alex Certify ಬಲಿಷ್ಠ ತಂಡಗಳಿಗೆ ಸವಾಲಾಕಲು ಸಜ್ಜಾದ ನಮೀಬಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲಿಷ್ಠ ತಂಡಗಳಿಗೆ ಸವಾಲಾಕಲು ಸಜ್ಜಾದ ನಮೀಬಿಯಾ

ನಿನ್ನೆ ನಡೆದ ಟಿ ಟ್ವೆಂಟಿ ವಿಶ್ವಕಪ್ ಸೂಪರ್ 12ನ ಆಯ್ಕೆಯ ಪಂದ್ಯದಲ್ಲಿ ನಮೀಬಿಯಾ ತಂಡ ಐರ್ಲೆಂಡ್ ವಿರುದ್ಧ 8 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸೂಪರ್‌ 12ಗೆ ಪ್ರವೇಶಿಸಿ ಇತಿಹಾಸ ಬರೆದಿದೆ.

ಭಾರತ, ನ್ಯೂಜಿಲ್ಯಾಂಡ್ ಹಾಗೂ ಪಾಕಿಸ್ತಾನದಂತ ಬಲಿಷ್ಠ ತಂಡಗಳಿರುವ ಗ್ರೂಪ್‌ ನಲ್ಲಿ ಈ ತಂಡ ಸೇರ್ಪಡೆಯಾಗಿದೆ. ಈ ಗ್ರೂಪ್‌ ನಲ್ಲಿರುವ ಸ್ಕಾಟ್ಲೆಂಡ್ ಹಾಗೂ ಆಫ್ಘಾನಿಸ್ತಾನ ತಂಡಕ್ಕೆ ಈಗಾಗಲೇ ಈ ತಂಡಗಳೊಂದಿಗೆ ಆಡಿದ ಅನುಭವವಿದೆ. ನಮೀಬಿಯಾ ಈ ತಂಡಗಳನ್ನು ಯಾವ ರೀತಿ ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ನಮೀಬಿಯಾ ತಂಡದಲ್ಲಿರುವ ನಾಯಕ ಎರಾಸ್ಮಸ್ ಹಾಗೂ ಡೇವಿಡ್ ವೀಸ್ ಅವರ ಬ್ಯಾಟಿಂಗ್ ಗೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ. ಈ ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದು, ಎಲ್ಲಾ ತಂಡಗಳಿಗೂ ಸವಾಲಾಕಲು ಸಜ್ಜಾಗಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...