alex Certify Live News | Kannada Dunia | Kannada News | Karnataka News | India News - Part 3678
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೃಷಿ ತಿದ್ದುಪಡಿ ಕಾಯ್ದೆ ವಾಪಸ್; ಪ್ರಧಾನಿ ಮೋದಿಗೆ ಕ್ಯಾ. ಅಮರಿಂದರ್ ಸಿಂಗ್ ಧನ್ಯವಾದ

ನವದೆಹಲಿ: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕೇಂದ್ರ ಸರ್ಕಾರದ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ಪಂಜಾಬ್ ಮಾಜಿ ಸಿಎಂ ಕ್ಯಾ.ಅಮರಿಂದರ್ ಸಿಂಗ್ ಪ್ರಧಾನಿ Read more…

ರೈತರ ಹೋರಾಟಕ್ಕೆ ಮಣಿದ ಮೋದಿ ಸರ್ಕಾರ: 3 ಕೃಷಿ ಕಾಯ್ದೆ ವಾಪಸ್ ಹಿಂದಿದೆ ‘ಭಾರಿ’ ರಾಜಕೀಯ ಲೆಕ್ಕಾಚಾರ

ನವದೆಹಲಿ: ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಮೋದಿ ಘೋಷಣೆ ಮಾಡಿದ್ದಾರೆ. ರೈತರ ಆರ್ಥಿಕ ಸಾಮಾಜಿಕ ಸ್ಥಿತಿಯನ್ನು ಸುಧಾರಿಸಲು 3 ಕಾಯ್ದೆ ಜಾರಿಗೆ ತಂದಿದ್ದೇವೆ. Read more…

ದಶಕದಲ್ಲೇ ಅತ್ಯಂತ ಕಡಿಮೆ ಮಾರಾಟ ಕಂಡ ಆಟೋಮೊಬೈಲ್ ಮಾರುಕಟ್ಟೆ; ಇದರ ಹಿಂದಿದೆ ಈ ಎಲ್ಲ ಕಾರಣ

ಪಾರ್ಶ್ವವಾಹಕಗಳ (ಸೆಮಿಕಂಡಕ್ಟರ್‌) ಕೊರತೆಯಿಂದಾಗಿ, ಅಕ್ಟೋಬರ್‌ 2021ರಲ್ಲಿ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಾರಾಟದ ಅಂಕಿಅಂಶಗಳು ಮಂಕಾಗಿವೆ ಎಂದು ಆಟೋಮೊಬೈಲ್ ಡೀಲರ್‌ಗಳ ಸಂಘಟನೆಗಳ ಪ್ರತಿಷ್ಠಾನ (ಫಾಡಾ) ತಿಳಿಸಿದೆ. ಕಳೆದ ತಿಂಗಳು ದೇಶಾದ್ಯಂತ ಮಾರಾಟವಾದ Read more…

PM Kisan Yojana: ರೈತರಿಗೆ ಸಿಗಲಿದೆ ಈ ಎಲ್ಲ ಲಾಭ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10ನೇ ಕಂತಿನ ಹಣ ಡಿಸೆಂಬರ್ 15ರಿಂದ ಫಲಾನುಭವಿಗಳ ಖಾತೆ ಸೇರುವ ಸಾಧ್ಯತೆಯಿದೆ. ಸರ್ಕಾರ ಇದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈ Read more…

ಸೂಪರ್‌ ಕ್ಯೂಟ್ ಫೋಟೋ: ಹುಟ್ಟಿದ ಕೆಲವೇ ಗಂಟೆಯಲ್ಲಿ ಅಮ್ಮನಿಗೇ ದಾರಿ ತೋರಿದ ಮರಿ ಆನೆ

ಪ್ರಾಣಿಗಳು ತಮ್ಮ ಸಹಜವಾದ ಪರಿಸರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಚಿನ್ನಾಟಗಳಲ್ಲಿ ತೊಡಗಿರುವ ವಿಡಿಯೋಗಳಿಗೆ ಆನ್ಲೈನ್‌ನಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ಆನೆ ಮರಿಗಳ ತುಂಟಾಟದ ವಿಡಿಯೋಗಳೆಂದರೆ ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗುತ್ತದೆ. Read more…

BIG BREAKING: ಒಂದೇ ದಿನದಲ್ಲಿ ಮತ್ತೆ 11,106 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ; 459 ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 11,106 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 459 Read more…

BIG BREAKING: ರೈತ ಸಮುದಾಯಕ್ಕೆ ಮೋದಿ ಗುಡ್ ನ್ಯೂಸ್, 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್

ನವದೆಹಲಿ: ಗುರುನಾನಕ್ ಜಯಂತಿ ಅಂಗವಾಗಿ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ದೇಶದ ಜನತೆಗೆ ದೇವ್ ದೀಪಾವಳಿ, ಗುರುನಾನಕ್ ಜಯಂತಿಯ ಶುಭಾಶಯಗಳು. ಕರ್ತಾರ್ಪುರ ಕಾರಿಡಾರ್ ಈಗ Read more…

ಮಾರಕಾಸ್ತ್ರಗಳೊಂದಿಗೆ ಬಂದ ಮುಸುಕುಧಾರಿ ದುಷ್ಕರ್ಮಿಗಳಿಂದ ಅಂಗಡಿ ಧ್ವಂಸ

ಕಾಂಚೀಪುರಂ: ನೆರೆಯ ರಾಜ್ಯದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ನಾಲ್ವರು ಮುಸುಕುಧಾರಿ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಅಂಗಡಿ ಧ್ವಂಸಗೊಳಿಸಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬುಧವಾರ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ Read more…

ದೇಶದಲ್ಲಿ ಹೆಚ್ಚಾಗ್ತಿರುವ ಜಿಕಾ ವೈರಸ್ ನಿಂದ ದೂರವಿರಬೇಕೆಂದ್ರೆ ವಹಿಸಿ ಈ ಮುನ್ನೆಚ್ಚರಿಕೆ….!

ಕೊರೊನಾ ಏರಿಳಿತ ಮಧ್ಯೆಯೇ ದೇಶದಲ್ಲಿ ಈಗ ಜಿಕಾ ವೈರಸ್ ಹಾವಳಿ ಶುರುವಾಗಿದೆ. ಉತ್ತರ ಪ್ರದೇಶ ಕೆಲವು ಜಿಲ್ಲೆಗಳಲ್ಲಿ 120 ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಕಾನ್ಪುರ ಜಿಲ್ಲೆಯಲ್ಲಿ Read more…

BIG BREAKING NEWS: ಪ್ರಧಾನಿ ನರೇಂದ್ರ ಮೋದಿ ಭಾಷಣ, 9 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣದಲ್ಲಿ ಮಹತ್ವದ ಘೋಷಣೆ ಸಾಧ್ಯತೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ 9 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ತಮ್ಮ ಭಾಷಣದಲ್ಲಿ ಅವರು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ಇಂದು ಶ್ರೀ Read more…

ಭೀಕರ ಅಪಘಾತವಾದ್ರೂ ಪವಾಡಸದೃಶ ರೀತಿಯಲ್ಲಿ ಪಾರಾದ ಮಹಿಳೆ..!

ವಾಷಿಂಗ್ಟನ್: ಕಾರಿನ ಮೇಲೆ ಸೆಮಿ ಟ್ರಕ್ ಹರಿದ ಪರಿಣಾಮ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಮಹಿಳಾ ಕಾರು ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅಮೆರಿಕಾದ ವಾಷಿಂಗ್ಟನ್ ನಲ್ಲಿ ಈ ಘಟನೆ Read more…

ಮುದ್ದಿನ ’ಹನಿ’ಯೊಂದಿಗೆ ಧೋನಿಯ ಚಾಯ್ ಪಾರ್ಟಿ

ಚಹಾ ಸವಿಯಲು ವಿಶೇಷವಾದವರೊಬ್ಬರ ಕಂಪನಿ ಪಡೆದ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ನೆಟ್ಟಿಗರಿಗೆ ಹೊಸ ಲುಕ್‌ನಲ್ಲಿ ಭಾರೀ ಲೈಕ್ ಆಗಿದ್ದಾರೆ. ತಮ್ಮ ಮುದ್ದಿನ ಮಕಾವ್‌ Read more…

125 ಸಿಸಿಯ ಹೊಸ ಸ್ಕೂಟರ್‌ ಬಿಡುಗಡೆ ಮಾಡಿದ ಸುಜ಼ುಕಿ

ದೇಶದಲ್ಲಿ ವ್ಯಾಪಕವಾಗುತ್ತಿರುವ ಸ್ಕೂಟರ್‌ಗಳ ಬೇಡಿಕೆಯ ಮೇಲೆ ಕಣ್ಣಿಟ್ಟಿರುವ ದ್ವಿಚಕ್ರ ವಾಹನ ಉತ್ಪಾದಕರು ಈ ವಿಭಾಗದಲ್ಲಿ ತಮ್ಮ ಪೋರ್ಟ್‌ಫೋಲಿಯೋಗೆ ಇನ್ನಷ್ಟು ಬಲ ತುಂಬಲು ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಹೊಟ್ಟೆ Read more…

ರಿಪೇರಿ ಮಾಡುತ್ತಿರುವಾಗಲೇ ಸ್ಫೋಟಗೊಂಡ ಮೊಬೈಲ್: ಬೆಚ್ಚಿಬೀಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ವಿಯೆಟ್ನಾಂ: ನೌಕರನೊಬ್ಬ ಫೋನ್ ರಿಪೇರಿ ಮಾಡುತ್ತಿರುವ ವೇಳೆ ಮೊಬೈಲ್ ಫೋನ್‌ನ ಬ್ಯಾಟರಿಯು ಜ್ವಾಲೆಯಾಗಿ ಸ್ಫೋಟಗೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ. ವಿಯೆಟ್ನಾಂನ ಥಾಯ್ ನ್ಗುಯೆನ್‌ನಲ್ಲಿರುವ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಈ Read more…

ನಾಯಿಯ ತುಪ್ಪಳಕ್ಕೆ ಕಿತ್ತಳೆ ಬಣ್ಣ ಬಳಿಯಲು 5 ಲಕ್ಷ ರೂ. ಖರ್ಚು ಮಾಡಿದ ಮಾಡೆಲ್…!

ಮಾಸ್ಕೋ: ಫೋಟೋಶೂಟ್‌ಗಾಗಿ ತನ್ನ ಸಾಕು ನಾಯಿಯ ತುಪ್ಪಳಕ್ಕೆ ಕಿತ್ತಳೆ ಬಣ್ಣವನ್ನು ಬಳಿದ ಮಾಡೆಲ್ ಅನ್ನು  ಜನರು ಟೀಕಿಸಿದ್ದಾರೆ. ರಷ್ಯಾದ ಮಾಡೆಲ್ ಅನ್ನಾ ಸ್ತೂಪಕ್ ತನ್ನ ನಾಯಿಮರಿಗೆ 5 ಲಕ್ಷ Read more…

ಕಳ್ಳತನ ಮಾಡಲು 10 ಕೆ.ಜಿ. ತೂಕ ಇಳಿಸಿಕೊಂಡ ಭೂಪ..! ಇದಕ್ಕಾಗಿ ಮೂರು ತಿಂಗಳು ಕಾಲ ಒಂದೇ ಹೊತ್ತು ಊಟ

ಅಹಮದಾಬಾದ್: ತುಂಬಾ ದಪ್ಪ ಇರೋರಿಗೆ ಸಣ್ಣ ಆಗುವ ಚಿಂತೆ. ಇದಕ್ಕಾಗಿ ಡಯೆಟ್ ಮಾಡುತ್ತಿರುತ್ತಾರೆ. ಆದರೆ, ಕಳ್ಳತನ ಮಾಡಲು ಸಣ್ಣ ಆಗಿರೋರ ಬಗ್ಗೆ ಎಂದಾದ್ರೂ ಕೇಳಿದ್ರಾ..? ಹೌದು, ಇಲ್ಲೊಬ್ಬ ಐನಾತಿ Read more…

ಮೃತಪಟ್ಟ ಮರಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವ ತಾಯಾನೆ: ಹೃದಯ ವಿದ್ರಾವಕ ವಿಡಿಯೋ ವೈರಲ್

ತಾಯಿಗೆ ತನ್ನ ಮಗುವಿನ ಮೇಲೆ ಅಪಾರವಾದ ಪ್ರೀತಿ, ಕಾಳಜಿ ಇರುತ್ತದೆ. ಕೇವಲ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳಲ್ಲೂ ನಾವು ಈ ತಾಯಿ ಪ್ರೀತಿಯನ್ನು ಕಾಣಬಹುದು. ಒಂದು ವೇಳೆ ತನ್ನ ಮಗುವಿಗೇನಾದ್ರೂ Read more…

ಒಂದು ಕೋಟಿಗೂ ಅಧಿಕ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ರೀಫಂಡ್

ದೇಶದ 1.02 ಕೋಟಿಗೂ ಅಧಿಕ ತೆರಿಗೆದಾರರ ರೀಫಂಡ್‌ಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅವರವರ ಖಾತೆಗಳಿಗೆ ಹಿಂದಿರುಗಿಸಿದೆ. 1,19,093 ಕೋಟಿ ರೂ. ಮೌಲ್ಯದ ಈ ರೀಫಂಡ್‌ಗಳು ಏಪ್ರಿಲ್ Read more…

ಶಾರುಖ್‌ ರ ಸೂಪರ್‌ ಹಿಟ್‌ ಚಿತ್ರವೊಂದರ ಸೀನ್‌ ನಲ್ಲಿನ ಪ್ರಮಾದ ಈಗ ಬಹಿರಂಗ

ಚಿತ್ರಗಳ ದೃಶ್ಯಗಳ ಸಂಯೋಜನೆ ಹಾಗೂ ಅವುಗಳ ಎಡಿಟಿಂಗ್‌ನಲ್ಲಿ ಸೀನ್‌ಗಳು ನೈಜವಾಗಿ ಬರುವಂತೆ ಮಾಡಲು ತಂತ್ರಜ್ಞರು ಹಾಗೂ ನಟರು ಅದೆಷ್ಟೇ ಪ್ರಯತ್ನ ಪಟ್ಟರೂ ಸಹ ಕೆಲವೊಂದು ದೃಶ್ಯಗಳಲ್ಲಿ ಮಾಡಲಾದ ಸಣ್ಣ Read more…

Sex Racket Busted: ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಮೂವರು ಅರೆಸ್ಟ್

ನೋಯ್ಡಾ: ಪೊಲೀಸ್ ಇಲಾಖೆ ಮಾನವ ಕಳ್ಳ ಸಾಗಣೆ ತಡೆ ಘಟಕದಿಂದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಅನುರಾಗ್, ದಾನವೇಂದ್ರ ಹಾಗೂ ಶೈಲೇಂದ್ರ ಯಾದವ್ ಬಂಧಿತ Read more…

ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆ

ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಈಗಾಗಲೇ ಸಮೀಕ್ಷೆ ಕೈಗೊಳ್ಳಲಾಗಿದ್ದು, ವರದಿ ಬಂದ ಬಳಿಕ ಹಣಕಾಸು ಇಲಾಖೆ ಅನುಮೋದನೆ ಪಡೆದು ರೈತರಿಗೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ Read more…

ಗ್ರಾಮೀಣ ಜನತೆ, ರೈತರಿಗೆ ಗುಡ್ ನ್ಯೂಸ್: ‘ಯಶಸ್ವಿನಿ ಯೋಜನೆ’ ಮರು ಜಾರಿ

ಬೆಂಗಳೂರು: ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲಾಗಿದ್ದ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದ್ದು, ಮುಂದಿನ ಮಾರ್ಚ್ ವೇಳೆಗೆ ಯಶಸ್ವಿನಿ ಯೋಜನೆ ಜಾರಿಯಾಗುವ Read more…

ʼಗೆಳತಿʼ ಬಾಳ ಸಂಗಾತಿಯಾಗಿ ಬಂದ್ರೆ ಹೀಗಿರುತ್ತೆ ಜೀವನ

ಮಾಜಿ ಪ್ರೇಮಿ ಒಳ್ಳೆ ಗೆಳೆಯ ಅಥವಾ ಗೆಳತಿಯಾಗೋಕೆ ಸಾಧ್ಯವಿಲ್ಲ. ಆದ್ರೆ ಒಬ್ಬ ಸ್ನೇಹಿತ ಒಳ್ಳೆ ಪ್ರೇಮಿ ಆಗಬಹುದು. ಗೆಳತಿಯನ್ನು ಜೊತೆಯಲ್ಲಿಟ್ಟುಕೊಂಡು ಸಂಗಾತಿಗಾಗಿ ಹುಡುಕಾಟ ನಡೆಸುವ ಹುಡುಗರಿಗೊಂದು ಸಲಹೆ. ಪರಿಚಯವಿಲ್ಲದ Read more…

ಈ ಕಾರಣಕ್ಕೆ ಸುಲಭವಾಗಿ ಐ ಲವ್ ಯೂ ಹೇಳಲ್ಲ ಹುಡುಗ್ರು…..!

ನಾನು ನೂರು ಬಾರಿ ಐ ಲವ್ ಯೂ ಹೇಳಿದ್ರೆ ನನ್ನ ಬಾಯ್ ಫ್ರೆಂಡ್ ಒಮ್ಮೆ ಹೇಳೋದು ಕಷ್ಟ. ನಾನು ಐ ಲವ್ ಯು ಹೇಳಿದ್ರೆ ನಕ್ಕು ಸುಮ್ಮನಾಗ್ತಾನೆ. ಇದು Read more…

ಪೇಜಾವರ ಶ್ರೀ ಬಗ್ಗೆ ಹೇಳಿಕೆ ನೀಡಿದ ಹಂಸಲೇಖಗೆ ಮತ್ತೊಂದು ಶಾಕ್: ಪೊಲೀಸರಿಂದ ನೋಟಿಸ್

ಬೆಂಗಳೂರು: ಪೇಜಾವರ ಸ್ವಾಮೀಜಿಗಳ ಬಗ್ಗೆ ಹೇಳಿಕೆ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲಿತರ ಮನೆಗೆ Read more…

ಅತ್ಯಾಚಾರಿಗಳಿಗೆ ಬಿಗ್ ಶಾಕ್: ಲೈಂಗಿಕ ಶಕ್ತಿ ಕುಂದಿಸುವ ಶಿಕ್ಷೆ ಜಾರಿ ಮಾಡಿದ ಪಾಕ್

ಇಸ್ಲಾಮಾಬಾದ್: ಅತ್ಯಾಚಾರ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಪಾಕಿಸ್ತಾನ ರೇಪಿಸ್ಟ್ ಗಳ ಲೈಂಗಿಕ ಶಕ್ತಿಯನ್ನು ಕುಂದಿಸುವ ಶಿಕ್ಷೆ ವಿಧಿಸಲು ತೀರ್ಮಾನ ಕೈಗೊಂಡಿದೆ. ಅತ್ಯಾಚಾರ ಪ್ರಕರಣಗಳ Read more…

ಪಬ್ಲಿಕ್ ಪರೀಕ್ಷೆ ಮಾದರಿಯಲ್ಲೇ ಡಿ. 9 ರಿಂದ ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ

ಬೆಂಗಳೂರು: ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ. ಡಿಸೆಂಬರ್ 9 ರಿಂದ ಪರೀಕ್ಷೆಗಳು ನಡೆಯಲಿವೆ. ಈ ಮೊದಲು ನವೆಂಬರ್ 29 ರಿಂದ ಡಿಸೆಂಬರ್ 10 ರವರೆಗೆ ಪರೀಕ್ಷೆ Read more…

ಭಾರಿ ಮಳೆ ಹಿನ್ನಲೆ, ಶಾಲಾ -ಕಾಲೇಜುಗಳಿಗೆ 2 ದಿನ ರಜೆ ಘೋಷಣೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಜಿಲ್ಲೆಗಳಲ್ಲಿ ಅಂಗನವಾಡಿ, ಶಾಲೆ-ಕಾಲೇಜುಗಳಿಗೆ ನ. 19, 20 ರಂದು ಎರಡು ದಿನ ರಜೆ ಘೋಷಣೆ Read more…

ʼಸುಂದರ ಹುಡುಗಿʼಯರ ಬಾಯ್ ಫ್ರೆಂಡ್ಸ್ ಯಾಕೆ ಹೀಗಿರ್ತಾರೆ….!?

ರಸ್ತೆಯಲ್ಲಿ, ಬಸ್ ಮೇಲೆ ಇಲ್ಲ ಪಾರ್ಕ್ ನಲ್ಲಿ ಸುಂದರ ಹುಡುಗಿಯರನ್ನು ನೋಡ್ತೀರಾ. ಅವರ ಜೊತೆಗಿರುವ ಬಾಯ್ ಫ್ರೆಂಡ್ ನೋಡಿ ಹುಬ್ಬೇರಿಸ್ತೀರಾ. ಹುಡುಗಿ ಸುಂದರವಾಗಿದ್ದಾಳೆ. ಆಕೆ ಗೆಳೆಯ ಮಾತ್ರ ಕೆಟ್ಟದಾಗಿದ್ದಾನೆ. Read more…

ಇಲ್ಲಿದೆ ʼಹೆಸರುಬೇಳೆʼ ಕಚೋರಿ ಮಾಡುವ ಸುಲಭ ವಿಧಾನ

ಸಂಜೆಯ ಸ್ನ್ಯಾಕ್ಸ್ ಗೆ ಮನೆಯಲ್ಲಿ ಮಾಡಿಕೊಂಡು ಸವಿಯಿರಿ ಕಚೋರಿ. ಮಾಡುವ ವಿಧಾನ ಕೂಡ ಸುಲಭವಿದೆ. ½ ಕಪ್ ಹೆಸರು ಬೇಳೆಯನ್ನು ತೆಗೆದುಕೊಂಡು ಅದನ್ನು 2 ಸಲ ಚೆನ್ನಾಗಿ ತೊಳೆಯಿರಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...