಾದಿಂದ ರಕ್ಷಣೆ ಬಯಸುವವರು ಸೂರ್ಯನ ಕಿರಣಕ್ಕೆ ಮೈ ಒಡ್ಡಿ

ಕೊರೊನಾ ನಂತ್ರ ಜನರ ಆಲೋಚನೆ ಬದಲಾಗಿದೆ. ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಜನರು ಆಹಾರದ ಮೇಲೆ ಹೆಚ್ಚು ಗಮನ ನೀಡ್ತಿದ್ದಾರೆ. ಪೌಷ್ಠಿಕ ಆಹಾರ ಸೇವನೆಗೆ ಹೆಚ್ಚು ಮಹತ್ವ ನೀಡ್ತಿದ್ದಾರೆ. ಅಗತ್ಯ ಪೋಷಕಾಂಶ Read more…

BIG NEWS: ವಿಶ್ವದ 2ನೇ ಅತ್ಯಂತ ʼಪ್ರಾಮಾಣಿಕ ನಗರʼ ಎಂಬ ಹೆಗ್ಗಳಿಕೆ ಮುಂಬೈ ಮುಡಿಗೆ

ನಗರದಲ್ಲಿ ಕಳೆದು ಹೋದ ಪರ್ಸ್ ಗಳು ಎಷ್ಟು ಹಿಂದಿರುಗಿಸಲ್ಪಟ್ಟಿವೆ ಎಂಬ ಸಮೀಕ್ಷೆಯಲ್ಲಿ ನಮ್ಮ ದೇಶದ ಮಹಾನಗರಿ ಮುಂಬೈ ವಿಶ್ವದಲ್ಲೇ 2ನೇ ಪ್ರಾಮಾಣಿಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರೀಡರ್ಸ್ Read more…

ಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಮುಂದೂಡಿಕೆ ನಿರ್ಧಾರಕ್ಕೆ ಬಲ

ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಕ್ಷೇತ್ರ ವಿಂಗಡಣೆ ಆಯೋಗ ರಚನೆಗೆ ಆದೇಶ ಜಾರಿಯಾಗಿದೆ. ಜಿಪಂ, ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆಗೆ ಪ್ರತ್ಯೇಕ ಆಯೋಗ ರಚಿಸುವ ಕರ್ನಾಟಕ Read more…

CET ಬರೆದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ನಾಳೆಯೇ ಫಲಿತಾಂಶ ಪ್ರಕಟ

ಬೆಂಗಳೂರು: ವೃತ್ತಿಪರ ಶಿಕ್ಷಣ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ -ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಸೆಪ್ಟೆಂಬರ್ 20 ರಂದು ಸಿಇಟಿ ಫಲಿತಾಂಶ ಪ್ರಕಟವಾಗಲಿದೆ. 2021 ನೇ Read more…

ಅಫ್ಘಾನಿಸ್ತಾನ ಅಧ್ಯಕ್ಷೀಯ ಅರಮನೆಯಲ್ಲಿ ಗುಂಡಿನ ಚಕಮಕಿಗೂ ಮುನ್ನ ನಡೆದಿತ್ತು ನಾಟಕೀಯ ಬೆಳವಣಿಗೆ

ತಾಲಿಬಾನ್​​ ಸಹ ಸಂಸ್ಥಾಪಕ ಹಾಗೂ ಅಫ್ಘಾನಿಸ್ತಾನದ ಉಪ ಪ್ರಧಾನಿ ಮುಲ್ಲಾ ಅಬ್ದುಲ್​ ಘನಿ ಬರಾದಾರ್​ಗೆ ಹಕ್ಕಾನಿ ನೆಟ್​​ವರ್ಕ್​ನ ಪ್ರಮುಖ ನಾಯಕ ಹೊಡೆದಿದ್ದು, ಇದೇ ಕಾರಣಕ್ಕೆ ಕಾಬೂಲ್​ನ ಅಧ್ಯಕ್ಷೀಯ ಸ್ಥಳದಲ್ಲಿ Read more…

ಜೆಡಿಎಸ್ ಗೆ ಮತ್ತೊಂದು ಬಿಗ್ ಶಾಕ್: ಪಕ್ಷ ತೊರೆದ ಮತ್ತೊಬ್ಬ ಶಾಸಕ ರಾಜೀನಾಮೆ

ಬೆಂಗಳೂರು: ಕೋಲಾರ ಜೆಡಿಎಸ್ ಶಾಸಕ ಕೆ. ಶ್ರೀನಿವಾಸಗೌಡ ರಾಜೀನಾಮೆ ನೀಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ. ಕೋಲಾರಕ್ಕೆ ಕೆಸಿ ವ್ಯಾಲಿ ನೀರು ತರುವಲ್ಲಿ ಕಾಂಗ್ರೆಸ್ ನಾಯಕರಾದ ರಮೇಶ್ ಕುಮಾರ್ Read more…

ʼಪಾನ್ ಮಸಾಲಾʼ ಜಾಹೀರಾತಿನಲ್ಲಿ ನಟಿಸಿದ ʼಬಿಗ್‌ ಬಿʼ ಗೆ ಎದುರಾಯ್ತು ಈ ಪ್ರಶ್ನೆ

ಪಾನ್ ಮಸಾಲಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಬಾಲಿವುಡ್ ನಟ ಅಮಿತಾಬಚ್ಚನ್‌ ರನ್ನು ಅಭಿಮಾನಿಯೊಬ್ಬ ಪ್ರಶ್ನಿಸಿದ್ದು, ಅದಕ್ಕೆ ಬಿಗ್‌ ಬಿ ಕೊಟ್ಟ ಉತ್ತರ ಬಹಳ ಇಂಟರೆಸ್ಟಿಂಗ್ ಆಗಿದೆ. ಅಮಿತಾಬ್‌ರ ಇತ್ತೀಚಿನ Read more…

BIG NEWS: ಈ ಹಂತದಲ್ಲಿ ʼಬೂಸ್ಟರ್‌ ಡೋಸ್ʼ ಬಗ್ಗೆ ಚಿಂತಿಸುವ ಅಗತ್ಯವಿಲ್ಲವೆಂದ ತಜ್ಞರು

ಕೋವಿಡ್ ವಿರುದ್ಧ ಅಗತ್ಯವಿರುವ ರೋಗನಿರೋಧಕ ಶಕ್ತಿಯನ್ನು ಬೂಸ್ಟರ್‌ ಡೋಸ್ ಮೂಲಕ ವರ್ಧಿಸಬಹುದೇ ಎಂಬ ಪ್ರಶ್ನೆ ಎಲ್ಲೆಡೆ ಹಬ್ಬಿದ್ದು, ಡೆಲ್ಟಾ ವೈರಸ್‌ ಆಟಾಟೋಪ ಹೆಚ್ಚಾಗುತ್ತಿದ್ದಂತೆಯೇ ಭಾರತಕ್ಕೂ ಬೂಸ್ಟರ್‌ ಡೋಸ್ ಬೇಕೇ Read more…

ಅಧಿಕಾರಿಗಳಿಗೆ ಸರ್ಕಾರದ ಅಂಕುಶ, ಅನಪೇಕ್ಷಿತ ಹೇಳಿಕೆಗೆ ನಿರ್ಬಂಧ

ಬೆಂಗಳೂರು: ಸರ್ಕಾರದ ವಿರುದ್ಧ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಅನಪೇಕ್ಷಿತ ಹೇಳಿಕೆ ನೀಡುವಂತಿಲ್ಲ. ಕೆಲವು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ತಮ್ಮ Read more…

ಬೆಚ್ಚಿಬೀಳಿಸುವಂತಿದೆ 2020 ರಲ್ಲಿ ವರದಿಯಾದ ಬಾಲ್ಯ ವಿವಾಹಗಳ ಸಂಖ್ಯೆ

ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ 2020ರಲ್ಲಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಸರಿಸುಮಾರು 40 ಪ್ರತಿಶತದಷ್ಟು ಏರಿಕೆ ಕಂಡಿದೆ ಎಂದು ವರದಿಯಾಗಿದೆ. ಎನ್.ಸಿ.ಆರ್​.ಬಿ. ನೀಡಿರುವ ಮಾಹಿತಿಯ ಪ್ರಕಾರ ಕಳೆದ ವರ್ಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...