alex Certify Live News | Kannada Dunia | Kannada News | Karnataka News | India News - Part 3775
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲವೇ ನಿಮಿಷಗಳಲ್ಲಿ ಹೃದಯಾಘಾತವನ್ನು ಪತ್ತೆ ಮಾಡುತ್ತೆ ಈ ವಿಶೇಷ ಸಾಧನ…..!

30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಹೃದಯಾಘಾತವನ್ನು ಪತ್ತೆ ಮಾಡಬಲ್ಲ ಸೆನ್ಸಾರ್​ನ್ನು ಸಂಶೋಧಕರ ತಂಡವೊಂದು ಅಭಿವೃದ್ಧಿಪಡಿಸಿದೆ. ಅಧ್ಯಯನವು ನೀಡಿರುವ ಮಾಹಿತಿಯ ಪ್ರಕಾರ ಮೈಕ್ರೋಆರ್​ಎನ್​ಎ ಅಥವಾ ಎಂಐ ಆರ್​ಎನ್​ಎಗಳನ್ನು ಗುರಿಯಾಗಿಸಿಕೊಂಡು ಈ Read more…

ಕಣ್ಮನ ಸೆಳೆದ ಬಾಲಿವುಡ್ ನಟಿ ಐಶ್ವರ್ಯಾ ರೈ ರ್ಯಾಂಪ್ ವಾಕ್

ಪ್ಯಾರಿಸ್ ಫ್ಯಾಶನ್ ವೀಕ್‌ ‘ಟ್ರೆಡಿಶನ್ ಮೀಟ್ಸ್ ಮಾಡರ್ನ್’ನಲ್ಲಿ ಪಾಲ್ಗೊಂಡ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಎಲ್ಲರ ಗಮನ ಸೆಳೆದಿದ್ದಾರೆ. ಅಕ್ಟೋಬರ್ 3 ರಂದು ಮಾಜಿ ವಿಶ್ವ ಸುಂದರಿ Read more…

BIG BREAKING: ಪ್ರಸಾದದ ಹೆಸರಲ್ಲಿ ಡ್ರಗ್ಸ್ ದಂಧೆ; ಮಾಜಿ ಪೊಲೀಸ್ ಅಧಿಕಾರಿ ಸೇರಿ ಇಬ್ಬರು ಅರೆಸ್ಟ್; 1 ಕೋಟಿ ಮೌಲ್ಯದ ಮಾದಕ ವಸ್ತು ಜಫ್ತಿ

ಬೆಂಗಳೂರು: ದೇವರ ಪ್ರಸಾದದ ಹೆಸರಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಮಾಜಿ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಬೆಂಗಳೂರು ಎನ್.ಸಿ.ಬಿ. ಅಧಿಕಾರಿಗಳು ಬಂಧಿಸಿದ್ದಾರೆ. ವಾರದಲ್ಲಿ 3 ಕಡೆ ದಾಳಿ ನಡೆಸಿದ್ದ Read more…

BREAKING: ಅಮೆರಿಕ ವಿಜ್ಞಾನಿಗಳ ಮುಡಿಗೆ ʼನೊಬೆಲ್ʼ​ ಪ್ರಶಸ್ತಿ ಗೌರವ

ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್​ ಪ್ರಶಸ್ತಿ ಗೌರವಕ್ಕೆ ಅಮೆರಿಕದ ವಿಜ್ಞಾನಿಗಳಾದ ಡೇವಿಡ್​ ಜೂಲಿಯಸ್​ ಹಾಗೂ ಆರ್ಡೆಮ್​ ಪಟಪೂಟಿಯನ್​​ ಪಾತ್ರರಾಗಿದ್ದಾರೆ. ತಾಪಮಾನ ಹಾಗೂ ಸ್ಪರ್ಶಕ್ಕಾಗಿ ರೆಸೆಪ್ಟರ್​ಗಳನ್ನು ಕಂಡು ಹಿಡಿದ ಕಾರಣಕ್ಕೆ Read more…

ಶೀಘ್ರವೇ ಬರಲಿದೆ ಎಲ್ಐಸಿ ಐಪಿಒ..! ಇಲ್ಲಿದೆ ಇದ್ರ ಬಗ್ಗೆ ಮಾಹಿತಿ

ಹೂಡಿಕೆ ವಿಷ್ಯದಲ್ಲಿ ಭಾರತೀಯರ ದೃಷ್ಟಿಕೋನ ಬದಲಾಗ್ತಿದೆ. ಕೊರೊನಾ ನಂತ್ರ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ದೇಶದ ಅನೇಕ ದೊಡ್ಡ ದೊಡ್ಡ ಕಂಪನಿಗಳು Read more…

ಕಾರು ಕದಿಯಲು ಬಂದವ ಲಾಕ್ ಆದ..! ವಿದ್ಯಾರ್ಥಿನಿಯ ಚಾಲಾಕಿತನಕ್ಕೆ ನೆಟ್ಟಿಗರಿಂದ ಮೆಚ್ಚುಗೆ

ತನ್ನ ಮರ್ಸಿಡೀಸ್ ಕಾರನ್ನು ಕದಿಯಲು ಯತ್ನಿಸುತ್ತಿದ್ದ ಆರೋಪಿಯನ್ನು ವಿದ್ಯಾರ್ಥಿನಿಯೊಬ್ಬಳು ಚಾಲಾಕಿತನದಿಂದ ಕಟ್ಟಿಹಾಕಿದ್ದಾಳೆ. ನಂತರ ಕಳ್ಳನನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸೆಪ್ಟೆಂಬರ್ 29 ರಂದು ಈ Read more…

BIG NEWS: ರೈತರನ್ನು ನೇರವಾಗಿ ಹತ್ಯೆ ಮಾಡಲು ಹೊರಟ ಸರ್ಕಾರ; ಇದು ಬಿಜೆಪಿಯ ಕೊಲೆಗಡುಕ ಮನಸ್ಸಿಗೆ ಸಾಕ್ಷಿ; ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ರೈತರ ಮೇಲೆ ಸಚಿವರ ಮಗನ ಕಾರು ಹರಿದು, ರೈತರು ಮೃತಪಟ್ಟಿರುವ ಪ್ರಕರಣ ಬಿಜೆಪಿ ಕೊಲೆಗಡುಕ ಮನಸ್ಸಿಗೆ ಸಾಕ್ಷಿ. ರೈತರನ್ನು ಶತ್ರುಗಳೆಂದು ತಿಳಿದಿರುವ ಬಿಜೆಪಿ ಸರ್ಕಾರ ಅವರನ್ನು ಪೊಲೀಸರ Read more…

ಪ್ರತಿ ತಿಂಗಳು 10 ಸಾವಿರ ಪಿಂಚಣಿ ಬಯಸುವವರಿಗೆ ಇಲ್ಲಿದೆ ʼಗುಡ್ ನ್ಯೂಸ್ʼ

ನಿವೃತ್ತಿ ನಂತ್ರ ಬದುಕು ಆರ್ಥಿಕವಾಗಿ ಸುರಕ್ಷಿತವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ನಿವೃತ್ತಿಯಲ್ಲಿ ಆರಾಮದ, ಶಾಂತಿಯುತ ಜೀವನ ಬಯಸುವವರಿಗೆ ಸರ್ಕಾರ ನೆರವಾಗ್ತಿದೆ. ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ, Read more…

ಗಡಿ ನಿರ್ಬಂಧವಿದ್ದರೂ ವಧುವಿನ ಕುಟುಂಬಸ್ಥರು ಮದುವೆಯಲ್ಲಿ ಭಾಗಿಯಾಗಿದ್ದು ಹೇಗೆ ಗೊತ್ತಾ….?

ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸಲು ಸಾಕಷ್ಟು ನಿಯಮಗಳಿವೆ. ಇದೆಲ್ಲದರ ನಡುವೆ ಇಲ್ಲೊಂದು ಜೋಡಿಯು ಗಡಿ ನಿರ್ಬಂಧದ ಹೊರತಾಗಿಯೂ ವಿಭಿನ್ನ ರೀತಿಯಲ್ಲಿ ಮದುವೆಯಾಗಿದ್ದಾರೆ. Read more…

BIG NEWS: ಶಾಸಕ ಸಾ.ರಾ.ಮಹೇಶ್ ಗೆ ಸಂಕಷ್ಟ; ಜಾಮೀನು ರಹಿತ ವಾರಂಟ್ ಜಾರಿ

ಮೈಸೂರು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. ಮೈಸೂರಿನ 4ನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಾ.ರಾ.ಮಹೇಶ್ ಅವರಿಗೆ ಜಾಮೀನು ರಹಿತ ವಾರಂಟ್ ಜಾರಿ Read more…

ಆದಾಯ ತೆರಿಗೆ ಇಲಾಖೆ ನೇಮಕಾತಿ: ಇನ್ಸ್‌ಪೆಕ್ಟರ್‌, ತೆರಿಗೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಉತ್ತರ ಪ್ರದೇಶ ವಿಭಾಗದಲ್ಲಿ ಆದಾಯ ತೆರಿಗೆ ಇನ್ಸ್‌ಪೆಕ್ಟರ್‌‌, ತೆರಿಗೆ ಸಹಾಯಕ, ಹಾಗೂ ವಿವಿಧೋದ್ದೇಶ ಸಿಬ್ಬಂದಿಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಆದಾಯ ತೆರಿಗೆ ಇಲಾಖೆ ನೊಟಿಫಿಕೇಶನ್ ಹೊರಡಿಸಿದೆ. ಅಕ್ಟೋಬರ್‌ 8, Read more…

ನವರಾತ್ರಿ ಶುಭ ಸಂದರ್ಭದಲ್ಲಿ ಮಾಡಿ ಈ ಕೆಲಸ

ಆಶ್ವೀಜ ಶುದ್ಧ ಪಾಡ್ಯದಂದು ಪ್ರಾರಂಭವಾಗುವ ನವರಾತ್ರಿ ಹಬ್ಬ 9 ದಿನಗಳ ಕಾಲ ನಡೆಯುತ್ತದೆ. ಪುರಾಣದ ಪ್ರಕಾರ ದೇವಿ ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿದ್ದರಿಂದ ಲೋಕಕಲ್ಯಾಣಾರ್ಥವಾಗಿ ದೇಶದಲ್ಲಿ ನವರಾತ್ರಿ ಹಾಗೂ Read more…

BIG NEWS: ಉಪ ಚುನಾವಣೆ ಉಸ್ತುವಾರಿಗಳ ಪಟ್ಟಿಯಿಂದ ಹೆಸರು ಕೈಬಿಟ್ಟ ವಿಚಾರ; ಖಡಕ್ ಪ್ರತಿಕ್ರಿಯೆ ಕೊಟ್ಟ ಬಿ.ವೈ. ವಿಜಯೇಂದ್ರ

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಎರಡು ಕ್ಷೇತ್ರಗಳ ಉಪಚುನಾವಣೆ ಗೆಲುವಿಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಆದರೆ ಎರಡು ಕ್ಷೇತ್ರ ಉಸ್ತುವಾರಿಗಳ ಪಟ್ಟಿಯಿಂದ ಬಿ.ವೈ. ವಿಜಯೇಂದ್ರ ಹೆಸರು ಕೈಬಿಟ್ಟಿರುವ Read more…

250 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಮುಂದಾದ HPCL

ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಪೆಟ್ರೋಲಿಯಮ್ ಕಾರ್ಪೋರೇಷನ್ ನಿಯಮಿತದ ಎಚ್‌ಪಿಸಿಎಲ್ ಬಯೋಫ್ಯುಯೆಲ್ಸ್‌‌ ಮ್ಯಾನೇಜ್ಮೆಂಟ್ ಹಾಗೂ ಮ್ಯಾನೇಜ್ಮೆಂಟ್‌ಯೇತರವಾದ 250ಕ್ಕೂ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಕಾಂಟ್ರಾಕ್ಟ್ ಆಧಾರದ ಮೇಲೆ Read more…

ಒಟ್ಟಿಗಿದ್ದು ಕಿತ್ತಾಡುವ ಬದಲು ದೂರವಿರುವುದೇ ಉತ್ತಮವಲ್ಲವೇ..? ಬೇರ್ಪಟ್ಟ ದಂಪತಿಗೆ ʼಸುಪ್ರೀಂʼ ಕಿವಿಮಾತು

1995ರಲ್ಲಿ ಮದುವೆಯಾಗಿ ಕೇವಲ ಐದಾರು ದಿನ ಮಾತ್ರ ದಾಂಪತ್ಯ ಜೀವನ ನಡೆಸಿದ್ದ ಜೋಡಿಗೆ ಸುಪ್ರೀಂ ಕೋರ್ಟ್​ ಒಟ್ಟಿಗೆ ಬದುಕಲು ಸಾಧ್ಯವಾಗದೇ ಹೋದಲ್ಲಿ ಒಬ್ಬರನ್ನೊಬ್ಬರು ಬಿಡುವುದೇ ಸೂಕ್ತ ಎಂದು ಕಿವಿಮಾತು Read more…

ಬಂಧನಕ್ಕೊಳಗಾದ ಬಳಿಕ ಅತಿಥಿಗೃಹದ ಕಸ ಗುಡಿಸಿದ ಪ್ರಿಯಾಂಕಾ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಸೀತಾಪುರದ ಅತಿಥಿಗೃಹದ ಮಹಡಿಯನ್ನು ಗುಡಿಸುತ್ತಿರುವ ದೃಶ್ಯ ಕಂಡು ಬಂದಿದ್ದು, ಈ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ Read more…

ಸಾರ್ವಜನಿಕ ಶೌಚಾಲಯಕ್ಕೆ ಹೋಗೋ ಮುನ್ನ ಹುಷಾರ್: ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ..!

ಎಲ್ಲಾದರೂ ಹೋದಾಗ ಪ್ರಕೃತಿ ಕರೆ ಬಂದ್ರೆ ಸಾರ್ವಜನಿಕ ಶೌಚಾಲಯದ ಕಡೆ ಓಡುವ ಮುನ್ನ ಹುಷಾರಾಗಿರಿ. ಇಲ್ಲಿ ಶೌಚಾಲಯದ ಗಬ್ಬು ನಾರುವ ಬಗ್ಗೆ ಹೇಳುತ್ತಿಲ್ಲ…. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಪಿಂಚಣಿದಾರರಿಗೆ ಗುಡ್‌ ನ್ಯೂಸ್: ಮನೆಯಿಂದಲೇ ಸಲ್ಲಿಸಬಹುದು ʼಜೀವನ ಪ್ರಮಾಣ ಪತ್ರʼ

ನಿವೃತ್ತ ಸರ್ಕಾರಿ ನೌಕರರು, ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಈ ತಿಂಗಳು, ಆಯಾ ಬ್ಯಾಂಕುಗಳಿಗೆ ಸಲ್ಲಿಸಬೇಕು. ಪ್ರಮಾಣ ಪತ್ರವನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಿದ್ರೆ ಮಾತ್ರ, ಮಾಸಿಕ ಪಿಂಚಣಿ ಸಿಗಲಿದೆ. Read more…

ಪ್ರಿಯಾಂಕಾ ಗಾಂಧಿ ಬಂಧನದ ವೇಳೆ ಹೈಡ್ರಾಮಾ…! ಪೊಲೀಸರ ವಿರುದ್ದ ಹರಿಹಾಯ್ದ ಕಾಂಗ್ರೆಸ್‌ ಯುವನಾಯಕಿ

ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಇಂದು ಬೆಳಗ್ಗೆ ಉತ್ತರ ಪ್ರದೇಶ ಸೀತಾಪುರ ಜಿಲ್ಲೆಯ ಹರಗಾಂವ್​ನಲ್ಲಿ ಬಂಧಿಸಲಾಗಿದೆ. ಲಖಿಂಪುರ – ಖೇರಿಗೆ ತೆರಳುತ್ತಿದ್ದ ವೇಳೆ ಅವರನ್ನು ಬಂಧಿಸಲಾಗಿದೆ. Read more…

BIG NEWS: ಹಿರಿಯ ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜಿತ್ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುಗೆ ದಾಖಲಿಸಿ ಚಿಕಿತ್ಸೆ Read more…

ಪ್ರಿಯಾಂಕಾ ಗಾಂಧಿ ಬಂಧನ ಖಂಡನೀಯ; ಇದು ದೇಶದ ಪ್ರತಿ ಹೆಣ್ಣು ಮಕ್ಕಳಿಗೆ ಮಾಡಿದ ಅಪಮಾನ; ಕೇಂದ್ರದ ವಿರುದ್ಧ ಡಿ.ಕೆ.ಶಿ. ಆಕ್ರೋಶ

ಬೆಂಗಳೂರು: ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ ಪ್ರಕರಣದಲ್ಲಿ ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿರುವುದು ಖಂಡನೀಯ. Read more…

ಹುಡುಗಿಗೆ ಕೊರೊನಾ ಲಸಿಕೆ ಹಾಕುವಷ್ಟರಲ್ಲಿ ಆರೋಗ್ಯ ಸಿಬ್ಬಂದಿಗೆ ಸುಸ್ತೋಸುಸ್ತು…!

ಕೊರೊನಾ ಲಸಿಕೆ ಅಂದ್ರೆ ಅನೇಕರು ಹೆದರುತ್ತಾರೆ. ಲಸಿಕಾ ಕೇಂದ್ರಕ್ಕೆ ಬಂದ ಅನೇಕರು ಭಯಪಟ್ಟುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈಗ ಮಧ್ಯಪ್ರದೇಶದ ಧಾರ್ ಜಿಲ್ಲೆಯಿಂದ ಇನ್ನೊಂದು ವಿಡಿಯೋ ವೈರಲ್ ಆಗಿದೆ. Read more…

ಮೇಲ್ಸೇತುವೆ ಅಡಿಯಲ್ಲಿ ಸಿಲುಕಿದ ವಿಮಾನ..! ಸ್ಪಷ್ಟನೆ ನೀಡಿದ ಏರ್‌ ಇಂಡಿಯಾ

ಏರ್​ ಇಂಡಿಯಾ ವಿಮಾನವು ಮೇಲ್ಸೇತುವೆ ಕೆಳಗೆ ಸಿಲುಕಿಹಾಕಿಕೊಂಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ದೆಹಲಿ ಹಾಗೂ ಗುರುಗಾಂವ್​ ಹೆದ್ದಾರಿಯಲ್ಲಿರುವ ಐಜಿಐ ವಿಮಾನ ನಿಲ್ದಾಣದ ಸಮೀಪ Read more…

ಇಲ್ಲಿದೆ ಐಪಿಎಲ್​ ಫ್ರಾಂಚೈಸಿ ತಂಡಗಳ ಮಹಿಳಾ ಮಾಲೀಕರ ಪಟ್ಟಿ

ಇಂಡಿಯನ್​ ಪ್ರೀಮಿಯರ್​ ಲೀಗ್​ ಅಂದರೆ ಅಲ್ಲಿ ಆಟ, ಸ್ಪರ್ಧೆ, ಗ್ಲಾಮರ್​ ಹೀಗೆ ಎಲ್ಲವೂ ತುಂಬಿರುತ್ತದೆ. ಈ ಆಟವು ಕೇವಲ ಕ್ರಿಕೆಟಿಗರಿಗಾಗಿ ಮಾತ್ರವಲ್ಲದೇ ಅನೇಕ ಬಾರಿ ಫ್ರಾಂಚೈಸಿ ಮಾಲೀಕರ ಕಾರಣದಿಂದಲೂ Read more…

ಬೇಡಿಕೆಯಿರುವ ಈ ವ್ಯವಹಾರ ಶುರು ಮಾಡಿ ಕೈತುಂಬ ಗಳಿಸಿ ಹಣ

ದೇಶದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ, ಪ್ಲಾಸ್ಟಿಕ್ ನಿಷೇಧ ಮಾಡಿದೆ. ಜನರು ನಿಧಾನವಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದ್ದಾರೆ. ಇದ್ರಿಂದಾಗಿ ಕಾಗದದ ಕಪ್ ಗೆ ಬೇಡಿಕೆ ಹೆಚ್ಚಾಗಿದೆ. Read more…

BIG NEWS: ದತ್ತಪೀಠದಲ್ಲಿನ ಗೋರಿ ಸ್ಥಳಾಂತರಿಸಿ; ಸಚಿವ ಸುನೀಲ್ ಕುಮಾರ್ ಖಡಕ್ ಸೂಚನೆ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಬಾಬಾಬುಡನ್ ಗಿರಿ ದತ್ತಪೀಠದಲ್ಲಿ ಪೂಜಾ ಕೈಂಕರ್ಯಕ್ಕೆ ಅರ್ಚಕರ ನೇಮಕಕ್ಕೆ ಅವಕಾಶ ನೀಡಿ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಇದೀಗ ದತ್ತಪೀಠದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ Read more…

ಲಾಲಿಪಾಪ್‌ ಇಡ್ಲಿ ಬಳಿಕ ಈಗ ಸ್ಟ್ರಾಬೆರ್ರಿ ಹಾಗೂ ಚಾಕೋಲೆಟ್‌ ಸಮೋಸಾ…!

ಫ್ಯೂಷನ್‌ ಮ್ಯೂಸಿಕ್‌ ಮಾದರಿಯಲ್ಲಿ ಫ್ಯೂಷನ್‌ ಆಹಾರ ಖಾದ್ಯಗಳ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ’ಲಾಲಿಪಾಪ್‌ ಇಡ್ಲಿ’ಯ ಫೋಟೊ ಭಾರಿ ವೈರಲ್‌ ಆಗಿತ್ತು. ದಕ್ಷಿಣ ಭಾರತದ ಜನಪ್ರಿಯ ಆಹಾರ Read more…

ಇಂದೋರ್‌ ಹೋಟೆಲ್‌ ಗಳಲ್ಲಿ ಇನ್ಮುಂದೆ ಸಿಗೋದು ಕೇವಲ ‘ಅರ್ಧ ಗ್ಲಾಸ್‌ ನೀರು’ ಮಾತ್ರ…!

ಭಾರತದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದಾಗಿರುವ ಮತ್ತು ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಮೆಚ್ಚುಗೆ ಗಳಿಸಿರುವ ಮಧ್ಯಪ್ರದೇಶದ ’ಇಂದೋರ್‌’ ನಗರದಲ್ಲಿ ಇನ್ಮುಂದೆ ಹೋಟೆಲ್‌ಗಳು ಕೇವಲ ಅರ್ಧ ಗ್ಲಾಸ್‌/ಕಪ್‌ Read more…

BIG NEWS: ಸಾಲು ಸಾಲು ಹಬ್ಬಗಳ ಬೆನ್ನಲ್ಲೇ ಕೊರೊನಾ 3ನೇ ಅಲೆ ಬಗ್ಗೆ ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ICMR

ಕೊರೊನಾ ಮೂರನೆ ಅಲೆಯ ಆತಂಕ ಇರುವ ಹಿನ್ನೆಲೆಯಲ್ಲಿ ಸೋಂಕಿನ ಅಪಾಯವನ್ನು ತಗ್ಗಿಸುವ ಸಲುವಾಗಿ ಸುಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯಗಳಿಗೆ ಸಾಕಷ್ಟು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. Read more…

ಅಕ್ಟೋಬರ್‌ 7ರಂದು ‘ಮದಗಜ’ ಸಿನಿಮಾದ ಮೊದಲ ಹಾಡು ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಮದಗಜ’ ಸಿನಿಮಾದ ಮೊದಲನೇ ಹಾಡನ್ನು ಇದೇ ತಿಂಗಳು ಅಕ್ಟೋಬರ್‌ 10ರಂದು ಬೆಳಿಗ್ಗೆ 11:11ಕ್ಕೆ ಬಿಡುಗಡೆ ಮಾಡಲಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...