alex Certify ಶಾರುಖ್‌ ರ ಸೂಪರ್‌ ಹಿಟ್‌ ಚಿತ್ರವೊಂದರ ಸೀನ್‌ ನಲ್ಲಿನ ಪ್ರಮಾದ ಈಗ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರುಖ್‌ ರ ಸೂಪರ್‌ ಹಿಟ್‌ ಚಿತ್ರವೊಂದರ ಸೀನ್‌ ನಲ್ಲಿನ ಪ್ರಮಾದ ಈಗ ಬಹಿರಂಗ

There was a big error in SRK's diary scene in Kal Ho Na Ho. Twitter spotted it but did you? - Trending News Newsಚಿತ್ರಗಳ ದೃಶ್ಯಗಳ ಸಂಯೋಜನೆ ಹಾಗೂ ಅವುಗಳ ಎಡಿಟಿಂಗ್‌ನಲ್ಲಿ ಸೀನ್‌ಗಳು ನೈಜವಾಗಿ ಬರುವಂತೆ ಮಾಡಲು ತಂತ್ರಜ್ಞರು ಹಾಗೂ ನಟರು ಅದೆಷ್ಟೇ ಪ್ರಯತ್ನ ಪಟ್ಟರೂ ಸಹ ಕೆಲವೊಂದು ದೃಶ್ಯಗಳಲ್ಲಿ ಮಾಡಲಾದ ಸಣ್ಣ ಪುಟ್ಟ ಲೋಪಗಳನ್ನು ವೀಕ್ಷಕರು ಪತ್ತೆ ಮಾಡಿಬಿಡುತ್ತಾರೆ.

ಚಳಿಗಾಲದಲ್ಲಿ ಶಾರೀರಿಕ ಸಂಬಂಧದ ಜೊತೆ ಮಹಿಳೆ ಬಯಸೋದೇನು…..?

2003ರ ಸೂಪರ್‌ ಹಿಟ್ ಚಿತ್ರವಾದ ’ಕಲ್ ಹೋ ನ ಹೋ’ದ ದೃಶ್ಯವೊಂದು ಇದೇ ಕಾರಣಕ್ಕೆ ಈಗ ಸದ್ದು ಮಾಡುತ್ತಿದೆ. ಶಾರುಖ್ ಖಾನ್, ಪ್ರೀತಿ ಜ಼ಿಂಟಾ, ಸೈಫ್ ಅಲಿ ಖಾನ್ ಅಭಿನಯದ ಈ ಚಿತ್ರದಲ್ಲಿ ’ಬ್ಲಾಕ್ ಡೈರಿ ದೃಶ್ಯ’ದ ಸ್ಕ್ರೀನ್‌ ಶಾಟ್ ಒಂದು ವೈರಲ್ ಆಗಿದೆ.

ಚಿತ್ರದ ಅಮನ್ ಪಾತ್ರಧಾರಿ ಶಾರುಖ್ ಖಾನ್, ನೈನಾಳ ಡೈರಿಯೊಂದನ್ನು ನಿಂತುಕೊಂಡು ಓದುತ್ತಿದ್ದಾರೆ. ಆದರೆ ಕ್ಯಾಮೆರಾವನ್ನು ಡೈರಿ ಮೇಲೆ ಎಳೆದಾಗ, ಡೈರಿಯು ತೊಡೆಯ ಮೇಲೆ ಇರುವಂತೆ ಕಾಣುತ್ತಿದೆ.

BIG NEWS: ಭಾರಿ ಮಳೆ; ರಾಜ್ಯದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

“ಈ ದೃಶ್ಯದಲ್ಲಿ ಎಸ್‌.ಆರ್‌.ಕೆ ಅದೆಷ್ಟು ಚೆನ್ನಾಗಿ ನಟಿಸಿದ್ದಾರೆಂದರೆ, ಡೈರಿಯ ಕ್ಲೋಸಪ್‌ನಲ್ಲಿ ಉಂಟಾದ ಪ್ರಮಾದವನ್ನು ಯಾರೂ ಗಮನಿಸಿಲ್ಲ. ಪಾತ್ರಧಾರಿ ನಿಂತುಕೊಂಡಿದ್ದರೂ ಸಹ ಡೈರಿಯನ್ನು ಯಾರೋ ಒಬ್ಬರ ತೊಡೆ ಮೇಲೆ ಇಡಲಾಗಿದೆ” ಎಂದು ಪುಲ್ಕಿತ್‌ ಕೊಚ್ಚರ್‌ ಹೆಸರಿನ ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ನಿಮಿಷಗಳಲ್ಲಿ ನೆಟ್ಟಿಗರಿಂದ ಈ ಸ್ಕ್ರೀನ್‌ಶಾಟ್‌ಗೆ ಭಾರೀ ಪ್ರತಿಕ್ರಿಯೆಗಳು ಕಂಡು ಬಂದಿವೆ.

— Pulkit Kochar (@kocharpulkit) November 18, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...