alex Certify ತಂದೆ ಕಮಲ್ ಹಾಸನ್ ಜೊತೆ ಶ್ರುತಿ ಹಾಸನ್ ಸಹೋದರಿ ಅಕ್ಷರಾ ಹುಟ್ಟುಹಬ್ಬ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಕಮಲ್ ಹಾಸನ್ ಜೊತೆ ಶ್ರುತಿ ಹಾಸನ್ ಸಹೋದರಿ ಅಕ್ಷರಾ ಹುಟ್ಟುಹಬ್ಬ ಆಚರಣೆ

ಶ್ರುತಿ ಹಾಸನ್ ತುಂಬಾ ಸಂತೋಷದಲ್ಲಿದ್ದರು. ಯಾಕೆ ಗೊತ್ತಾ..? ಇಂದು (ಅಕ್ಟೋಬರ್ 12) ಆಕೆಯ ಪ್ರೀತಿಯ ಸಹೋದರಿ, ನಟಿ ಅಕ್ಷರ ಹಾಸನ್ ಅವರ 30ನೇ ಹುಟ್ಟುಹಬ್ಬ.

ತಂದೆ ಕಮಲ್ ಹಾಸನ್ ಮತ್ತು ಗೆಳೆಯ ಸಂತನು ಹಜಾರಿಕಾ ಜೊತೆ ಶ್ರುತಿ ಹಾಸನ್ ಸಹೋದರಿ ಅಕ್ಷರಾ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

‘ಕರ್ನಾಟಕವನ್ನು ಕತ್ತಲೆಗೆ ತಳ್ಳಿದ್ದೇ ಸಿದ್ದರಾಮಯ್ಯ’: ಕಾಂಗ್ರೆಸ್​ ಟ್ವೀಟ್​​ಗೆ ಟಾಂಗ್​ ಕೊಟ್ಟ ಬಿಜೆಪಿ

ತನ್ನ ಇನ್ಸ್ಟಾಗ್ರಾಂನಲ್ಲಿ ಸಹೋದರಿಯ ಹುಟ್ಟುಹಬ್ಬದ ಕೆಲವು ಫೋಟೋಗಳನ್ನು ಶೃತಿಹಾಸನ್ ಹಂಚಿಕೊಂಡಿದ್ದಾರೆ. “ಹುಟ್ಟುಹಬ್ಬದ ಶುಭಾಶಯಗಳು, ಅಕ್ಷರ ಹಾಸನ್… ನೀನು ಸೂರ್ಯ, ನೀನು ವಜ್ರ, ಮತ್ತು ನೀನು ನನ್ನ ಪ್ರೀತಿಯ ಸಹೋದರಿ. ನಾನು ನಿನ್ನ ಅಕ್ಕನಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ” ಎಂದು ಬರೆದಿದ್ದಾರೆ.

RCB ಡ್ರೆಸ್ಸಿಂಗ್ ರೂಮ್ ವಿಡಿಯೋ ವೈರಲ್: ಕೊಹ್ಲಿ ಮಾತು ಕೇಳಿ ಭಾವುಕರಾದ ಅಭಿಮಾನಿಗಳು

ಇನ್ನು ತನ್ನ ಅಕ್ಕ ತನಗಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ ತಂಗಿ ಅಕ್ಷರಾ ಹಾಸನ್ ಧನ್ಯವಾದ ಅರ್ಪಿಸಿದ್ದಾರೆ. “ಧನ್ಯವಾದಗಳು, ನನ್ನ ಅಕ್ಕ. ಲವ್ ಯು, ಅಕ್ಕಾ” ಎಂದು ಹೃದಯದ ಎಮೋಜಿಗಳನ್ನು ಹಾಕಿ ಅಕ್ಷರಾ ಧನ್ಯವಾದ ಅರ್ಪಿಸಿದ್ದಾರೆ.

ನಟಿ ಶ್ರುತಿ ಹಾಸನ್ ಅಕ್ಷರ ಜೊತೆಗಿನ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ತಮ್ಮಿಬ್ಬರ ಸುಮಧುರವಾದ ಫೋಟೋಗಳನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವುಗಳ ಸಣ್ಣ ಝಲಕ್ ಇಲ್ಲಿದೆ ಬನ್ನಿ ನೋಡೋಣ.

https://www.instagram.com/p/CKj3xwghjYi/?utm_source=ig_embed&ig_rid=941f4c2c-2732-4136-9753-453bc09a02ce

https://www.instagram.com/p/CU5mMUHrABI/?utm_source=ig_embed&ig_rid=54bf46f6-15c4-45c1-bec9-63dbb7a575fe

https://www.instagram.com/p/CT-kpy-L5B5/?utm_source=ig_embed&ig_rid=78aa5fb8-defa-4667-8c5a-5753ff0cf848

https://www.instagram.com/p/CKj3xwghjYi/?utm_source=ig_embed&ig_rid=42e57dd1-c0aa-4438-9660-ad916390d752

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...