alex Certify Live News | Kannada Dunia | Kannada News | Karnataka News | India News - Part 3731
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಲ್ಲರಿಗೂ ಉಚಿತ ವಿದ್ಯುತ್ ಸಂಪರ್ಕ; ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ

ಶ್ರೀನಗರ: ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅವರು ಇಂದು ಎರಡನೇ ದಿನದ ಭೇಟಿ ವೇಳೆ ಶ್ರೀನಗರದಲ್ಲಿ Read more…

ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ತಮ್ಮ ಮೊದಲನೇ ಅರ್ಧಶತಕದ ಸಂಭ್ರಮದಲ್ಲಿ ಚರಿತ್ ಅಸಲಂಕಾ

ಇಂದು ಮದ್ಯಾಹ್ನ ನಡೆದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವೆ  ಟಿ ಟ್ವೆಂಟಿ ವಿಶ್ವಕಪ್ ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 171ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು Read more…

ಮೈಕ್ ಕಸಿದು ವೇದಿಕೆಯಿಂದಲೇ ಕಾಂಗ್ರೆಸ್ ಮುಖಂಡನನ್ನು ತಳ್ಳಿದ್ರು; ಕಾರ್ಯಕರ್ತರ ಗಲಾಟೆ, ವಾಗ್ವಾದ

ಛತ್ತೀಸ್‌ಗಢದ ಜಶ್‌ಪುರದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಪವನ್ ಅಗರ್‌ವಾಲ್ ಅವರನ್ನು ವೇದಿಕೆಯಿಂದ ದೂರ ತಳ್ಳಿದ ಘಟನೆ ನಡೆದ ನಂತರ ಕಾಂಗ್ರೆಸ್ ಮುಖಂಡರು Read more…

ನವೆಂಬರ್ 12ರಂದು ತೆರೆ ಮೇಲೆ ಬರಲಿದೆ ‘ಟಾಮ್&ಜೆರ್ರಿ’

ರಾಘವ್ ವಿನಯ್ ಶಿವಗಂಗೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಮ್&ಜೆರ್ರಿ’ ಚಿತ್ರ ಮುಂದಿನ ತಿಂಗಳು ನವೆಂಬರ್ 12ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿದೆ ಈ ಕುರಿತು ಬೆಂಗಳೂರು ಟೈಮ್ಸ್ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದೆ. Read more…

ಟಿ ಟ್ವೆಂಟಿ ವಿಶ್ವಕಪ್ 2021: 172ರನ್ ಗಳ ಗುರಿ ನೀಡಿದ ಬಾಂಗ್ಲಾದೇಶ ತಂಡ

ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12ನ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು ಮೊದಲು Read more…

SHOCKING: ನದಿಯಲ್ಲಿ ಮೀನು ಹಿಡಿಯುತ್ತಿದ್ದ ಬಾಲಕನನ್ನು ಸದ್ದಿಲ್ಲದೇ ಎಳೆದೊಯ್ದ ಮೊಸಳೆ

ಕಾರವಾರ: ಮೀನು ಹಿಡಿಯುತ್ತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ಕಾಳಿ ನದಿಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವಿನಾಯಕನಗರ ಸಮೀಪದ ಕಾಳಿ ನದಿಯಲ್ಲಿ ಘಟನೆ ನಡೆದಿದೆ. ಮೀನು Read more…

ವಾಟ್ಸಾಪ್ ಸ್ಟೇಟಸ್ ಹಾಕಿ ದುಡುಕಿದ ಶಿಕ್ಷಕಿ, ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ

ಕಲಬುರಗಿ: ಮಗುವಿನೊಂದಿಗೆ ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರವಾಡಿ ಸಮೀಪ ಕಾಗಿನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರ್ಗಿ ಜಿಲ್ಲೆ ಶಹಾಬಾದ್ ತಾಲೂಕಿನ ಶಂಕರವಾಡಿ ಬಳಿ Read more…

ಲೈಂಗಿಕ ಕಾರ್ಯಕರ್ತೆಯರೊಂದಿಗೆ ಸೆಕ್ಸ್ ಬಳಿಕ ಘೋರ ಕೃತ್ಯ: ಮಕ್ಕಳಿಲ್ಲದ ದಂಪತಿ ಸೇರಿ ಐವರು ಅರೆಸ್ಟ್

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿ ನಡೆದ ಆಘಾತಕಾರಿ ಡಬಲ್ ಮರ್ಡರ್ ಪ್ರಕರಣದಲ್ಲಿ ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನು ಮಕ್ಕಳಿಲ್ಲದ ದಂಪತಿ ಒಂದೇ ವಾರದಲ್ಲಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ, ಮಾಟ ಮಂತ್ರವಾದಿಯೊಬ್ಬರು Read more…

ಇಬ್ಬರ ಜೀವ ತೆಗೆದ ಕಲುಷಿತ ನೀರು

ವಿಜಯಪುರ: ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯಿತಿಯ ಗ್ರಾಮದಲ್ಲಿ ಘಟನೆ ನಡೆದಿದೆ. ಕುಡಿಯುವ Read more…

ಬಾಬರ್ ಅಜಮ್ ಆಟಕ್ಕೆ ಬ್ರೇಕ್ ಹಾಕಲು ಸಜ್ಜಾಗಿದ್ದಾರೆ ಭಾರತದ ಬೌಲರ್ಸ್

ಇಂದು ಟಿ ಟ್ವೆಂಟಿ ವಿಶ್ವಕಪ್ ಸೂಪರ್ 12ರ ನಾಲ್ಕನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿಯಾಗಲಿದ್ದು, ಪಾಕಿಸ್ತಾನ ತಂಡದ ನಾಯಕ ಹಾಗೂ ಭರವಸೆಯ ಆಟಗಾರ ಬಾಬರ್ ಅಜಮ್ Read more…

ಟಿ ಟ್ವೆಂಟಿ ವಿಶ್ವಕಪ್ 2021: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಶ್ರೀಲಂಕಾ ತಂಡ

ನಿನ್ನೆಯಿಂದ ಟಿ ಟ್ವೆಂಟಿ ವರ್ಲ್ಡ್ ಕಪ್ ಸೂಪರ್‌ 12 ಆರಂಭವಾಗಿದ್ದು, ಇಂದು ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ Read more…

ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದಿದ್ಯಾರು ಗೊತ್ತಾ…? ಪೊಲೀಸ್ ದಾಳಿ ವೇಳೆ ಸೆಕ್ಸ್ ಆಟಿಕೆ ಸೇರಿ ಹಲವು ವಸ್ತು ವಶ

ಗಾಜಿಯಾಬಾದ್: ಮಹತ್ವದ ಕಾರ್ಯಾಚರಣೆ ನಡೆಸಿರುವ ಗಾಜಿಯಾಬಾದ್ ಪೊಲೀಸರು ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಬಂಧಿಸಿದ್ದಾರೆ. ‘ಸ್ಟ್ರಿಪ್‌ಚಾಟ್’ ಹೆಸರಿನ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ನಡೆಸುತ್ತಿದ್ದ ಸೆಕ್ಸ್‌ ಟಾರ್ಷನ್ ರಾಕೆಟ್ Read more…

ವೈರಲ್ ಆಯ್ತು ಬೆಂಗಳೂರು ಏರ್ಪೋರ್ಟ್ ಬಳಿ ನಡೆದ ಹೆಮ್ಮೆಯ ಕ್ಷಣ – ಯೋಧರಿಗೆ ಬಾಲಕ ಸೆಲ್ಯೂಟ್

ಬೆಂಗಳೂರು ವಿಮಾನ ನಿಲ್ದಾಣದ ಬಳಿ ನಡೆದ ಘಟನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಷಕರೊಂದಿಗೆ ಹೆಜ್ಜೆ ಹಾಕುತ್ತಿದ್ದ ಬಾಲಕ ಅಲ್ಲಿ ಸೇನಾ ವಾಹನದಲ್ಲಿದ್ದ ಯೋಧರನ್ನು ಕಂಡು ಸೆಲ್ಯೂಟ್ Read more…

50 ಮಿಲಿಯನ್ ವೀಕ್ಷಣೆ ಪಡೆದ ‘ರಾಧೆಶ್ಯಾಮ್’ ಟೀಸರ್

ಪ್ರಭಾಸ್ ಅಭಿನಯದ ರಾಧಾಕೃಷ್ಣ ಕುಮಾರ್ ನಟನೆಯ ಬಹುನಿರೀಕ್ಷಿತ ‘ರಾಧೆಶ್ಯಾಮ್’ ಚಿತ್ರದ ಟೀಸರ್ ಅನ್ನು ನಿನ್ನೆ ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಯುವಿ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು Read more…

ಪ್ರೇಕ್ಷಕರ ಗಮನ ಸೆಳೆದ ‘ಸಖತ್’ ಟೀಸರ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹುನಿರೀಕ್ಷಿತ ‘ಸಖತ್’ ಸಿನಿಮಾದ ಟೀಸರ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ವೈದ್ಯನ ಅಸಲಿಯತ್ತು, ಹೈ ಡೋಸ್ ಇಂಜೆಕ್ಷನ್ ಕೊಟ್ಟು ಪತ್ನಿ ಕೊಲೆ

ದಾವಣಗೆರೆ: ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ರಾಮೇಶ್ವರದಲ್ಲಿ ವೈದ್ಯನೊಬ್ಬ ಪತ್ನಿಗೆ ಹೈಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಆರೋಪಿಯ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ Read more…

ದೀಪಾವಳಿ ‌ʼಬೋನಸ್‌ʼ ಸದುಪಯೋಗಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಂದಿನ ವಾರ ದೀಪಾವಳಿ ಸಂಭ್ರದಲ್ಲಿ ಇಡೀ ದೇಶವೇ ಮುಳುಗಿ ಏಳಲಿದೆ. ಕೊರೊನಾ ಆಪತ್ತಿನಿಂದ ಪಾರಾಗಿರುವ ಜನರು ದೀಪಾವಳಿಯ ಬೆಳಕಿನಲ್ಲಿ ತಮ್ಮ ಹಿಂದಿನ ನೋವುಗಳನ್ನು ಬದಿಗೆ ಸರಿಸುತ್ತಾ ಸಂಭ್ರಮಿಸಲು ಸಿದ್ಧತೆಯಲ್ಲಿ Read more…

ಪೋಪ್ ಫ್ರಾನ್ಸಿಸ್ ರ ಟೋಪಿ ಎತ್ತಿಕೊಳ್ಳಲು ಯತ್ನಿಸಿದ ಬಾಲಕ…!‌ ವಿಡಿಯೋ ವೈರಲ್

ಪೋಪ್ ಫ್ರಾನ್ಸಿಸ್‌ರ ಬಿಳಿ ಬಣ್ಣದ ಟೋಪಿಯನ್ನೇ ಎಗರಿಸುವ ಯತ್ನ ಮಾಡಿದ ಹುಡುಗನೊಬ್ಬನ ವಿಡಿಯೋ ವೈರಲ್ ಆಗಿದೆ. 10 ವರ್ಷದವನಂತೆ ಕಾಣುವ ಈ ಬಾಲಕ ಮಾಸ್ಕ್ ಹಾಗೂ ಟ್ರಾಕ್ ಸೂಟ್‌ Read more…

ಸ್ಯಾಮ್ಸಂಗ್ ಮೊಬೈಲ್‌ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ‌ʼಗುಡ್‌ ನ್ಯೂಸ್ʼ

ಸ್ಯಾಮ್ಸಂಗ್ ಮೊಬೈಲ್‌ ಗಳು ಹಾಗೂ ಟ್ಯಾಬ್ಲೆಟ್ ಖರೀದಿ ಮಾಡುವವರಿಗೆ ಎಸ್‌.ಬಿ.ಐ. ಆಕರ್ಷಕ ಕ್ಯಾಶ್‌ ಬ್ಯಾಕ್ ಆಫರ್‌ಗಳನ್ನು ಮುಂದಿಟ್ಟಿದೆ. ನಿಮ್ಮಲ್ಲಿ ಎಸ್‌.ಬಿ.ಐ. ಕ್ರೆಡಿಟ್ ಕಾರ್ಡ್ ಇದ್ದರೆ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಹಾಗೂ Read more…

ಟಿ20 ವಿಶ್ವಕಪ್; ಭಾರತದ ಹೈವೋಲ್ಟೇಜ್ ಮ್ಯಾಚ್: ಪಾಕ್ ಪರ ದೇಶದ್ರೋಹಿಗಳು; ಈಶ್ವರಪ್ಪ

ಕಲಬುರಗಿ: ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ನಮ್ಮಲ್ಲೂ ಕೆಲವು ದೇಶ ದ್ರೋಹಿಗಳು ಪಾಕಿಸ್ತಾನ ಪರವಾಗಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಪಾಕ್ Read more…

SSLC, PUC ನಂತರ ಉದ್ಯೋಗಾಧಾರಿತ ಡಿ.ಇಡಿ ವಿಶೇಷ ಶಿಕ್ಷಣ ಕೋರ್ಸ್ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ: ದಾವಣಗೆರೆಯ ಸಂಯುಕ್ತ ಪ್ರಾದೇಶಿಕ ಕೇಂದ್ರ(ಸಿಆರ್‍ಸಿ) ದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ನಂತರ ಉದ್ಯೋಗ ಆಧಾರಿತ ವಿಶೇಷ ಶಿಕ್ಷಣದಲ್ಲಿ ಶಿಕ್ಷಕರ ತರಬೇತಿ ಕೋರ್ಸ್‍ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರಿಂದ ಆನ್‍ಲೈನ್ Read more…

BIG BREAKING: ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ, ಮತ್ತೊಬ್ಬ ನಾಗರಿಕನ ಹತ್ಯೆ, 2 ವಾರದಲ್ಲಿ 13 ಮಂದಿ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ನಾಗರಿಕರನ್ನು ಗುರಿಯಾಗಿಸಿಕೊಂಡು ಫೈರಿಂಗ್ ಮಾಡಿದ್ದಾರೆ. ಶೋಪಿಯಾನ್ ನಲ್ಲಿ ನಾಗರೀಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮತ್ತೊಬ್ಬ ನಾಗರಿಕನ Read more…

ಭಾವಪೂರ್ಣ ಸ್ಟೆಪ್‌ಗಳೊಂದಿಗೆ ಮಂಟಪಕ್ಕೆ ಮದುಮಗಳ‌ ಗ್ರಾಂಡ್ ಎಂಟ್ರಿ…!

ಮದುಮಗಳ ಸೂಪರ್‌ ರೊಮ್ಯಾಂಟಿಕ್ ಎಂಟ್ರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ, ಬಹಳ ಮದುವೆ ಹೆಣ್ಣುಗಳು ತಮ್ಮ ಮದುವೆ ಸಂದರ್ಭದಲ್ಲಿ ವಿಶಿಷ್ಟವಾಗಿ ಎಂಟ್ರಿ ಕೊಡಲೆಂದು ಡಿಫರೆಂಟ್ ಆಗಿ Read more…

ಹೊಸ ಶಕ್ತಿಯೊಂದಿಗೆ ಭಾರತದ ಸಾಮರ್ಥ್ಯ ಜಗತ್ತಿಗೆ ತೋರಿಸಿದ ಲಸಿಕೆ ಅಭಿಯಾನ: ‘ಮನ್ ಕಿ ಬಾತ್’ನಲ್ಲಿ ಮೋದಿ

ನವದೆಹಲಿ: 100 ಕೋಟಿ ಡೋಸ್ ಕೊರೋನಾ ಲಸಿಕೆ ನೀಡಿಕೆ ನಂತರ ದೇಶವು ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ. ನಮ್ಮ ಲಸಿಕೆ ಕಾರ್ಯಕ್ರಮದ ಯಶಸ್ಸು ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ ಎಂದು Read more…

ಬ್ಯಾಂಕ್ ಸಿಬ್ಬಂದಿ ಮೇಲಿನ ಕೋಪಕ್ಕೆ ಭಾರೀ ಹಣ ಹಿಂಪಡೆದು ಲೆಕ್ಕ ಹಾಕಲು ಹೇಳಿದ ಗ್ರಾಹಕ…!

ಬ್ಯಾಂಕಿನ ಭದ್ರತಾ ಸಿಬ್ಬಂದಿ ತನಗೆ ಮಾಸ್ಕ್ ಧರಿಸಲು ಹೇಳಿದ ಕಾರಣಕ್ಕೆ ಸಿಟ್ಟಿಗೆದ್ದ ಚೀನಾದ ಸಿರಿವಂತನೊಬ್ಬ ತನ್ನ ಉಳಿತಾಯ ಖಾತೆಯಿಂದ ಭಾರೀ ಮೊತ್ತ ಹಿಂಪಡೆದುಕೊಂಡು ಅದನ್ನು ಎಣಿಸಲು ಬ್ಯಾಂಕಿನ ಸಿಬ್ಬಂದಿಗೆ Read more…

ಮಹಿಳೆಯ ಕಿವಿಯಲ್ಲಿ ಜೀವಂತ ಜೇಡ ಕಂಡು ಬೆಚ್ಚಿಬಿದ್ದ ವೈದ್ಯ

ಮಹಿಳೆಯೊಬ್ಬರ ಕಿವಿಯಲ್ಲಿ ಆಗಿದ್ದ ಬ್ಲಾಕೇಜ್‌ಗೆ ಜೀವಂತ ಜೇಡವೊಂದು ಕಾರಣ ಎಂದು ತಿಳಿದ ವೈದ್ಯರು ಶಾಕ್ ಆಗಿದ್ದಾರೆ. ಚೀನಾದ ದಕ್ಷಿಣದಲ್ಲಿರುವ ಹುನಾನ್ ಪ್ರಾಂತ್ಯದ ಜ಼ೂಜ಼ೂ ಎಂಬ ಪ್ರದೇಶದ ಯೀ ಹೆಸರಿನ Read more…

ಇಲ್ಲಿದೆ ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮವಿತ್ತ ಮಾಲಿಯನ್ ಮಹಿಳೆಯ ಕಥೆ

ಮಾಲಿಯಾದ 26 ವರ್ಷದ ಮಹಿಳೆ ಹಲೀಮಾ ಸಿಸ್ಸೆ ಹೆಸರಿನ ಈಕೆ ಮೇ ತಿಂಗಳಿನಲ್ಲಿ ಒಂದೇ ಬಾರಿಗೆ ಒಂಬತ್ತು ಮಕ್ಕಳಿಗೆ ಜನ್ಮವಿತ್ತು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮೊರಕ್ಕೋದ ಕಸಾಬ್ಲಾಂಕಾದ ಐನ್ Read more…

ಬೆರಗಾಗಿಸುತ್ತೆ ಬಡ ಕೂಲಿ ಕಾರ್ಮಿಕನ ಪುತ್ರ ಮಾಡಿರುವ ಅದ್ಭುತ ಸಾಧನೆ

17 ವರ್ಷದ ಅರುಣ್‌ ಕುಮಾರ್‌ಗೆ ಗೊತ್ತಿದ್ದುದು ಕೇವಲ ಚೆನ್ನಾಗಿ ಓದಬೇಕು. ಕಷ್ಟದ ಕೆಲಸಗಳನ್ನು ಮಾಡಿ ಜೀವನ ಸಾಗಿಸುವ ತಂದೆಗೆ ಖುಷಿಪಡಿಸಬೇಕು ಎನ್ನುವುದು ಮಾತ್ರವೇ. ಆತನಿಗೆ ದೇಶದ ಪ್ರತಿಷ್ಠಿತ ‘ಇಂಡಿಯನ್‌ Read more…

ಇಮ್ಯುನಿಟಿ ಬೂಸ್ಟರ್ ಸೇವಿಸಿದ್ದ 8 ಕಾರ್ಮಿಕರು ಅಸ್ವಸ್ಥ

ಚಿತ್ರದುರ್ಗ: ಇಮ್ಯುನಿಟಿ  ಬೂಸ್ಟರ್ ಸೇವಿಸಿದ್ದ 8 ಜನ ಕಾರ್ಮಿಕರು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾದ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗಿದ್ದು, ವೈದ್ಯಕೀಯ ವರದಿ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು Read more…

ವಿದ್ಯಾರ್ಥಿಗಳ ಮೇಲೆ ‘ಹೋಂ ವರ್ಕ್‌ʼ ಒತ್ತಡ ತಗ್ಗಿಸಲು ಮುಂದಾದ ಚೀನಾ

ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷ ಣ ಹೊರತಾಗಿ ಸಾಮಾಜಿಕ, ಖಾಸಗಿ ಬದುಕು ಕೂಡ ಬಹಳ ಮುಖ್ಯವಾಗಿದೆ. ಸ್ಪರ್ಧಾತ್ಮಕ ಜಗತ್ತಿನ ಹೆಸರಿನಲ್ಲಿ ಅವರ ಬಾಲ್ಯ, ಖಾಸಗಿ ವಿಚಾರಗಳನ್ನು ಶಾಲೆಯ ಓದು ನುಂಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...