alex Certify ಟಿ ಟ್ವೆಂಟಿ ವಿಶ್ವಕಪ್ 2021: 172ರನ್ ಗಳ ಗುರಿ ನೀಡಿದ ಬಾಂಗ್ಲಾದೇಶ ತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ ಟ್ವೆಂಟಿ ವಿಶ್ವಕಪ್ 2021: 172ರನ್ ಗಳ ಗುರಿ ನೀಡಿದ ಬಾಂಗ್ಲಾದೇಶ ತಂಡ

ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12ನ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡದಲ್ಲಿ ಲಿಟನ್ ದಾಸ್ 16ರನ್ ಗಳಿಸಿ ಲಹಿರು ಕುಮಾರ ಬೌಲಿಂಗ್ ನಲ್ಲಿ ಔಟಾದರೆ ಶಕಿಬ್ ಅಲ್ ಹಸನ್ 10ರನ್ ಗಳಿಸಿದ್ದು, ಕರುಣರತ್ನೆ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.

ಲೈಂಗಿಕ ಕಾರ್ಯಕರ್ತೆಯರೊಂದಿಗೆ ಸೆಕ್ಸ್ ಬಳಿಕ ಘೋರ ಕೃತ್ಯ: ಮಕ್ಕಳಿಲ್ಲದ ದಂಪತಿ ಸೇರಿ ಐವರು ಅರೆಸ್ಟ್

ನಂತರ ಆರಂಭಿಕ ಆಟಗಾರ ಮೊಹಮ್ಮದ್ ನೈಮ್ ಹಾಗೂ ಮುಸ್ತಫಿಕರ್ ರೆಹಮಾನ್ ಭರ್ಜರಿ ಜೊತೆಯಾಟವಾಡಿದರು. ಮೊಹಮ್ಮದ್ ನೈಮ್ 62ರನ್ ಗಳಿಸುವ ಮೂಲಕ  ಬಿನುರಾ ಫರ್ನಾಂಡೊ ಬೌಲಿಂಗ್ ನಲ್ಲಿ ಔಟಾದರು ಮುಸ್ತಫಿಕುರ್ ರೆಹಮಾನ್ 57ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು. ಬಾಂಗ್ಲಾದೇಶ ತಂಡ ಒಟ್ಟಾರೆ 4 ವಿಕೆಟ್ ನಷ್ಟಕ್ಕೆ 171ರನ್ ಗಳ ಮೊತ್ತ ದಾಖಲಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...