alex Certify Live News | Kannada Dunia | Kannada News | Karnataka News | India News - Part 3733
ಕನ್ನಡ ದುನಿಯಾ
    Dailyhunt JioNews

Kannada Duniya

ಉಚಿತವಾಗಿ ಸಿಗ್ತಿದೆ ಪಡಿತರ: ಅ.30 ರ ವರೆಗೆ ಅವಕಾಶ

ಕೊರೊನಾ ಸಂದರ್ಭದಲ್ಲಿ ಅನೇಕ ಕುಟುಂಬಗಳು ಆಹಾರಕ್ಕಾಗಿ ಪರದಾಡಿವೆ. ಸರ್ಕಾರ ಅಂಥವರ ನೆರವಿಗೆ ಬಂದಿದೆ. ಸರ್ಕಾರ ರೇಷನ್ ಕಾರ್ಡ್ ಇಲ್ಲದ ಜನರಿಗೂ ಉಚಿತ ಪಡಿತರ ವಿತರಣೆ ಮಾಡಿದೆ. ಉಚಿತ ಪಡಿತರದ Read more…

‘ಸಿದ್ದರಾಮಯ್ಯರನ್ನು ತಿಂಗಳ ಮಟ್ಟಿಗೆ ಅಫ್ಘಾನಿಸ್ತಾನಕ್ಕೆ ಕಳುಹಿಸುವುದು ಸೂಕ್ತವೆಂದ ಸಂಸದ ವಿ. ಶ್ರೀನಿವಾಸ್​ ಪ್ರಸಾದ್

ಸಿಂದಗಿ ಹಾಗೂ ಹಾನಗಲ್​ ಉಪಚುನಾವಣೆ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬೈ ಎಲೆಕ್ಷನ್​ನಲ್ಲಿ ಗೆಲ್ಲಬೇಕೆಂಬ ಜಿದ್ದಿನಲ್ಲಿ ರಾಜಕೀಯ ಮುಖಂಡರು ಪರಸ್ಪರ ಕೆಸರೆರೆಚಾಟದಲ್ಲಿ ಮುಳುಗಿದ್ದಾರೆ. ಈ ವಿಚಾರವಾಗಿ Read more…

10 ಮಿಲಿಯನ್ ವೀಕ್ಷಣೆ ಪಡೆದ ಸರಂಗ ದರಿಯಾ ವಿಡಿಯೋ ಹಾಡು

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ಸೂಪರ್ ಹಿಟ್  ‘ಲವ್ ಸ್ಟೋರಿ’ ಚಿತ್ರದ ‘ಸರಂಗ ದರಿಯಾ’ ವಿಡಿಯೋ ಹಾಡನ್ನು 1 ವಾರದ ಹಿಂದೆ ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ Read more…

‘ಸಿದ್ದರಾಮಯ್ಯಗೆ ಕುಮಾರಸ್ವಾಮಿನೇ ಟಾರ್ಗೆಟ್​, ಬಿಜೆಪಿ ಮೇಲೆ ಇಲ್ಲ ಯಾವುದೇ ಸಾಫ್ಟ್​ ಕಾರ್ನರ್​​’ ; ಹುಬ್ಬಳ್ಳಿಯಲ್ಲಿ ಹೆಚ್​ಡಿಕೆ ಸ್ಪಷ್ಟನೆ

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಮಾರಸ್ವಾಮಿನೇ ಟಾರ್ಗೆಟ್​ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮ ವರ್ಚಸ್ಸು ಹಾಗೂ ರಾಜಕೀಯ ಶಕ್ತಿ ಕುಂದಿಸಿಕೊಳ್ಳುವಂತೆ ಕೆಲಸ ಮಾಡಬೇಡಿ Read more…

‘ಹಣ ಹಂಚುವಷ್ಟು ಕೆಳಮಟ್ಟಕ್ಕೆ ಇಳಿದವರು ನಾವಲ್ಲ’ ; ಕಾಂಗ್ರೆಸ್​ ಆರೋಪಕ್ಕೆ ಸವದಿ ತಿರುಗೇಟು

ಬೈ ಎಲೆಕ್ಷನ್​ ಭರಾಟೆ ಜೋರಾಗಿರುವ ಬೆನ್ನಲ್ಲೇ ರಾಜಕೀಯ ಕೆಸರೆರೆಚಾಟ ಕೂಡ ಹೆಚ್ಚಾಗಿದೆ. ಬಿಜೆಪಿ ನಾಯಕರು ಹಣ ಹಂಚಿ ಮತ ಬೇಟೆ ಮಾಡುತ್ತಿದ್ದಾರೆ ಎಂಬ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ Read more…

ಒಂದೇ ದಿನದಲ್ಲಿ 1.9 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ಮಾರಾಟ ಮಾಡಿದ ʼಲಿಪ್‌ಸ್ಟಿಕ್ ಬ್ರದರ್’: ಈತ ಯಾರು ಗೊತ್ತಾ..?

ಚೀನಾದಲ್ಲಿ ಅಲಿಬಾಬಾ ಸಮೂಹವು ಇತ್ತೀಚೆಗೆ ನಡೆಸಿದ ವಾರ್ಷಿಕ ಶಾಪಿಂಗ್ ಉತ್ಸವದಲ್ಲಿ, ‘ಲಿಪ್‌ಸ್ಟಿಕ್ ಬ್ರದರ್’ ಒಂದು ದಿನದಲ್ಲಿ 1.9 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿದ್ದಾರೆ. ಆಸ್ಟಿನ್ ಲಿ Read more…

ಟಿ-20 ವಿಶ್ವಕಪ್: ಪಾಕ್, ನ್ಯೂಜಿಲ್ಯಾಂಡ್ ಅಲ್ಲದೆ ಈ ತಂಡದ ಜೊತೆ ಸೆಣೆಸಲಿದೆ ಭಾರತ

ಟಿ-20 ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ಅಕ್ಟೋಬರ್ 24ರಂದು ಮೊದಲ ಬಾರಿ ಮೈದಾನಕ್ಕಿಳಿಯಲಿದೆ. ಎರಡೂ ತಂಡಗಳಿಗೆ ಇದು ಟಿ-20 ವಿಶ್ವಕಪ್ ನಲ್ಲಿ ಮೊದಲ ಪಂದ್ಯ. ಸೆಮಿಫೈನಲ್ ಪ್ರವೇಶ ಮಾಡುವ ಮೊದಲೇ Read more…

ನಟಿ ನಿಶ್ವಿಕಾ ನಾಯ್ಡು ಲೇಟೆಸ್ಟ್ ಫೋಟೋಶೂಟ್

ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ಯುವನಟಿ ನಿಶ್ವಿಕಾ ನಾಯ್ಡು ಫೋಟೋಶೂಟ್ ನಲ್ಲೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ನಿಶ್ವಿಕಾ ನಾಯ್ಡು ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ Read more…

ಮಕ್ಕಳ ಕೊರೊನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ನವೆಂಬರ್ ಮತ್ತು ಡಿಸೆಂಬರ್ ವೇಳೆಗೆ 2 ರಿಂದ 3 ಕೋಟಿ ಕೊರೊನಾ ಲಸಿಕೆ ಪ್ರಮಾಣವನ್ನು ರಫ್ತು ಮಾಡಲು ತಯಾರಿ ನಡೆಸಿದೆ. Read more…

BIG NEWS: 14 ವರ್ಷದ ಬಳಿಕ ಮತ್ತೆ ಹೆಚ್ಚಾಗ್ತಿದೆ ಬೆಂಕಿ ಪೊಟ್ಟಣದ ಬೆಲೆ

ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ಪೆಟ್ರೋಲ್-ಡಿಸೇಲ್, ಬಂಗಾರ, ತೈಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಬೆಂಕಿಕಡ್ಡಿ Read more…

ಹಣ ಹಂಚಿಕೆ ಆರೋಪ ಪ್ರೂವ್​ ಮಾಡಿ ಎಂದ ಬಿಜೆಪಿ ನಾಯಕರಿಗೆ ಡಿಕೆಶಿ ಖಡಕ್​ ಉತ್ತರ

ರಾಜ್ಯದಲ್ಲಿ ಉಪಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಜ್ಯದ ಘಟಾನುಘಟಿ ನಾಯಕರು ಸಿಂದಗಿ ಹಾಗೂ ಹಾನಗಲ್​​ನಲ್ಲಿ ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಜೆಪಿ ನಾಯಕರು ವೋಟಿಗಾಗಿ ಹಣವನ್ನು Read more…

ಇನ್ನೆಷ್ಟು ದಿನ ಸಂತೆ ಭಾಷಣ ಮಾಡುತ್ತೀರಿ..? ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಟ್ವಿಟರ್ ​ನಲ್ಲೇ ಟಾಂಗ್​ ಕೊಟ್ಟ ಬಿಜೆಪಿ

ನನ್ನ ಅಧಿಕಾರಾವಧಿಯಲ್ಲಿ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೇನೆ ಎಂದು ಹೇಳಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಸರಣಿ ಟ್ವೀಟ್​ಗಳ ಮೂಲಕ ಆಕ್ರೋಶ Read more…

BIG NEWS: ಭಾರತೀಯ ಕಾನೂನು ಪ್ರಶ್ನಿಸಿದ ʼವಾಟ್ಸಾಪ್‌ʼ ಗೆ ಮುಖಭಂಗ – ವಿದೇಶಿ ಸಂಸ್ಥೆಗೆ ಈ ಅಧಿಕಾರವಿಲ್ಲವೆಂದು ಪ್ರತಿಪಾದಿಸಿದ ಕೇಂದ್ರ

ಜಾಗತಿಕ ಮೆಸೇಜಿಂಗ್​ ವೇದಿಕೆಗಳನ್ನು ವಿದೇಶಿ ಹಾಗೂ ವಿದೇಶಿ ವಾಣಿಜ್ಯ ಸಂಸ್ಥೆ ಎಂದು ಕರೆಯುವ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ವಾಟ್ಸಾಪ್​ ಹಾಗೂ ಅದರ ಮೂಲ ಸಂಸ್ಥೆ ಫೇಸ್​ಬುಕ್​ ಸಲ್ಲಿಸಿದ್ದ Read more…

ಒಬಿಸಿ ಕೋಟಾದಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗೆ ಅಂಕಗಳ ಆಧಾರದ ಮೇಲೆ ನೇಮಕಾತಿ: ಹೈಕೋರ್ಟ್ ಮಹತ್ವದ ತೀರ್ಪು

ಕಾನ್ಸ್ಟೇಬಲ್ ಮೀಸಲಾತಿ ವಿಚಾರದಲ್ಲಿ ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಒಬಿಸಿಯ ಮಹಿಳಾ ಅಭ್ಯರ್ಥಿಯು, ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗಿಂತ ಹೆಚ್ಚು ಅಂಕಗಳನ್ನು ಪಡೆದರೆ, ನೇಮಕಾತಿಗೆ ಅರ್ಹತೆ ಪಡೆಯುತ್ತಾರೆಂದು Read more…

ಭೂತದ ವೇಷದಲ್ಲಿ ಹೆದರಿಸಲು ಹೋಗಿ ಪ್ರಾಣ ಬಿಟ್ಟ ಯುವತಿ

ಮಾಡುವ ಕೆಲಸದಲ್ಲಿ ಬೇರೆಯವರನ್ನು ಹೆದರಿಸಲು ಹೋಗಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ರಾತ್ರಿ ಭೂತವಾಗಿ ಓಡಾಡ್ತಿದ್ದ ಯುವತಿ ಯಡವಟ್ಟಿಗೆ ಪ್ರಾಣ ಹೋಗಿದೆ. ರಾತ್ರಿ ಬಿಳಿ ಸೀರೆಯುಟ್ಟು, ಕೆಟ್ಟದಾಗಿ ಮೇಕಪ್ ಮಾಡ್ತಿದ್ದ Read more…

ಬಲಿಷ್ಠ ತಂಡಗಳಿಗೆ ಸವಾಲಾಕಲು ಸಜ್ಜಾದ ನಮೀಬಿಯಾ

ನಿನ್ನೆ ನಡೆದ ಟಿ ಟ್ವೆಂಟಿ ವಿಶ್ವಕಪ್ ಸೂಪರ್ 12ನ ಆಯ್ಕೆಯ ಪಂದ್ಯದಲ್ಲಿ ನಮೀಬಿಯಾ ತಂಡ ಐರ್ಲೆಂಡ್ ವಿರುದ್ಧ 8 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸೂಪರ್‌ Read more…

‘ಮನಿಕೇ ಮಗೆ ಹಿತೆ’ಗೆ ಬಿಹು ನೃತ್ಯ ಪ್ರದರ್ಶಿಸಿದ ಮಹಿಳೆ

ಶ್ರೀಲಂಕಾದ ಗಾಯಕ ಯೊಹಾನಿ ದಿಲೋಕಾ ಡಿ ಸಿಲ್ವಾ ಹಾಡಿದ ಮನಿಕೇ ಮಗೆ ಹಿತೆ ಎಂಬ ಭಾವಪೂರ್ಣ ಹಾಡು ಇಂದಿಗೂ ಅಂತರ್ಜಾಲದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಶ್ರೀಲಂಕಾ ಮಾತ್ರವಲ್ಲ ಭಾರತದಲ್ಲೂ Read more…

ಕೇರಳ ವೈದ್ಯಕೀಯ ವಿದ್ಯಾರ್ಥಿಗಳ ‘ರಸ್‌ ಪುಟಿನ್’ ನೃತ್ಯ ಶ್ಲಾಘಿಸಿದ ವಿಶ್ವಸಂಸ್ಥೆ ಪ್ರತಿನಿಧಿ

ಕೇರಳದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳ ನೃತ್ಯಕ್ಕೆ ವಿಶ್ವಸಂಸ್ಥೆಯ ಪ್ರತಿನಿಧಿ ಶ್ಲಾಘಿಸಿದ್ದಾರೆ. ಸಾಂಸ್ಕೃತಿಕ ಹಕ್ಕುಗಳ ವಿಶೇಷ ವರದಿಗಾರ್ತಿ ಕರಿಮಾ ಬೆನ್ನೌನೆ, ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಾದ ನವೀನ್ ರಜಾಕ್ Read more…

ವಿಜಯಪುರದಲ್ಲಿ ನಡೀತಾ ಮರ್ಯಾದೆಗೇಡು ಹತ್ಯೆ…? ಯುವಕ ನಿಗೂಢ ನಾಪತ್ತೆ, ಯುವತಿ ಮನೆಯವರ ವಿರುದ್ಧ ಕೊಲೆ ಆರೋಪ

ವಿಜಯಪುರ:  ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನನ್ನು ಯುವತಿಯ ಕಡೆಯವರು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಯುವತಿ ಪೋಷಕರು ಯುವಕನಿಗೆ ವಾರ್ನಿಂಗ್ ಮಾಡಿದ್ದರು. ಬಳಗಾನೂರು ಗ್ರಾಮದಿಂದ ಯುವಕ ನಾಪತ್ತೆಯಾಗಿದ್ದಾನೆ. ವಿಜಯಪುರ Read more…

ಇಂದು ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12 ಮೊದಲನೇ ಪಂದ್ಯ: ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ ಮುಖಾಮುಖಿ

ಸೂಪರ್‌ 12 ಆಯ್ಕೆಯ ಪಂದ್ಯಗಳು ನಿನ್ನೆ ಮುಕ್ತಾಯವಾಗಿದ್ದು, ಶ್ರೀಲಂಕಾ ಬಾಂಗ್ಲಾದೇಶ ಸೇರಿದಂತೆ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳು ಸೂಪರ್‌ 12ಗೆ ಪ್ರವೇಶ ಪಡೆದಿವೆ. ಇಂದು ಟಿ ಟ್ವೆಂಟಿ ವಿಶ್ವಕಪ್ Read more…

BIG NEWS: ಏರ್ ಸ್ಟ್ರೈಕ್ ನಲ್ಲಿ ಅಲ್ ಖೈದಾ ನಾಯಕನ ಹತ್ಯೆ, ಅಮೆರಿಕ ಭರ್ಜರಿ ಬೇಟೆ

ವಾಯುವ್ಯ ಸಿರಿಯಾದಲ್ಲಿ ಯುಎಸ್ ಮಿಲಿಟರಿ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕ ಸಾವನ್ನಪ್ಪಿದ್ದಾನೆ. ಸೆಂಟ್ರಲ್ ಕಮಾಂಡ್(CENTCOM) ವಕ್ತಾರ ಮೇಜರ್ ಜಾನ್ ರಿಗ್ಸ್ಬೀ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮೃತ Read more…

ಬಾಲಕನಿಗೆ ಸಾಂತ್ವನ ಹೇಳಿದ ಪುಟ್ಟ ಹುಡುಗಿ: ಹೃದಯಸ್ಪರ್ಶಿ ವಿಡಿಯೋ ವೈರಲ್

ಮಕ್ಕಳಲ್ಲಿ ಸಹಾನುಭೂತಿ ಮತ್ತು ಕರುಣೆ ಇರುತ್ತದೆ. ಅರುಣಾಚಲ ಪ್ರದೇಶದ ಪುಟ್ಟ ಬಾಲಕಿಯೊಬ್ಬಳು ತನ್ನ ಸಹಪಾಠಿಯನ್ನು ಸಾಂತ್ವನಗೊಳಿಸುವ ಹೃದಯಸ್ಪರ್ಶಿ ವಿಡಿಯೋ ಸಾವಿರಾರು ನೆಟ್ಟಿಗರ ಹೃದಯ ಗೆದ್ದಿದೆ. ವೈರಲ್ ವಿಡಿಯೋವನ್ನು ಅರುಣಾಚಲ Read more…

‘ಅನ್ನಭಾಗ್ಯ’ ಫಲಾನುಭವಿಗಳಿಗೆ ಗುಡ್ ನ್ಯೂಸ್: ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ; ಮನೆಬಾಗಿಲಿಗೆ ರೇಷನ್

ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಪಡಿತರ ಚೀಟಿದಾರರು ಇನ್ನು ಮುಂದೆ ಪಡಿತರ ಪಡೆದುಕೊಳ್ಳಲು ನ್ಯಾಯಬೆಲೆ ಅಂಗಡಿಗಳ ಎದುರು ಸರತಿ ಸಾಲಿನಲ್ಲಿ ನಿಂತು ಕಾಯಬೇಕಿಲ್ಲ. ಪಡಿತರ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಪ್ರಭಾಸ್

ಖ್ಯಾತ ನಟ ಪ್ರಭಾಸ್ ಇಂದು ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ 2002ರಲ್ಲಿ ತೆರೆಕಂಡ ‘ಈಶ್ವರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿ, ನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು 2015ರಲ್ಲಿ Read more…

LKG, UKG ಕೂಡ ಆರಂಭಿಸುವ ಬಗ್ಗೆ ಸಚಿವ ನಾಗೇಶ್ ಮುಖ್ಯ ಮಾಹಿತಿ: ಅ 25 ರಿಂದ 1 -5 ನೇ ಕ್ಲಾಸ್ ಆರಂಭದ ಬಳಿಕ ನಿರ್ಧಾರ

ಬೆಂಗಳೂರು: ಅಕ್ಟೋಬರ್ 25 ರಿಂದ ರಾಜ್ಯದಲ್ಲಿ ಒಂದರಿಂದ ಐದನೇ ತರಗತಿಗಳು ಆರಂಭವಾಗಲಿದ್ದು, ನಂತರದ ಪರಿಸ್ಥಿತಿ ಆಧರಿಸಿ ಎಲ್ಕೆಜಿ-ಯುಕೆಜಿ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ Read more…

ಭಾರತ‌ – ಪಾಕ್ ವಿಶ್ವಕಪ್: ಪಂದ್ಯಕ್ಕೂ ಮುನ್ನ ಸಾನಿಯಾ ನೀಡಿದ್ದಾರೆ ಈ ಸಂದೇಶ

ಭಾರತ – ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಪಂದ್ಯವಿದೆ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗೋದು ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ. ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮದುವೆಯಾದ್ಮೇಲೆ, ಭಾರತ Read more…

ಶಾರುಖ್ ಖಾನ್ ಸರಳತೆಯನ್ನು ಮೆಲುಕುಹಾಕಿದ ಗಾಯಕಿ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಸರಳತೆ ಹಾಗೂ ನಮ್ರತೆಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ವಿಷಯವನ್ನು ಗಾಯಕಿ ಚಿನ್ಮಯಿ ಶ್ರೀಪಾದ ಅವರು Read more…

1242 ಸಹಾಯಕ ಪ್ರಾಧ್ಯಾಪಕರ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ನೇಮಕಾತಿ ನಿಯಮ ಸಡಿಲ

 ಬೆಂಗಳೂರು: 1242 ಸಹಾಯಕರ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ನಿಯಮದಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದೆ. ಪಿಜಿ ಪಾಸಾಗುವ ಮೊದಲೇ ಕೆ -ಸೆಟ್ ಪಾಸಾಗಿದ್ದರೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು Read more…

ಮನೆಗೆ ಮಗಳು ತಂದ ಗೊಂಬೆ ನೋಡಿ ದಂಗಾದ ತಾಯಿ…!

ಮಕ್ಕಳು ತಮಗಿಷ್ಟವಾದ ಆಟದ ವಸ್ತುಗಳನ್ನು ಖರೀದಿಸಲು ಇಷ್ಟಪಡ್ತಾರೆ. ಆದ್ರೆ ಕೆಲವೊಮ್ಮೆ ಮಕ್ಕಳು ತರುವ ವಸ್ತುಗಳು ಚಿತ್ರವಿಚಿತ್ರವಾಗಿರುತ್ತವೆ. 6 ವರ್ಷದ ಬಾಲಕಿ ತಂದ ಆಟದ ವಸ್ತು ನೋಡಿ ತಾಯಿ ದಂಗಾಗಿದ್ದಾಳೆ. Read more…

ಮಹಾಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಗುಡುಗು, ಸಹಿತ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ಅಕ್ಟೋಬರ್ 23, 24 ರಂದು ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...