alex Certify Live News | Kannada Dunia | Kannada News | Karnataka News | India News - Part 3772
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರಕ್ಕೊಳಗಾದ ಮಹಿಳಾ ಅಧಿಕಾರಿಗೆ ಫಿಂಗರ್ ಟೆಸ್ಟ್ ನಡೆಸಿದ ಆರೋಪ ಅಲ್ಲಗಳೆದ ಏರ್ ಚೀಫ್ ಮಾರ್ಷಲ್

ನವದೆಹಲಿ: ಕೊಯಮತ್ತೂರಿನ ವಾಯುಸೇನೆ ತರಬೇತಿ ಅಕಾಡೆಮಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಫಿಂಗರ್ ಟೆಸ್ಟ್ ಗೆ ಒಳಪಡಿಸಿಲ್ಲ ಎಂದು ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಮಾಹಿತಿ Read more…

PPF money tips: ಪ್ರತಿ ತಿಂಗಳು 1,000 ರೂ. ಹೂಡಿ 26 ಲಕ್ಷ ರೂ. ಗಳಿಸಿ

ಸಣ್ಣ ವಯಸ್ಸಿನಲ್ಲೇ ವಿವೇಚನಾಶೀಲ ಹೂಡಿಕೆ ಮಾಡಿದಲ್ಲಿ ಒಳ್ಳೆಯ ರಿಟರ್ನ್ಸ್ ಪಡೆಯಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಹೂಡಿಕೆಯ ವಿಚಾರಕ್ಕೆ ಬಂದರೆ ಭಾರೀ ನಂಬಿಕಸ್ಥ ಆಯ್ಕೆಗಳಲ್ಲಿ ಒಂದಾಗಿದೆ. Read more…

ಮಗಳ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ ತಂದೆ

ಟಾಲಿವುಡ್‌ನ ತಾರಾ ದಂಪತಿಗಳಾದ ನಾಗ ಚೈತನ್ಯ ಹಾಗೂ ಸಮಂತಾ ತಮ್ಮಿಬ್ಬರ ನಡುವಿನ ವಿಚ್ಛೇದನವನ್ನು ಇನ್‌ಸ್ಟಾಗ್ರಾಂನಲ್ಲಿ ಜಂಟಿ ಹೇಳಿಕೆಯೊಂದರ ಮೂಲಕ ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ Read more…

ʼಕೊರೊನಾʼ ಲಸಿಕೆ ಇನ್ನೂ ಪಡೆದಿಲ್ವಾ…? ಹಾಗಾದ್ರೆ ಈ ಸುದ್ದಿ ಓದಿ

ಕೋವಿಡ್‌ ಸೋಂಕಿನ ವಿರುದ್ಧ ಸಹಜವಾಗಿ ಬೆಳೆದ ರೋಗನಿರೋಧಕ ಶಕ್ತಿಯು ಅಲ್ಪಾವಧಿಯದ್ದಾಗಿದ್ದು, ಕೋವಿಡ್-19 ಲಸಿಕೆ ಪಡೆಯದ ಮಂದಿಯಲ್ಲಿ ಸೋಂಕು ಮತ್ತೆ ತಗುಲುವ ಸಾಧ್ಯತೆ ಇದೆ ಎಂದು ’ದಿ ಲ್ಯಾನ್ಸೆಟ್ ಮೈಕ್ರೋಬ್‌’ Read more…

IPL 2021: ಗೆಲುವು ಸಂಭ್ರಮಿಸಿದ ದೆಹಲಿ ಆಟಗಾರರ ವಿಡಿಯೋ ವೈರಲ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ 50 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ರೋಚಕ ಗೆಲುವು ಸಾಧಿಸಿತ್ತು. Read more…

ಮನೆ ಛಾವಣಿಯಿಂದ ಜಿಗಿದ ಯುವಕನನ್ನು ಹತ್ಯೆಗೈದ ಗ್ರಾಮಸ್ಥರು..!

ಯುವಕನನ್ನು ಕಳ್ಳ ಎಂದು ಶಂಕಿಸಿದ ಜನತೆ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದಾರುಣ ಘಟನೆಯು ದೆಹಲಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆತ ಸಾವನ್ನಪ್ಪಿದ್ದಾನೆ Read more…

ರಸ್ತೆ ಮಧ್ಯದಲ್ಲಿ ಬಿದ್ದಿದ್ದ ಬೈಕ್ ಸವಾರ…! ಸಿಸಿ ಟಿವಿ ನೋಡಿದ ಪೊಲೀಸರಿಗೆ ಶಾಕ್

ಈ ಪ್ರಪಂಚದಲ್ಲಿ ಎಂತೆಂಥಾ ಜನ ಇರುತ್ತಾರೆಂದರೆ ಆಶ್ಚರ್ಯವಾಗುತ್ತದೆ. ವ್ಹೀಲಿಂಗ್ ಮಾಡಬೇಡಿ ಅಂದ್ರೂ ಅದೆಷ್ಟೋ ಜನ ಯುವಕರು ವ್ಹೀಲಿಂಗ್ ಮಾಡಿ ತಮ್ಮ ಜೀವ ಮಾತ್ರವಲ್ಲದೆ ಬೇರೆಯವರ ಜೀವದಲ್ಲೂ ಚೆಲ್ಲಾಟವಾಡುವವರಿದ್ದಾರೆ. ಅಂಥದ್ರಲ್ಲಿ Read more…

ರಸ್ತೆಗಳಲ್ಲಿ ಇನ್ಮುಂದೆ ಕೇಳಲಿದೆ ತಬಲಾ, ವೀಣೆ, ಕೊಳಲಿನ ಸದ್ದು : ಹೊಸ ಯೋಜನೆ ಬಗ್ಗೆ ಸುಳಿವು ನೀಡಿದ ಗಡ್ಕರಿ..!

ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ತಲೆಯಲ್ಲಿ ನೂರೆಂಟು ಪ್ಲಾನ್​ಗಳು ಇವೆ ಅನ್ನೋ ಮಾತನ್ನು ತಳ್ಳಿ ಹಾಕುವಂತಿಲ್ಲ. ಗಡ್ಕರಿ ಪ್ಲಾನ್​ಗಳು ಜಾರಿಗೆ ಬರುತ್ತವೋ ಇಲ್ಲವೋ ಹೇಳಲಾಗದು. ಆದರೆ ಇವರ Read more…

ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ: ಮಾಸಿಕ ಪಿಂಚಣಿ ಹೆಚ್ಚಳ, ವೃದ್ಧಾಪ್ಯ ವೇತನ ಪರಿಷ್ಕರಣೆ

 ಬೆಂಗಳೂರು: ಹಿರಿಯ ನಾಗರಿಕರ ವೃದ್ಧಾಪ್ಯ ವೇತನ ಪರಿಷ್ಕರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸುಮಾರು 36 ಲಕ್ಷ ಹಿರಿಯರಿಗೆ ಮಾಸಿಕ Read more…

ಗದಗದಲ್ಲಿ ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆ

ಗದಗ: ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಕುಣ್ಣೂರ ಗ್ರಾಮದಲ್ಲಿ ನಡೆದಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಕುಣ್ಣೂರ ಗ್ರಾಮದಲ್ಲಿ ಮಹಿಳೆ ಮಕ್ಕಳಿಬ್ಬರಿಗೆ Read more…

ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ವಿದ್ಯಾರ್ಥಿ ವೇತನ ಸೇರಿ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ಮೆಟ್ರಿಕ್ ನಂತರದ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ ಅರೆಅಲೆಮಾರಿ ವಿದ್ಯಾರ್ಥಿಗಳಿಂದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ Read more…

ಅಪ್ರಾಪ್ತ ವಿದ್ಯಾರ್ಥಿಯ ಜೊತೆ ಸೆಕ್ಸ್​ ಮಾಡಿದ್ದ ಶಾಲಾ ಶಿಕ್ಷಕಿ ಅರೆಸ್ಟ್….!

ಪ್ಲೋರಿಡಾ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬಳು ತನ್ನ ಅಪ್ರಾಪ್ತ ಮಾಜಿ ವಿದ್ಯಾರ್ಥಿಯೊಂದಿಗೆ ಅನೇಕ ಬಾರಿ ಸೆಕ್ಸ್​ ನಡೆಸಿದ್ದಾಳೆ. ಈ ಸಂಬಂಧ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. 31 ವರ್ಷದ ಬ್ರಿಟಿನಿ ಲೋಪೆಜ್​​ Read more…

‘ಇಂಥಾ ದೊಡ್ಡ ಹಡಗಿನಲ್ಲಿ ಆರ್ಯನ್​ ಮಾತ್ರ ತಿರುಗಾಡುತ್ತಿದ್ದನಾ..? NCB ಗೆ ಗಾಯಕ ಮಿಕಾ ಸಿಂಗ್​ ಪ್ರಶ್ನೆ

ಬಾಲಿವುಡ್​ನ ಖ್ಯಾತ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್​ ಸೇವನೆ ಪ್ರಕರಣದ ಅಡಿಯಲ್ಲಿ ಎನ್​ಸಿಬಿ ವಶದಲ್ಲಿದ್ದಾರೆ. ಆರ್ಯನ್​​, ಮುನ್ಮುನ್​​ ಧಮೇಚಾ ಹಾಗೂ ಅರ್ಬಾಜ್​​ ಮರ್ಚೆಂಟ್​ ಸೇರಿದಂತೆ Read more…

ಬರೋಬ್ಬರಿ 31 ವರ್ಷಗಳಿಂದ ಕೇವಲ ಚಹಾ ಸೇವಿಸಿ ಬದುಕಿದ್ದಾಳೆ ಈ ಮಹಿಳೆ..!

ಎಲ್ಲರಿಗೂ ಅವರದ್ದೇ ಆದ ಪ್ರಿಯ ತಿನಿಸುಗಳು ಇರುತ್ತವೆ. ಅದನ್ನ ತಿನ್ನೋದು ಅಂದರೆ ನಮಗೆ ಪಂಚಪ್ರಾಣ ಕೂಡ ಹೌದು. ಆದರೆ ಇಲ್ಲೊಂದು ಮಹಿಳೆ ಮಾತ್ರ ಕಳೆದ 31 ವರ್ಷಗಳಿಂದ ಕೇವಲ Read more…

ಗಾರ್ಲಿಕ್ ʼಮಶ್ರೂಮ್ʼ ಸವಿದಿದ್ದೀರಾ……?

ದಿನಾ ಒಂದೇ ರೀತಿ ಅಡುಗೆ ತಿಂದು ಬೇಜಾರಾದವರು ಈ ಗಾರ್ಲಿಕ್ ಮಶ್ರೂಮ್ ಅನ್ನು ಒಮ್ಮೆ ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೂ ತುಂಬಾ ಸುಲಭವಿದೆ. ರುಚಿಯೂ ಚೆನ್ನಾಗಿರುತ್ತದೆ. ಮೊದಲಿಗೆ 1 ½ Read more…

BREAKING: 2 -17 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ನಿರ್ಣಾಯಕ ಹಂತ

ನವದೆಹಲಿ: ಕೊವ್ಯಾಕ್ಸಿನ್ ಲಸಿಕೆಯ ಮಕ್ಕಳ ಮೇಲಿನ ವೈದ್ಯಕೀಯ ಪ್ರಯೋಗದ ಮೂರನೇ ಹಂತ ಮುಕ್ತಾಯವಾಗಿದೆ. ವೈದ್ಯಕೀಯ ಪ್ರಯೋಗ ಮುಕ್ತಾಯವಾಗಿದ್ದು, ಭಾರತ್ ಬಯೋಟೆಕ್ ಕಂಪನಿ 2 – 17 ವರ್ಷದ ಒಳಗಿನ Read more…

BREAKING: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಮೂವರು ನಾಗರಿಕರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಮೂವರು ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಮೂರು ಗಂಟೆಯ ಅವಧಿಯಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ. ಶ್ರೀನಗರದಲ್ಲಿ ಉಗ್ರರ ಗುಂಡು ಹಾರಿಸಿ Read more…

ರಾಜ್ಯದಲ್ಲಿ ಮತ್ತೆ ಕೊರೋನಾ ಹೆಚ್ಚಳ, 523 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 523 ಜನರಿಗೆ ಸೋಂಕು ತಗುಲಿದ್ದು, 14 ಜನ ಮೃತಪಟ್ಟಿದ್ದಾರೆ. 575 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,78,808 ಕ್ಕೆ ಏರಿಕೆಯಾಗಿದ್ದು, ಇದುವರೆಗೆ Read more…

ಬಿಜೆಪಿ ಸೇರ್ಪಡೆಯಾಗಿದ್ದಕ್ಕೆ ಪ್ರಾಯಶ್ಚಿತ್ತವಾಗಿ ‘ಕೇಶ ಮುಂಡನ’ ಮಾಡಿಸಿಕೊಂಡ ತ್ರಿಪುರ ಶಾಸಕ….!

ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್​ ಸೇರ್ಪಡೆಗೆ ಮುಂದಾಗಿರುವ ತ್ರಿಪುರ ಶಾಸಕ ಆಶಿಷ್​ ದಾಸ್​ ಕೊಲ್ಕತ್ತಾ ತಲುಪಿದ್ದಾರೆ. ಆದರೆ ತೃಣಮೂಲ ಕಾಂಗ್ರೆಸ್​ ಸೇರ್ಪಡೆಗೂ ಮುನ್ನ ಆಶಿಷ್​​ ದಾಸ್​ ಮೈಲಿಗೆ ತೊಳೆಯುವ Read more…

BREAKING NEWS: ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಬೆಂಗಳೂರು: ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಅಶೋಕ ಮನಗೂಳಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಶ್ರೀನಿವಾಸ್ ಮಾನೆ ಅವರನ್ನು Read more…

ಖ್ಯಾತ ನಟನ ನಿವಾಸದ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ……!

ಖ್ಯಾತ ತಮಿಳು ನಟ ಅಜಿತ್​ ಕುಮಾರ್​​ ನಿವಾಸದ ಎದುರು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಜಿತ್​ ಕುಮಾರ್​ರನ್ನು ಭೇಟಿಯಾಗಲು ಸಾಧ್ಯವಾಗದ್ದಕ್ಕೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಫರ್ಜಾನಾ ಎಂಬ ಮಹಿಳೆ Read more…

ರಾಜ್ಯ ಸರ್ಕಾರಿ ನೌಕರರ ದುರ್ನಡತೆ ಆರೋಪ ವಿಚಾರಣೆ, ಶಿಸ್ತುಕ್ರಮಕ್ಕೆ ಸಮಯ ನಿಗದಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ದುರ್ನಡತೆ ಆರೋಪದ ವಿಚಾರಣೆ ಮತ್ತು ಶಿಸ್ತು ಕ್ರಮ ಕೈಗೊಳ್ಳಲು ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಸರ್ಕಾರಿ ನೌಕರರ ದುರ್ನಡತೆ ಸಾಬೀತಾದಲ್ಲಿ ಶಿಸ್ತುಕ್ರಮ ಕೈಗೊಳ್ಳಲು 9 ತಿಂಗಳ Read more…

ಗುಡ್ ನ್ಯೂಸ್: ಗರೀಬ್ ಕಲ್ಯಾಣ್ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ 50 ಲಕ್ಷ ರೂ. ವಿಮೆ ಸೌಲಭ್ಯ

ನವದೆಹಲಿ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸುಮಾರು 13 ಲಕ್ಷಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ವಿಮೆ ಸೌಲಭ್ಯ ಕಲ್ಪಿಸಲಾಗುವುದು. Read more…

ಹಾಸಿಗೆ ಮೇಲೆ ಮೂತ್ರ ಮಾಡಿಕೊಂಡ ಬಾಲಕನಿಗೆ ಮನಬಂದಂತೆ ಥಳಿಸಿದ ಪ್ರಾಂಶುಪಾಲ……!

ಹಾಸ್ಟೆಲ್​ನಲ್ಲಿ ಮಲಗಿದ್ದ ವೇಳೆ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಕಾರಣಕ್ಕೆ 8 ವರ್ಷದ ಬಾಲಕನಿಗೆ ಶಾಲೆಯ ಪ್ರಿನ್ಸಿಪಾಲ್​ ಮನಬಂದಂತೆ ಥಳಿಸಿದ ಘಟನೆಯು ಬಿಹಾರದಲ್ಲಿ ನಡೆದಿದೆ. ಕೂಡಲೇ ಶಾಲೆಗೆ Read more…

BIG NEWS: ತಂದೆಯಿಂದಲೇ ಮಗನ ಮೇಲೆ ಗುಂಡಿನ ದಾಳಿ

ಮಂಗಳೂರು: ಮಗನ ಮೇಲೆ ಅಪ್ಪನೇ ಗುಂಡಿನ ದಾಳಿ ನಡೆಸಿರುವ ಘಟನೆ ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಬಳಿ ನಡೆದಿದೆ. ತಂದೆ ರಾಜೇಶ್ ಪ್ರಭು 14 ವರ್ಷದ ಬಾಲಕ ಸುಧೀಂದ್ರ Read more…

ಬೀಡಿ ನೀಡಿಲ್ಲ ಎಂಬ ಕಾರಣಕ್ಕೆ ಅಂಗಡಿ ಮಾಲೀಕೆಯ ಕುತ್ತಿಗೆಯನ್ನೇ ಇರಿದ ಪಾಪಿ….!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ. ಬೀಡಿ ನೀಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯು ಅಂಗಡಿ ಮಾಲೀಕೆಯ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ‘ಆರ್ಯನ್​ Read more…

ಕಲುಷಿತ ನೀರು ಸೇವಿಸಿ 6 ಜನರ ದುರ್ಮರಣ; ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು; ಕಲುಷಿತ ನೀರು ಸೇವಿಸಿ 6 ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ವಿಧಾನಸೌಧದಲ್ಲಿ Read more…

ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ತಿದ್ದುಪಡಿ; ಬಡ್ತಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಸಚಿವ ಸಂಪುಟ Read more…

ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂತಾ ದುಃಸ್ಥಿತಿ..? ಹಾಳೆ ಮೇಲೆ ಎಕ್ಸ್​ ರೇ ವರದಿ ಮುದ್ರಣ..!

ಹಣದ ಕೊರತೆಯಿಂದಾಗಿ ಎಕ್ಸ್​ ರೇ ವರದಿಯನ್ನು ತಮಿಳುನಾಡಿನ ಕೋವಿಲಪಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಬಿಳಿ ಹಾಳೆಯ ಮೇಲೆ ಪ್ರಿಂಟ್​ ಮಾಡಲಾಗಿದೆ. ಫಿಲ್ಮ್ಸಂ ದರ ದುಬಾರಿಯಾದ ಹಿನ್ನೆಲೆ ಈ ರೀತಿ ಮಾಡಬೇಕಾಯ್ತು Read more…

18 ವರ್ಷಗಳ ಬಳಿಕ ಬಯಲಾಯ್ತು ಅವಳಿ – ಜವಳಿ ರಹಸ್ಯ…!

ಇದೊಂದು ಬಹಳ ಕುತೂಹಲಕಾರಿಯಾದ ಕಥೆ (ಸುದ್ದಿ). ಹುಟ್ಟಿನಿಂದ ಅಣ್ಣ-ತಂಗಿಯಾಗಿ ಬೆಳೆದಿದ್ದ ಇವರಿಗೆ 18 ವರ್ಷಗಳ ಬಳಿಕ ತಾವು ಅವಳಿ-ಜವಳಿಗಳು ಎಂಬ ಸತ್ಯ ಗೊತ್ತಾಗಿದೆ. ಅದರಲ್ಲೂ ಅಣ್ಣ ತಂಗಿಗಿಂತ ಎರಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...