alex Certify Live News | Kannada Dunia | Kannada News | Karnataka News | India News - Part 3778
ಕನ್ನಡ ದುನಿಯಾ
    Dailyhunt JioNews

Kannada Duniya

ಮುನ್ಸಿಪಲ್ ಚುನಾವಣೆಯಲ್ಲಿ ಮತದಾನ ಮಾಡಿದ ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಭಾನುವಾರ ಗಾಂಧಿನಗರ ಮುನ್ಸಿಪಲ್ ಕಾರ್ಪೊರೇಷನ್ (ಜಿಎಂಸಿ) ಚುನಾವಣೆಗೆ ಮತದಾನ ಮಾಡಿದ್ದಾರೆ. ಗಾಂಧಿನಗರದಲ್ಲಿರುವ ಮತಗಟ್ಟೆಯಲ್ಲಿ ಅವರು ಮತ ಚಲಾಯಿಸಿದರು. Read more…

ಕೊಲೆಗಡುಕ ಸರ್ಕಾರ: ಕುಮಾರಸ್ವಾಮಿ ಆಕ್ರೋಶ

ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣ ಹೃದಯವಿದ್ರಾವಕ. ಈ ಘಟನೆಯನ್ನು ಸರ್ಕಾರ ತಡೆಯಬಹುದಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮೊದಲ ಕುಟುಂಬಕ್ಕೆ Read more…

ಜಗತ್ತಿನ ಅತಿ ಕುಳ್ಳ ಗೋವು ಎಂಬ ಶ್ರೇಯಕ್ಕೆ ಭಾಜನಳಾದ ರಾಣಿ

ಮಂಡಿಯುದ್ದ ಇರುವ ಬಾಂಗ್ಲಾದೇಶದ ಈ ಹಸು ಭೂಮಿ ಮೇಲೆ ಬದುಕಿದ್ದ ಅತ್ಯಂತ ಕುಳ್ಳಗಿನ ಹಸು ಎಂಬ ಶ್ರೇಯಕ್ಕೆ ಮರಣಾನಂತರ ಪಾತ್ರವಾಗಿದೆ. ಬರೀ 50.8 ಸೆಂಮೀ ನ ( 20 Read more…

ಬಾರಿನಲ್ಲಿ ಸಿಕ್ಕ ಅನಾಮಿಕನಿಂದ ಎರಡು ವರ್ಷಗಳ ಬಳಿಕ ಹುಟ್ಟುಹಬ್ಬದ ಶುಭಾಶಯ ಸ್ವೀಕರಿಸಿದ ಮಹಿಳೆ

ಬಾರೊಂದರ ನೈಟ್‌ಕ್ಲಬ್‌ನಲ್ಲಿ ಎರಡು ವರ್ಷಗಳ ಹಿಂದೆ ಭೇಟಿಯಾಗಿದ್ದ ವ್ಯಕ್ತಿಯೊಬ್ಬರಿಂದ ಆರಿ ಎಂಬ ಹೆಸರಿನ ಮಹಿಳೆ ಹುಟ್ಟುಹಬ್ಬದ ಶುಭಾಶಯದ ಮೆಸೇಜ್ ಸ್ವೀಕರಿಸಿದ್ದಾರೆ. ಈ ವ್ಯಕ್ತಿ ದನಿ ಸಂದೇಶವನ್ನು ಕಳುಹಿಸಿದ್ದು, ಕ್ಲಾಸಿಕ್ Read more…

BIG NEWS: ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಘೋಷಣೆ; ಯಾರಿಗೆ ಸಿಗಲಿದೆ ಹಾನಗಲ್, ಸಿಂದಗಿ ಕ್ಷೇತ್ರದ ಟಿಕೆಟ್….?

ಬೆಂಗಳೂರು: ಇಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಉಪಚುನಾವಣೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. ಈ Read more…

ರೈಲಿನಲ್ಲಿ ಪ್ರಯಾಣಿಸುವ ‘ಹಿರಿಯ ನಾಗರಿಕ’ ರಿಗೆ ತಿಳಿದಿರಲಿ ಈ ಮುಖ್ಯ ಮಾಹಿತಿ

ರೈಲಿನಲ್ಲಿ ದೂರ ಪ್ರಯಾಣ ಅಥವಾ ರಾತ್ರಿ ಪ್ರಯಾಣ ಮಾಡುತ್ತೀದ್ದೀರಾ? ಹಾಗಾದರೆ ಹಿರಿಯ ನಾಗರಿಕರಿಗೆ ’ಲೋ ಬರ್ತ್‌’ ರಿಸರ್ವೇಷನ್‌ ಖಾತ್ರಿ ಆಗಬೇಕೇ? ಹೀಗಿದೆ ಮಾರ್ಗ… ದೂರದ ಊರುಗಳಿಗೆ ಅಥವಾ ರಾತ್ರಿ Read more…

ವರ ಬರುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ಲು ವಧು…..!

ಪ್ರೇಮ ಎಂದರೆ ಹಾಗೇನೆ, ಅದಕ್ಕೆ ತನ್ನ ಸುತ್ತಲಿನ ಜಗತ್ತಿನ ಹಂಗಿಲ್ಲ. ಕೇವಲ ಎರಡು ಮನಸ್ಸುಗಳು ಬಹಳ ಗಾಢವಾಗಿ ಪ್ರೀತಿಸುತ್ತವೆ. ಒಬ್ಬ ಹುಡುಗಿಗೆ ಹುಡುಗನೊಬ್ಬ ಬಹಳ ಹತ್ತಿರವಾಗುತ್ತಲೇ ಹೋಗುತ್ತಾನೆ. ಕೊನೆಗೆ Read more…

ಈ ಯೋಜನೆಯಲ್ಲಿ ದಿನವೂ 95 ರೂ. ಠೇವಣಿ ಇಟ್ಟರೆ ಸಿಗುತ್ತೆ 14 ಲಕ್ಷ ರೂ.

ಬಡ ಮತ್ತು ಮಧ್ಯಮ ವರ್ಗಗಳ ಎಲ್ಲ ವಯಸ್ಕರಿಗೆ ಸುರಕ್ಷಿತ ಮತ್ತು ಗ್ಯಾರಂಟಿ ಹಿಂಪಾವತಿಯ ಉಳಿತಾಯ ಯೋಜನೆಗಳನ್ನು ದೇಶಾದ್ಯಂತ ನೀಡುತ್ತಿರುವುದು ಅಂಚೆ ಇಲಾಖೆ ಮಾತ್ರವೇ. ಸದ್ಯದ ಸ್ಥಿತಿಯಲ್ಲಿ ನೌಕರರು, ಪಿಂಚಣಿದಾರರು Read more…

BIG NEWS: ಪ್ರಾಥಮಿಕ, ಪ್ರೌಢಶಿಕ್ಷಣದಲ್ಲೂ NEP ಜಾರಿ, 1ನೇ ತರಗತಿಯಿಂದ ಪಿಯುಸಿವರೆಗೆ 4 ಹಂತದ ಶಿಕ್ಷಣಕ್ಕೆ ಪಠ್ಯಕ್ರಮ

ಮೈಸೂರು: ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲಿಯೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಚಿಂತನೆ ಇದೆ. ಮುಂದಿನ ವರ್ಷದಿಂದಲೇ ಎನ್ಇಪಿ ಜಾರಿಗೊಳಿಸುವ ಚಿಂತನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ Read more…

ಅಕ್ಟೋಬರ್‌ 7ರಂದು ‘ಕೋಟಿಗೊಬ್ಬ3’ ಟ್ರೈಲರ್ ರಿಲೀಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಶಿವ ಕಾರ್ತಿಕ್ ನಿರ್ದೇಶನದ ಬಹುನಿರೀಕ್ಷೆಯ ‘ಕೋಟಿಗೊಬ್ಬ3’ ಸಿನಿಮಾದ ಟ್ರೈಲರ್ ಇದೇ ತಿಂಗಳು 7ನೇ ತಾರೀಖಿನಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

ಆಧಾರ್‌ಗೆ ಮೊಬೈಲ್‌ ನಂಬರ್‌ ಜೋಡಣೆ ಮಾಡಬೇಕಾ….? ನಂಬರ್‌ ಬದಲಾವಣೆ ಮಾಡಬೇಕಾ…..? ಹೀಗೆ ಮಾಡಿ

ಆಧಾರ್‌ ಕಾರ್ಡ್‌ ಎಂಬ ಅತ್ಯಂತ ಮೂಲಭೂತ ದಾಖಲೆ ಸರಿ ಇಲ್ಲದಿದ್ದರೆ ದೇಶದಲ್ಲಿ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಕೂಡ ತ್ವರಿತವಾಗಿ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಅಷ್ಟೊಂದು ಮಹತ್ವದ ಗುರುತಿನ Read more…

BIG NEWS: ಸಿಎಂ ಆಗುವುದು ಇರಲಿ; ಮೊದಲು ಚುನಾವಣೆ ಗೆಲ್ಲಲಿ; ಸಿದ್ದರಾಮಯ್ಯಗೆ ಸವಾಲು ಹಾಕಿದ ಈಶ್ವರಪ್ಪ

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಸಿಎಂ ಆಗುವುದು ಹಾಗಿರಲಿ ಮೊದಲು ಚುನಾವಣೆಯನ್ನು ಗೆಲ್ಲಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ. Read more…

BREAKING NEWS: ಭವಾನಿಪುರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಮಮತಾ ಬ್ಯಾನರ್ಜಿ ಮುನ್ನಡೆ

ಕೊಲ್ಕೊತ್ತಾ: ದೇಶದ ಗಮನ ಸೆಳೆದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ಮಮತಾ ಬ್ಯಾನರ್ಜಿ ಮುನ್ನಡೆ ಗಳಿಸಿದ್ದಾರೆ. ಅವರು 2800 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಶ್ಚಿಮಬಂಗಾಳದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ; 199 ದಿನಗಳಲ್ಲೇ ಅತಿ ಕಡಿಮೆ ಸಕ್ರಿಯ ಪ್ರಕರಣಗಳು ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡು ಬಂದಿದ್ದು, ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ 22,842 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ಈಗ ಕಾಫಿಯಲ್ಲೂ ಪಡೆಯಬಹುದು ಸ್ನಾತಕೋತ್ತರ ಪದವಿ..!

ಕಾಫಿ ಅಂದ್ರೆ ನನಗೆ ಪಂಚಪ್ರಾಣ ಎನ್ನುವವರಿದ್ದಾರೆ. ಅಂತವರಿಗೆ ಒಂದು ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ. ಕಾಫಿ ಕುಡಿಯೋದು ಮಾತ್ರವಲ್ಲ, ಕಾಫಿ ಬಗ್ಗೆ ನೀವು ಸಾಕಷ್ಟು ವಿಷ್ಯಗಳನ್ನು ತಿಳಿದು, ಅದ್ರಲ್ಲಿ ಸ್ನಾತಕೋತ್ತರ Read more…

BIG NEWS: ಬಿಜೆಪಿ 40 ಶಾಸಕರು ಕಾಂಗ್ರೆಸ್ ಸೇರ್ಪಡೆ; ರಾಜು ಕಾಗೆ ಹೇಳಿಕೆ

ಬೆಳಗಾವಿ: ಬಿಜೆಪಿಯಿಂದ 40 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ ಎಂದು ಮದಬಾವಿಯಲ್ಲಿ ಮಾಜಿ ಶಾಸಕ ರಾಜು ಕಾಗೆ ಹೇಳಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮದಬಾವಿಯಲ್ಲಿ ಮಾತನಾಡಿದ ಅವರು, Read more…

ಎಟಿಎಂನಿಂದ ಹಣ ಸ್ವೀಕರಿಸಿ ಕುಣಿದು ಕುಪ್ಪಳಿಸಿದ ಹುಡುಗಿ…!

ಹಣಕ್ಕೆ ದೈನಂದಿನ ಜೀವನದಲ್ಲಿ ಬಹಳ ಮಹತ್ವವಿದೆ. ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಬ್ಬ ಹುಡುಗಿ, ಎಟಿಎಂನಿಂದ ಹಣ ಪಡೆದು ಖುಷಿಯಿಂದ ಕುಣಿದಿರುವ ವಿಡಿಯೋ ಮಾತ್ರ ಸಕತ್ ಮಜಾ ಇದೆ. ಸರ್ಕಾರಿ ನೌಕರರಿಗೆ Read more…

BIG NEWS: ರಾಜ್ಯದಲ್ಲೂ ದಲಿತ ಸಿಎಂ ಬೇಡಿಕೆ, ಸಂಚಲನ ಮೂಡಿಸಿದ ಪರಮೇಶ್ವರ್ ಹೇಳಿಕೆ

ಬೆಂಗಳೂರು: ಪಂಜಾಬ್ ನಲ್ಲಿ ದಲಿತ ಮುಖ್ಯಮಂತ್ರಿ ಆಯ್ಕೆ ಮಾಡಿರುವ ಕುರಿತಂತೆ ರಾಜ್ಯದಲ್ಲಿಯೂ ದಲಿತ ಸಿಎಂ ಬೇಕೆಂಬ ಬೇಡಿಕೆ ಕೇಳಿಬಂದಿದೆ. ಚುನಾವಣೆಗೆ ಇನ್ನೂ ಬಹುದೂರ ಉಳಿದಿರುವಾಗಲೇ ಇಂತಹುದೊಂದು ಚರ್ಚೆ ಶುರುವಾಗಿದೆ. Read more…

ವಿಮಾನ ನಿಲ್ದಾಣಕ್ಕೆ ಬಂದ ಅನಿರೀಕ್ಷಿತ ಅತಿಥಿಯನ್ನು ಕಂಡು ಪ್ರಯಾಣಿಕರು ಕಂಗಾಲು…!

ಮಂಗನಿಂದ ಮಾನವ ಅನ್ನುವ ವಾದ ಯಾರಿಗೆ ತಾನೇ ಗೊತ್ತಿಲ್ಲ. ಅವುಗಳ ಆಟ, ಚೇಷ್ಟೆ ಒಮ್ಮೊಮ್ಮೆ ನೋಡಲು ಬಾರಿ ಚಂದ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಕ್ಕೆ ಹೊಕ್ಕಿದಲ್ಲದೇ, Read more…

ಕಾರಿನ ಬದಲಿಗೆ ಜೆಸಿಬಿಯಲ್ಲಿ ಬಂದ ಮದುಮಕ್ಕಳು

ಮದುವೆ ಮೆರವಣಿಗೆಯಲ್ಲಿ ಕಾರಿನ ಬದಲು ಜೆಸಿಬಿಯಲ್ಲಿ ತೆರಳಿದ ಪಾಕಿಸ್ತಾನದ ನವದಂಪತಿ ಜೋಡಿಯೊಂದರ ವಿಡಿಯೋ ನೆಟ್ಟಿಗರಲ್ಲಿ ಹೊಸ ಕ್ರೇಜ಼್‌ ಸೃಷ್ಟಿಸಿದೆ. ಹೌದು, ಮದುವೆಯ ದಿನದಂದು ಮದುವೆ‌ ಮನೆ ತಲುಪಲು ಈ Read more…

BREAKING: ಸತತ ನಾಲ್ಕನೇ ದಿನವೂ ಪೆಟ್ರೋಲ್ – ಡಿಸೇಲ್ ಬೆಲೆ ಏರಿಕೆ

ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಭಾನುವಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. IOCL ನಿಂದ ವಿವಿಧ ಹುದ್ದೆಗಳಿಗೆ Read more…

SHOCKING: ಕಣಜದ ಹುಳಗಳು ಕಚ್ಚಿ ಇಬ್ಬರು ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕಣಜದ ಹುಳುಗಳು ಕಚ್ಚಿ ಇಬ್ಬರು ಮೃತಪಟ್ಟಿದ್ದಾರೆ. ಭದ್ರಾವತಿಯ ಬಳ್ಳಾಪುರ ನಿವಾಸಿ ಸಿ.ಎನ್. ನಂಜಪ್ಪ(50) ಹಾಗೂ ತರಿಕೆರೆಯ ಮಲ್ಲಿಕಾರ್ಜುನ(55) ಮೃತಪಟ್ಟವರು ಎಂದು ಹೇಳಲಾಗಿದೆ. ತಾಯಿಯಾದ Read more…

17 ಕೋಟಿ ರೂ.ಲಾಟರಿ ಗೆದ್ದರೂ ಈಕೆ ಬದುಕುತ್ತಿರುವ ರೀತಿ ಎಲ್ಲರಿಗೂ ಮಾದರಿ

ಹಣ ಕಂಡ್ರೆ ಹೆಣವೂ ಬಾಯ್ಬಿಡುತ್ತೆ ಎಂಬ ಮಾತಿದೆ. ಹಣ ಯಾರಿಗೆ ಬೇಡ. ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದ ಎನ್ನುವ ಮಾತಿದೆ. ದಿಢೀರ್ ಶ್ರೀಮಂತರಾಗುವ ಜನರಿಗೆ ಕಷ್ಟ Read more…

ನೌಕಾಪಡೆ ಅಕಾಡೆಮಿಯ ಬಿ.ಟೆಕ್‌ ಪದವಿ ಪ್ರವೇಶಕ್ಕೆ ಅರ್ಜಿಗಳ ಆಹ್ವಾನ

ಭಾರತೀಯ ನೌಕಾಪಡೆಯ ಪ್ರತಿಷ್ಠಿತ ನೇವಲ್‌ ಅಕಾಡೆಮಿಯಲ್ಲಿ (ಐಎನ್‌ಎ) 4 ವರ್ಷದ ಬಿ.ಟೆಕ್‌ ಪದವಿ ಕೋರ್ಸ್‌ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ. ಒಟ್ಟು 35 ಸೀಟುಗಳು Read more…

IOCL ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ವಿವರ

ದಿ ಇಂಡಿಯನ್​​ ಆಯಿಲ್​ ಕಾರ್ಪೋರೇಷನ್​​ ನಿಗಮವು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 71 ಹುದ್ದೆಗಳಿಗೆ ಐಒಸಿಎಲ್​ನಿಂದ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್​ 1ರಿಂದಲೇ ಅರ್ಜಿ ಸ್ವೀಕಾರ ಪ್ರಕ್ರಿಯೆಯು ಆರಂಭಗೊಂಡಿದ್ದು Read more…

ಹಿರಿಯ ನಾಗರಿಕರಿಗೆ ಭರ್ಜರಿ ಗುಡ್‌ ನ್ಯೂಸ್: ಫ್ಲೈಟ್‌ ಟಿಕೆಟ್ ಮೇಲೆ ಶೇ.50 ರಷ್ಟು ವಿನಾಯಿತಿ

ಹಿರಿಯ ನಾಗರಿಕರಿಗೆ ವಿಮಾನ ಪ್ರಯಾಣದ ಟಿಕೆಟ್‌ ದರದಲ್ಲಿ 50% ರಿಯಾಯಿತಿಯನ್ನು ಏರ್‌ ಇಂಡಿಯಾ ಪರಿಚಯಿಸಿದೆ. ಈ ಆಫರ್‌ ಅಡಿಯಲ್ಲಿ, ಫ್ಲೈಟ್‌ ಟಿಕೆಟ್‌ ದರದ ಮೂಲ ಬೆಲೆಯಲ್ಲಿ 50% ವಿನಾಯಿತಿ Read more…

ಕಿಸಾನ್ ಸಮ್ಮಾನ್ ನಿಧಿ 10ನೇ ಕಂತಿನ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 10ನೇ ಕಂತನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಿದ್ದು, ರೈತರ ಖಾತೆಗಳಿಗೆ ತಲಾ 2000 ರೂ.ಗಳನ್ನು ಜಮಾ ಮಾಡಲಾಗುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು Read more…

ಉತ್ತಮ ಸ್ಥಿತಿಯ ‘ನಿವೃತ್ತಿ’ ಜೀವನ ಬಯಸುವ ಹಿರಿಯ ನಾಗರಿಕರಿಗೆ ಇಲ್ಲಿದೆ ಮಹತ್ವದ ಸಲಹೆ

ಹಿರಿಯ ನಾಗರಿಕರು ಅಥವಾ ನಿವೃತ್ತಿಯ ಅಂಚಿನಲ್ಲಿ ಇರುವವರು ಅಥವಾ ನಿವೃತ್ತಿ ಜೀವನದ ಬಗ್ಗೆ ಮುಂಚಿತವಾಗೇ ಯೋಜನೆ ಹೆಣೆಯುತ್ತಿರುವವರು ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕಾಗುತ್ತದೆ. ಅದರಲ್ಲೂ ಕೈನಲ್ಲಿರುವ ಹಣವು ಜೀವನದ Read more…

ಮೊಬೈಲ್ ಕಳೆದುಕೊಂಡವರಿಗೆ ಗುಡ್ ನ್ಯೂಸ್: ಪತ್ತೆಗೆ ನೆರವಾಗುತ್ತೆ ಈ ಆಪ್

ಮುಂಬೈ: ಕಳೆದು ಹೋದ ಸ್ಮಾರ್ಟ್ ಫೋನ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ವಾಪಸ್ ಕೊಡಿಸುವಲ್ಲಿ ಮುಂಬೈ ರೈಲ್ವೇ ಪೊಲೀಸರು ಭಾರಿ ಸಾಧನೆ ಮಾಡಿದ್ದಾರೆ. ಕಳೆದ ಆಗಸ್ಟ್ ನಿಂದ 675 Read more…

ಸೀಜ್​ ಆದ ಕಾರು ಕೊಳ್ಳಲು ಹೋದ ವ್ಯಕ್ತಿಗೆ 80 ಸಾವಿರ ರೂ. ಪಂಗನಾಮ..!

ಪೊಲೀಸರ ಬಳಿ ಸೀಜ್​ ಆದ ಕಾರನ್ನು ಖರೀದಿ ಮಾಡಲು ಹೋಗಿ ಬೆಂಗಳೂರಿನ ವ್ಯಕ್ತಿಯೊಬ್ಬ 80 ಸಾವಿರ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ಈ ರೀತಿ ಮೋಸ ಹೋದ ವ್ಯಕ್ತಿಯನ್ನು ನಾಗರಾಜು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...