alex Certify Live News | Kannada Dunia | Kannada News | Karnataka News | India News - Part 3793
ಕನ್ನಡ ದುನಿಯಾ
    Dailyhunt JioNews

Kannada Duniya

‘ಖತ್ರೋಂಕೇ ಕಿಲಾಡಿ’ ವಿಜೇತರಾಗಿ ಅರ್ಜುನ್ ಬಿಜ್ಲಾನಿ

ಜನಪ್ರಿಯ ಸಾಹಸಮಯ ರಿಯಾಲಿಟಿ ಶೋ ’ಖತ್ರೋಂಕೇ ಕಿಲಾಡಿ’ಯ 11ನೇ ಸೀಸನ್‌ನಲ್ಲಿ ವಿಜಯಿಯಾದ ಅರ್ಜುನ್ ಬಿಜ್ಲಾನಿ, ತಮ್ಮ ಗೆಲುವನ್ನು ಐದು ವರ್ಷದ ಪುತ್ರನಿಗೆ ಅರ್ಪಿಸಿದ್ದಾರೆ. ಕಲರ್ಸ್ ವಾಹಿನಿಯ 11ನೇ ಸೀಸನ್‌ Read more…

BIG NEWS: ಡಿಸಿಪಿ ಕಾಲಿನ ಮೇಲೆ ಹರಿದ ರೈತ ಮುಖಂಡನ ಕಾರು

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಈ ವೇಳೆ ಅವಘಡವೊಂದು ಸಂಭವಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ ಭುಗಿಲೆದ್ದಿದ್ದು, ಈ Read more…

ಅಂಡಮಾನ್​ & ನಿಕೋಬಾರ್​ನಲ್ಲಿ ಕಳೆದ 24 ಗಂಟೆಗಳಲ್ಲಿ ಶೂನ್ಯ ಕೋವಿಡ್​ ಪ್ರಕರಣ ದಾಖಲು

ಅಂಡಮಾನ್​ ಹಾಗೂ ನಿಕೋಬಾರ್​ ದ್ವೀಪಗಳಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ದ್ವೀಪಸಮೂಹದಲ್ಲಿ ಒಟ್ಟು Read more…

ಭರ್ಜರಿ ಖುಷಿ ಸುದ್ದಿ: RTO ದಲ್ಲಿ ಮಾತ್ರವಲ್ಲ ಇಲ್ಲೂ ಸಿಗಲಿದೆ ಚಾಲನಾ ಪರವಾನಗಿ

ಡ್ರೈವಿಂಗ್ ಲೈಸೆನ್ಸ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ಮುಂದೆ ಆರ್ ಟಿ ಒ ಕಚೇರಿಗೆ ಹೋಗಬೇಕಾಗಿಲ್ಲ. ಕಾರು ಕಂಪನಿಗಳು, ಆಟೋಮೊಬೈಲ್ ಸಂಸ್ಥೆಗಳು Read more…

’ಸೂರ್ಯವಂಶಿ’ ಚಿತ್ರದ ಲೋಪವೊಂದನ್ನು ಪತ್ತೆ ಹಚ್ಚಿದ IPS ಅಧಿಕಾರಿ

ತಮ್ಮ ಅಭಿನಯದ ’ಸೂರ್ಯವಂಶಿ’ ಚಿತ್ರದ ಸೆಟ್‌ನಿಂದ ಕೆಲವೊಂದು ಚಿತ್ರಗಳನ್ನು ಶೇರ್‌ ಮಾಡಿಕೊಂಡ ಅಕ್ಷಯ್‌ ಕುಮಾರ್‌ಗೆ ಐಪಿಎಸ್‌ ಅಧಿಕಾರಿಯೊಬ್ಬರು ಚಿತ್ರದ ದೃಶ್ಯವೊಂದರ ಕಾಂಪೋಸಿಂಗ್‌ನಲ್ಲಿ ಆದ ಪ್ರಮಾದವೊಂದರ ಬಗ್ಗೆ ವಿವರಿಸಿದ್ದಾರೆ. ಪೊಲೀಸ್ Read more…

ಹಿಂದೂ ದೇಗುಲ ಉಳಿಸಲು ನ್ಯಾಯಾಲಯದ ಮೊರೆ ಹೋದ ಮುಸ್ಲಿಮರು

ಬಿಲ್ಡರ್‌ ಮಾಫಿಯಾ ಒಂದು ಹಿಂದೂ ದೇವಾಲಯ ಕೆಡವುತ್ತಿರುವುದಕ್ಕೆ ತಡೆಯಾಜ್ಞೆ ನೀಡಲು ಕೋರಿ ದೆಹಲಿಯ ಜಾಮಿಯಾ ನಗರದ ಮುಸ್ಲಿಮರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿನ ನೂರ್‌ ನಗರ ಪ್ರದೇಶದಲ್ಲಿರುವ ಹಿಂದೂ Read more…

ವಾಹನ ವಿಮಾ ಪಾಲಿಸಿ ಖರೀದಿಸುವ ಮೊದಲು ನಿಮಗಿದು ತಿಳಿದಿರಲಿ

ವಾಹನ ಖರೀದಿಗೆ ಪ್ಲಾನ್ ಮಾಡಿದ್ದರೆ ಅಥವಾ ಈಗಾಗಲೇ ವಾಹನ ಖರೀದಿಸಿದ್ದರೆ, ಅದಕ್ಕಾಗಿ ವಾಹನ ವಿಮಾ ಪಾಲಿಸಿ ತೆಗೆದುಕೊಳ್ಳಬೇಕು. ಅಪಘಾತ, ಕಳ್ಳತನವಾದ್ರೆ ವೆಚ್ಛ  ಭರಿಸುವ ಮೂಲಕ ಆರ್ಥಿಕ ಭದ್ರತೆ ಸಿಗುತ್ತದೆ. Read more…

BIG NEWS: ಕೃಷಿ ಕಾಯ್ದೆ ವಿರೋಧಿಸುವವರು ಮೂಲ ಉದ್ದೇಶ ಅರ್ಥೈಸಿಕೊಂಡಿದ್ದಾರಾ….? ಸಚಿವ ಕೋಟಾ ಶ್ರೀನಿವಾಸ್ ಪ್ರಶ್ನೆ

ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಭಾರತ್ ಬಂದ್ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ತಮ್ಮ ಅನಿಸಿಕೆಗಳನ್ನು ಹೆಳಲು ಬೀದಿಗಿಳಿದು ಹೋರಾಟ ನಡೆಸುವ Read more…

ಬೆಂಟ್ಲಿ ಬೆಂಟಾಯ್ಗಾ ಕಾರು ಖರೀದಿಸಿದ ದಕ್ಷಿಣ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕರ್ನಾಟಕದ ಬಿಲ್ಡರ್‌‌

ಬೆಂಗಳೂರಿನ ಅತ್ಯಂತ ದೊಡ್ಡ ಬಿಲ್ಡರ್‌ಗಳಲ್ಲಿ ಒಬ್ಬರಾದ ರೋಹನ್ ಮೊಂಟೇರಿಯೋ ಅವರು ದಕ್ಷಿಣ ಭಾರತದಲ್ಲಿ ಬೆಂಟ್ಲಿ ಬೆಂಟಾಯ್ಗಾ ಕಾರನ್ನು ಖರೀದಿ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ರೋಹನ್ Read more…

ಗಮನಿಸಿ: ನ.1 ರಿಂದ ಈ ಫೋನ್‌ಗಳಲ್ಲಿ ಕೆಲಸ ಮಾಡೋದಿಲ್ಲ ʼವಾಟ್ಸಾಪ್ʼ

ಇನ್ನು ಮೂರೇ ಮೂರು ತಿಂಗಳುಗಳಲ್ಲಿ ಮತ್ತೊಂದು ವರ್ಷ ಅಂತ್ಯವಾಗಲಿದೆ. ಆಂಡ್ರಾಯ್ಡ್‌ ಹಾಗೂ ಐಓಎಸ್‌ ಫೋನ್‌ಗಳಿಗೆ ತನ್ನ ತಾಂತ್ರಿಕ ಬೆಂಬಲ ನೀಡುವ ಸಂಬಂಧ ಮತ್ತೊಂದು ಪರಿಷ್ಕರಣೆ ಮಾಡಲು ವಾಟ್ಸಾಪ್‌ಗೆ ಮತ್ತೆ Read more…

ನ್ಯಾಯಾಂಗದ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ತ್ರಿಪುರಾ ಸಿಎಂ

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್, ಈ ಬಾರಿ ನ್ಯಾಯಾಂಗ ವ್ಯವಸ್ಥೆಯ ಕುರಿತು ಮಾತನಾಡಿ, “ನಾನು ಹುಲಿ, ಕೋರ್ಟ್ ಅಲ್ಲ,” ಎಂದು ತ್ರಿಪುರಾ ನಾಗರಿಕ Read more…

BIG NEWS: ಅ.1 ರಿಂದ ಬದಲಾಗಲಿದೆ ಜನಸಾಮಾನ್ಯರಿಗೆ ಸಂಬಂಧಿಸಿದ ಈ ಎಲ್ಲ ನಿಯಮ

ಅಕ್ಟೋಬರ್ 1 ರಿಂದ ಅನೇಕ ಹೊಸ ಬದಲಾವಣೆಯಾಗ್ತಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಮತ್ತು ಸಂಬಳಕ್ಕೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗಲಿವೆ. Read more…

12 ಇಂಚಿನ ಕಿವಿಗಳೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ಸೇರಿದ ಶ್ವಾನ

ಅಮೆರಿಕದ ಮಹಿಳೆಯೊಬ್ಬರು ಸಾಕಿರುವ ಕಪ್ಪು ಮತ್ತು ಕಂದು ಬಣ್ಣದ ಈ ನಾಯಿಯು ತನ್ನ ಉದ್ದುದ್ದ ಕಿವಿಗಳಿಂದಾಗಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕಗಳನ್ನು ಸೇರಿದೆ. ಮೂರು ವರ್ಷದ ಶ್ವಾನವಾದ ಲೌ, Read more…

BIG NEWS: ರಾಜ್ಯಾದ್ಯಂತ ತೀವ್ರಗೊಂಡ ಅನ್ನದಾತನ ಪ್ರತಿಭಟನೆ; ಪ್ರಧಾನಿ ಮೋದಿ 10 ತಲೆ ಪೋಸ್ಟರ್ ಹಿಡಿದು ರೈತರ ಧರಣಿ

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಭಾರತ್ ಬಂದ್ ಪ್ರತಿಭಟನೆ ವಿವಿಧ ಜಿಲ್ಲೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ರೈತ ಸಂಘಟನೆಗಳ ಪ್ರತಿಭಟನೆಗೆ Read more…

ಬೆರಗು ಹುಟ್ಟಿಸುತ್ತೆ ಈ ಗ್ರಾಮೀಣ ಪ್ರತಿಭೆಯ ಯಶಸ್ಸಿನ ಸಾಧನೆ

ಬಿಹಾರದ ಗ್ರಾಮೀಣ ಪ್ರದೇಶದ ಸತ್ಯಂ ಗಾಂಧಿ ದೆಹಲಿ ವಿವಿಯಲ್ಲಿ ಸೀಟು ಸಿಗುವವರೆಗೂ ಮೋಮೋಗಳು ಮತ್ತು ಸ್ಯಾಂಡ್‌ವಿಚ್‌ಗಳ ಬಗ್ಗೆ ಕೇಳಿಯೇ ಇರಲಿಲ್ಲ. ಆದರೆ ಕರೋಲ್‌ ಬಾಗ್‌ನ ಪಿಜಿಯ ಸಣ್ಣ ಕೋಣೆಯೊಂದರಲ್ಲಿ Read more…

ಐಪಿಎಲ್ ಹೈವೋಲ್ಟೇಜ್ ಪಂದ್ಯದ ನಡುವೆ RCB ಅಭಿಮಾನಿಗಳಿಂದ ಹುಲಿ ಕುಣಿತ: ವಿಡಿಯೋ ವೈರಲ್

ಶಾರ್ಜಾ: ಯುಎಇನ ಶಾರ್ಜಾದಲ್ಲಿ ಆರ್ ಸಿ ಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯಾವಳಿಯಲ್ಲಿ, ನಮ್ಮ ರಾಜ್ಯದ ದಕ್ಷಿಣ ಕನ್ನಡದ ಹುಲಿ ನೃತ್ಯ ಗಮನ ಸೆಳೆದಿದೆ. Read more…

BREAKING: ಹಳಿ ತಪ್ಪಿದ ಇಂದೋರ್​ – ದೌಂಡ್​ ವಿಶೇಷ ರೈಲು

ಇಂದೋರ್​ – ದೌಂಡ್​ ವಿಶೇಷ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲಾ ಹಿಲ್​​ ಟೌನ್​​ನ ಫ್ಲಾಟ್​ಫಾರಂ ಬಳಿ ಸಂಭವಿಸಿದೆ. ಘಟನೆ ಸಂಬಂಧ Read more…

ವಿಶೇಷ ಡೂಡಲ್‌ನೊಂದಿಗೆ 23ನೇ ಹುಟ್ಟುಹಬ್ಬ ಆಚರಿಸಿಕೊಂಡ ಗೂಗಲ್

ಪುಟ್ಟದೊಂದು ಜಾಲತಾಣವಾಗಿ ಆನ್ಲೈನ್ ಲೋಕ ಪ್ರವೇಶಿಸಿದ 23 ವರ್ಷಗಳ ಬಳಿಕ ಗೂಗಲ್ ಅದ್ಯಾವ ಪರಿ ಬೆಳೆದಿದೆ ಎಂಬುದು ನಮ್ಮೆಲ್ಲರಿಗೂ ಚೆನ್ನಾಗಿ ತಿಳಿದ ವಿಚಾರ. ಇಂದಿಗೆ 23ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ Read more…

ಗಡಿ ದಾಟಿ ಬಂದ ಬಾಂಗ್ಲಾ ಬಾಲಕನನ್ನು ಸ್ವದೇಶಕ್ಕೆ ಕಳುಹಿಸಿದ ಬಿಎಸ್‌ಎಫ್

ಸೂಕ್ತ ದಾಖಲೆಗಳಿಲ್ಲದೇ ಅಂತಾರಾಷ್ಟ್ರೀಯ ಗಡಿ ದಾಟಿ ಭಾರತಕ್ಕೆ ಆಗಮಿಸಿದ್ದ ಬಾಂಗ್ಲಾದೇಶದ 13 ವರ್ಷದ ಬಾಲಕನೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿ ತನ್ನ ಸಹವರ್ತಿ ಬಾಂಗ್ಲಾದೇಶ ಬಾರ್ಡರ್‌ ಗಾರ್ಡ್ Read more…

BIG NEWS: ಭಾರತ್ ಬಂದ್ ಹಿನ್ನೆಲೆ; ವಿಶ್ವ ವಿದ್ಯಾಲಯಗಳ ಪರೀಕ್ಷೆಗಳು ಮುಂದೂಡಿಕೆ

ವಿಜಯನಗರ: ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಹಿನ್ನೆಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದಿಂದ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, Read more…

ಇಲ್ಲಿದೆ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ ಐಎಫ್‌ಎಸ್‌ ಅಧಿಕಾರಿ ಸ್ನೇಹಾ ದುಬೆ ಕುರಿತ ಮಾಹಿತಿ

ಪದೇ ಪದೇ ಕಾಶ್ಮೀರದ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸಿ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಪಾಕಿಸ್ತಾನ ಯತ್ನಿಸುತ್ತಲೇ ಇದೆ. ಕಾಶ್ಮೀರಿ ಜನರ ಮಾನವೀಯ ಹಕ್ಕುಗಳ ಬಗ್ಗೆ ಮಾತನಾಡುವ Read more…

BIG NEWS: ಈಗಷ್ಟೇ ಜನರು ಚೇತರಿಸಿಕೊಳ್ಳುತ್ತಿರುವಾಗ ಬಂದ್ ಮಾಡಿ ತೊಂದರೆ ಕೊಡುವುದು ಸರಿಯಲ್ಲ; ಪ್ರತಿಭಟನಾಕಾರರಿಗೆ ಸಿಎಂ ಮನವಿ

ಹುಬ್ಬಳ್ಳಿ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆ ನಡೆಸುತ್ತಿರುವ ಭಾರತ್ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಬಂದ್ ಹೆಸರಲ್ಲಿ ಪ್ರತಿಭಟನೆ ನಡೆಸಿ ಜನರಿಗೆ ತೊಂದರೆ Read more…

ಶಿವಮೊಗ್ಗ: ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ಆನೆ ‘ಗಂಗಾ’ ಸಾವು

ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರದ ಹಿರಿಯ ಹಾಗೂ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆ  ಗಂಗಾ(85) ವಯೋಸಹಜ ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ಮೃತಪಟ್ಟಿದೆ. ರಾಜ್ಯದ ಎಂಟು ಆನೆಬಿಡಾರಗಳಲ್ಲಿ ಗಂಗಾ ಹಿರಿಯಳು. 1971ರಲ್ಲಿ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; 24 ಗಂಟೆಯಲ್ಲಿ 29,621 ಜನ ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 26,041 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,36,78,786ಕ್ಕೆ Read more…

BIG NEWS: ನಕ್ಸಲ್ ನಿಗ್ರಹಕ್ಕೆ ಗಡುವು, ಮಾವೋವಾದಿ ಹಿಂಸಾಚಾರ ಕೊನೆಗೊಳಿಸಲು 1 ವರ್ಷ ಕಾಲಮಿತಿ; ಸಿಎಂಗಳೊಂದಿಗಿನ ಸಭೆಯಲ್ಲಿ ಅಮಿತ್ ಶಾ

ನವದೆಹಲಿ: ಮಾವೋವಾದಿ ಗುಂಪುಗಳ ವಿರುದ್ಧದ ಹೋರಾಟ ಈಗ ಅಂತಿಮ ಹಂತದಲ್ಲಿದ್ದು ಅದನ್ನು ಕೊನೆಗೊಳಿಸಲು ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಾವೋವಾದ Read more…

ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಎಲ್ಲರಿಗೂ ಡಿಜಿಟಲ್ ಹೆಲ್ತ್ ಕಾರ್ಡ್ ವಿತರಣೆ

ನವದೆಹಲಿ: ದೇಶದ ಪ್ರತಿಯೊಬ್ಬ ನಾಗರೀಕರಿಗೂ ಅವರ ಆರೋಗ್ಯದ ಕುರಿತ ಡಿಜಿಟಲ್ ಕಾರ್ಡ್ ವಿತರಿಸುವ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. Read more…

ದಹಿ ಕಚೋರಿ ಮಾರಾಟ ಮಾಡುತ್ತಿರುವ ಬಾಲಕನ ನೆರವಿಗೆ ನೆಟ್ಟಿಗನ ಮೊರೆ

ಅಹಮದಾಬಾದ್: ಗುಜರಾತ್ ಮೂಲದ 14 ವರ್ಷದ ಹುಡುಗನೊಬ್ಬ ಹೊಟ್ಟೆಪಾಡಿಗಾಗಿ ಅಹಮದಾಬಾದ್‌ನ ಮಣಿನಗರ ರೈಲ್ವೇ ನಿಲ್ದಾಣದ ಬಳಿ, ‘ದಹಿ ಕಚೋರಿ’ ಮಾರಾಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ತನ್ನ ಕುಟುಂಬದ Read more…

ಭಾರತ್ ಬಂದ್: ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ, ಬಸ್ ಸ್ಥಗಿತ, ಧರಣಿ ನಿರತರು ವಶಕ್ಕೆ –ಬಂದ್ ನಡುವೆ ಪರೀಕ್ಷೆ

ಬೆಂಗಳೂರು: ಬೆಲೆ ಏರಿಕೆ, ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಲಾಗಿರುವ ಭಾರತ ಬಂದ್ ಬೆಂಬಲಿಸಿ ವಿವಿಧೆಡೆ ಪ್ರತಿಭಟನೆ ಕೈಗೊಳ್ಳಲಾಗಿದೆ. ಬೆಳಗಾವಿಯಲ್ಲಿ ಧರಣಿ ನಿರತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಷ್ಟ್ರೀಯ Read more…

BIG NEWS: ಗರ್ಭಪಾತ ಮಿತಿ ವಿಸ್ತರಣೆ ಮಾಡಿ ಅಧಿಸೂಚನೆ ಹೊರಡಿಸಿದ ಸರ್ಕಾರ

ಗರ್ಭಪಾತ ಮಿತಿಯನ್ನು 24 ವಾರಗಳಿಗೆ ವಿಸ್ತರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದಿಂದ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದ್ದು, ವೈದ್ಯಕೀಯ ವಿಧಾನ ಮೂಲಕ ಗರ್ಭಪಾತಕ್ಕೆ ಇದ್ದ 20 Read more…

ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಸಹಕಾರಿ ಮೆಂತೆ

ಅಡುಗೆ ಮನೆಯಲ್ಲಿ ಮೆಂತೆಕಾಳಿನ ಉಪಯೋಗಗಳು ನಿಮಗೆ ತಿಳಿದೇ ಇದೆ. ಅದರ ಹೊರತಾಗಿ ಮೆಂತೆ ಪ್ರಯೋಜನಗಳನ್ನು ತಿಳಿಯೋಣ ಬನ್ನಿ. ಪ್ರತಿನಿತ್ಯ ಮೆಂತೆಕಾಳನ್ನು ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...