alex Certify Live News | Kannada Dunia | Kannada News | Karnataka News | India News - Part 3763
ಕನ್ನಡ ದುನಿಯಾ
    Dailyhunt JioNews

Kannada Duniya

’ಮಿಲೇ ಸುರ್‌ ಮೇರಾ ತುಮ್ಹಾರ’ ಗೀತೆಯನ್ನು ಮರುಸೃಷ್ಟಿಸಿದ ರೈಲ್ವೆ

‘ಮಿಲೇ ಸುರ್‌ ಮೇರಾ ತುಮ್ಹಾರ, ತೋ ವೋ ಸುರ್‌ ಬನೇ ಹಮಾರ ‘ ಎಂದು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ 1980ರ ದಶಕದ ಜನಪ್ರಿಯ ಗೀತೆಯ ಮರುಸೃಷ್ಟಿಯನ್ನು ಭಾರತೀಯ ರೈಲ್ವೆ Read more…

ನಾವು ಯಾರನ್ನೂ ಹೈಜಾಕ್ ಮಾಡಿಲ್ಲ; ತಾವಾಗಿಯೇ ಪಕ್ಷಕ್ಕೆ ಬರುತ್ತೇವೆ ಎಂದವರನ್ನು ಬೇಡ ಎಂದಿಲ್ಲ; ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಡಿ.ಕೆ.ಶಿ

ಬೆಂಗಳೂರು: ಮನಗೂಳಿ ಅವರು ನಮ್ಮನ್ನು ಭೇಟಿಯಾಗಿ ಮಾತನಾಡಿದ್ದು ನಿಜ, ನಾವು ಯಾರನ್ನೂ ಹೈಜಾಕ್ ಮಾಡಿಲ್ಲ, ಈ ವಿಚಾರದಲ್ಲಿ ಸುಳ್ಳು ಹೇಳುವ ಅಗತ್ಯವೂ ನಮಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ Read more…

ಮಾಡೆಲ್ ಜೊತೆ ರಾತ್ರಿ ಕಳೆಯಲು ಇಷ್ಟೊಂದು ಹಣ ಆಫರ್ ಮಾಡಿದ್ರಂತೆ ಈ ಆಟಗಾರ…..!

ಕಲಾವಿದರು, ಆಟಗಾರರು ಸೇರಿದಂತೆ ಸೆಲೆಬ್ರಿಟಿಗಳು ಆಗಾಗ ತಮ್ಮ ಜೀವನದಲ್ಲಾದ ಕಹಿ ಘಟನೆಗಳನ್ನು ಹೊರ ಹಾಕ್ತಿರುತ್ತಾರೆ. ಹಾಗೆ ಕೆಲವೊಂದು ಆಘಾತಕಾರಿ ವಿಷ್ಯವನ್ನು ಹೊರ ಹಾಕ್ತಾರೆ. ಈಗ ಫ್ರೆಂಚ್ ಮಾಡೆಲ್ ನಟಾಲಿ Read more…

ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ನಲ್ಲಿ ಬೃಹತ್ ಸೌರವಿದ್ಯುತ್ ಸ್ಥಾವರಕ್ಕೆ ಚಾಲನೆ

ಬೆಂಗಳೂರಿನ ಯಶವಂತಪುರದಲ್ಲಿರುವ ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮೇಲ್ಛಾವಣಿಯಲ್ಲಿ ಬೃಹತ್ ಸೌರ ವಿದ್ಯುತ್ ಸ್ಥಾವರನ್ನು ನಿರ್ಮಿಸಲಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳ ಸಂಘವು ಗ್ರೀನ್ ಇನಿಶಿಯೇಟಿವ್ ಯೋಜನೆಯಡಿಯಲ್ಲಿ  ಕ್ರಾಂತಿಕಾರಿ ಕಾರ್ಯಕ್ಕೆ ಕೈ Read more…

ಅಮೆಜಾನ್ ಪ್ರೈಂ ವಿಡಿಯೋ ಬಳಕೆದಾರರಿಗೊಂದು ಗುಡ್ ನ್ಯೂಸ್: 129 ರೂ.ಗೆ ಸಿಗಲಿದೆ ಭರಪೂರ್ ಮನೋರಂಜನೆ

ಅಮೆಜಾನ್ ಪ್ರೈಂ ವಿಡಿಯೋ ವೀಕ್ಷಕರಿಗೊಂದು ಖುಷಿ ಸುದ್ದಿಯಿದೆ. ಕೇವಲ 129 ರೂಪಾಯಿಗೆ ಅಮೆಜಾನ್ ಪ್ರೈಂ ವಿಡಿಯೋ ವೀಕ್ಷಣೆ ಮಾಡಬಹುದು. ಒಟಿಟಿ  ಪ್ಲಾಟ್‌ಫಾರ್ಮ್ ಪ್ರೈಮ್ ವಿಡಿಯೋ, ಮಾಸಿಕ ಚಂದಾದಾರಿಕೆ ಯೋಜನೆಯನ್ನು Read more…

BIG NEWS: ನಾನು ಸಚಿವನಾಗಿದ್ದಾಗ ಅಶೋಕ್ MLA ಆಗಿರಲಿಲ್ಲ; ಸಾಮ್ರಾಟ ಚಕ್ರವರ್ತಿಯ ಕೆಲಸವೇ ಬೇರೆ ನನ್ನ ಕೆಲಸವೇ ಬೇರೆ; ಆರ್.ಅಶೋಕ್ ವಿರುದ್ಧ ಗುಡುಗಿದ ಸಚಿವ ವಿ.ಸೋಮಣ್ಣ

ಬೆಂಗಳೂರು: ಬೆಂಗಳೂರು ನಗರ ಉಸ್ತುವಾರಿ ವಿಚಾರವಾಗಿ ಸಚಿವ ವಿ.ಸೋಮಣ್ಣ ಹಾಗೂ ಆರ್.ಅಶೋಕ್ ನಡುವೆ ಪೈಪೋಟಿ ತೀವ್ರಗೊಂಡಿದ್ದು, ಸಚಿವ ಆರ್.ಅಶೋಕ್ ವಿರುದ್ಧ ಗರಂ ಆಗಿರುವ ವಿ.ಸೋಮಣ್ಣ, ವ್ಯಂಗ್ಯಭರಿತ ಮಾತಿನಲ್ಲೇ ವಾಗ್ದಾಳಿ Read more…

ಎಂದೂ ನೆಲದ ಮೇಲೆ ಕಾಲಿಡಲ್ಲ ಈ ಹಕ್ಕಿ..!

ವಿಶ್ವದಾದ್ಯಂತ ಅನೇಕ ಜೀವಿಗಳಿವೆ. ಅವುಗಳಲ್ಲಿ ಕೆಲವು ತಮ್ಮ ವಿಶೇಷತೆಯಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿವೆ.ಅನೇಕ ಬಗೆಯ ಹಕ್ಕಿಗಳನ್ನು ನಾವು ನೋಡಿರ್ತೇವೆ. ಆದ್ರೆ ಎಲ್ಲ ಹಕ್ಕಿಗಳನ್ನು ಸೂಕ್ಷ್ಮವಾಗಿ ಗಮನಿಸಲು ಹೋಗುವುದಿಲ್ಲ.ಒಂದು ಹಕ್ಕಿ,ಇಡೀ ಜೀವಮಾನದಲ್ಲಿ Read more…

ಫೋನ್ ನಲ್ಲಿರುವ ಫೋಟೋ ಯಾರಿಗೂ ಕಾಣದಂತೆ ಹೈಡ್ ಮಾಡೋದು ಹೇಗೆ ಗೊತ್ತಾ?

  ಕೈನಲ್ಲಿ ಸ್ಮಾರ್ಟ್ಫೋನ್ ಇದೆ ಅಂದ್ರೆ ಫೋಟೋ ಗೊತ್ತಿಲ್ಲದೆ ಕ್ಲಿಕ್ ಆಗಿರುತ್ತೆ. ಸೆಲ್ಫಿಯಂತು ಕಾಮನ್. ಆದ್ರೆ ಎಲ್ಲ ಫೋಟೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಇಷ್ಟಪಡುವುದಿಲ್ಲ. ಕೆಲ Read more…

ಹೆಂಡತಿ ಚಪ್ಪಲಿ ಮೇಲೆ ಕಾಲಿಟ್ಟು ಜಾರಿ ಬಿದ್ದ ಪತಿರಾಯ ಮಾಡಿದ್ದೇನು ಗೊತ್ತಾ…?

ಕ್ಲೀವ್‌ಲ್ಯಾಂಡ್, ಓಹಿಯೋ: ತನ್ನ ಮದುವೆಯಾಗುವವಳ ಚಪ್ಪಲಿ ಮೇಲೆ ಕಾಲಿಟ್ಟು ಜಾರಿ ಬಿದ್ದ ನಂತರ ಮೆಟ್ಟಿಲುಗಳ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯು, ಆಕೆಯ ಮೇಲೆ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು Read more…

ಹವಾಮಾನ ಅಭಿಯಾನಕ್ಕಾಗಿ 6 ವರ್ಷದ ಭಾರತೀಯ ಮೂಲದ ಬಾಲಕಿಗೆ ಯುಕೆ ಪಿಎಂ ಪ್ರಶಸ್ತಿ

ಅರಣ್ಯ ನಾಶ ಮತ್ತು ಹವಾಮಾನ ಬದಲಾವಣೆ ಸಮಸ್ಯೆಗಳ ಕುರಿತು ಭಾರತೀಯ ಮೂಲದ ಆರು ವರ್ಷದ ಬಾಲಕಿ ಜಾಗೃತಿ ಮೂಡಿಸಿದ್ದಾಳೆ. ಹೀಗಾಗಿ, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ದೈನಂದಿನ Read more…

ಡಾನ್ಸರ್‌ ಮೇಲೆ ನೋಟು ಎಸೆಯುತ್ತ ಕುಣಿಯುತ್ತಿದ್ದವರು ‌ʼಅಂದರ್ʼ

ಬಟ್ಟೆ ವ್ಯಾಪಾರಿಗಳ ಸ್ವರ್ಗ ಎಂದೇ ಖ್ಯಾತವಾದ ನಗರ ‘ಸೂರತ್‌ ‘ ನಲ್ಲಿ ಆಯೋಜನೆಯಾಗಿದ್ದ ಜನ್ಮದಿನದ ಪಾರ್ಟಿಯ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಕೊರೊನಾ ಸಾಂಕ್ರಾಮಿಕವಿದೆ, ಜನದಟ್ಟಣೆ Read more…

ವಿದ್ಯಾರ್ಥಿಗಳ ತರಬೇತಿ ಕೇಂದ್ರವಾಗಿ ಬದಲಾಗಿದೆ ಈ ರೈಲು ನಿಲ್ದಾಣ…! ಇದಕ್ಕೆ ಕಾರಣವೇನು ಗೊತ್ತಾ…?

ಸಸಾರಾಮ್: ಬಿಹಾರದ ಸಸಾರಂ ಜಂಕ್ಷನ್ ಎಲ್ಲದರಂತೆ ಇದೂ ಒಂದು ರೈಲ್ವೇ ನಿಲ್ದಾಣವಾಗಿದೆ. ಆದರೆ, ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಇದು ಅವರ ಅಧ್ಯಯನ ಮತ್ತು ಕಲಿಕೆಯ ಕೇಂದ್ರವಾಗಿದೆ. ಹಲವು ವರ್ಷಗಳಿಂದ, Read more…

BIG NEWS: ಸುಳ್ಳು ಸೃಷ್ಟಿ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು; ಉದಾಹರಣೆ ಮೂಲಕ ವಿವರಿಸಿದ HDK

ಬೆಂಗಳೂರು: ದಿ. ನಾಯಕ ಎಂ.ಸಿ. ಮನಗೂಳಿ ಅವರಿಗೆ ಕಾಂಗ್ರೆಸ್ ನಾಯಕರು ಅಪಚಾರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ಸುಳ್ಳಿಗೂ ಒಂದು Read more…

ಅಕ್ಟೋಬರ್‌ 10 ರಂದು ‘ಪೆಳ್ಳಿಸಂದD’ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ

ಶ್ರೀಕಾಂತ್ ಪುತ್ರ ರೋಶನ್  ಹಾಗೂ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಅಭಿನಯಿಸಿರುವ ‘ಪೆಳ್ಳಿಸಂದD’ ಸಿನಿಮಾ ಅಕ್ಟೋಬರ್‌ 15ರಂದು ತೆರೆಮೇಲೆ ಬರಲಿದ್ದು, ಇದಕ್ಕೂ ಮುಂಚೆ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು Read more…

68 ವರ್ಷಗಳ ಹಿಂದಿನ ಅಪರೂಪದ ಫೋಟೋ ಶೇರ್‌ ಮಾಡಿದ ರತನ್‌ ಟಾಟಾ

ತಮ್ಮ ಪೂರ್ವಜರು ಆರಂಭಿಸಿದ ದೇಶದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯು 70 ವರ್ಷಗಳ ಮುನ್ನ ರಾಷ್ಟ್ರೀಕರಣ ಮೂಲಕ ಸರಕಾರದ ಒಡೆತನಕ್ಕೆ ಮರಳಿದ್ದನ್ನು ಶುಕ್ರವಾರದಂದು ಉದ್ಯಮಿ ರತನ್‌ ಟಾಟಾ ಮೆಲುಕು ಹಾಕಿದ್ದಾರೆ. Read more…

ಅಕ್ಟೋಬರ್‌ 14ರಂದು ‘ಪ್ರೇಮಂ ಪೂಜ್ಯಂ’ ಚಿತ್ರದ ಟ್ರೈಲರ್ ರಿಲೀಸ್

ಈಗಾಗಲೇ ಹಾಡುಗಳಿಂದಲೇ ಸಾಕಷ್ಟು ಸದ್ದು ಮಾಡಿರುವ ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಟ್ರೈಲರ್ ಇದೇ ತಿಂಗಳು ಅಕ್ಟೋಬರ್‌ 14ರಂದು ರಿಲೀಸ್ ಆಗುತ್ತಿದೆ. ಈ ಕುರಿತು Read more…

ಹೆಣ್ಣು ಮಕ್ಕಳಿಗೆ ಕೇಂದ್ರ ಸರ್ಕಾರ ನೀಡ್ತಿದೆಯಾ 2 ಸಾವಿರ ರೂಪಾಯಿ…? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಶಿಕ್ಷಣ, ವಿವಾಹ ಸೇರಿದಂತೆ ಎಲ್ಲ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ Read more…

ಫೇಸ್ಬುಕ್, ವಾಟ್ಸಾಪ್ ಡೌನ್ ಆಗ್ತಿದ್ದಂತೆ ಪೋರ್ನ್ ಹಬ್ ಗೆ ನುಗ್ಗಿದ ಜನ..! ಏಕಾಏಕಿ ಏರಿಕೆಯಾಯ್ತು ವೀಕ್ಷಕರ ಸಂಖ್ಯೆ

ಸಾಮಾಜಿಕ ಜಾಲತಾಣ ಜನರ ಜೀವನದ ಒಂದು ಅಂಗವಾಗಿದೆ. ಒಂದು ಗಳಿಕೆ ಕೂಡ ಸಾಮಾಜಿಕ ಜಾಲತಾಣದಿಂದ ದೂರವಿರದ ಜನರಿದ್ದಾರೆ. ಆದ್ರೆ ಸೋಮವಾರ, ಫೇಸ್ಬುಕ್, ವಾಟ್ಸ್ ಅಪ್, ಇನ್ಸ್ಟಾಗ್ರಾಮ್ ಕೈಕೊಟ್ಟಿತ್ತು. ಕೆಲ Read more…

ಅಮೆರಿಕಾ ನೌಕಾಪಡೆಯ ಫೇಸ್ಬುಕ್ ಪೇಜ್‌ ಹ್ಯಾಕ್ ಮಾಡಿ ಗೇಮ್ ಸ್ಟ್ರೀಮ್ ಮಾಡಿದ ಕಿಡಿಗೇಡಿ

ಅಮೆರಿಕ ನೌಕಾಪಡೆಯ ಪ್ರತಿಷ್ಠಿತ ಸಮರನೌಕೆ ಯುಎಸ್‌ಎಸ್‌ ಕಿಡ್ಡ್‌‌ ಫೇಸ್ಬುಕ್‌ನಲ್ಲಿ ಹೊಂದಿರುವ ಪೇಜ್‌ ಅನ್ನು ಹ್ಯಾಕ್ ಮಾಡಿದ ಕಿಡಿಗೇಡಿಗಳು ಆ ಪೇಜ್‌ನಲ್ಲಿ ಹತ್ತು ಗಂಟೆಗಳ ಕಾಲ ’ಏಜ್ ಆಫ್ ಎಂಪೈರ್ಸ್’ Read more…

ಜೂಮ್ ಮೀಟಿಂಗ್ ವೇಳೆ ಸಂಗಾತಿ ಜೊತೆ ಶಿಕ್ಷಕನ ಸರಸ..! ಎರಡು ನಿಮಿಷ ಲೈವ್ ಪ್ರಸಾರ

ಶಿಕ್ಷಕರ ವೃತ್ತಿಗೆ ಹೆಚ್ಚಿನ ಗೌರವವಿದೆ. ಗುರುವನ್ನು ದೇವರಂತೆ ಕಾಣಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ದಾರಿ ತಪ್ಪುತ್ತಿರುವ ಶಿಕ್ಷಕರ ಅನೇಕ ಸುದ್ದಿಗಳು ವರದಿಯಾಗ್ತಿರುತ್ತವೆ. ಈ ಮಧ್ಯೆ ಜಮೈಕಾದಲ್ಲಿ ಶಿಕ್ಷಕರೊಬ್ಬರು ಮಾಡಿದ Read more…

BIG NEWS: BSY ಕಂಟ್ರೋಲ್ ನಲ್ಲಿಡಲು IT ದಾಳಿ; ರಮೇಶ್ ಜಾರಕಿಹೊಳಿ ವಿರುದ್ಧವೂ ಬಾಂಬ್ ಸಿಡಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತನ ನಿವಾಸದ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯಡಿಯೂರಪ್ಪನವರನ್ನು ಕಂಟ್ರೋಲ್ ನಲ್ಲಿಡಲು ಐಟಿ ದಾಳಿ Read more…

ಇಂದು ‘ಟಾಮ್ & ಜೆರ್ರಿ’ ಚಿತ್ರದ ಮತ್ತೊಂದು ವಿಡಿಯೋ ಸಾಂಗ್ ರಿಲೀಸ್

ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ‘ಟಾಮ್ & ಜೆರ್ರಿ’ ಚಿತ್ರದ ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಈ Read more…

‘ಸಖತ್’ ಸಿನಿಮಾದ ಮೊದಲ ಹಾಡು ರಿಲೀಸ್

ಸಿಂಪಲ್ ಸುನಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸಖತ್’ ಚಿತ್ರದ ‘ಪ್ರೇಮಕ್ಕೆ ಕಣ್ಣಿಲ್ಲ’ ಎಂಬ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

BIG BREAKING: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮತ್ತೊಂದು ಘಟನೆ; ಅಪ್ರಾಪ್ತ ಬಾಲಕಿ ಮೇಲೆ ಕಾಮಾಂಧರ ಅಟ್ಟಹಾಸ

ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಮತ್ತೊಂದು ಘೋರ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಮೇಲೆ ಐವರು ಕಾಮಾಂಧರು ಅಟ್ಟಹಾಸ ಮೆರೆದಿರುವ ಘೋರ ಘಟನೆ ದಕ್ಷಿಣ ಕನ್ನಡ Read more…

ಇವರೇ ನೋಡಿ ಜಗತ್ತಿನ ಅತಿ ಗಿಡ್ಡ ಬಾಡಿ ಬಿಲ್ಡರ್‌…!

ಜಗತ್ತಿನ ಅತ್ಯಂತ ಪುಟಾಣಿ ಬಾಡಿಬಿಲ್ಡರ್‌ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರದ ಪ್ರತೀಕ್ ವಿಠ್ಠಲ್ ಮೋಹಿತೆ ಪಾತ್ರರಾಗಿದ್ದಾರೆ. ಪ್ರತೀಕ್ 102 ಸೆಂಮೀ (3ಅಡಿ 4 ಇಂಚು) ಉದ್ದವಿದ್ದಾರೆ. 2012ರಲ್ಲಿ ಬಾಡಿಬಿಲ್ಡಿಂಗ್‌ ವೃತ್ತಿ Read more…

ಕಮ್ಮಿ ರೇಟಿನ ಖಾದ್ಯ ಆರ್ಡರ್‌ ಮಾಡಿದ ಗರ್ಲ್‌ ಫ್ರೆಂಡ್ ಮೇಲೆ ಉರಿದುಬಿದ್ದ ಪ್ರೇಮಿ…!

ಗೆಳೆಯರೊಂದಿಗೆ ಡಿನ್ನರ್‌ಗೆಂದು ಹೋಗಿದ್ದ ವೇಳೆ ಮೆನುವಿನಲ್ಲಿದ್ದ ಅತ್ಯಂತ ಕಡಿಮೆ ಬೆಲೆಯ ಖಾದ್ಯವನ್ನು ತನ್ನ ಗರ್ಲ್‌ಫ್ರೆಂಡ್ ಆರ್ಡರ್‌ ಮಾಡಿದ್ದರಿಂದ ತನಗೆ ಭಾರೀ ಅವಮಾನವಾಗಿದ್ದಾಗಿ ವ್ಯಕ್ತಿಯೊಬ್ಬ ಫೇಸ್ಬುಕ್‌ನಲ್ಲಿ ಹೇಳಿಕೊಂಡಿದ್ದಾನೆ. ಮಲೇಷ್ಯಾದ ಈ Read more…

ಎಕ್ಸ್‌ಪ್ರೆಸ್‌ ವೇಗಳಲ್ಲಿ ಗರಿಷ್ಠ ವೇಗಮಿತಿ 140‌ ಕಿಮೀ/ಗಂಟೆ ನಿಗದಿ…?

ಎಕ್ಸ್‌ಪ್ರೆಸ್‌ ವೇಗಳಲ್ಲಿ ವೇಗದ ಗರಿಷ್ಠ ಮಿತಿಯನ್ನು 140 ಕಿಮೀ/ಗಂಟೆಗೆ ಏರಿಸುವ ಆಶಯ ತಮ್ಮದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ. ವಿವಿಧ Read more…

ಬಿಜೆಪಿ ನಾಯಕನ ಮೇಲೆ ಕೈಮಾಡಿದ ಬಿಜೆಡಿ ಶಾಸಕ ಅರೆಸ್ಟ್

ಬಿಜೆಪಿ ನಾಯಕರೊಬ್ಬರ ಮೇಲೆ ಕೈ ಮಾಡಿದ ಆಪಾದನೆ ಮೇಲೆ ಒಡಿಶಾದ ಚಿಲಿಕಾ ಕ್ಷೇತ್ರದ ಬಿಜೆಡಿ ಶಾಸಕ ಪ್ರಶಾಂತಾ ಜಗದೇವ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಖುರ್ದಾ ಎಡಿಜೆ-1 ಕೋರ್ಟ್ ಆದೇಶ Read more…

ಇಲ್ಲಿದೆ ʼರಾಮಾಯಣʼದಿಂದ ಸ್ಫೂರ್ತಿ ಪಡೆದು ನಿರ್ಮಾಣವಾಗುತ್ತಿರುವ ಚಿತ್ರಗಳ ಪಟ್ಟಿ

ಮಹಾಭಾರತ ಹಾಗೂ ರಾಮಾಯಣದಂಥ ದೂರದರ್ಶನದ ಕಾರ್ಯಕ್ರಮಗಳ ಜನಪ್ರಿಯತೆ ಹಾಗೂ ಕೋವಿಡ್-19 ಲಾಕ್‌ಡೌನ್ ವೇಳೆ ಮರುಪ್ರಸರಣ ಕಂಡಾಗಲೂ ಭರ್ಜರಿ ಹಿಟ್ ಆದ ಈ ಶೋಗಳಿಂದ ಪ್ರೇರಿತರಾದವರಂತೆ ಕಾಣುವ ಚಿತ್ರ ನಿರ್ಮಾಪಕರು Read more…

BIG BREAKING: ರಾಜ್ಯಾದ್ಯಂತ 4 ದಿನ ಭಾರಿ ಮಳೆ ಎಚ್ಚರಿಕೆ; ಹೈ ಅಲರ್ಟ್ ಘೋಷಣೆ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗುಡುಗು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...