alex Certify BIG NEWS; ಹೈಪ್ರೊಫೈಲ್ ವ್ಯಕ್ತಿಗಳೇ ಈಕೆಯ ಟಾರ್ಗೆಟ್; ಮಾತಲ್ಲೆ ಮರಳು ಮಾಡಿ ಹನಿಟ್ರಾಪ್ ಖೆಡ್ದಾಗೆ ಕೆಡವುತ್ತಿದ್ದ ಮಾಯಾಂಗನೆ ಪೊಲೀಸರ ಬಲೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS; ಹೈಪ್ರೊಫೈಲ್ ವ್ಯಕ್ತಿಗಳೇ ಈಕೆಯ ಟಾರ್ಗೆಟ್; ಮಾತಲ್ಲೆ ಮರಳು ಮಾಡಿ ಹನಿಟ್ರಾಪ್ ಖೆಡ್ದಾಗೆ ಕೆಡವುತ್ತಿದ್ದ ಮಾಯಾಂಗನೆ ಪೊಲೀಸರ ಬಲೆಗೆ

ಬೆಂಗಳೂರು: ಹೈಪ್ರೊಫೈಲ್ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಮಾಯಾಜಾಲದಲ್ಲಿ ಕೆಡವುತ್ತಿದ್ದ ಮಹಿಳೆಯೊರ್ವಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾ ಬಂಧಿತ ಆರೋಪಿ. ಹೇಳಿಕೊಳ್ಳಲು ರಾಷ್ಟ್ರೀಯ ಪಕ್ಷವೊಂದರ ಸದಸ್ಯೆ ಕೂಡ ಆಗಿರುವ ಈ ಮಹಿಳೆ, ಪ್ರಭಾವಿ ವ್ಯಕ್ತಿಗಳನ್ನು, ಉದ್ಯಮಿಗಳನ್ನು, ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಮಾತಿನಲ್ಲೇ ಮರಳು ಮಾಡಿ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಹೈಪ್ರೊಫೈಲ್ ದಂಧೆ ನಡೆಸುತ್ತಿದ್ದಳು ಎನ್ನಲಾಗಿದೆ.

ಪಿಜ್ಜಾ ಕೊಡಿಸಲು ತಡ ಮಾಡಿದ್ದ ತಾಯಿ ನೇಣಿಗೆ ಕೊರಳೊಡ್ಡಿದ ಪುತ್ರಿ……!

ಕಾಂಟ್ರ್ಯಾಕ್ಟರ್ ಓರ್ವರ ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದ ವಿದ್ಯಾ ಬಳಿಕ ತನ್ನ ಮಾಯಾಜಾಲಕ್ಕೆ ಕೆಡವಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು. ಈಕೆಯ ಬಲೆಯಲ್ಲಿ ಬಿದ್ದ ಕಾಂಟ್ರ್ಯಾಕ್ಟರ್ ಅಂತಿಮವಾಗಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಆರೋಪಿ ವಿದ್ಯಾಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...