alex Certify ಬಾರಿನಲ್ಲಿ ಸಿಕ್ಕ ಅನಾಮಿಕನಿಂದ ಎರಡು ವರ್ಷಗಳ ಬಳಿಕ ಹುಟ್ಟುಹಬ್ಬದ ಶುಭಾಶಯ ಸ್ವೀಕರಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾರಿನಲ್ಲಿ ಸಿಕ್ಕ ಅನಾಮಿಕನಿಂದ ಎರಡು ವರ್ಷಗಳ ಬಳಿಕ ಹುಟ್ಟುಹಬ್ಬದ ಶುಭಾಶಯ ಸ್ವೀಕರಿಸಿದ ಮಹಿಳೆ

ಬಾರೊಂದರ ನೈಟ್‌ಕ್ಲಬ್‌ನಲ್ಲಿ ಎರಡು ವರ್ಷಗಳ ಹಿಂದೆ ಭೇಟಿಯಾಗಿದ್ದ ವ್ಯಕ್ತಿಯೊಬ್ಬರಿಂದ ಆರಿ ಎಂಬ ಹೆಸರಿನ ಮಹಿಳೆ ಹುಟ್ಟುಹಬ್ಬದ ಶುಭಾಶಯದ ಮೆಸೇಜ್ ಸ್ವೀಕರಿಸಿದ್ದಾರೆ.

ಈ ವ್ಯಕ್ತಿ ದನಿ ಸಂದೇಶವನ್ನು ಕಳುಹಿಸಿದ್ದು, ಕ್ಲಾಸಿಕ್ ಹಾಡೊಂದರ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಲಾಗಿದೆ. ಪುರುಷನ ದನಿಯಲ್ಲಿ ಲಿರಿಕ್ಸ್ ಕೊಡಲಾದ ಈ ಶುಭಾಶಯ ಸಂದೇಶಕ್ಕೆ ಏನು ಹೇಳಬೇಕೆಂದು ಆರಿಗೆ ತೋಚಲೇ ಇಲ್ಲ.

BIG NEWS: ಸರ್ಕಾರದಿಂದ ಹೊಸ ನಿಯಮ – ಇನ್ಮುಂದೆ ಇವರುಗಳಿಗೆ ಸಿಗೋಲ್ಲ ‌ʼಸಿಮ್‌ʼ ಕಾರ್ಡ್

“ಬಾರೊಂದರಲ್ಲಿ ಎರಡು ವರ್ಷಗಳ ಹಿಂದೆ ಭೇಟಿಯಾದ ವ್ಯಕ್ತಿಯೊಬ್ಬನಿಂದ ನಿಮ್ಮ ಹುಟ್ಟುಹಬ್ಬದ ಸಂದೇಶ ಬಂದರೆ ನೀವೇನು ಮಾಡುತ್ತೀರಿ?” ಎಂದು ಪ್ರಶ್ನಿಸಿ ಆನ್ಲೈನ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ ಆರಿ.

ಕ್ಲಿಪ್ ವೈರಲ್ ಆಗಿದ್ದು, 41,000ಕ್ಕೂ ಹೆಚ್ಚಿನ ಲೈಕ್‌ಗಳು ಸಂದಾಯವಾಗಿವೆ. ಅನಾಮಿಕರಿಗೂ ಹೀಗೊಂದು ಭಾವಸ್ಪರ್ಶಿ ಸ್ಪಂದನೆ ನೀಡಿದ ಈತನನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...