alex Certify Live News | Kannada Dunia | Kannada News | Karnataka News | India News - Part 3755
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಲಸಾಧ್ಯವಾದರೂ ಇದು ಸತ್ಯ: ಗುಂಡೇಟಿನಿಂದ ಮಾಲೀಕನ ಜೀವ ಉಳಿಸಿದ ಸ್ಮಾರ್ಟ್‌ ಫೋನ್

ಸ್ಮಾರ್ಟ್‌ ಫೋನ್‌ ಗಳಿಂದ ಏನೆಲ್ಲಾ ಜೀವನಾವಶ್ಯಕ ಕೆಲಸಗಳಾಗುತ್ತವೆ ಎಂಬ ವಿಷಯ ಎಲ್ಲರಿಗೂ ತಿಳಿದಿರುವಂಥದ್ದೇ. ಆದರೆ ಸ್ಮಾರ್ಟ್‌ ಫೋನ್‌ ನಿಮ್ಮ ಜೀವವನ್ನೇ ಉಳಿಸುವ ಕವಚದಂತೆಯೂ ಕೆಲಸ ಮಾಡಬಲ್ಲದು ಎಂದು ಊಹಿಸಲು Read more…

ಈ ಊರಿನ ಮಹಿಳೆಯರ ಸರಾಸರಿ ಆಯುಷ್ಯ 95 ವರ್ಷ…! ಇಲ್ಲಿದೆ ಇದರ ಹಿಂದಿನ ಕಾರಣ

ಇಂಗ್ಲೆಂಡ್‌ನ ಥರ್ನ್‌‌ಹಾಮ್‌ ಮತ್ತು ಡೆಟ್ಲಿಂಗ್ ಎಂಬ ಊರು ಎರಡು ವಿಷಯಗಳಿಂದ ಖ್ಯಾತಿ ಪಡೆದಿದೆ. ಸುದೀರ್ಘಾಯುಷ್ಯ ಹಾಗೂ ಪುರುಷರಿಗಿಂತ ಹೆಚ್ಚಿನ ಆಯುಷ್ಯ ಬದುಕುವ ಮಹಿಳೆಯರು ಇಲ್ಲಿದ್ದಾರೆ..! ದುರ್ಗಾ ಮಾತೆಗೆ ಈ Read more…

ಮತ್ತೆ ಎಲ್ಲರ ಮನ ಗೆಲ್ಲುವ ಕೆಲಸ ಮಾಡಿದ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ಸುದ್ದಿಯಲ್ಲಿರುತ್ತಾರೆ. ಧೋನಿ ಮಾಡುವ ಅನೇಕ ಕೆಲಸಗಳು ಯುವಕರಿಗೆ ಸ್ಫೂರ್ತಿದಾಯಕವಾಗಿರುತ್ತವೆ. ಈಗ ಮತ್ತೊಂದು ಕೆಲಸದ Read more…

ಸೌಂದರ್ಯವರ್ಧಕವಾಗಿ ಹೀಗೆ ಬಳಸಿ ಆಲೂಗಡ್ಡೆ

ಆಲೂಗಡ್ಡೆಯನ್ನು ಸೌಂದರ್ಯ ಪ್ರಸಾಧನವಾಗಿ ನಿತ್ಯ ಬಳಸಬಹುದು. ಯಾಕಂದ್ರೆ ಆಲೂಗಡ್ಡೆಯ ರಸ ನೈಸರ್ಗಿಕವಾಗಿ ಬಿಳಿ ಬಣ್ಣವನ್ನು ಉಂಟು ಮಾಡುವಂತಹ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ಉತ್ತಮ ಬಣ್ಣವನ್ನು ಕೊಡುತ್ತದೆ. ತ್ವಚೆ Read more…

SSLC ಪಾಸಾದ ವಿದ್ಯಾರ್ಥಿಗಳಿಗೆ 15,000 ರೂ. ಪ್ರೋತ್ಸಾಹಧನ

ಬೆಂಗಳೂರು: ಎಸ್ಎಸ್ಎಲ್ಸಿಯಲ್ಲಿ ಶೇಕಡ 60 ರಷ್ಟು ಅಂಕ ಗಳಿಸಿದವರಿಗೆ ತಲೆ 2000 ರೂ., ಶೇಕಡ 75 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ತಲಾ 15 ಸಾವಿರ ರೂ. ಪ್ರೋತ್ಸಾಹಧನ Read more…

ರುಚಿಕರವಾದ ಡ್ರೈ ಜಾಮೂನು ಸವಿದಿದ್ದೀರಾ…?

ಮದುವೆ ಮನೆಗೆ ಹೋದಾಗ ಡ್ರೈ ಜಾಮೂನು ಸವಿದಿರುತ್ತೀರಿ. ಅಂತಹ ಡ್ರೈ ಜಾಮೂನನ್ನು ಮನೆಯಲ್ಲಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ತುಂಬಾ ಸುಲಭವಿದೆ. 1 ಕಪ್ ಜಾಮೂನ್ Read more…

ಕೆಲಸ ಕೊಡಿಸುವ ನೆಪದಲ್ಲಿ ಶಿಕ್ಷಕ ಸೇರಿ ಮೂವರಿಂದ ಗ್ಯಾಂಗ್ ರೇಪ್, ಸುಮ್ಮನಿರಲು ಹಣ ಕೊಟ್ಟು ಬೆದರಿಕೆ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸೋಮವಾರ ರಾತ್ರಿ ಮದರಸಾ ಶಿಕ್ಷಕ ಸೇರಿದಂತೆ ನಾಲ್ವರು 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ವರದಿಗಳ ಪ್ರಕಾರ, ಆರೋಪಿಗಳಲ್ಲಿ ಒಬ್ಬ Read more…

ಕುಟುಂಬದೊಂದಿಗೆ ದುರ್ಗಾ ಪೂಜೆಯ ಮಹಾಸಪ್ತಮಿ ಆಚರಿಸಿದ ನಟಿ ಕಾಜೊಲ್ ದೇವಗನ್

ದುರ್ಗಾ ಪೂಜೆಯ ಮಹಾ ಸಪ್ತಮಿಯಂದು ಬಾಲಿವುಡ್ ನಟಿ ಕಾಜೊಲ್ ದೇವಗನ್ ಅವರು ಅದ್ಧೂರಿಯಾಗಿ ಆಚರಿಸಿದ್ದಾರೆ. ಪ್ರತಿ ವರ್ಷ, ಕಾಜೋಲ್ ಮುಂಬೈನಲ್ಲಿ ತನ್ನ ಕುಟುಂಬದ ಜೊತೆ ಪೂಜೆಗೆ ಹಾಜರಾಗುತ್ತಿದ್ದರು. ಇದು Read more…

ಗುಡ್ ನ್ಯೂಸ್: 10 ಜಿಲ್ಲೆಗಳಲ್ಲಿ ಶೂನ್ಯ, ಉಳಿದ ಜಿಲ್ಲೆಗಳಲ್ಲೂ ಕೊರೋನಾ ಇಳಿಕೆ; ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 332 ಜನರಿಗೆ ಸೋಂಕು ತಗುಲಿದ್ದು, 515 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 11 ಮಂದಿ ಮೃತಪಟ್ಟಿದ್ದು, 9712 ಸಕ್ರಿಯ ಪ್ರಕರಣಗಳು ಇವೆ. ಇವತ್ತು 79,177 ಪರೀಕ್ಷೆ Read more…

ಈ ಕಲಾವಿದ ರಚಿಸಿರುವ ವಿಶಿಷ್ಟ ಕಲಾಕೃತಿ ನೋಡಿದ್ರೆ ನೀವೂ ಬೆರಗಾಗ್ತೀರಾ….!

ಕೇರಳದ ಕಣ್ಣೂರಿನಲ್ಲಿ ಕಲಾವಿದರೊಬ್ಬರು ಖಾದ್ಯ ವಸ್ತುಗಳೊಂದಿಗೆ 24 ಅಡಿಗಳ ತೆಯ್ಯಂ ಮ್ಯಾಸ್ಕಾಟ್ ಅನ್ನು ರಚಿಸಿದ್ದಾರೆ. ಸುರೇಶ್ ಪಿ.ಕೆ., ಡಾ ವಿಂಚಿ ಸುರೇಶ್ ಎಂದು ಕೂಡ ಕರೆಯಲ್ಪಡುವ ಈ ಕಲಾವಿದರು, Read more…

ಭರ್ಜರಿ ಪ್ರಚಾರ ನಡೆಸಿದ್ದ ಬಿಜೆಪಿಗೆ ಬಿದ್ದಿದ್ದು ಒಂದೇ ವೋಟ್, 5 ಸದಸ್ಯರ ಕುಟುಂಬದ ಅಭ್ಯರ್ಥಿಗೆ ಬಿಗ್ ಶಾಕ್

ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಐದು ಸದಸ್ಯರನ್ನು ಹೊಂದಿರುವ ಕುಟಂಬದ ಬಿಜೆಪಿ ಅಭ್ಯರ್ಥಿಯು ಕೇವಲ ಒಂದು ಮತ ಪಡೆದಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ Read more…

ಯುವತಿಯರ ಸೋಗಿನಲ್ಲಿ ಅಶ್ಲೀಲ ವಿಡಿಯೋ ಮಾಡ್ತಿದ್ದ ಸೈಬರ್ ಖದೀಮರು ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ಸಿಐಡಿ ಪೊಲೀಸರು ರಾಜಸ್ಥಾನದ ಮೂವರು ಸೈಬರ್ ಖದೀಮರನ್ನು ಬಂಧಿಸಿದ್ದಾರೆ. ಸಾಕೀರ್, ಕಸಮ್ ಖಾನ್, ಜಮೀಲ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ. ಫೇಸ್ಬುಕ್ ಮೂಲಕ ಯುವಕರ ನಂಬರ್ ಪಡೆದು Read more…

ತಂದೆ ಕಮಲ್ ಹಾಸನ್ ಜೊತೆ ಶ್ರುತಿ ಹಾಸನ್ ಸಹೋದರಿ ಅಕ್ಷರಾ ಹುಟ್ಟುಹಬ್ಬ ಆಚರಣೆ

ಶ್ರುತಿ ಹಾಸನ್ ತುಂಬಾ ಸಂತೋಷದಲ್ಲಿದ್ದರು. ಯಾಕೆ ಗೊತ್ತಾ..? ಇಂದು (ಅಕ್ಟೋಬರ್ 12) ಆಕೆಯ ಪ್ರೀತಿಯ ಸಹೋದರಿ, ನಟಿ ಅಕ್ಷರ ಹಾಸನ್ ಅವರ 30ನೇ ಹುಟ್ಟುಹಬ್ಬ. ತಂದೆ ಕಮಲ್ ಹಾಸನ್ Read more…

ರೈತರ ಖಾತೆಗೆ ಹಣ ಜಮಾ: ತಕ್ಷಣವೇ ಬೆಳೆ ಹಾನಿ ಪರಿಹಾರ ಬಿಡುಗಡೆಗೆ ಸರ್ಕಾರದ ಕ್ರಮ

ದಾವಣಗೆರೆ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸರ್ವೇ ಕಾರ್ಯಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ಹಾನಿ ವರದಿ ಬಂದ Read more…

ಪತ್ನಿಗೆ ವಿಭಿನ್ನ ಶೈಲಿಯ ಮನೆ ನಿರ್ಮಿಸಿ ಅರ್ಪಿಸಿದ 72 ವರ್ಷದ ಪತಿ

ತಾಜ್ ಮಹಲ್ ಬಗ್ಗೆ ನಿಮಗೆ ಗೊತ್ತೇ ಇದೆ. ತನ್ನ ಪ್ರೀತಿಯ ಮಡದಿಯ ನೆನಪಿಗಾಗಿ ಷಹಜಹಾನ್ ನಿರ್ಮಿಸಿದ ಸ್ಮಾರಕ ತಾಜ್ ಮಹಲ್. ಹಾಗೆಯೇ ಉತ್ತರ ಬೋಸ್ನಿಯೋದ 72 ವರ್ಷದ ವ್ಯಕ್ತಿಯೊಬ್ಬ Read more…

ಎರಡು ತಲೆ, ಮೂರು ಕಣ್ಣುಗಳನ್ನು ಹೊಂದಿರುವ ವಿಚಿತ್ರ ಕರು ಜನನ….!

ಎರಡು ತಲೆ ಹಾಗೂ ಮೂರು ಕಣ್ಣುಗಳನ್ನು ಹೊಂದಿರುವ ವಿಚಿತ್ರ ಕರುವೊಂದು ಓಡಿಶಾದ ನವರಂಗಪುರದಲ್ಲಿ ಜನಿಸಿದೆ. ನವರಾತ್ರಿಯ ಸಮಯದಲ್ಲಿ ಈ ವಿಚಿತ್ರ ಕರು ಜನಿಸಿರುವ ಹಿನ್ನೆಲೆಯಲ್ಲಿ ಇದನ್ನು ಗ್ರಾಮಸ್ಥರು ದುರ್ಗೆಯ Read more…

BIG BREAKING: ಬಹಿರಂಗವಾಯ್ತು BSY ಆಪ್ತರ ಮನೆ ಮೇಲೆ ಐಟಿ ದಾಳಿ ರಹಸ್ಯ, 750 ಕೋಟಿ ಅಕ್ರಮ ಆಸ್ತಿ ಪತ್ತೆ

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯಲ್ಲಿ 750 ಕೋಟಿ ರೂಪಾಯಿ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ ಎಂದು ದಾಳಿಯಲ್ಲಿ Read more…

ನಾಯಿಯ ಮುಗ್ಧತೆಯ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಕೆಲವು ಇಂಟ್ರೆಸ್ಟಿಂಗ್ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶ್ವಾನವೊಂದರ ಉಲ್ಲಾಸದ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. Read more…

‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ದ ದಯಾಬೆನ್ ಪಾತ್ರದಲ್ಲಿ ಕಾಣಿಸಿಕೊಂಡ ಬಾಲಕಿ: ನೆಟ್ಟಿಗರಿಂದ ಪ್ರಶಂಸೆ

ನೀವು ಭಾರತದ ಜನಪ್ರಿಯ ಟೆಲಿವಿಷನ್ ಶೋ ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ನ ಅನುಯಾಯಿಯಾಗಿದ್ದರೆ, ದಯಾಬೆನ್ ಪಾತ್ರದ ಮೂಲಕ ಅಭಿಮಾನಿಗಳ ರಂಜಿಸಿದ ನಟಿ ದಿಶಾ ವಾಕನಿ ನಿಮಗೆ ಪರಿಚಯವಿರಬಹುದು. Read more…

ದಸರಾ ಹಬ್ಬದ ಹೊತ್ತಲ್ಲೇ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮತ್ತೊಂದು ಸಿಹಿ ಸುದ್ದಿ

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನನ್ನು ಮನೆಯಿಂದಲೇ ಕಣ್ತುಂಬಿಕೊಳ್ಳಬಹುದಾಗಿದೆ. ಶ್ರೀ ವೆಂಕಟೇಶ್ವರ ಭಕ್ತಿ ಕನ್ನಡ ವಾಹಿನಿಯನ್ನು ಆರಂಭಿಸಲಾಗಿದೆ. ತಿರುಮಲದಲ್ಲಿ Read more…

BREAKING: ರಾಜ್ಯದಲ್ಲಿಂದು 332 ಜನರಿಗೆ ಸೋಂಕು, 11 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 332 ಜನರಿಗೆ ಸೋಂಕು ತಗುಲಿದ್ದು, 515 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 11 ಮಂದಿ ಮೃತಪಟ್ಟಿದ್ದು, 9712 ಸಕ್ರಿಯ ಪ್ರಕರಣಗಳು ಇವೆ. ಇವತ್ತು 79,177 ಪರೀಕ್ಷೆ Read more…

‘ಮಹಿಳಾ ಸಿಬ್ಬಂದಿ ಸಂಖ್ಯೆ ಹೆಚ್ಚಾದಷ್ಟೂ ಜಗಳಗಳು ಹೆಚ್ಚು’: ವಿವಾದಾತ್ಮಕ ಹೇಳಿಕೆ ನೀಡಿದ ಶಿಕ್ಷಣ ಸಚಿವ

ಅಂತಾರಾಷ್ಟ್ರೀಯ ಹೆಣ್ಣು ಮಗಳ ದಿನದ ಪ್ರಯುಕ್ತ ಭಾಷಣ ಮಾಡಲು ಹೋಗಿ ರಾಜಸ್ಥಾನ ಶಿಕ್ಷಣ ಸಚಿವ ಗೋವಿಂದ್​ ಸಿಂಗ್​ ದೋಸ್ತಾರಾ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬಿ.ಎಸ್.​ ಯಡಿಯೂರಪ್ಪ ವಿರೋಧ ಪಕ್ಷದಲ್ಲಿದ್ದಂತೆ; Read more…

ಬಿ.ಎಸ್.​ ಯಡಿಯೂರಪ್ಪ ವಿರೋಧ ಪಕ್ಷದಲ್ಲಿದ್ದಂತೆ; ಐಟಿ ದಾಳಿ ವಿಚಾರವಾಗಿ ಮಾರ್ಮಿಕ ಹೇಳಿಕೆ ನೀಡಿದ ಸತೀಶ್​ ಜಾರಕಿಹೊಳಿ

ಮಾಜಿ ಸಿಎಂ ಬಿ.ಎಸ್.​ ಯಡಿಯೂರಪ್ಪ ಬಿಜೆಪಿ ಪಕ್ಷದಲ್ಲಿದ್ದರೂ ವಿರೋಧ ಪಕ್ಷದಲ್ಲಿ ಇದ್ದಂತೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ. ಯಡಿಯೂರಪ್ಪ ಆಪ್ತನ ನಿವಾಸದ ಮೇಲೆ ಐಟಿ ದಾಳಿ Read more…

BIG NEWS: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವ ಕೋಟಾ ಶ್ರೀನಿವಾಸ್​ ಪೂಜಾರಿ

ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹ ಧನಗಳ ಬಾಕಿ ಮೊತ್ತವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆದೇಶ Read more…

BIG NEWS: ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಜಿ ಮೇಲ್​ ಸೇವೆಯಲ್ಲಿ ವ್ಯತ್ಯಯ

ದೇಶದ ಅನೇಕ ಭಾಗಗಳಲ್ಲಿ ಇಂದು ಜಿಮೇಲ್​ ಸೇವೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಬಹುತೇಕ ಜಿ ಮೇಲ್​ ಬಳಕೆದಾರರು ಇಂದು ಮೇಲ್​ ಕಳುಹಿಸಲು ಹಾಗೂ ಸ್ವೀಕರಿಸುವಲ್ಲಿ ಅಡಚಣೆಯನ್ನು ಕಂಡಿದ್ದಾರೆ. ಭಾರತದ Read more…

ಭೀಕರ ಅಪಘಾತ: KSRTC ಬಸ್​ ಹರಿದು ತಾಯಿ ಹಾಗೂ 1 ವರ್ಷದ ಕಂದಮ್ಮ ದಾರುಣ ಸಾವು

KSRTC ಬಸ್​ ಹರಿದ ಪರಿಣಾಮ ತಾಯಿ ಹಾಗೂ ಪುಟ್ಟ ಕಂದಮ್ಮ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿ ಸಂಭವಿಸಿದೆ. ಚಾಲಕನ Read more…

ಹೆಚ್ಚಾಗ್ತಿದೆ ಲಿಂಗ ಪರಿವರ್ತನೆ..! ಗಂಡು ಹೆಣ್ಣಾಗ್ತಿರಲು ಕಾರಣವೇನು…..?

ಭಾರತ ಮಡಿವಂತಿಕೆಯ ದೇಶ. ಇಲ್ಲಿ ಮಹಿಳೆಯರ ದೇಹಕ್ಕೆ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಈ ಮಧ್ಯೆ ಭಾರತದಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಹೆಚ್ಚಾಗಿದೆ. Read more…

ಟೀಂ ಇಂಡಿಯಾಕ್ಕೆ ಎಂದು ಸಿಗಲಿದ್ದಾರೆ ಹೊಸ ಕೋಚ್…..? ಬಿಸಿಸಿಐ ನೀಡಿದೆ ಉತ್ತರ

ಬಿಸಿಸಿಐ ಈ ತಿಂಗಳು ಬ್ಯುಸಿಯಾಗಿದೆ. ಈ ತಿಂಗಳು ಬಿಸಿಸಿಐ ಅನೇಕ ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಇದೇ ತಿಂಗಳು ಐಪಿಎಲ್ ಗೆ ಎರಡು ತಂಡಗಳ ಆಯ್ಕೆ ಅಂತಿಮಗೊಳ್ಳಲಿದೆ. ಇದ್ರ ಜೊತೆ ಲೀಗ್‌ನ Read more…

ಅಲ್ಪಸಂಖ್ಯಾತರ ಪರ ಎಂಬುದು ಕಾಂಗ್ರೆಸ್ಸಿಗರ ಹೇಳಿಕೆಗೆ ಮಾತ್ರ ಸೀಮಿತವಾಯ್ತಾ….? ಇಬ್ರಾಹಿಂ ವಿಡಿಯೋ ಹಂಚಿಕೊಂಡು ಪ್ರಶ್ನೆಗಳ ಸುರಿಮಳೆಗೈದ ಬಿಜೆಪಿ

ಅಲ್ಪಸಂಖ್ಯಾತರ ಪರವಾಗಿ ಧ್ವನಿ ಎತ್ತುತ್ತೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರಿಗೆ ರಾಜ್ಯ ಬಿಜೆಪಿ ಟ್ವೀಟ್​ ಮೂಲಕ ಟಾಂಗ್​ ನೀಡಿದೆ. ಎಂಎಲ್​ಸಿ ಸಿ.ಎಂ. ಇಬ್ರಾಹಿಂರ ವಿಡಿಯೋವನ್ನೇ ಶೇರ್​ ಮಾಡುವ ಮೂಲಕ ಬಿಜೆಪಿ Read more…

5 ಕೋಟಿಗೂ ಹೆಚ್ಚು ಮೌಲ್ಯದ ನೋಟಿನಿಂದ ಸಿಂಗಾರಗೊಂಡಿದೆ ಈ ದೇವಸ್ಥಾನ

ನವರಾತ್ರಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಗಳನ್ನು ಮಾಡಲಾಗ್ತಿದೆ. ಆಂಧ್ರಪ್ರದೇಶದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲೂ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಕನ್ನಿಕಾ ಪರಮೇಶ್ವರಿ ದೇವಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...