alex Certify Live News | Kannada Dunia | Kannada News | Karnataka News | India News - Part 3751
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಕೆಶಿ ರಿಟೇಲ್ ವ್ಯಾಪಾರಿಯಲ್ಲ, ಹೋಲ್ಸೇಲ್ ವ್ಯಾಪಾರಿ; ಬೇನಾಮಿ ಆಸ್ತಿ ಬಗ್ಗೆ ಸೊಗಡು ಶಿವಣ್ಣ ಹೊಸ ಬಾಂಬ್

ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾವಿರಾರು ಕೋಟಿ ರೂಪಾಯಿ ಆಸ್ತಿ ತುಮಕೂರಿನಲ್ಲಿ ಇದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಡಿ.ಕೆ. ಶಿವಕುಮಾರ್ Read more…

BIG NEWS: ಪಾಕ್ ಮೇಲೆ ಮತ್ತೆ ಸರ್ಜಿಕಲ್ ಸ್ಟ್ರೈಕ್; ಯಾವುದೇ ದಾಳಿ ಸಹಿಸಲ್ಲ, ಸರ್ಜಿಕಲ್ ಸ್ಟ್ರೈಕ್ ಗೆ ಹಿಂಜರಿಯಲ್ಲ ಎಂದ್ರು ಅಮಿತ್ ಶಾ

ಗೋವಾ: ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಹಿಂಜರಿಯುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಗೋವಾದ ಧರ್‌ಬಂದೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಸ್ಥಾಪನಾ Read more…

ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತು; ಕಾಲವೇ ಉತ್ತರ ಕೊಡುತ್ತೆ; ವಿಡಿಯೋ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಬೆಂಗಳೂರು: ಇಂದು ಬಿಡುಗಡೆಯಾಗಬೇಕಿದ್ದ ಕೋಟಿಗೊಬ್ಬ-3 ಚಿತ್ರ ರದ್ದಾಗಿದ್ದು, ನಾಳೆ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಆಕ್ರೋಶಗೊಂಡಿರುವ ಕಿಚ್ಚನ ಅಭಿಮಾನಿಗಳು ಹಲವೆಡೆ ಥಿಯೇಟರ್ ಮೇಲೆ ಕಲ್ಲು ತೂರಾಟ Read more…

13 ಅಂತಸ್ತಿನ ಕಟ್ಟಡಲ್ಲಿ ಭಾರಿ ಬೆಂಕಿ, ಅಗ್ನಿ ಅನಾಹುತದಲ್ಲಿ 46 ಜನ ಸಾವು

ದಕ್ಷಿಣ ತೈವಾನ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, 46 ಜನರು ಸಾವನ್ನಪ್ಪಿದ್ದಾರೆ. ಹತ್ತಾರು ಜನರು ಗಾಯಗೊಂಡಿದ್ದಾರೆ. ಗುರುವಾರ ರಾತ್ರಿಯಿಡೀ ವಸತಿ ಕಟ್ಟಡವನ್ನು ಬೆಂಕಿ ಆವರಿಸಿದೆ. 13 ಅಂತಸ್ತಿನ ಕಟ್ಟಡದಲ್ಲಿ ಬೆಳಗಿನ Read more…

’ಡ್ರೀಮ್‌ಗರ್ಲ್‌ ಸದಾ ’ತಮ್ಮೊಂದಿಗೆ ಒಯ್ಯುವ ಪರ್ಸ್ ನಲ್ಲಿ ಏನೇನಿರುತ್ತೆ….?

ಈ ಬಾರಿಯ ಕೌನ್‌ ಬನೇಗಾ ಕರೋಡ್‌ಪತಿ(KBC – 13) ಸಂಚಿಕೆ ಬಹಳ ವಿಶೇಷವಾಗಿದೆ. ಏಕೆಂದರೆ ಸೂಪರ್‌ಹಿಟ್‌ ಹಿಂದಿ ಸಿನಿಮಾ ’ಶೋಲೆ’ಯ ಸೂಪರ್‌ಹಿಟ್‌ ಜೋಡಿಯಾದ ಅಮಿತಾಭ್‌ ಬಚ್ಚನ್‌ ಮತ್ತು ನಟಿ Read more…

ಜೈಲಿಗೆ ಹೋಗಲು ಕಾರಣವಾಯ್ತು ‘ಪೋರ್ನ್’ ಅಭ್ಯಾಸ, ಮಾಯಾಂಗನೆಯ ಮೋಹದ ಬಲೆಗೆ ಬಿದ್ದವ ಮಾಡಿದ್ದೇನು ಗೊತ್ತಾ…?

ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದನ್ನು ವ್ಯಸನ ಮಾಡಿಕೊಂಡಿದ್ದ ವ್ಯಕ್ತಿ ಇದಕ್ಕಾಗಿ ಮತ್ತು ತಾನು ಪ್ರೀತಿಸಿದ ಮಹಿಳೆಗೆ ಹಣ ಕೊಡಲು ಮಾಲೀಕನ ಖಾತೆಯಿಂದ 1 ಕೋಟಿ ರೂ. Read more…

BIG NEWS: ರೊಚ್ಚಿಗೆದ್ದ ಕಿಚ್ಚ ಸುದೀಪ್ ಅಭಿಮಾನಿಗಳು; ಥಿಯೇಟರ್ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ

ವಿಜಯಪುರ: ಕೋಟಿಗೊಬ್ಬ-3 ಚಿತ್ರ ಬಿಡುಗಡೆ ರದ್ದಾಗುತ್ತಿದ್ದಂತೆ ಕಿಚ್ಚ ಅಸುದೀಪ್ ಅಭಿಮಾನಿಗಳ ಸಹನೆ ಕಟ್ಟೆಯೊಡೆದಿದೆ. ರೊಚ್ಚಿಗೆದ್ದಿರುವ ಅಭಿಮಾನಿಗಳು ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದ ಟಿಪ್ಪು Read more…

ಲಸಿಕೆ ಬೇಡವೆಂದು ನೆಲದ ಮೇಲೆ ಹೊರಳಾಡಿ ಗೋಳಿಟ್ಟ ವೃದ್ಧೆ..! ಮಹಿಳೆ ರಂಪಾಟ ಕಂಡು ಆರೋಗ್ಯ ಸಿಬ್ಬಂದಿ ಸುಸ್ತೋಸುಸ್ತು

ಕೊರೊನಾ ಮೂರನೇ ಅಲೆಯನ್ನು ತಡೆಯಬೇಕು ಅಂದರೆ ಕೊರೊನಾ ಲಸಿಕೆಯನ್ನು ಸ್ವೀಕರಿಸುವುದು ಅನಿವಾರ್ಯವಾಗಿದೆ. ದೇಶದಲ್ಲಿ ಕೊರೊನಾ ಲಸಿಕೆಯ ಅಭಿಯಾನ ಭರದಿಂದ ಸಾಗಿದ್ದು, ವರ್ಷದ ಅಂತ್ಯದೊಳಗೆ ದೇಶದ ಎಲ್ಲಾ ಪ್ರಜೆಗಳಿಗೆ ಕನಿಷ್ಟ Read more…

ಹೊಲದಲ್ಲೇ ನೀಚಕೃತ್ಯ, ಮಹಿಳೆ ಮೇಲೆ ಗನ್ ಪಾಯಿಂಟ್ ನಲ್ಲಿ ಗ್ಯಾಂಗ್ ರೇಪ್

ನೋಯ್ಡಾ: ದಲಿತ ಮಹಿಳೆ ಮೇಲೆ ನಾಲ್ವರು ಪುರುಷರು ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಜೆವಾರ್ ನಲ್ಲಿ ನಡೆದಿದೆ. ಆರೋಪಿಗಳು ಮಹಿಳೆಯನ್ನು ಹೊಲಕ್ಕೆ ಎಳೆದುಕೊಂಡು ಹೋಗಿ ಗನ್ ಪಾಯಿಂಟ್‌ನಲ್ಲಿ Read more…

ತನ್ನದೇ ಎನ್‌.ಎಫ್‌.ಟಿ. ಸಂಗ್ರಹದ ಘೋಷಣೆ ಮಾಡಿದ ಸಲ್ಮಾನ್ ಖಾನ್‌

ಅಮಿತಾಬ್ ಬಚ್ಚನ್‌ರ ಹಾದಿಯಲ್ಲಿ ಕಾಲಿಟ್ಟಿರುವ ಸಲ್ಮಾನ್ ಖಾನ್, ಎನ್‌ಎಫ್‌ಟಿ (ನಾನ್-ಫಂಜಿಬಲ್ ಟೋಕನ್) ಸಂಗ್ರಹವನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಎನ್‌.ಎಫ್‌.ಟಿ. ಕ್ರೇಜ಼್‌ ಸೃಷ್ಟಿಯಾಗುವ ನಿರೀಕ್ಷೆಯಿದೆ. ಟ್ವಿಟರ್‌ Read more…

BIG NEWS: ಬಿ.ಎಸ್.ವೈ. ಬಗ್ಗೆ ರಮೇಶ್ ಜಾರಕಿಹೊಳಿ ಮಂಚದಲ್ಲೇ ಮಾತನಾಡಿದ್ರು; ಆಗ ಬಿಜೆಪಿ ಧ್ವನಿ ಬಿದ್ದುಹೋಗಿತ್ತೇ…? ಡಿ.ಕೆ. ಶಿವಕುಮಾರ್ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್ ನಾಯಕ ಸಲೀಂ ಅವರ ಪರ್ಸೆಂಟೇಜ್ ಆರೋಪ ಬಿಜೆಪಿಗೆ ಅಸ್ತ್ರವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯಡಿಯೂರಪ್ಪ ವಿರುದ್ಧ ಅವರದೇ ಪಕ್ಷದ Read more…

ಹುಟ್ಟುಹಬ್ಬದಂದು ಒಂದಲ್ಲ….ಎರಡಲ್ಲ…… ಬರೋಬ್ಬರಿ 550 ಕೇಕ್‌ ಕತ್ತರಿಸಿದ ಭೂಪ…!

ಭಾರತೀಯ ಸಂಪ್ರದಾಯ ಅಲ್ಲವಾದರೂ ಕೂಡ ಕಳೆದೊಂದು ದಶಕದಿಂದ ಜನ್ಮದಿನದಂದು ಸ್ನೇಹಿತರನ್ನು ಕರೆದು, ಅವರ ಎದುರು ಕೇಕ್‌ ಒಂದನ್ನು ಕಟ್‌ ಮಾಡಿ ಆಪ್ತರಿಗೆ ತಿನ್ನಿಸುವ ಅಭ್ಯಾಸ ಎಲ್ಲರ ಮನೆಗಳಲ್ಲೂ ನಡೆದುಕೊಂಡು Read more…

ಬೆಂಗಳೂರಿನ 10 ವರ್ಷದ ಪೋರನಿಗೆ ಒಲಿದ ಫೋಟೋಗ್ರಫಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ

ಬೆಂಗಳೂರು ನಿವಾಸಿ ವಿದ್ಯುನ್​ ಆರ್.​ ಹೆಬ್ಬಾರ್ 2021ನೇ ಸಾಲಿನ​​ ಯಂಗ್​ ವೈಲ್ಡ್​ಲೈಫ್​ ಫೋಟೋಗ್ರಾಫರ್​ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಬಲೆಯಲ್ಲಿರುವ ಜೇಡರ ಹುಳುವಿನ ಫೋಟೋವನ್ನು ವಿದ್ಯುನ್​ ಸೆರೆಹಿಡಿದಿದ್ದರು. 10 ವರ್ಷ ವಯಸ್ಸಿನ Read more…

BIG NEWS: ಕಿಚ್ಚನ ಅಭಿಮಾನಿಗಳಿಗೆ ನಿರಾಸೆ; ಇಂದು ಬಿಡುಗಡೆಯಾಗಲ್ಲ ಕೋಟಿಗೊಬ್ಬ-3; ಸ್ಪಷ್ಟನೆ ನೀಡಿದ ಚಿತ್ರತಂಡ

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಗಾಗಿ ಥಿಯೇಟರ್ ಮುಂದೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ನಿರಾಸೆಯಾಗಿದೆ. ಇಂದು ಕೋಟಿಗೊಬ್ಬ-3 ಚಿತ್ರ ಬಿಡುಗಡೆಯಾಗಲ್ಲ ಎಂದು ಇದೀಗ Read more…

ಸಮುದ್ರದಲ್ಲಿ ವಿಚಿತ್ರ ಮಾದರಿಯ ಜಲಚರ ಪತ್ತೆ….!

ಸಮುದ್ರದ ಒಡಲಾಳದಲ್ಲಿ ಸಾಕಷ್ಟು ವಿಸ್ಮಯಗಳಿವೆ. ಅದನ್ನು ಅಗೆದಷ್ಟೂ ಸಾಲದು ಎಂಬಂತಹ ಕೌತುಕಗಳನ್ನು ಸಮುದ್ರವು ಹೊಂದಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಇದೀಗ ಆಸ್ಟ್ರೇಲಿಯಾದ ಸಮುದ್ರವೊಂದರಲ್ಲಿ ಅತ್ಯಂತ ವಿಚಿತ್ರವಾದ ವಸ್ತುವೊಂದು Read more…

BIG NEWS; ಹೈಪ್ರೊಫೈಲ್ ವ್ಯಕ್ತಿಗಳೇ ಈಕೆಯ ಟಾರ್ಗೆಟ್; ಮಾತಲ್ಲೆ ಮರಳು ಮಾಡಿ ಹನಿಟ್ರಾಪ್ ಖೆಡ್ದಾಗೆ ಕೆಡವುತ್ತಿದ್ದ ಮಾಯಾಂಗನೆ ಪೊಲೀಸರ ಬಲೆಗೆ

ಬೆಂಗಳೂರು: ಹೈಪ್ರೊಫೈಲ್ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಮಾಯಾಜಾಲದಲ್ಲಿ ಕೆಡವುತ್ತಿದ್ದ ಮಹಿಳೆಯೊರ್ವಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ವಿದ್ಯಾ ಬಂಧಿತ ಆರೋಪಿ. ಹೇಳಿಕೊಳ್ಳಲು ರಾಷ್ಟ್ರೀಯ ಪಕ್ಷವೊಂದರ ಸದಸ್ಯೆ ಕೂಡ Read more…

’ಡೆಲ್ಟಾ’ ರೂಪಾಂತರಿ ವಿರುದ್ಧ ಶೇ.70 ರಷ್ಟು ಪರಿಣಾಮಕಾರಿ ರಷ್ಯಾ ಲಸಿಕೆ

ರಷ್ಯಾ ಸರ್ಕಾರ ಮತ್ತು ಗಮಾಲಯಾ ಸೆಂಟರ್‌ನಿಂದ ಅಭಿವೃದ್ಧಿಪಡಿಸಲಾದ ಕೊರೊನಾ ತಡೆ ಲಸಿಕೆ ’ಸ್ಪುಟ್ನಿಕ್‌’ (ಒಂದೇ ಡೋಸ್‌) ಡೆಲ್ಟಾ ರೂಪಾಂತರಿ ಕೊರೊನಾ ವೈರಾಣುವನ್ನು ಹತ್ತಿಕ್ಕುವಲ್ಲಿ ಶೇ.70ರಷ್ಟು ಪರಿಣಾಮಕಾರಿ ಎಂದು ಕಂಪನಿ Read more…

ಪಿಜ್ಜಾ ಕೊಡಿಸಲು ತಡ ಮಾಡಿದ್ದ ತಾಯಿ; ನೇಣಿಗೆ ಕೊರಳೊಡ್ಡಿದ ಪುತ್ರಿ……!

ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ. ಕ್ಷುಲ್ಲಕ ಕಾರಣಕ್ಕೆ ನರ್ಸಿಂಗ್​ ವಿದ್ಯಾರ್ಥಿನಿ ತನ್ನ ಜೀವವನ್ನೇ ತೆತ್ತಿದ್ದಾಳೆ. ತಾನು ಕೇಳಿದ ಸಮಯಕ್ಕೆ ಪಿಜ್ಜಾ ಸಿಗಲಿಲ್ಲ ಎಂಬ Read more…

ನವರಾತ್ರಿಯಂದು ರಹಸ್ಯ ದುರ್ಗಾ ಮಂತ್ರ ಹಂಚಿಕೊಂಡ ನಟಿ

ನಟಿ ಸುಶ್ಮಿತಾ ಸೇನ್‌ ಅವರು ಸಿಂಗಲ್‌ ಪೇರೆಂಟ್‌. ಅವರು ಇಬ್ಬರು ಪುತ್ರಿಯರನ್ನು ತಮ್ಮ ಸ್ವಂತ ಬಲದ ಮೇಲೆ ಬೆಳೆಸುತ್ತಿರುವ ದಿಟ್ಟ ಮಹಿಳೆ. 1994ರಲ್ಲೇ ಮಿಸ್‌ ಯೂನಿವರ್ಸ್‌ ಪಟ್ಟ ಮುಡಿಗೇರಿಸಿಕೊಂಡ Read more…

ಕೇವಲ 1 ಮತ ಪಡೆದ ಅಭ್ಯರ್ಥಿಗೆ ಇರಲಿಲ್ವಾ ಕುಟುಂಬದ ಬೆಂಬಲ…? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿರುವ ‘ಸಿಂಗಲ್‌ ವೋಟ್‌ ಪಾರ್ಟಿ’ ಎಂಬ ಹ್ಯಾಷ್‌ ಟ್ಯಾಗ್‌ ಹಿಂದಿನ ಅಸಲಿಯತ್ತು ಬಯಲಾಗಿದೆ. ಡಿ. ಕಾರ್ತಿಕ್‌ ಎಂಬಾತ ಇತ್ತೀಚೆಗೆ ತಮಿಳುನಾಡು ಸ್ಥಳೀಯ Read more…

BIG NEWS: ವಿಶೇಷ ಪ್ರಕರಣಗಳಲ್ಲಿ ಮಹಿಳೆ ಗರ್ಭಪಾತದ ಅವಧಿಯನ್ನು 20 ರಿಂದ 24 ವಾರಕ್ಕೆ ಏರಿಕೆ ಮಾಡಿದ ಕೇಂದ್ರ ಸರ್ಕಾರ

ವಿಶೇಷ ಪ್ರಕರಣಗಳಲ್ಲಿ ಮಹಿಳೆಯರಿಗೆ ಗರ್ಭಪಾತದ ಅವಧಿಯನ್ನು 20 ರಿಂದ 24 ವಾರಗಳಿಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ವೈದ್ಯಕೀಯ ಗರ್ಭಪಾತ ( ತಿದ್ದುಪಡಿ) 2021ರ ಕಾಯ್ದೆಯ ಅಡಿಯಲ್ಲಿ Read more…

BIG NEWS: ಕಾಂಗ್ರೆಸ್ ನಲ್ಲಿ ಡಿ.ಕೆ.ಶಿ V/S ಸಿದ್ದರಾಮಯ್ಯ ನಡೆಯುತ್ತಿದೆ; ಮೈತ್ರಿ ಸರ್ಕಾರದ ಪತನ ಹೇಗಾಯಿತೆಂದು HDK ನೆನಪು ಮಾಡಿಕೊಳ್ಳಲಿ; ಕಾಂಗ್ರೆಸ್-ಜೆಡಿಎಸ್ ವಿರುದ್ಧ ಸಚಿವ ಸೋಮಶೇಖರ್ ವಾಗ್ದಾಳಿ

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಲೀಂ ಹಾಗೂ ವಿ.ಎಸ್.ಉಗ್ರಪ್ಪ ಚರ್ಚೆ ವಿಚಾರವಾಗಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಇದೊಂದು ಷಡ್ಯಂತ್ರ, ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ V/S ಸಿದ್ದರಾಮಯ್ಯ ನಡೆಯುತ್ತಿದೆ Read more…

ಹಬ್ಬದ ದಿನವೇ ಘೋರ ಕೃತ್ಯ: ಸಾಂಬಾರ್ ಸರಿಯಾಗಿಲ್ಲವೆಂದು ತಾಯಿ, ತಂಗಿ ಮೇಲೆ ಫೈರಿಂಗ್ –ಇಬ್ಬರೂ ಸಾವು

ಕಾರವಾರ: ಗುಂಡು ಹಾರಿಸಿ ತಾಯಿ ಮತ್ತು ತಂಗಿಯನ್ನು ಯುವಕ ಹತ್ಯೆ ಮಾಡಿದ್ದಾನೆ. ಸಾಂಬಾರು ಸರಿಯಾಗಿ ಮಾಡಿಲ್ಲವೆಂದು ಮದ್ಯದ ನಶೆಯಲ್ಲಿ ಇಂತಹ ಕೃತ್ಯವೆಸಗಿದ್ದಾನೆ. ದೊಡ್ಡಮನೆ ಗ್ರಾಮದ ಕುರುಗೋಡು ಬಳಿ ಡಬಲ್ Read more…

BIG NEWS: ಮುಖ ತೋರಿಸಲು ನನಗೆ ಮುಜುಗರವಾಗುತ್ತಿದೆ; ನಿನ್ನೆ ನಡೆದ ಘಟನೆಗೆ ಕ್ಷಮೆಯಾಚಿಸುವೆ ಎಂದ ಸಲೀಂ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕರಾದ ಸಲೀಂ ಹಾಗೂ ವಿ.ಎಸ್.ಉಗ್ರಪ್ಪ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ನಡುವೆ ಅಚಾನಕ್ ಆಗಿ ನಡೆದ ಘಟನೆಗೆ Read more…

ʼರೆಸ್ಟೋರೆಂಟ್‌ʼಗಳಲ್ಲಿ ಪಾತ್ರೆ ತೊಳೆದಿದ್ದರಂತೆ ರತನ್ ಟಾಟಾ…!

ಏರ್‌ ಇಂಡಿಯಾವನ್ನು ಮರಳಿ ಖರೀದಿ ಮಾಡುವವರೆಗೂ, ದೇಶದ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಸ್ಥಾನಮಾನ ಹೊಂದಿರುವ ಟಾಟಾ ಸಮೂಹದ ಹಿಂದಿನ ಶಕ್ತಿಯಾದ ರತನ್ ಟಾಟಾ ದೇಶ ಕಂಡ ಅತ್ಯಂತ ಯಶಸ್ವೀ Read more…

1500 ವರ್ಷಗಳ ಹಿಂದಿನ ವೈನ್ ಉತ್ಪಾದನಾ ಘಟಕ ಪತ್ತೆ

1500 ವರ್ಷಗಳಷ್ಟು ಹಳೆಯ ಕಾಲವಾದ ಬಿಜ಼ಾಂಟೈನ್‌ ಕಾಲಘಟ್ಟಕ್ಕೆ ಸೇರಿದ್ದು ಎನ್ನಲಾದ ವೈನ್‌ ಉತ್ಪಾದನಾ ಸೌಲಭ್ಯವೊಂದನ್ನು ಇತಿಹಾಸಕಾರರು ಇಸ್ರೇಲ್‌ನಲ್ಲಿ ಪತ್ತೆ ಮಾಡಿದ್ದಾರೆ. ನೆಟ್ಟಿಗರ ಅಸಹನೆಗೆ ಕಾರಣವಾಯ್ತು ಈ ವಿಡಿಯೋ…! ಮಣ್ಣಿನಿಂದ Read more…

ವಿಚ್ಛೇದನ ಘೋಷಣೆ ಬೆನ್ನಲ್ಲೇ ನಟಿ ಸಮಂತಾ ʼಬಾಲಿವುಡ್‌ʼ ಎಂಟ್ರಿಗೆ ತಯಾರಿ

ಟಾಲಿವುಡ್ ನಟ ನಾಗ ಚೈತನ್ಯ ಜೊತೆಗೆ ವಿಚ್ಛೇದನ ವಿಚಾರವಾಗಿ ಇತ್ತೀಚೆಗೆ ಸುದ್ದಿಯಲ್ಲಿರುವ ಸಮಂತಾ ಇದೀಗ ತಮ್ಮ ವೃತ್ತಿ ಬದುಕಿನ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದಾರೆ. ಅಮೆಜ಼ಾನ್ ಪ್ರೈಂ ಸೀರೀಸ್‌ ’ದಿ Read more…

BIG BREAKING: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಒಂದೇ ದಿನದಲ್ಲಿ 246 ಜನ ಮಹಾಮಾರಿಗೆ ಬಲಿ

ನವದೆಹಲಿ: ಕಳೆದ ಮೂರು ದಿನಗಳಿಂದ ಕುಸಿತ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡಿದೆ. 24 ಗಂಟೆಯಲ್ಲಿ 18,987 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, Read more…

ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಹೊಸ ನಿಯಮಾವಳಿ, ಪಿ.ಹೆಚ್.ಡಿ. ಕಡ್ಡಾಯವಲ್ಲ ಎಂದ ಯುಜಿಸಿ

ನವದೆಹಲಿ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿ.ಹೆಚ್.ಡಿ. ಬೇಡವೆಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ) ಹೇಳಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಗೆ ಪಿ.ಹೆಚ್.ಡಿ. ಕಡ್ಡಾಯವಲ್ಲ ಎಂದು ಜಾರಿಗೊಳಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ Read more…

OMG ! ಬೆಚ್ಚಿಬೀಳಿಸುವಂತಿದೆ ಮಹಿಳೆ ಮಲಗಿದ್ದಾಗ ನಡೆದಿರುವ ಈ ಘಟನೆ

ಆರಾಮಾಗಿ ರಾತ್ರಿ ನಿದ್ರಿಸುತ್ತಿದ್ದ ರುಥ್‌ ಹ್ಯಾಮಿಲ್ಟನ್‌ಗೆ ಏಕಾಏಕಿ ಸಾವು ತನ್ನ ಹತ್ತಿರದಲ್ಲೇ ಸುಳಿದ ಅನುಭವವಾಗಿದೆ. ಹಾಸಿಗೆಯಲ್ಲಿ ತನ್ನ ತಲೆಯ ಬಳಿ ದೊಡ್ಡ ಕಲ್ಲೊಂದು ’ಧಪ್ಪನೆ’ ಬಿದ್ದಂತಾಗಿದೆ. ತಲೆಯೇ ಒಡೆದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...